ಕಾಂಗ್ರೆಸ್ ಪಾಳಯದಲ್ಲಿ ಚುನಾವಣೆ ಸಿದ್ಧತೆ ಜೋರು

ಹಾವೇರಿ: ಜಿಲ್ಲೆಯ ಹಿರೇಕೆರೂರ ಹಾಗೂ ರಾಣೆಬೆನ್ನೂರ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೊಷಣೆಯಾಗಿದ್ದು, ಭಾನುವಾರ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ. ಬಿಜೆಪಿಯವರು ಸುಪ್ರೀಂಕೋರ್ಟ್ ತೀರ್ಪಿನತ್ತ ಚಿತ್ತ ಹರಿಸಿದ್ದಾರೆ. ಎರಡೂ…

View More ಕಾಂಗ್ರೆಸ್ ಪಾಳಯದಲ್ಲಿ ಚುನಾವಣೆ ಸಿದ್ಧತೆ ಜೋರು

ಆತಂಕ ಹೆಚ್ಚಿಸಿದ ಡೆಂಘೆ ಜ್ವರ

ಹಾವೇರಿ: ಜಿಲ್ಲೆಯಲ್ಲಿ ಉಂಟಾದ ನೆರೆ ಹಾಗೂ ಅತಿವೃಷ್ಟಿಯ ಬಳಿಕ ಸಾಂಕ್ರಾಮಿಕ ರೋಗಗಳು ದಾಳಿಯಿಟ್ಟಿದ್ದು, ಮಾರಣಾಂತಿಕವಾಗಿರುವ ಡೆಂಘೆ ಜ್ವರ ವ್ಯಾಪಕವಾಗಿ ಹರಡುತ್ತಿದೆ. ರಾಜ್ಯದಲ್ಲಿಯೇ ಜಿಲ್ಲೆಯು ಡೆಂಘೆ ಕಾಯಿಲೆಯಲ್ಲಿ 3ನೇ ಸ್ಥಾನದಲ್ಲಿದೆ. ಶಂಕಿತ ಡೆಂಘೆಗೆ ಈಗಾಗಲೇ ಹತ್ತಾರು…

View More ಆತಂಕ ಹೆಚ್ಚಿಸಿದ ಡೆಂಘೆ ಜ್ವರ

ಜಿಪಂ ಕಟ್ಟಡ ಉದ್ಘಾಟನೆ ಇಂದು

ಹಾವೇರಿ: ಈಗಾಗಲೇ ಕಚೇರಿಗಳು ಕಾರ್ಯಾರಂಭಗೊಂಡಿರುವ ಜಿಲ್ಲೆಯ ಜಿಪಂ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ಸೆ. 19ರಂದು ಮಧ್ಯಾಹ್ನ 3 ಗಂಟೆಗೆ ಏರ್ಪಾಟಾಗಿದೆ. ವರ್ಷದ ಹಿಂದೆಯೇ ಉದ್ಘಾಟನೆಗೆ ಸಿದ್ಧಗೊಂಡಿದ್ದ ನೂತನ ಕಟ್ಟಡಕ್ಕೆ ವಿಧಾನಸಭೆ ಮಾಜಿ ಅಧ್ಯಕ್ಷ…

View More ಜಿಪಂ ಕಟ್ಟಡ ಉದ್ಘಾಟನೆ ಇಂದು

ಎಪಿಎಂಸಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸಜ್ಜು

ಹಾವೇರಿ: ಹಾವೇರಿ ಎಪಿಎಂಸಿಯಲ್ಲಿ ಮರಳಿ ಆಡಳಿತ ಚುಕ್ಕಾಣಿ ಹಿಡಿಯಲು ಕಮಲ ಪಡೆಗೆ ಬಲ ಬಂದಿದ್ದು, ಸದ್ಯ ಎಪಿಎಂಸಿಯ ಅಧ್ಯಕ್ಷರಾಗಿರುವ ಕಾಂಗ್ರೆಸ್ ಬೆಂಬಲಿತ ರಮೇಶ ಚಾವಡಿ ವಿರುದ್ಧ ಅವಿಶ್ವಾಸಕ್ಕೆ ಸಜ್ಜಾಗಿದೆ. ಒಟ್ಟು 16 ಸದಸ್ಯ ಬಲ…

View More ಎಪಿಎಂಸಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸಜ್ಜು

ನೆರೆಗೆ 332 ಕೋಟಿ ರೂ. ಹಾನಿ

ಹಾವೇರಿ: ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಉಂಟಾದ ಅತಿವೃಷ್ಟಿ ಹಾಗೂ ನೆರೆ ಹಾವಳಿಗೆ ಲೋಕೋಪಯೋಗಿ ಹಾಗೂ ಜಿಪಂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ 332 ಕೋಟಿ ರೂ. ರಸ್ತೆ ಹಾಗೂ ಕಟ್ಟಡಗಳಿಗೆ ಹಾನಿಯಾಗಿದೆ. ನೆರೆಯಿಂದ ಒಟ್ಟಾರೆ…

