ಎಲ್ಲ ವಾರ್ಡ್‌ಗಳಲ್ಲೂ ಕಾಂಗ್ರೆಸ್‌ಗೆ ಜಯ

ಹನೂರು: ಹನೂರು ಕಾಂಗ್ರೆಸ್ ಭದ್ರಕೋಟೆ. ಆದ್ದರಿಂದ ಈ ಬಾರಿ ನಡೆಯುವ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಎಲ್ಲ ವಾರ್ಡ್‌ಗಳಲ್ಲೂ ಕಾಂಗ್ರೆಸ್ ಜಯ ಗಳಿಸಲಿದೆ ಎಂದು ಶಾಸಕ ಆರ್.ನರೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣ ಪಂಚಾಯಿತಿ ಚುನಾವಣೆ ಹಿನ್ನೆಲೆ…

View More ಎಲ್ಲ ವಾರ್ಡ್‌ಗಳಲ್ಲೂ ಕಾಂಗ್ರೆಸ್‌ಗೆ ಜಯ

ಬಿಎಸ್ಪಿ ಅಧಿಕಾರಕ್ಕೆ ಹಂಬಲಿಸುವ ಪಕ್ಷವಲ್ಲ

ಹನೂರು: ಬಿಎಸ್ಪಿ, ಕಾಂಗ್ರೆಸ್ ಹಾಗೂ ಬಿಜೆಪಿಯಂತೆ ಅಧಿಕಾರ ಹಿಡಿಯಲು ಹಂಬಲಿಸುವ ಪಕ್ಷ ಅಲ್ಲ, ಸಮರ್ಥ ದೇಶ ಕಟ್ಟುವ ಪಕ್ಷ. ಹಾಗಾಗಿ ಕಾರ್ಯಕರ್ತರು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂದು ಶಾಸಕ ಎನ್.ಮಹೇಶ್ ತಿಳಿಸಿದರು.…

View More ಬಿಎಸ್ಪಿ ಅಧಿಕಾರಕ್ಕೆ ಹಂಬಲಿಸುವ ಪಕ್ಷವಲ್ಲ

ಗಮನ ಸೆಳೆದ ಸಾಂಸ್ಕೃತಿಕ ಬುಡಕಟ್ಟು, ಸಖಿ ಮತ ಕೇಂದ್ರ

ಹನೂರು: ಮತದಾನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತೆರೆಯಲಾಗಿದ್ದ 1 ಸಾಂಸ್ಕೃತಿಕ ಬುಡಕಟ್ಟು ಹಾಗೂ 2 ಸಖಿ ಮತ ಕೇಂದ್ರ ಎಲ್ಲರ ಗಮನ ಸೆಳೆಯಿತು. ಕ್ಷೇತ್ರ ವ್ಯಾಪ್ತಿಯ ಕೋಣನಕೆರೆಯ ಗಿರಿಜನ ಆಶ್ರಮ…

View More ಗಮನ ಸೆಳೆದ ಸಾಂಸ್ಕೃತಿಕ ಬುಡಕಟ್ಟು, ಸಖಿ ಮತ ಕೇಂದ್ರ

ಲಕ್ಷ್ಮೀ ವೆಂಕಟೆಶ್ವರಸ್ವಾಮಿ ರಥೋತ್ಸವ

ಹನೂರು : ಸಮೀಪದ ಶಿರಗೋಡು ಗ್ರಾಮದ ಲಕ್ಷ್ಮೀ ವೆಂಕಟೆಶ್ವರಸ್ವಾಮಿ ರಥೋತ್ಸವ ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ರಥೋತ್ಸವದ ಅಂಗವಾಗಿ ದೇವಾಲಯವನ್ನು ವಿವಿಧ ಪುಷ್ಪ, ತಳೀರು ತೋರಣ ಹಾಗೂ ವಿದ್ಯುತ್ ದೀಪದಿಂದ ಅಲಂಕಾರ…

View More ಲಕ್ಷ್ಮೀ ವೆಂಕಟೆಶ್ವರಸ್ವಾಮಿ ರಥೋತ್ಸವ

ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 23 ಲೀಟರ್ ಮದ್ಯ ವಶ

ಹನೂರು: ಸಮೀಪದ ಗುಂಡಿಮಾಳ ಗ್ರಾಮದಲ್ಲಿ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 23 ಲೀಟರ್ ಮದ್ಯವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಗುಂಡಿಮಾಳ ಗ್ರಾಮದ ಪ್ರಭಾಕರ್ (44) ಬಂಧಿತ ಆರೋಪಿ. ಈತ ತನ್ನ ಮನೆಯಲ್ಲಿ…

