ಕುಮಾರಸ್ವಾಮಿ ಅವರು ಎರಡು ದೊಡ್ಡ ಸಂಸಾರ ನಡೆಸುತ್ತಿದ್ದಾರೆ ಎಂದ ಮಧು ಬಂಗಾರಪ್ಪ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ದೇವೇಗೌಡರ ತೀರ್ಮಾನಕ್ಕೆ ನಾನು ಬದ್ಧವಾಗಿರುತ್ತೇನೆ. ಶಿವಮೊಗ್ಗದಲ್ಲಿ ನಾನು ಸೋತಿದ್ದರೂ ಬಿಎಸ್​ವೈಗೆ ಫೈಟ್​ ಕೊಟ್ಟಿದ್ದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ತಿಳಿಸಿದ್ದಾರೆ. ಸಂಸದೀಯ ಕಾರ್ಯದರ್ಶಿ ಅಥವಾ ರಾಜಕೀಯ…

View More ಕುಮಾರಸ್ವಾಮಿ ಅವರು ಎರಡು ದೊಡ್ಡ ಸಂಸಾರ ನಡೆಸುತ್ತಿದ್ದಾರೆ ಎಂದ ಮಧು ಬಂಗಾರಪ್ಪ

ನಾನೂ ಕೂಡ ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​

ಬೆಂಗಳೂರು: ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರ ಕುರಿತು ನಿರ್ಮಾಣವಾಗಿರುವ ‘ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್’​ ಸಿನಿಮಾ ದೇಶದಲ್ಲಿ ಪರ ವಿರೋಧದ ಚರ್ಚೆಗೆ ಗುರಿಯಾಗಿರುವಾಗಲೇ, ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡರು ಚಿತ್ರದ ಬಗ್ಗೆ ಮಾತನಾಡಿದ್ದಾರೆ. ”…

View More ನಾನೂ ಕೂಡ ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​

ಈಶಾನ್ಯ ಭಾರತದ ಸಂಪರ್ಕ ಕೊಂಡಿ ಉದ್ಘಾಟನೆ

ಬೋಗಿಬೀಲ್: ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಯಾಗಿದ್ದಾಗ ಕಾಮಗಾರಿಗೆ ಚಾಲನೆ ನೀಡಲಾಗಿದ್ದ ಬೋಗಿಬೀಲ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಿದ್ದಾರೆ. ಈಶಾನ್ಯ ಭಾರತಕ್ಕೆ ಸಂಪರ್ಕ ಕೊಂಡಿಯಾಗಿರುವ ಈ ಸೇತುವೆ ಭಾರತಕ್ಕೆ ರಕ್ಷಣೆ ಹಾಗೂ…

View More ಈಶಾನ್ಯ ಭಾರತದ ಸಂಪರ್ಕ ಕೊಂಡಿ ಉದ್ಘಾಟನೆ

ಸೇತುವೆ ಉದ್ಘಾಟನೆಗೆ ಆಹ್ವಾನ ನೀಡಿಲ್ಲ, ದೇವೇಗೌಡರ ಬೇಸರ

ಬೆಂಗಳೂರು: ತಾವು ಪ್ರಧಾನಿಯಾದ್ದಾಗ ಶಂಕು ಸ್ಥಾಪನೆ ಮಾಡಿದ್ದ ಬೋಗಿಬೀಲ್ ಸೇತುವೆ ಉದ್ಘಾಟನೆಗೆ ಆಹ್ವಾನಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಬೋಗಿಬೀಲ್ ಸೇತುವೆಗೆ ಅಡಿಗಲ್ಲು…

View More ಸೇತುವೆ ಉದ್ಘಾಟನೆಗೆ ಆಹ್ವಾನ ನೀಡಿಲ್ಲ, ದೇವೇಗೌಡರ ಬೇಸರ

ದೇಶದ ಅತಿ ಉದ್ದದ ಬೋಗಿಬೀಲ್​ ರೈಲ್ವೆ-ರಸ್ತೆ ಸೇತುವೆ ಲೋಕಾರ್ಪಣೆ ಮಾಡಿದ ಮೋದಿ

ದಿಬ್ರೂಗಢ (ಅಸ್ಸಾಂ): ದೇಶದ ಅತೀ ಉದ್ದದ ಬೋಗಿಬೀಲ್ ಸೇತುವೆಯನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದರು. ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನವಾಗಿದ್ದು, 2002ರಲ್ಲಿ ಅವರೇ ಈ ಸೇತುವೆ ಕಾಮಗಾರಿಗೆ ಚಾಲನೆ…

View More ದೇಶದ ಅತಿ ಉದ್ದದ ಬೋಗಿಬೀಲ್​ ರೈಲ್ವೆ-ರಸ್ತೆ ಸೇತುವೆ ಲೋಕಾರ್ಪಣೆ ಮಾಡಿದ ಮೋದಿ

ದೇಶದ ಅತಿ ಉದ್ದದ ರೈಲ್ವೆ-ರಸ್ತೆ ಸೇತುವೆ ನಾಳೆ ಲೋಕಾರ್ಪಣೆ

ದಿಬ್ರೂಗಢ (ಅಸ್ಸಾಂ): ದೇಶದ ಅತ್ಯಂತ ಉದ್ದದ ರೈಲು- ರಸ್ತೆ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನಲ್ಲಿ ಮಂಗಳವಾರ ಉದ್ಘಾಟಿಸಲಿದ್ದಾರೆ. ಡಿ. 25 ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನವಾಗಿದ್ದು, ಇದನ್ನು ಉತ್ತಮ ಆಡಳಿತದ…