View More ನೆರೆಗೆ 332 ಕೋಟಿ ರೂ. ಹಾನಿ

ವಿಮೆ ಕಚೇರಿ ಮುಂದೆ ಬೈಕ್ ಸಾಲು

ವಿಜಯವಾಣಿ ವಿಶೇಷ ಹಾವೇರಿ ಕೇಂದ್ರ ಸರ್ಕಾರ ರೂಪಿಸಿರುವ ನೂತನ ಮೋಟಾರ್ ವಾಹನ ಕಾಯ್ದೆಯು ರಾಜ್ಯದಲ್ಲಿ ಸೆ. 8ರಿಂದ ಜಾರಿ ಬಂದಿದೆ. ಇದರಿಂದಾಗಿ ವಾಹನಗಳಿಗೆ ವಿಧಿಸಲಾಗುವ ಮೊತ್ತದಲ್ಲಿ ಭಾರಿ ಏರಿಕೆಯಾಗಿದೆ. ಹೀಗಾಗಿ, ವಿಮೆ ಇಲ್ಲದಿದ್ದರೆ ಹಾಕುವ…

View More ವಿಮೆ ಕಚೇರಿ ಮುಂದೆ ಬೈಕ್ ಸಾಲು

ಸ್ವಚ್ಛತಾ ರಥಕ್ಕೆ ಜಿಲ್ಲಾಧಿಕಾರಿ ಚಾಲನೆ

ವಿಜಯವಾಣಿ ಸುದ್ದಿಜಾಲ ಹಾವೇರಿ ಜಿಲ್ಲಾಡಳಿತ ಹಾಗೂ ಜಿಪಂ ಸಹಯೋಗದಲ್ಲಿ ಜಿಪಂ ಆವರಣದಲ್ಲಿ ಸ್ವಚ್ಛ ಭಾರತ ಮಿಷನ್ ಅಡಿ ಶುಕ್ರವಾರ ಆಯೋಜಿಸಿದ್ದ ಸ್ವಚ್ಛತಾ ಕಲಾ ಜಾಥಾ ಹಾಗೂ ಜಾಗೃತಿ ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ…

View More ಸ್ವಚ್ಛತಾ ರಥಕ್ಕೆ ಜಿಲ್ಲಾಧಿಕಾರಿ ಚಾಲನೆ

ನೆರೆ ಸಂತ್ರಸ್ತರ ನಿರ್ಲಕ್ಷ್ಯ, ಕೈ ಪ್ರತಿಭಟನೆ

ಹಾವೇರಿ: ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಿರ್ಲಕ್ಷ್ಯ ತೋರುತ್ತಿವೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ನಗರದ ಪುರಸಿದ್ಧೇಶ್ವರ…

View More ನೆರೆ ಸಂತ್ರಸ್ತರ ನಿರ್ಲಕ್ಷ್ಯ, ಕೈ ಪ್ರತಿಭಟನೆ

ಉತ್ತಮ ವ್ಯಕ್ತಿಗಳಿಗೆ ರಾಷ್ಟ್ರದ ಜವಾಬ್ದಾರಿ

ಹಾವೇರಿ: ಪಕ್ಷದಲ್ಲಿ ಸಶಕ್ತ ವ್ಯಕ್ತಿಗಳನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಅವರಿಗೆ ಜಿಲ್ಲೆ, ಮಂಡಲ, ಮಹಾ ಶಕ್ತಿಕೇಂದ್ರ, ಶಕ್ತಿಕೇಂದ್ರ, ಬೂತ್​ಗಳಲ್ಲಿ ರಾಷ್ಟ್ರ ನಿರ್ವಣದ ಹೆಚ್ಚಿನ ಜವಾಬ್ದಾರಿಗಳನ್ನು ನೀಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರುಣಕುಮಾರ…

View More ಉತ್ತಮ ವ್ಯಕ್ತಿಗಳಿಗೆ ರಾಷ್ಟ್ರದ ಜವಾಬ್ದಾರಿ

ಜಿಲ್ಲೆಯಾದ್ಯಂತ ಸಂಭ್ರಮದ ಮೊಹರಂ ಆಚರಣೆ

ಹಾವೇರಿ: ಹಿಂದು, ಮುಸ್ಲಿಂರ ಭಾವೈಕ್ಯತೆಯ ಪ್ರತೀಕವಾದ ಮೊಹರಂ ಹಬ್ಬವನ್ನು ಜಿಲ್ಲಾದ್ಯಂತ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ವಾರದ ಹಿಂದೆ ಪ್ರತಿಷ್ಠಾಪಿಸಿದ್ದ ಪಾಂಝಾ(ಮೂರ್ತಿ)ಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಹೂವುಗಳಿಂದ ಅಲಂಕರಿಸಿದ ಡೋಲಿ ಹಾಗೂ…

View More ಜಿಲ್ಲೆಯಾದ್ಯಂತ ಸಂಭ್ರಮದ ಮೊಹರಂ ಆಚರಣೆ