ಅನಾಥೆಗೀಗ ಎದುರು ಮನೆಯ ಜಗಲಿಯೇ ಆಸರೆ

– ರಮೇಶ ಝಳಕನ್ನವರ ತಾರೀಹಾಳ: ಬೆಳಗಾವಿ ತಾಲೂಕಿನ ತಾರೀಹಾಳ ಗ್ರಾಮದಲ್ಲಿ ಈಚೆಗೆ ಸುರಿದ ಭಾರಿ ಮಳೆಯಿಂದ ಮನೆ ಕುಸಿದ ಹಿನ್ನೆಲೆಯಲ್ಲಿ ವೃದ್ಧೆಯೊಬ್ಬರು ಬೀದಿ ಪಾಲಾಗಿದ್ದಾರೆ. ಇದ್ದ ಮನೆ ಕುಸಿದು ಹೋಗಿದ್ದು ಎದುರು ಮನೆಯವರ ಜಗಲಿಯಲ್ಲಿ…

View More ಅನಾಥೆಗೀಗ ಎದುರು ಮನೆಯ ಜಗಲಿಯೇ ಆಸರೆ

ಗೌರಿ-ಗಣೇಶ ಶೋಭಾಯಾತ್ರೆ

ಹೊನ್ನಾಳಿ: ಪಟ್ಟಣದ ಹಳದಮ್ಮ ದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದು ಮಹಾ ಗೌರಿ-ಗಣೇಶ ಮೂರ್ತಿ ಶೋಭಾಯಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ನೆರವೇರಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಸಾಗಿತು. ವಿವಿಧ ಕಲಾ…

View More ಗೌರಿ-ಗಣೇಶ ಶೋಭಾಯಾತ್ರೆ

ಪರಿಮಳ ಬೀರದ ಕುಸುಮ

|ಅಕ್ಕಪ್ಪ ಮಗದುಮ್ಮ ಬೆಳಗಾವಿಮಾರುಕಟ್ಟೆಯಲ್ಲಿ ಹೂವಿನ ಬೆಲೆ ದಿಢೀರ್ ಏರಿಕೆಯಾಗಿದ್ದರಿಂದ ಪುಷ್ಪ ಕೃಷಿ ಮಾಡುವ ರೈತರು ಸಂತಸಗೊಂಡಿದ್ದಾರೆ. ಪ್ರತಿ ವರ್ಷ ಹಬ್ಬ-ಹರಿದಿನಗಳಲ್ಲಿ ಹೂವಿನ ಬೆಲೆ ಭಾರಿ ಕುಸಿತ ಕಂಡು ಮಾರ್ಕೆಟ್‌ನಲ್ಲಿ ಕೇಳುವವರೇ ಇರುತ್ತಿರಲಿಲ್ಲ. ಆದರೆ, ಹೂವಿಗೆ…

View More ಪರಿಮಳ ಬೀರದ ಕುಸುಮ

ಹಬ್ಬದಾಚರಣೆಯಿಂದ ಸಂತಸ

ಹುಬ್ಬಳ್ಳಿ: ಬೇಸರ ಕಳೆದು ಮನೋರಂಜನೆ ಉಂಟು ಮಾಡುವ ಹಬ್ಬಗಳನ್ನು ಆಚರಣೆ ಮಾಡುವುದರಿಂದ ಮನುಷ್ಯನ ದುಃಖ ದುಮ್ಮಾನಗಳೂ ಒಂದಿಷ್ಟು ದೂರವಾಗುತ್ತವೆ, ಮನಸ್ಸಿಗೆ ಆನಂದ ಉಂಟಾಗುತ್ತದೆ ಎಂದು ಕಾಮಾಕ್ಷಿ ಮಹಿಳಾ ಮಂಡಳದ ಅಧ್ಯಕ್ಷೆ ಅಪರ್ಣಾ ಹೆಬಸೂರ ಅಭಿಪ್ರಾಯಪಟ್ಟರು.…

View More ಹಬ್ಬದಾಚರಣೆಯಿಂದ ಸಂತಸ

ಕೇಂದ್ರ ಕಾರಾಗೃಹದಲ್ಲಿ ಜನ್ಮ ದಿನಾಚರಣೆ!

ಧಾರವಾಡ: ಮಾದಕ ವಸ್ತು ಪೂರೈಕೆ, ಕೈದಿಗಳ ಮಾರಾಮಾರಿ ಹೀಗೆ ಒಂದಲ್ಲ ಒಂದು ಕಾರಣದಿಂದ ಆಗಾಗ ಸುದ್ದಿಯಲ್ಲಿರುವ ಇಲ್ಲಿಯ ಕೇಂದ್ರ ಕಾರಾಗೃಹ ಈ ಸಲ, ವಿಚಾರಣಾಧೀನ ಕೈದಿಗಳು ಭರ್ಜರಿಯಾಗಿ ಜನ್ಮದಿನ ಆಚರಿಸಿಕೊಂಡಿದ್ದರಿಂದ ಸುದ್ದಿಯಾಗಿದೆ. ಹೌದು! ಇಲ್ಲಿನ…

View More ಕೇಂದ್ರ ಕಾರಾಗೃಹದಲ್ಲಿ ಜನ್ಮ ದಿನಾಚರಣೆ!