View More ದೇಶದ ಅತಿ ಉದ್ದದ ರೈಲ್ವೆ-ರಸ್ತೆ ಸೇತುವೆ ನಾಳೆ ಲೋಕಾರ್ಪಣೆ

ಲೋಕಸಭೆಯಲ್ಲಿ ಅಂಬರೀಷ್​ಗೆ ಸಲ್ಲಿಕೆಯಾಗದ ಗೌರವ: ಸಿಎಂ ಎಚ್ಡಿಕೆ ಆಕ್ರೋಶ

ಬೆಂಗಳೂರು: ಇತ್ತೀಚೆಗಷ್ಟೇ ನಿಧನರಾದ ಚಿತ್ರನಟ, ರಾಜಕಾರಣಿ ಅಂಬರೀಷ್​ ಅವರಿಗೆ ಲೋಕಸಭೆಯಲ್ಲಿ ಸಂತಾಪ ಸೂಚಿಸದೇ ನಿರ್ಲಕ್ಷಿಸಿದ ಬಗ್ಗೆ ಮಂಗಳವಾರ ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಅವರು ಸದನದಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ…

View More ಲೋಕಸಭೆಯಲ್ಲಿ ಅಂಬರೀಷ್​ಗೆ ಸಲ್ಲಿಕೆಯಾಗದ ಗೌರವ: ಸಿಎಂ ಎಚ್ಡಿಕೆ ಆಕ್ರೋಶ

ರಾಜಸ್ಥಾನದಲ್ಲಿ ಕಾಂಗ್ರೆಸ್​ ಗೆಲ್ಲುವ ಸಾಧ್ಯತೆ ಇದೆ: ಎಚ್​ಡಿಡಿ

ಹಾಸನ: ರಾಜಸ್ಥಾನದಲ್ಲಿ ಕಾಂಗ್ರೆಸ್​ ಗೆಲ್ಲುವ ಸಾಧ್ಯತೆ ಇದ್ದು, ಮಧ್ಯಪ್ರದೇಶದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಇರುವುದು ಸತ್ಯ. ನಾನು ಹೆಚ್ಚು ಎಲ್ಲಿಗೂ ಹೋಗಿಲ್ಲ. ಹಾಗಾಗಿ ಆ ಕುರಿತು ನನಗೆ ಹೆಚ್ಚು ತಿಳಿದಿಲ್ಲ ಎಂದು ಮಾಜಿ ಪ್ರಧಾನಿ ಮತ್ತು…

View More ರಾಜಸ್ಥಾನದಲ್ಲಿ ಕಾಂಗ್ರೆಸ್​ ಗೆಲ್ಲುವ ಸಾಧ್ಯತೆ ಇದೆ: ಎಚ್​ಡಿಡಿ

ರೆಸಾರ್ಟ್ ರಾಜಕೀಯ ನಡೆಯಲಿ ಬಿಡಿ

ಮಲೆಮಹದೇಶ್ವರ ಬೆಟ್ಟ: ರೆಸಾರ್ಟ್‌ಗಳೂ ನಡೆಯಬೇಕಲ್ಲ. ಆದ್ದರಿಂದ ರೆಸಾರ್ಟ್ ರಾಜಕೀಯ ನಡೆಯಲಿ ಬಿಡಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು. ಮಲೆ ಮಹದೇಶ್ವರ ಬೆಟ್ಟದಲ್ಲಿ ಸುತ್ತೂರು ಮಠದ ವತಿಯಿಂದ ನಿರ್ಮಾಣವಾಗಿರುವ ಅತಿಥಿಗೃಹ ಮತ್ತು ಮಲೆ ಮಹದೇಶ್ವರ…

View More ರೆಸಾರ್ಟ್ ರಾಜಕೀಯ ನಡೆಯಲಿ ಬಿಡಿ

ಕೆಪಿಎಸ್​ಸಿ ಅಧ್ಯಕ್ಷ ಹುದ್ದೆಗೆ ದೋಸ್ತಿ ಜಟಾಪಟಿ?

ಬೆಂಗಳೂರು: ಸಚಿವ ಸ್ಥಾನಗಳ ಜತೆಗೆ ಪ್ರತಿಷ್ಠಿತ ಹುದ್ದೆಗಳು ಜೆಡಿಎಸ್ ಪಾಲಾಗುತ್ತಿವೆ ಎಂಬ ಮೈತ್ರಿ ಸರ್ಕಾರದ ಪಾಲುದಾರ ಪಕ್ಷ ಕಾಂಗ್ರೆಸ್ ನಾಯಕರ ಅಸಮಾಧಾನದ ನಡುವೆಯೇ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಹುದ್ದೆಯೂ ಜೆಡಿಎಸ್ ಪಾಲಾಗುವ ಎಲ್ಲ…

View More ಕೆಪಿಎಸ್​ಸಿ ಅಧ್ಯಕ್ಷ ಹುದ್ದೆಗೆ ದೋಸ್ತಿ ಜಟಾಪಟಿ?