ಪ್ರೇಮಕಾಶ್ಮೀರದಲ್ಲಿ ಸೃಜನ್-ಹರಿಪ್ರಿಯಾ

ಬೆಂಗಳೂರು: ‘ಎಲ್ಲಿದ್ದೇ ಇಲ್ಲಿ ತನಕ’ ಚಿತ್ರತಂಡ ಈಗ ಕಾಶ್ಮೀರದಲ್ಲಿ ಬೀಡು ಬಿಟ್ಟಿದೆ. ಚಿತ್ರದ ಶೀರ್ಷಿಕೆ ಗೀತೆಯ ಚಿತ್ರೀಕರಣಕ್ಕಾಗಿ ಕಾಶ್ಮೀರವನ್ನು ಆಯ್ದುಕೊಂಡಿರುವ ನಿರ್ದೇಶಕ ತೇಜಸ್ವಿ, ಕಳೆದ ಮೂರು ದಿನದಿಂದ ಶೂಟಿಂಗ್​ನಲ್ಲಿ ನಿರತರಾಗಿದ್ದಾರೆ. ಕಾಶ್ಮೀರದ ಗುಲ್​ವಾರ್ಗ್​ನಲ್ಲಿ ನಾಯಕ ನಟ…

View More ಪ್ರೇಮಕಾಶ್ಮೀರದಲ್ಲಿ ಸೃಜನ್-ಹರಿಪ್ರಿಯಾ

ರಿಷಬ್​ ಶೆಟ್ಟಿ ಅಭಿನಯದ ‘ಬೆಲ್​ ಬಾಟಂ’ ಟೀಸರ್​ ರಿಲೀಸ್

ಬೆಂಗಳೂರು: ಕನ್ನಡದ ಸಿನಿ ಪ್ರೇಕ್ಷಕರಿಗೆ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು-ರಾಮಣ್ಣ ರೈ ಕೊಡುಗೆ’ ಚಿತ್ರದ ಮೂಲಕ ಭರ್ಜರಿ ರಸದೌತಣ ಉಣಬಡಿಸಿದ್ದ ನಿರ್ದೇಶಕ ರಿಷಬ್​ ಶೆಟ್ಟಿ ‘ಬೆಲ್ ಬಾಟಂ’ ಹಾಕಿಕೊಂಡು ನಾಯಕನಾಗಿ ಸಿನಿ ಪ್ರೇಕ್ಷಕರಿಗೆ…

View More ರಿಷಬ್​ ಶೆಟ್ಟಿ ಅಭಿನಯದ ‘ಬೆಲ್​ ಬಾಟಂ’ ಟೀಸರ್​ ರಿಲೀಸ್

ಪಾರ್ವತಮ್ಮನ ಪುತ್ರಿಯ ಟೀಸರ್ ಬಂತು

ಚಂದನವನದಲ್ಲಿ ವೃತ್ತಿಬದುಕು ಆರಂಭಿಸುವಾಗ ನಟಿ ಹರಿಪ್ರಿಯಾ ಅವರು ಹಿರಿಯ ನಿರ್ವಪಕಿ ಪಾರ್ವತಮ್ಮ ರಾಜ್​ಕುಮಾರ್ ಬಳಿ ಆಶೀವಾರ್ದ ಪಡೆದುಕೊಂಡಿದ್ದರಂತೆ. ಅದರ ಫಲವಾಗಿಯೇ 11 ವರ್ಷಗಳ ಕಾಲ ಯಶಸ್ವಿಯಾಗಿ ತಮ್ಮ ಸಿನಿಪಯಣ ಸಾಗಿ ಬಂದಿದೆ ಎಂಬ ನಂಬಿಕೆ…

View More ಪಾರ್ವತಮ್ಮನ ಪುತ್ರಿಯ ಟೀಸರ್ ಬಂತು

ಕನ್ನಡ್ ಗೊತ್ತಿಲ್ಲದವರಿಗೆ ಹರಿಪ್ರಿಯಾ ಪಾಠ!

ಬೆಂಗಳೂರು: ಉತ್ತರ ಭಾರತದಿಂದ ಕರ್ನಾಟಕಕ್ಕೆ ಬಂದಿರುವವರ ಬಳಿ ಕನ್ನಡದಲ್ಲಿ ಏನಾದರೂ ಕೇಳಿದರೆ, ‘ಕನ್ನಡ್ ಗೊತ್ತಿಲ್ಲ’ ಎಂಬುದು ಅವರ ಉತ್ತರವಾಗಿರುತ್ತದೆ. ಬೆಂಗಳೂರಿನಲ್ಲಿ ಇರುವವರಿಗಂತೂ ಈ ಬಗ್ಗೆ ಚೆನ್ನಾಗಿಯೇ ತಿಳಿದಿರುತ್ತದೆ. ಅಷ್ಟಕ್ಕೂ ಈ ಬಗ್ಗೆ ಪಿಠೀಕೆ ಯಾಕೆಂದರೆ,…

View More ಕನ್ನಡ್ ಗೊತ್ತಿಲ್ಲದವರಿಗೆ ಹರಿಪ್ರಿಯಾ ಪಾಠ!

ಬೋಲ್ಡ್ ಹುಡುಗಿಯ ಅಂತರಂಗ ಬಹಿರಂಗ

ಈ ವರ್ಷದಲ್ಲಿ ಹರಿಪ್ರಿಯಾ ನಟನೆಯ ನಾಲ್ಕನೇ ಚಿತ್ರ ‘ಲೈಫ್ ಜೊತೆ ಒಂದ್ ಸೆಲ್ಪಿ’ ಶುಕ್ರವಾರ (ಆ. 24) ಬಿಡುಗಡೆಯಾಗುತ್ತಿದೆ. ಬೋಲ್ಡ್ ಹುಡುಗಿಯಾಗಿ, ಇದ್ದಿದ್ದನ್ನು ಇದ್ದಂತೆ ಹೇಳುವ ನೇರ ವ್ಯಕ್ತಿತ್ವದ ರಶ್ಮಿಯಾಗಿ ಪ್ರೇಕ್ಷಕರನ್ನು ಎದುರುಗೊಳ್ಳುತ್ತಿದ್ದಾರೆ ಹರಿಪ್ರಿಯಾ.…

View More ಬೋಲ್ಡ್ ಹುಡುಗಿಯ ಅಂತರಂಗ ಬಹಿರಂಗ