ಘೋಷಣೆಗೂ ಮುನ್ನವೇ ಉಪಚುನಾವಣೆಗೆ ಸಿದ್ಧತೆ ಆರಂಭಿಸಿದ ಜೆಡಿಎಸ್​: ಕೆ.ಆರ್​. ಪೇಟೆ ಗೆಲ್ಲಲು ರಣತಂತ್ರ

ಮಂಡ್ಯ: ಜೆಡಿಎಸ್​ನ ಮಾಜಿ ಶಾಸಕ ನಾರಾಯಣಗೌಡ ಅನರ್ಹತೆಯಿಂದ ತೆರವಾಗಿರುವ ಕೆ.ಆರ್. ಪೇಟೆ ಕ್ಷೇತ್ರಕ್ಕೆ ಇನ್ನೂ ಉಪಚುನಾವಣೆ ಘೋಷಣೆಯಾಗಿಲ್ಲ. ಆದರೂ ಈ ಕ್ಷೇತ್ರವನ್ನು ಮತ್ತೆ ಜೆಡಿಎಸ್​ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿರುವ ಮುಖಂಡರು ಅದಕ್ಕೆ ಅಗತ್ಯ…

View More ಘೋಷಣೆಗೂ ಮುನ್ನವೇ ಉಪಚುನಾವಣೆಗೆ ಸಿದ್ಧತೆ ಆರಂಭಿಸಿದ ಜೆಡಿಎಸ್​: ಕೆ.ಆರ್​. ಪೇಟೆ ಗೆಲ್ಲಲು ರಣತಂತ್ರ

ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಹಿಂದೆಂದೂ ಆರ್​ಬಿಐನಿಂದ ಇಷ್ಟೊಂದು ಹಣ ತೆಗೆದುಕೊಂಡಿರಲಿಲ್ಲ: ಮಾಜಿ ಪ್ರಧಾನಿ ಎಚ್​ಡಿಡಿ

ಬೆಂಗಳೂರು: ದೇಶದಲ್ಲಿ ಒಂದೆಡೆ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಇನ್ನೊಂದೆಡೆ ಭಾರತೀಯ ರಿಸರ್ವ್​ ಬ್ಯಾಂಕಿನಿಂದ ಇಷ್ಟೊಂದು ಹಣ ತೆಗೆದುಕೊಂಡಿದ್ದಾರೆ. ಹಿಂದೆಂದೂ ಈ ಪ್ರಮಾಣದಲ್ಲಿ ಹಣ ತೆಗೆದುಕೊಂಡಿರಲಿಲ್ಲ ಎಂದು ಕೇಂದ್ರ ಸರ್ಕಾರದ ನಡೆಯನ್ನು ಮಾಜಿ ಪ್ರಧಾನಿ ಹಾಗೂ…

View More ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಹಿಂದೆಂದೂ ಆರ್​ಬಿಐನಿಂದ ಇಷ್ಟೊಂದು ಹಣ ತೆಗೆದುಕೊಂಡಿರಲಿಲ್ಲ: ಮಾಜಿ ಪ್ರಧಾನಿ ಎಚ್​ಡಿಡಿ

ಪ್ರವಾಹದ ಸಂದರ್ಭದಲ್ಲಿ ರಾಜಕೀಯ ಮಾಡದೇ ಸಂತ್ರಸ್ತರ ನೆರವಿಗೆ ಮೂರು ಪಕ್ಷಗಳು ಸ್ಪಂದಿಸಬೇಕು: ಮಾಜಿ ಪ್ರಧಾನಿ ಎಚ್​ಡಿಡಿ

ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇರುವಾಗ ಯಾರು ಕೂಡ ರಾಜಕೀಯ ಮಾಡಬಾರದು. ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ 4-5 ದಿನದಿಂದ ಓಡಾಡುತ್ತಿದ್ದಾರೆ. ಮಂತ್ರಿಮಂಡಲವಿಲ್ಲ ಎಂದು ಅವರನ್ನು ಟೀಕೆ ಮಾಡಬಾರದು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್​…

View More ಪ್ರವಾಹದ ಸಂದರ್ಭದಲ್ಲಿ ರಾಜಕೀಯ ಮಾಡದೇ ಸಂತ್ರಸ್ತರ ನೆರವಿಗೆ ಮೂರು ಪಕ್ಷಗಳು ಸ್ಪಂದಿಸಬೇಕು: ಮಾಜಿ ಪ್ರಧಾನಿ ಎಚ್​ಡಿಡಿ

ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ಮಾಜಿ ಪ್ರಧಾನಿ ಎಚ್​ಡಿಡಿ, ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಆಪರೇಷನ್​ ಕಮಲದ ಮೂಲಕ ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವಂತಹ ಸಂವಿಧಾನ ವಿರೋಧಿ ಕೆಲಸಕ್ಕೆ ಬಿಜೆಪಿ ಕೈಹಾಕಿದೆ ಎಂದು ಆರೋಪಿಸಿ ದೋಸ್ತಿ ಸರ್ಕಾರದ ನಾಯಕರು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಮಾತನಾಡಿದ…

View More ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ಮಾಜಿ ಪ್ರಧಾನಿ ಎಚ್​ಡಿಡಿ, ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ

ಅತೃಪ್ತರನ್ನು ತಣಿಸಲು ಮತ್ತೆ ಸಿದ್ದರಾಮಯ್ಯರಿಗೆ ಸಿಎಂ ಸ್ಥಾನ ನೀಡಲು ಮುಂದಾದ ಮಾಜಿ ಪ್ರಧಾನಿ?

ಬೆಂಗಳೂರು: ಶಾಸಕರ ರಾಜೀನಾಮೆ ಪರ್ವದಿಂದ ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದ್ದು, ಸರ್ಕಾರ ಪತನವಾಗುವ ಭೀತಿಯಲ್ಲಿರುವ ಕಾಂಗ್ರೆಸ್​-ಜೆಡಿಎಸ್​ ದೋಸ್ತಿ ನಾಯಕರು ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಇದರ ಬೆನಲ್ಲೇ ಸ್ಫೋಟಕ ಬೆಳವಣಿಗೆಯೊಂದು ನಡೆದಿದ್ದು, ಮೈತ್ರಿ…

View More ಅತೃಪ್ತರನ್ನು ತಣಿಸಲು ಮತ್ತೆ ಸಿದ್ದರಾಮಯ್ಯರಿಗೆ ಸಿಎಂ ಸ್ಥಾನ ನೀಡಲು ಮುಂದಾದ ಮಾಜಿ ಪ್ರಧಾನಿ?

ಕಾಂಗ್ರೆಸ್ ಅಹಿಂದ ಅಸ್ತ್ರಕ್ಕೆ ಗೌಡರ ವಹಿಂದ ಪ್ರತ್ಯಸ್ತ್ರ

ಬೆಂಗಳೂರು: ಮೈತ್ರಿ ಸರ್ಕಾರದ ಪಾಲುದಾರ ಪಕ್ಷ ಜೆಡಿಎಸ್ ಬುಡವನ್ನು ವಿವಿಧ ಆಯಾಮಗಳಲ್ಲಿ ಭದ್ರ ಮಾಡಿಕೊಳ್ಳುತ್ತಿರುವುದು ರಾಜ್ಯ ಕಾಂಗ್ರೆಸ್​ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಹಿಂದ ಮತಗಳನ್ನು ಒಟ್ಟುಗೂಡಿಸಲು ಕಾಂಗ್ರೆಸ್ ನಾಯಕರು ತೆರೆಮರೆಯಲ್ಲಿ ತಾಲೀಮು ಆರಂಭಿಸಿರುವಾಗಲೇ ಜೆಡಿಎಸ್…

View More ಕಾಂಗ್ರೆಸ್ ಅಹಿಂದ ಅಸ್ತ್ರಕ್ಕೆ ಗೌಡರ ವಹಿಂದ ಪ್ರತ್ಯಸ್ತ್ರ

ಗೌಡರ ಎದುರೇ ಜಟಾಪಟಿ: ಅಲ್ಪಸಂಖ್ಯಾತರಿಗೂ ಅಧಿಕಾರ ನೀಡಲು ಆಗ್ರಹ

ಬೆಂಗಳೂರು: ಜೆಡಿಎಸ್ ಅಲ್ಪಸಂಖ್ಯಾತರ ವಿಭಾಗದ ಸಭೆಯಲ್ಲಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರ ಎದರಿನಲ್ಲಿಯೇ ಮುಖಂಡರು ಮತ್ತು ಕಾರ್ಯಕರ್ತರ ನಡುವೆ ಜಟಾಪಟಿ ನಡೆಯಿತು. ಚಾಮರಾಜಪೇಟೆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಆಲ್ತಾಫ್​ಖಾನ್ ಮಾತನಾಡುವಾಗ, ನಮ್ಮವರೇ ಲೋಕಸಭೆ ಚುನಾವಣೆಯಲ್ಲಿ…

