ಉದ್ಘಾಟನೆಗೂ ಮುನ್ನವೇ ರಕ್ಷಣಾ ಗೋಡೆ ತೆರವು

ಹರಪನಹಳ್ಳಿ: ಪಟ್ಟಣದ ಕೊಟ್ಟೂರು ರಸ್ತೆಯ ವೃತ್ತದಲ್ಲಿ ನಿರ್ಮಾಣ ಹಂತದಲ್ಲಿದ್ದ, ಗೋಪುರ ಆಕೃತಿಯ ಕಟ್ಟಡದ ಸುತ್ತಲಿನ ರಕ್ಷಣಾ ಗೋಡೆಯನ್ನು ಶುಕ್ರವಾರ ತೆರವುಗೊಳಿಸಲಾಯಿತು. ಪುರಸಭೆಯಲ್ಲಿ 2017-18ರ ಅವಧಿಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಪ್ರಮುಖ ವೃತ್ತಗಳಲ್ಲಿ ಮಹನೀಯರ ಹೆಸರಿನೊಂದಿಗೆ ಗೋಪುರ…

View More ಉದ್ಘಾಟನೆಗೂ ಮುನ್ನವೇ ರಕ್ಷಣಾ ಗೋಡೆ ತೆರವು

ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸಿ

ಹರಪನಹಳ್ಳಿ: ಸರ್ಕಾರಿ ಮತ್ತು ಖಾಸಗಿ ಬಸ್ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ತಾಲೂಕಿನ ಮಾಡ್ಲಿಗೇರಿ ತಾಂಡದವರು, ವಿದ್ಯಾರ್ಥಿಗಳು ಬುಧವಾರ ಮಾಡ್ಲಿಗೇರಿ ಕ್ರಾಸ್‌ನಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು. ಗ್ರಾಮದ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಹರಪನಹಳ್ಳಿಗೆ…

View More ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸಿ

16 ಲಕ್ಷ ರೂ. ಸಂಗ್ರಹ

ಹರಪನಹಳ್ಳಿ: ಮಧ್ಯ ಕರ್ನಾಟಕದ ಐತಿಹಾಸಿಕ ಧಾರ್ಮಿಕ ಕ್ಷೇತ್ರ, ತಾಲೂಕಿನ ಉಚ್ಚಂಗಿದುರ್ಗದ ಉಚ್ಚೆಂಗೆಮ್ಮದೇವಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ 16 ಲಕ್ಷ ರೂ. ಸಂಗ್ರಹವಾಗಿದೆ. ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ದೇಗುಲ ವ್ಯವಸ್ಥಾಪಕ ಸಮಿತಿ ನೇತೃತ್ವದಲ್ಲಿ ಎಣಿಕೆ…

View More 16 ಲಕ್ಷ ರೂ. ಸಂಗ್ರಹ

ಅನಿಷ್ಟ ಪದ್ಧತಿಯ ಶಂಕೆ ದೂರ ಮಾಡಿದ ವಿವಾಹ

ಹರಪನಹಳ್ಳಿ: ತಾಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಇತ್ತೀಚೆಗೆ ಮುತ್ತು ಕಟ್ಟಿಸಿಕೊಂಡಿದ್ದಳು ಎನ್ನಲಾದ ಹಿರೇಮೇಗಳಗೆರೆ ಯುವತಿಯ ಮದುವೆ ಆಗುವುದರೊಂದಿಗೆ ಅನಿಷ್ಟ ಪದ್ಧತಿಯ ಶಂಕೆ ದೂರವಾಗಿದೆ. ಹಿರೇಮೇಗಳಗೆರೆ ಉಚ್ಚಂಗೆಪ್ಪ ಮತ್ತು ಮಂಜಮ್ಮ ದಂಪತಿಯ ಪುತ್ರಿ ರಂಜಿತಾ ಅವರ ವಿವಾಹ…

View More ಅನಿಷ್ಟ ಪದ್ಧತಿಯ ಶಂಕೆ ದೂರ ಮಾಡಿದ ವಿವಾಹ

ನೀರಿನ ಮರುಬಳಕೆ ಅಗತ್ಯ

ಹರಪನಹಳ್ಳಿ: ಜೀವ ಜಲವಾದ ನೀರನ್ನು ಮಿತವಾಗಿ ಬಳಸದಿದ್ದರೆ ಭವಿಷ್ಯದಲ್ಲಿ ಅಪಾಯ ಸಿಲುಕುವುದು ಖಚಿತ ಎಂದು ಎಸ್‌ಯುಜೆಎಂ ಕಾಲೇಜು ಕನ್ನಡ ಉಪನ್ಯಾಸಕ ಎಚ್.ಮಲ್ಲಿಕಾರ್ಜುನ ಎಚ್ಚರಿಸಿದರು. ಪಟ್ಟಣದ ಹಿಂದುಳಿದ ವರ್ಗಗಳ ಇಲಾಖೆ ಭವನದಲ್ಲಿ ಬುಧವಾರ ಆಯೋಜಿಸಿದ್ದ ಜಲ…

