ದಾವಣಗೆರೆ ನಗರದಲ್ಲಿ ಮಳೆ ಇಲ್ಲ, ಆದರೂ ನಿಂತಿಲ್ಲ ನೆರೆ ಹಾವಳಿ: ಮೈದುಂಬಿದ ತುಂಗಾಭದ್ರಾ ನದಿ

ದಾವಣಗೆರೆ: ದಾವಣಗೆರೆ ನಗರದಲ್ಲಿ ಮಳೆಯಾಗದಿದ್ದರೂ, ದಾವಣಗೆರೆ ಜಿಲ್ಲೆಯಲ್ಲಿ ನೆರೆ ಹಾವಳಿ ನಿರಂತರವಾಗಿ ಮುಂದುವರಿದಿದೆ. ಜಿಲ್ಲೆಯ ಹರಿಹರ, ಹೊನ್ನಾಳಿ, ಶ್ರೀ ಕ್ಷೇತ್ರ ಉಕ್ಕಡಗಾತ್ರಿಯಲ್ಲಿ ತುಂಗಾಭದ್ರಾ ನದಿ ಅಪಾಯಮಟ್ಟವನ್ನೂ ಮೀರಿ ಹರಿಯುತ್ತಿದೆ. ಹರಿಹರದಲ್ಲಿ ನದಿ ಅಪಾಯಮಟ್ಟವನ್ನು ಮೀರಿ…

View More ದಾವಣಗೆರೆ ನಗರದಲ್ಲಿ ಮಳೆ ಇಲ್ಲ, ಆದರೂ ನಿಂತಿಲ್ಲ ನೆರೆ ಹಾವಳಿ: ಮೈದುಂಬಿದ ತುಂಗಾಭದ್ರಾ ನದಿ

ಹರಿಹರ ತಾಲೂಕಿನ ಗುತ್ತೂರು ಬಳಿ ಉರುಳಿದ ಸ್ಪಿರಿಟ್​ ಟ್ಯಾಂಕರ್​: ಕೆಲವು ಗಂಟೆವರೆಗೆ ಸಂಚಾರ ಅಸ್ತವ್ಯಸ್ತ

ದಾವಣಗೆರೆ: ಸ್ಪಿರಿಟ್​ ತುಂಬಿದ್ದ ಟ್ಯಾಂಕರ್​ ಹರಿಹರ ತಾಲೂಕಿನ ಗುತ್ತೂರು ಬಳಿ ಶನಿವಾರ ತಡರಾತ್ರಿ ಉರುಳಿ ಬಿದ್ದಿದ್ದರಿಂದ ಕೆಲ ಗಂಟೆವರೆಗೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ವಾಹನವನ್ನು ತೆರವುಗೊಳಿಸಿ, ವಾಹನ…

View More ಹರಿಹರ ತಾಲೂಕಿನ ಗುತ್ತೂರು ಬಳಿ ಉರುಳಿದ ಸ್ಪಿರಿಟ್​ ಟ್ಯಾಂಕರ್​: ಕೆಲವು ಗಂಟೆವರೆಗೆ ಸಂಚಾರ ಅಸ್ತವ್ಯಸ್ತ
harihara water problem

ಇಂಗು ಗುಂಡಿ ನಿರ್ಮಿಸುವಂತೆ ಮನವಿ

ಹರಿಹರ: ಕೆಲ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಇಂಗು ಗುಂಡಿಗಳನ್ನು ನಿರ್ಮಿಸಿ ನೀರಿನ ಸಮಸ್ಯೆ ತಪ್ಪಿಸಲು ಮುಂದಾಗಬೇಕು ಎಂದು ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ವೇದಿಕೆ ಸದಸ್ಯರು ಕೋಡಿಯಾಲ-ಹೊಸಪೇಟೆ ಪಿಡಿಒ ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಿದರು. ಭವಿಷ್ಯದಲ್ಲಿ…