ಲಕ್ಷೆ್ಮೕಶ್ವರದಲ್ಲಿ ರಭಸದ ವರ್ಷಧಾರೆ

ಲಕ್ಷೆ್ಮೕಶ್ವರ: ಪಟ್ಟಣ ಸೇರಿ ತಾಲೂಕಿನಾದ್ಯಂತ ಬುಧವಾರ ಸಂಜೆ ಉತ್ತಮ ಮಳೆಯಾಗಿದ್ದು, ರೈತ ಸಮುದಾಯದಲ್ಲಿ ಸಂತಸ ಮೂಡಿಸಿದೆ. ಜುಲೈ ಮೊದಲ ವಾರದಲ್ಲಿ ಸುರಿದ ಪುನರ್ವಸು ಮಳೆ ಒಂದು ವಾರದಿಂದ ಬಿಡುವು ಕೊಟ್ಟಿತ್ತು. ಈ ಸಮಯದಲ್ಲಿ ರೈತರು…

View More ಲಕ್ಷೆ್ಮೕಶ್ವರದಲ್ಲಿ ರಭಸದ ವರ್ಷಧಾರೆ

ಹದವರ್ತಿ ಮಳೆಗೆ ತಂಪಾದ ಇಳೆ

ಲಕ್ಷ್ಮೇಶ್ವರ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಸತತ 3 ದಿನಗಳಿದ ಸುರಿಯುತ್ತಿರುವ ಹದವರ್ತಿ ಮಳೆಯಿಂದ ರೈತ ಸಮುದಾಯದಲ್ಲಿ ಹರ್ಷ ಮನೆ ಮಾಡಿದೆ. ಶನಿವಾರ ಮಧ್ಯಾಹ್ನ ಲಕ್ಷ್ಮೇಶ್ವರ ಸೇರಿ ಸಮೀಪದ ಗೊಜನೂರ, ಮಾಗಡಿ, ಅಕ್ಕಿಗುಂದ, ಚನ್ನಪಟ್ಟಣ,…

View More ಹದವರ್ತಿ ಮಳೆಗೆ ತಂಪಾದ ಇಳೆ

ಶೇಡಿಗದ್ದೆ ಸಾರ್ವಜನಿಕರಲ್ಲಿ ಸಂತಸದ ನಗು

ಕುಮಟಾ: ಕಳೆದ ಮೂವತ್ತು ವರ್ಷಗಳಿಂದ ಕತ್ತಲೆಯಲ್ಲಿ ಕಾಲ ಕಳೆದಿದ್ದ ಜನತೆಯ ಮುಖದಲ್ಲಿ ಬೆಳದಿಂಗಳ ನಗು. ಆ ನಗುವಿಗೆ ಕಾರಣವಾಗಿದ್ದು, ಆ ಗ್ರಾಮಕ್ಕೆ ಬಂದ ವಿದ್ಯುತ್ ಸಂಪರ್ಕದಿಂದ. ಕುಮಟಾ ತಾಲೂಕಿನ ಅಳಕೋಡ ಪಂಚಾಯಿತಿಯ ಶೇಡಿಗದ್ದೆ ಗ್ರಾಮಕ್ಕೆ…

View More ಶೇಡಿಗದ್ದೆ ಸಾರ್ವಜನಿಕರಲ್ಲಿ ಸಂತಸದ ನಗು

ಹೂ ಬಿಟ್ಟ ಮಾವಿಗೆ ರಾಜಕಳೆ

ಗದಗ: ಹಣ್ಣುಗಳ ರಾಜ ಮಾವು ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರೂರುವುದು ಖಚಿತ. ಪ್ರಸಕ್ತ ವರ್ಷ ಮಾವಿನ ಗಿಡಗಳು ಹೂಗಳಿಂದ ಮೈತುಂಬಿಕೊಂಡು ನಳನಳಿಸುತ್ತಿದ್ದು, ಬಂಪರ್ ಇಳುವರಿ ನಿರೀಕ್ಷೆಯಲ್ಲಿದ್ದಾರೆ ಮಾವು ಬೆಳೆಗಾರರು. ನಾಲ್ಕೈದು…

View More ಹೂ ಬಿಟ್ಟ ಮಾವಿಗೆ ರಾಜಕಳೆ

ನಾನು ಮಾನವ ಧರ್ಮದ ಸೇವಕ

ತಿ.ನರಸೀಪುರ: ನಾನು ಧರ್ಮ ಪ್ರಚಾರಕನಾಗಲಿ, ರಕ್ಷಕನಾಗಲಿ ಅಲ್ಲ. ನಾನು ಮಾನವ ಧರ್ಮದ ಸೇವಕ. ನಮ್ಮ ನಡವಳಿಕೆಯಲ್ಲಿ ಸಮಾಜದ ಸುಖ, ಶಾಂತಿ ನೆಮ್ಮದಿ ಕಾಣುವಂತಾಗಬೇಕು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಪಟ್ಟಣದ ತ್ರಿವೇಣಿ ಸಂಗಮದಲ್ಲಿ…

View More ನಾನು ಮಾನವ ಧರ್ಮದ ಸೇವಕ