ಚಿಕ್ಕಮಗಳೂರಿನ ಜನನಿಬಿಡ ಸ್ಥಳದಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ

ಚಿಕ್ಕಮಗಳೂರು: ವಿಧ್ವಂಸಕ ಕೃತ್ಯ ತಡೆಯಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ದೇವಸ್ಥಾನ, ಮಸೀದಿ, ಚರ್ಚ್ ಸೇರಿ ಹೆಚ್ಚು ಜನ ಸೇರುವ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು ಎಂದು ಎಸ್ಪಿ ಹರೀಶ್ ಪಾಂಡೆ ಸೂಚಿಸಿದರು.…

View More ಚಿಕ್ಕಮಗಳೂರಿನ ಜನನಿಬಿಡ ಸ್ಥಳದಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ

ಕಳಸದ ಮನೆಯಲ್ಲಿ ಸ್ಪೋಟಕ ವಸ್ತು ಪತ್ತೆ, ಓರ್ವ ಶಂಕಿತ ಆರೋಪಿ ವಶಕ್ಕೆ

ಕಳಸ: ಮನೆ ಮಹಡಿ ಮೇಲೆ ಸ್ಪೋಟಕ ಸಾಮಗ್ರಿ ಸಂಗ್ರಹಿಸಿದ್ದ ಆರೋಪದಡಿ ಓರ್ವನನ್ನು ಮಂಗಳವಾರ ಕಳಸ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕಳಸ ಪಟ್ಟಣದಲ್ಲಿ ಎರಡು ದಶಕಗಳಿಂದ ಅಡಕೆ, ಕಾಫಿ, ಕಾಳುಮೆಣಸು ವ್ಯಾಪಾರ ಮಾಡುತ್ತಿದ್ದರು ಎನ್ನಲಾಗಿದೆ.…

View More ಕಳಸದ ಮನೆಯಲ್ಲಿ ಸ್ಪೋಟಕ ವಸ್ತು ಪತ್ತೆ, ಓರ್ವ ಶಂಕಿತ ಆರೋಪಿ ವಶಕ್ಕೆ

ಅನ್ವರ್ ಕೊಲೆ ಆರೋಪಿಗಳು ಶೀಘ್ರ ವಶಕ್ಕೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೆಲ ಕೊಲೆ ಹಾಗೂ ಶಂಕಿತ ಸಾವಿನ ಪ್ರಕರಣಗಳ ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ತನಿಖೆ ಚುರುಕುಗೊಳಿಸಿದೆ ಎಂದು ಎಸ್ಪಿ ಹರೀಶ್ ಪಾಂಡೆ ತಿಳಿಸಿದರು. ಬಿಜೆಪಿ ಮುಖಂಡ ಅನ್ವರ್ ಹತ್ಯೆ ಪ್ರಕರಣದ…

View More ಅನ್ವರ್ ಕೊಲೆ ಆರೋಪಿಗಳು ಶೀಘ್ರ ವಶಕ್ಕೆ

ನಕ್ಸಲ್ ಚಟುವಟಿಕೆ ಮೇಲೆ ಹೆಚ್ಚಿನ ನಿಗಾ

ಚಿಕ್ಕಮಗಳೂರು: ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸದಂತೆ ನಕ್ಸಲರು ಜನರ ಮೇಲೆ ಪ್ರಭಾವ ಬೀರುವುದನ್ನು ತಪ್ಪಿಸಲು ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಲಿದೆ ಎಂದು ಎಸ್ಪಿ ಹರೀಶ್ ಪಾಂಡೆ ತಿಳಿಸಿದರು. ಜಿಲ್ಲೆಯ ನಕ್ಸಲ್​ಪೀಡಿತ ಪ್ರದೇಶಗಳಲ್ಲಿ ಹಕ್ಕು…

View More ನಕ್ಸಲ್ ಚಟುವಟಿಕೆ ಮೇಲೆ ಹೆಚ್ಚಿನ ನಿಗಾ

ನೈತಿಕ ಪೊಲೀಸ್​ಗಿರಿ ನಡೆಸಿದರೆ ಹುಷಾರ್​: ಚಿಕ್ಕಮಗಳೂರು ಎಸ್ಪಿ ಖಡಕ್​ ಎಚ್ಚರಿಕೆ

ಬಾಳೆಹೊನ್ನೂರು: ಜಿಲ್ಲೆಯಲ್ಲಿ ಗೋವುಗಳ ರಕ್ಷಣೆ ಹೆಸರಿನಲ್ಲಿ ಯಾವುದೇ ವ್ಯಕ್ತಿ, ಸಂಘಟನೆಗಳು ನೈತಿಕ ಪೊಲೀಸ್​ಗಿರಿ ನಡೆಸಲು ಯತ್ನಿಸಿದರೆ ಕ್ರಮಕೈಗೊಳ್ಳಲಾಗುವುದು ಎಂದು ಎಸ್ಪಿ ಹರೀಶ್ ಪಾಂಡೆ ಎಚ್ಚರಿಕೆ ನೀಡಿದರು. ಪಟ್ಟಣದ ಪೊಲೀಸ್ ಠಾಣೆಗೆ ಬುಧವಾರ ಭೇಟಿ ನೀಡಿ…

View More ನೈತಿಕ ಪೊಲೀಸ್​ಗಿರಿ ನಡೆಸಿದರೆ ಹುಷಾರ್​: ಚಿಕ್ಕಮಗಳೂರು ಎಸ್ಪಿ ಖಡಕ್​ ಎಚ್ಚರಿಕೆ

50ಕ್ಕೂ ಹೆಚ್ಚು ಸಾರಾಯಿ ಮಾರಾಟ ಪ್ರಕರಣ ಪತ್ತೆ

ಚಿಕ್ಕಮಗಳೂರು: ಜಿಲ್ಲಾದ್ಯಂತ ಗಸ್ತು ಸಿಬ್ಬಂದಿ ನೀಡುವ ಮಾಹಿತಿ ಆಧರಿಸಿ ಒಂದು ತಿಂಗಳಲ್ಲಿ 50ಕ್ಕೂ ಹೆಚ್ಚು ಅಕ್ರಮ ಸಾರಾಯಿ ಮಾರಾಟದ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ತಿಳಿಸಿದರು. ಜಿಲ್ಲೆಯಲ್ಲಿ ನಡೆಯುವ…

View More 50ಕ್ಕೂ ಹೆಚ್ಚು ಸಾರಾಯಿ ಮಾರಾಟ ಪ್ರಕರಣ ಪತ್ತೆ