ರೇಣುಕರ ಜಯಂತಿ ಸರ್ಕಾರ ಆಚರಿಸಲಿ

ಕಲಬುರಗಿ: ಸರ್ಕಾರವೇ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಆಚರಿಸಬೇಕು ಎಂದು ನಗರದಲ್ಲಿ ಜರುಗಿದ ರೇಣುಕಾಚಾರ್ಯರ ಜಯಂತ್ಯುತ್ಸವದಲ್ಲಿ ಮಠಾಧೀಶರು ಸರ್ಕಾರಕ್ಕೆ ಆಗ್ರಹಿಸಿದರು. ನಗರದ ವೀರಶೈವ ಕಲ್ಯಾಣಮಂಟಪದಲ್ಲಿ ಜಯಂತ್ಯುತ್ಸವ ಸಮಿತಿ, ಅಖಿಲ ಭಾರತ ವೀರಶೈವ ಮಹಾಸಭಾ, ಜಿಲ್ಲಾ…

View More ರೇಣುಕರ ಜಯಂತಿ ಸರ್ಕಾರ ಆಚರಿಸಲಿ