ರಾಜ್ಯದ ವಿವಿಧೆಡೆ ಧಾರಾಕಾರ ಮಳೆ: ಗಾಳಿಗೆ ಹಾರಿದ ಮನೆಗಳ ಮೇಲ್ಛಾವಣಿಗಳು

ಬೆಂಗಳೂರು: ರಾಜ್ಯದ ವಿವಿಧೆಡೆ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಾಸನದ ಕಟ್ಟಾಯ ಕಲ್ಲಹಳ್ಳಿಯಲ್ಲಿ ಸುರಿದ ಗಾಳಿ ಮಳೆಯಿಂದ ಮನೆಯ ಮೇಲ್ಛಾವಣಿಗಳು ಹಾರಿಹೋಗಿವೆ. ಬುಧವಾರ ಮಧ್ಯಾಹ್ನ ಸುರಿದ ಬಿರುಗಾಳಿ ಮಳೆಯಿಂದ ಗ್ರಾಮದ ರಂಗಸ್ವಾಮಿ, ಕುಮಾರ್​ ಹಾಗೂ…

View More ರಾಜ್ಯದ ವಿವಿಧೆಡೆ ಧಾರಾಕಾರ ಮಳೆ: ಗಾಳಿಗೆ ಹಾರಿದ ಮನೆಗಳ ಮೇಲ್ಛಾವಣಿಗಳು

ವಳಗೇರಮ್ಮನವರ ಮಹಾ ರಥೋತ್ಸವ

ಚನ್ನರಾಯಪಟ್ಟಣ: ಪಟ್ಟಣದ ಅಧಿದೇವತೆ ವಳಗೇರಮ್ಮನವರ ಮಹಾ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಬುಧವಾರ ನಡೆಯಿತು. ಬೆಳಗ್ಗೆ 5 ಗಂಟೆಯಿಂದಲೇ ಪೂಜಾ ಕಾರ್ಯಗಳನ್ನು ಕೈಗೊಂಡು, ಉತ್ಸವ ಮೂರ್ತಿಗೆ ಪೂಜೆಸಲ್ಲಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ದೇವಾಲಯದ ಮುಂಭಾಗದಲ್ಲಿ ನೆಟ್ಟಿದ್ದ…

View More ವಳಗೇರಮ್ಮನವರ ಮಹಾ ರಥೋತ್ಸವ

ಬಸ್ ಹರಿದು ಇಬ್ಬರು ಕೂಲಿ ಕಾರ್ಮಿಕರು ಸಾವು

ಚನ್ನರಾಯಪಟ್ಟಣ: ತಾಲೂಕಿನ ಜೋಗಿಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಟ್ರಾೃಕ್ಟರ್ ನಿಲ್ಲಿಸಿಕೊಂಡು ಶುಂಠಿ ತುಂಬುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ರಾಜ್ಯ ರಸ್ತೆ ಸಾರಿಗೆ ಬಸ್ ಹರಿದು ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, 8 ಜನ ಗಾಯಗೊಂಡಿದ್ದಾರೆ. ಚಿಕ್ಕಮಗಳೂರು…

View More ಬಸ್ ಹರಿದು ಇಬ್ಬರು ಕೂಲಿ ಕಾರ್ಮಿಕರು ಸಾವು

ಕೆರೆಗೆ ಹಾರಿ ಗೃಹಿಣಿ ಆತ್ಮಹತ್ಯೆ

ಆಲೂರು: ತಾಲೂಕಿನ ಪಾಳ್ಯ ಹೋಬಳಿ ವ್ಯಾಪ್ತಿಯ ತಾಳೂರು ಗ್ರಾಮದ ಕೆರೆಯಲ್ಲಿ ಬುಧವಾರ ಬೆಳಗ್ಗೆ ಮಹಿಳೆಯ ಶವ ಪತ್ತೆಯಾಗಿದೆ. ಗ್ರಾಮದ ನಿವಾಸಿ ವಸಂತಕುಮಾರ ಎಂಬುವವರ ಪತ್ನಿ ಯಲ್ಲಮ್ಮ(35) ಅವರ ಶವ ಗ್ರಾಮದ ದೊಡ್ಡಕೆರೆಯಲ್ಲಿ ತೇಲಾಡುತ್ತಿದ್ದನ್ನು ಕಂಡ ಗ್ರಾಮಸ್ಥರು…

View More ಕೆರೆಗೆ ಹಾರಿ ಗೃಹಿಣಿ ಆತ್ಮಹತ್ಯೆ

ಸಂಗೀತ ಪ್ರಿಯರ ಮನ ತಣಿಸಿದ ‘ನಾದ ಸಂಭ್ರಮ’

ಹಾಸನ : ನಗರದ ನಾದಶಂಕರ ಮ್ಯೂಸಿಕ್ ಅಕಾಡೆಮಿಯ 5ನೇ ವರ್ಷದ ಸಂಭ್ರಮಾಚರಣೆ ನಿಮಿತ್ತ ’ವಿಜಯವಾಣಿ’ ಹಾಗೂ ’ದಿಗ್ವಿಜಯ’ ಸುದ್ದಿ ವಾಹಿನಿ ವತಿಯಿಂದ ಹಾಸನಾಂಬ ಕಲಾಕ್ಷೇತ್ರದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ’ನಾದ ಸಂಭ್ರಮ’ ಸಂಗೀತ ಪ್ರೇಮಿಗಳ…

View More ಸಂಗೀತ ಪ್ರಿಯರ ಮನ ತಣಿಸಿದ ‘ನಾದ ಸಂಭ್ರಮ’