View More ಇಂಗು ಗುಂಡಿ ನಿರ್ಮಿಸುವಂತೆ ಮನವಿ

ಟ್ರ್ಯಾಕ್ಟರ್​ ಟ್ರೇಲರ್​ ಇಬ್ಬರು ಕಳ್ಳರನ್ನು ಬಂಧಿಸಿದ ಹರಿಹರ ಗ್ರಾಮಾಂತರ ಪೊಲೀಸರು, 6 ಟ್ರೇಲರ್​ಗಳ ವಶ

ದಾವಣಗೆರೆ: ದಾವಣಗೆರೆ ಜಿಲ್ಲೆಯ ವಿವಿಧೆಡೆಗಳಲ್ಲಿ ಟ್ರ್ಯಾಕ್ಟರ್​ ಟ್ರೇಲರ್​ಗಳನ್ನು ಕದ್ದು, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿಕಾರಿಪುರ ತಾಲೂಕಿನ ಹರಗವಳ್ಳಿಯ ಬಸವರಾಜ್​ (30) ಮತ್ತು ರವಿಕುಮಾರ್​ (34)…

View More ಟ್ರ್ಯಾಕ್ಟರ್​ ಟ್ರೇಲರ್​ ಇಬ್ಬರು ಕಳ್ಳರನ್ನು ಬಂಧಿಸಿದ ಹರಿಹರ ಗ್ರಾಮಾಂತರ ಪೊಲೀಸರು, 6 ಟ್ರೇಲರ್​ಗಳ ವಶ
harihar gramadevate festival

ಹರಿಹರ ಗ್ರಾಮದೇವತೆ ಉತ್ಸವ 2022ಕ್ಕೆ ನಿಗದಿ

ಹರಿಹರ: ನಗರದ ಮಾಹಜೇನಹಳ್ಳಿ ಊರಮ್ಮ ದೇವಸ್ಥಾನದಲ್ಲಿ ನಡೆದ ಕಸಬಾ ಹಾಗೂ ಮಾಹಜೇನಹಳ್ಳಿ ಮುಖಂಡರ ಸಭೆಯಲ್ಲಿ ಗ್ರಾಮ ದೇವತೆ ಉತ್ಸವವನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಆಚರಿಸಲು ತೀರ್ಮಾನಿಸಲಾಯಿತು. ದೇವಸ್ಥಾನದಲ್ಲಿ ಗ್ರಾಮದೇವತೆ ಉತ್ಸವಕ್ಕೆ ಮರಿ ಕೋಣವನ್ನು ಧಾರ್ಮಿಕ…

View More ಹರಿಹರ ಗ್ರಾಮದೇವತೆ ಉತ್ಸವ 2022ಕ್ಕೆ ನಿಗದಿ

ಉಡುಗೊರೆ ಬೇಡವೆನ್ನಿ, ಪ್ರಜಾಪ್ರಭುತ್ವ ಗೆಲ್ಲಿಸಿ

ಹರಿಹರ: ನಗರದ ಪ್ರಮುಖ ಬೀದಿಗಳಲ್ಲಿ ನಗರಸಭೆ ಹಾಗೂ ಕಂದಾಯ ಶಾಖೆಯಿಂದ ಮತದಾನ ಜಾಗೃತಿ ಅಭಿಯಾನದ ಅಂಗವಾಗಿ ಬೈಕ್ ರ‍್ಯಾಲಿ ನಡೆಸಿತು. ಹಣ, ಉಡುಗೊರೆ ಬೇಡವೆನ್ನಿ, ಪ್ರಜಾಪ್ರಭುತ್ವ ಗೆಲ್ಲಿಸಿ ಎಂಬ ಘೋಷವಾಕ್ಯ ಹೊಂದಿದ ರ‌್ಯಾಲಿಗೆ ಪೌರಾಯುಕ್ತ…