View More ಗೌಡರ ಎದುರೇ ಜಟಾಪಟಿ: ಅಲ್ಪಸಂಖ್ಯಾತರಿಗೂ ಅಧಿಕಾರ ನೀಡಲು ಆಗ್ರಹ

ರಾಹುಲ್​ ಗಾಂಧಿ ಮನಸ್ಸಿಗೆ ನೋವಾಗಿರಬಹುದು ಅದಕ್ಕೆ ರಾಜೀನಾಮೆ ನೀಡಿದ್ದಾರೆ: ಮಾಜಿ ಪ್ರಧಾನಿ ಎಚ್​ಡಿಡಿ

ಬೆಂಗಳೂರು: ಲೋಕಸಭಾ ಚುನಾವಣೆಯ ಸೋಲಿನ ಹೊಣೆ ಹೊತ್ತು ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ರಾಹುಲ್​ ಗಾಂಧಿ, ಅವರ ಮನಸ್ಸಿಗೆ ನೋವಾಗಿರಬಹುದು ಅದಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಅವರು ತಿಳಿಸಿದರು.…

View More ರಾಹುಲ್​ ಗಾಂಧಿ ಮನಸ್ಸಿಗೆ ನೋವಾಗಿರಬಹುದು ಅದಕ್ಕೆ ರಾಜೀನಾಮೆ ನೀಡಿದ್ದಾರೆ: ಮಾಜಿ ಪ್ರಧಾನಿ ಎಚ್​ಡಿಡಿ

ಮುಗಿಯದ ದಳ ರಾಜ್ಯಾಧ್ಯಕ್ಷ ಕಗ್ಗಂಟು: ಜೆಡಿಎಸ್ ವರಿಷ್ಠರ ವಿರುದ್ಧ ಮಧು ಬಂಗಾರಪ್ಪ ತೀವ್ರ ಅಸಮಾಧಾನ

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ಶಾಸಕ ಅಡಗೂರು ವಿಶ್ವನಾಥ್ ರಾಜೀನಾಮೆ ನೀಡಿದ ಬಳಿಕ ಹೊಸಬರ ನೇಮಕ ಕಗ್ಗಂಟಾಗಿದ್ದು, ಇನ್ನೂ ಬಗೆಹರಿದಂತೆ ಕಾಣುತ್ತಿಲ್ಲ. ಜಾತಿ, ಹಿರಿತನ, ಪಕ್ಷದ ಸೇವೆ ಎಲ್ಲವನ್ನೂ ಪರಿಗಣಿಸಿ ಪರಿಶಿಷ್ಟ ಜಾತಿಗೆ ಈ…

View More ಮುಗಿಯದ ದಳ ರಾಜ್ಯಾಧ್ಯಕ್ಷ ಕಗ್ಗಂಟು: ಜೆಡಿಎಸ್ ವರಿಷ್ಠರ ವಿರುದ್ಧ ಮಧು ಬಂಗಾರಪ್ಪ ತೀವ್ರ ಅಸಮಾಧಾನ

ಕಾರ್ಯಕರ್ತರಿಗಿಲ್ಲದ ನಿಗಮ-ಮಂಡಳಿ ಶಾಸಕರಿಗೇ ಏಕೆ?

ಬೆಂಗಳೂರು: ಶಾಸಕರಿಗೆ ನಿಗಮ-ಮಂಡಳಿ ಏಕೆ ನೀಡುತ್ತೀರಿ? ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಕೊಡಿ, ನಾವು ಪಕ್ಷಕ್ಕೆ ದುಡಿದಿಲ್ಲವೇ? ಎಂದು ಏರು ದನಿಯಲ್ಲೇ ಕಾರ್ಯಕರ್ತರು ಪ್ರಶ್ನಿಸಿದ ಪ್ರಸಂಗ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ನಡೆದಿದೆ. ಜೆಪಿ ಭವನದಲ್ಲಿ ನಡೆದ…

View More ಕಾರ್ಯಕರ್ತರಿಗಿಲ್ಲದ ನಿಗಮ-ಮಂಡಳಿ ಶಾಸಕರಿಗೇ ಏಕೆ?