View More ನೀರಿನ ಮರುಬಳಕೆ ಅಗತ್ಯ

ಕಾಲೇಜುಗಳಿಗೆ ನೇಮಿಸಿ ಪಿಟಿ ಮಾಸ್ಟರ್

ಹರಪನಹಳ್ಳಿ: ಪಿಯು ಕಾಲೇಜುಗಳಿಗೆ ದೈಹಿಕ ಶಿಕ್ಷಣ ಉಪನ್ಯಾಸಕರನ್ನು ನೇಮಿಸುವಂತೆ ಆಗ್ರಹಿಸಿ ಕೈಗೆ ಕಪ್ಪು ಬಟ್ಟೆ ಧರಿಸಿ ತಾಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ದೈಹಿಕ ಶಿಕ್ಷಣ ಉಪನ್ಯಾಸಕರು ಶುಕ್ರವಾರ ವಿನೂತನ ಪ್ರತಿಭಟನೆ…

View More ಕಾಲೇಜುಗಳಿಗೆ ನೇಮಿಸಿ ಪಿಟಿ ಮಾಸ್ಟರ್

ವಕೀಲರ ಮೇಲೆ ಹಲ್ಲೆಗೆ ಆಕ್ರೋಶ

ಹರಪನಹಳ್ಳಿ: ಬೆಳಗಾವಿ ವಕೀಲ ಗಿರಿರಾಜ ನಿರಂಜನಗೌಡ ಪಾಟೀಲ್ ಮೇಲೆ ನಡೆದ ಹಲ್ಲೆ ಖಂಡಿಸಿ ಪಟ್ಟಣದ ವಕೀಲರು ನ್ಯಾಯಲಯ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಶುಕ್ರವಾರ ಮನವಿ ಸಲ್ಲಿಸಿದರು. ವಕೀಲರ ಸಂಘದ ಅಧ್ಯಕ್ಷ ರಾಮನಗೌಡ…

View More ವಕೀಲರ ಮೇಲೆ ಹಲ್ಲೆಗೆ ಆಕ್ರೋಶ

ಚಿಗಟೇರಿ ದೇಗುಲದಲ್ಲಿ ಪರುವು

ಹರಪನಹಳ್ಳಿ: ತಾಲೂಕಿನ ಚಿಗಟೇರಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ನಾರದಮುನಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನಾರದಮುನಿ ಸ್ವಾಮಿಗೆ ಬೆಳಗ್ಗೆ ವಿಶೇಷ ಅಲಂಕಾರ ನಡೆಯಿತು. ಶ್ರಾವಣ ನಿಮಿತ್ತ…

View More ಚಿಗಟೇರಿ ದೇಗುಲದಲ್ಲಿ ಪರುವು

ಆರ್‌ಎಸ್‌ಎನ್ ಶಾಲೇಲಿ ಕೃಷ್ಣ ಜನ್ಮಾಷ್ಟಮಿ

ಹರಪನಹಳ್ಳಿ: ಪಟ್ಟಣದ ಆರ್‌ಎಸ್ ಎನ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಎಲ್‌ಕೆಜಿ, ಯುಕೆಜಿ ಹಾಗೂ 1ನೇ ತರಗತಿಯ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು ನಡೆದವು. ಕೃಷ್ಣ ಮತ್ತು ರಾಧೆ ಪೋಷಾಕು ಧರಿಸಿದ್ದ…

View More ಆರ್‌ಎಸ್‌ಎನ್ ಶಾಲೇಲಿ ಕೃಷ್ಣ ಜನ್ಮಾಷ್ಟಮಿ

ಪಿಎಸ್ಸೈ, ಪೇದೆ ಎಸಿಬಿ ಬಲೆಗೆ

ಹರಪನಹಳ್ಳಿ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ಪ್ರಕರಣದಲ್ಲಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸುವಾಗ ಸಹಾಯ ಮಾಡುವುದಾಗಿ ಹೇಳಿ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುವಾಗ ತಾಲೂಕಿನ ಹಲುವಾಗಲು ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಹಾಗೂ ಮುಖ್ಯಪೇದೆ ಗುರುವಾರ…

View More ಪಿಎಸ್ಸೈ, ಪೇದೆ ಎಸಿಬಿ ಬಲೆಗೆ