View More ಉಡುಗೊರೆ ಬೇಡವೆನ್ನಿ, ಪ್ರಜಾಪ್ರಭುತ್ವ ಗೆಲ್ಲಿಸಿ

ವೈವಿಧ್ಯತೆಯಲ್ಲಿ ಏಕತೆಯ ಸಂಕೇತ ಹೋಳಿ

ಹರಿಹರ: ಹೋಳಿ ವೈವಿಧ್ಯಮಯ ಸಂಸ್ಕೃತಿಯ ದೇಶದ ಏಕತೆಯ ಧ್ಯೋತಕ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ನಗರದ ಹೊರವಲಯದಲ್ಲಿ ಇರುವ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಬೆಂಗಳೂರಿನ ಶ್ವಾಸ…

View More ವೈವಿಧ್ಯತೆಯಲ್ಲಿ ಏಕತೆಯ ಸಂಕೇತ ಹೋಳಿ

ಮೋದಿ ದಿಟ್ಟ ನಡೆಗೆ ದೇಶದ ಮೆಚ್ಚುಗೆ

ಹರಿಹರ: ಸರ್ಜಿಕಲ್ ಸ್ಟ್ರೆಕ್ ಹಾಗೂ ಅಭಿನಂದನ್ ಪ್ರಕರಣದಲ್ಲಿ ನರೇಂದ್ರ ಮೋದಿ ಕೈಗೊಂಡ ದಿಟ್ಟ ನಿಲುವನ್ನು ದೇಶದ ಪ್ರತಿಯೊಬ್ಬ ನಾಗರಿಕನೂ ಬೆಂಬಲಿಸುತ್ತಿದ್ದಾನೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಹಳ್ಳದಕೇರಿಯ ಸುಣಗಾರ ಓಣಿಯ ಹುಚ್ಚೇಶ್ವರ…

View More ಮೋದಿ ದಿಟ್ಟ ನಡೆಗೆ ದೇಶದ ಮೆಚ್ಚುಗೆ

ಹರಿಹರ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕ್ರೀಡಾ ದಿನ

ಹರಿಹರ: ಸಾಧನೆ ಸಾಧಕನ ಸ್ವತ್ತು. ಸತತ ಅಭ್ಯಾಸ, ಆತ್ಮವಿಶ್ವಾಸ ಹಾಗೂ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ದೊರೆಯುತ್ತದೆ ಎಂದು ಚೆಸ್ ಗ್ರ್ಯಾಂಡ್ ಮಾಸ್ಟರ್ ಸ್ಟ್ಯಾನ್ಲಿ ಆಂಥೋನಿ ಅಭಿಪ್ರಾಯಪಟ್ಟರು. ನಗರದ ಹೊರವಲಯದ ಅಮರಾವತಿಯಲ್ಲಿರುವ ಸಂತ ಅಲೋಶಿಯಸ್…

View More ಹರಿಹರ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕ್ರೀಡಾ ದಿನ

ಹರಿಹರದಲ್ಲಿ 50 ವರ್ಷಗಳ ನಂತರ ದನಗಳ ಜಾತ್ರೆ

ಹರಿಹರ: ರಥೋತ್ಸವದ ಅಂಗವಾಗಿ ಹರಿಹರೇಶ್ವರ ದೇವಸ್ಥಾನದ ಹಿಂಭಾಗದ ನದಿ ತೀರದಲ್ಲಿ ಮಂಗಳವಾರ ದನಗಳ ಜಾತ್ರೆ ಆರಂಭಗೊಂಡಿತು. ಐದಾರು ದಶಕದ ಹಿಂದೆ ನದಿ ಪಾತ್ರದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಜಾತ್ರೆ ನಡೆಯುತ್ತಿತ್ತು. ಹಲವು ಕಾರಣಗಳಿಂದ ಸ್ಥಗಿತವಾಗಿದ್ದ…

View More ಹರಿಹರದಲ್ಲಿ 50 ವರ್ಷಗಳ ನಂತರ ದನಗಳ ಜಾತ್ರೆ