View More ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 23 ಲೀಟರ್ ಮದ್ಯ ವಶ

ನರೇಗಾ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ

ಹನೂರು: ಆರು ತಿಂಗಳ ಅವಧಿಯಲ್ಲಿ ನರೇಗಾ ಯೋಜನೆಯಡಿ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 125 ಕಾಮಗಾರಿಗಳು ನಡೆದಿದ್ದು, 43.31 ಲಕ್ಷ ರೂ. ಅನುದಾನ ವ್ಯಯಿಸಲಾಗಿದೆ ಎಂದು ಪಿಡಿಒ ಸುರೇಶ್ ತಿಳಿಸಿದರು. ಸೂಳೇರಿಪಾಳ್ಯ ಗ್ರಾ.ಪಂ. ಆವರಣದಲ್ಲಿ…

View More ನರೇಗಾ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ

ಜನಸಂಪರ್ಕ ಸಭೆಯಲ್ಲಿ ದೂರುಗಳ ಸುರಿಮಳೆ

ಹನೂರು: ಪಟ್ಟಣದ ಸೆಸ್ಕ್ ಉಪವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಹಲವು ದೂರುಗಳು ಕೇಳಿ ಬಂದವು. ರೈತ ಸಂಘದ ಹನೂರು ಘಟಕಾಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, ಕ್ಷೇತ್ರದ ಕೆಲವು ಗ್ರಾಮಗಳಿಗೆ ನಿರಂತರ ಜ್ಯೋತಿ…

View More ಜನಸಂಪರ್ಕ ಸಭೆಯಲ್ಲಿ ದೂರುಗಳ ಸುರಿಮಳೆ

ಭೈರನತ್ತದ ಮರಿಸಿದ್ದಮ್ಮಗೆ ಜಾನಪದ ಅಕಾಡೆಮಿ ಪ್ರಶಸ್ತಿ

ಹನೂರು: ಕರ್ನಾಟದ ಜಾನಪದ ಅಕಾಡೆಮಿ ನೀಡುವ 2018ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ತಾಲೂಕಿನ ಭೈರನತ್ತ ಗ್ರಾಮದ ಜಾನಪದ ಕಲಾವಿದೆ ಮರಿಸಿದ್ದಮ್ಮ ಭಾಜನರಾಗಿದ್ದಾರೆ. ಹನೂರಿನಿಂದ 6 ಕಿ.ಮೀ.ದೂರದಲ್ಲಿರುವ ಭೈರನತ್ತ ಗ್ರಾಮದ ಮರಿಸಿದ್ದಮ್ಮ, 20 ವರ್ಷಗಳಿಂದಲೂ…

View More ಭೈರನತ್ತದ ಮರಿಸಿದ್ದಮ್ಮಗೆ ಜಾನಪದ ಅಕಾಡೆಮಿ ಪ್ರಶಸ್ತಿ

ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆ ಪೂಜೆ ಸಂಭ್ರಮ

ಹನೂರು: ಮಲೈಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಶುಕ್ರವಾರ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು. ಗುರುವಾರ ರಾತ್ರಿ ಸ್ವಾಮಿಗೆ ಬೇಡಗಂಪಣ ಸರದಿ ಅರ್ಚಕರಿಂದ ಎಣ್ಣೆಮಜ್ಜನ ಸೇವೆ ಸಹಿತ ವಿವಿಧ ಉತ್ಸವಗಳು ನಡೆಯಿತು. ಶುಕ್ರವಾರ ಬೆಳಗಿನ…

View More ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆ ಪೂಜೆ ಸಂಭ್ರಮ

ತಟ್ಟೆಹಳ್ಳ ಸೇರುತ್ತಿದೆ ಅಂಗಡಿ ಮುಂಗಟ್ಟು ತ್ಯಾಜ್ಯ

ಎಸ್.ಲಿಂಗರಾಜು ಮಂಗಲ ಹನೂರು ಪಟ್ಟಣದಿಂದ ಲೊಕ್ಕನಹಳ್ಳಿಗೆ ತೆರಳುವ ಮಾರ್ಗದಲ್ಲಿರುವ ತಟ್ಟೆಹಳ್ಳದ ಮುಳುಗು ಸೇತುವೆಯ ಬಳಿ ತ್ಯಾಜ್ಯ ಸುರಿದಿದ್ದು, ನೀರಿನ ಹರಿವಿಗೆ ತೊಡಕಾಗಿ ಪರಿಣಮಿಸಿದೆ. ಪಟ್ಟಣದ 7ನೇ ವಾರ್ಡ್‌ಗೆ ಹೊಂದಿಕೊಂಡಂತೆ ಹಾದುಹೋಗಿರುವ ತಟ್ಟೆಹಳ್ಳದಲ್ಲಿ ದಶಕಗಳ ಹಿಂದೆ…

View More ತಟ್ಟೆಹಳ್ಳ ಸೇರುತ್ತಿದೆ ಅಂಗಡಿ ಮುಂಗಟ್ಟು ತ್ಯಾಜ್ಯ