ದೇವರ ಅಸ್ತಿತ್ವ ಪ್ರಶ್ನಿಸುತ್ತಿಲ್ಲ, ಪವಾಡದ ಸತ್ಯಾಸತ್ಯತೆಯನ್ನಷ್ಟೆ

ಹಾಸನ: ನಗರದ ಶಕ್ತಿ ದೇವತೆ ಹಾಸನಾಂಬೆಯ ಪವಾಡ ಕುರಿತು ಸತ್ಯಶೋಧನೆ ನಡೆಸಬೇಕು ಹಾಗೂ ಈ ಬಾರಿ ಸಾರ್ವಜನಿಕರಿಗೆ ಉಚಿತ ದರ್ಶನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಸತ್ಯ ಶೋಧನಾ ಸಮಿತಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಡಳಿತಕ್ಕೆ…

View More ದೇವರ ಅಸ್ತಿತ್ವ ಪ್ರಶ್ನಿಸುತ್ತಿಲ್ಲ, ಪವಾಡದ ಸತ್ಯಾಸತ್ಯತೆಯನ್ನಷ್ಟೆ