ನಮಗೆ ಅನ್ನ, ನೀರು ಏನೂ ಬೇಡಾ… ನಮ್ಮ ಬದುಕು ಕಟ್ಟಿಕೊಡಿ… ರಟ್ಟಿ ಗಟ್ಟಿ ಇದೆ ದುಡಿದು ತಿನ್ನುತ್ತೇವೆ…

ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಒಂದು ವರ್ಷಕ್ಕೆ 792.7 ಮಿ.ಮೀ. ವಾಡಿಕೆ ಮಳೆಯಾಗುವುದು ಸಾಮಾನ್ಯ. ಆದರೆ, ಕಳೆದ ಮೂರ್ನಾಲ್ಕು ದಿನಗಳಲ್ಲಿ 1 ಸಾವಿರ ಮಿ.ಮೀ.ಗೂ ಹೆಚ್ಚಿನ ಮಳೆಯಾಗಿದೆ. ಇದರಿಂದಾಗಿ ವರದಾ ನದಿ ಉಕ್ಕಿ ಹರಿಯುತ್ತಿದ್ದು, ನೂರಾರು…

View More ನಮಗೆ ಅನ್ನ, ನೀರು ಏನೂ ಬೇಡಾ… ನಮ್ಮ ಬದುಕು ಕಟ್ಟಿಕೊಡಿ… ರಟ್ಟಿ ಗಟ್ಟಿ ಇದೆ ದುಡಿದು ತಿನ್ನುತ್ತೇವೆ…

ಎರಡು ಸಾವಿರ ಹೆಕ್ಟೇರ್​ಗೆ ನೀರಾವರಿ ಸೌಲಭ್ಯ

ಹಾನಗಲ್ಲ: ಬಸಾಪುರ ಏತ ನೀರಾವರಿ ಯೋಜನೆ ಹಾವೇರಿ, ಹಾನಗಲ್ಲ ತಾಲೂಕಿನ 17 ಗ್ರಾಮಗಳ 2 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಿದೆ. ಕರ್ನಾಟಕ ನೀರಾವರಿ ನಿಗಮದಿಂದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.…

View More ಎರಡು ಸಾವಿರ ಹೆಕ್ಟೇರ್​ಗೆ ನೀರಾವರಿ ಸೌಲಭ್ಯ

ಉಜ್ವಲ ಯೋಜನೆ ಸಿಲಿಂಡರ್ ವಶಕ್ಕೆ

ಹಾನಗಲ್ಲ: ಉಜ್ವಲ ಯೋಜನೆಯ ಸಿಲಿಂಡರ್ ಹಾಗೂ ಒಲೆಗಳನ್ನು ಮತದಾರರಿಗೆ ವಿತರಿಸಲು ಕೊಂಡೊಯ್ಯಲಾಗುತ್ತಿತ್ತು ಎಂಬ ದೂರಿನನ್ವಯ ಆಟೊ ಸಹಿತ 6 ಸಿಲಿಂಡರ್ ಹಾಗೂ ಒಲೆ ಇನ್ನಿತರ ವಸ್ತುಗಳನ್ನು ಚುನಾವಣಾ ಸಿಬ್ಬಂದಿ ವಶಪಡಿಸಿಕೊಂಡ ಘಟನೆ ಬುಧವಾರ ನಡೆದಿದೆ.…

View More ಉಜ್ವಲ ಯೋಜನೆ ಸಿಲಿಂಡರ್ ವಶಕ್ಕೆ

ತಾಲೂಕಿನ ಅಭಿವೃದ್ಧಿಗೆ ಸಮಸ್ಯೆಯಾಗದು

ಹಾನಗಲ್ಲ: ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ತಾಲೂಕಿನ ಅಭಿವೃದ್ಧಿಗೆ ಸಮಸ್ಯೆಯಾಗದು. ವಿರೋಧ ಪಕ್ಷದಲ್ಲಿದ್ದರೂ ಆಡಳಿತ ಪಕ್ಷದವರ ಮೇಲೆ ಸತ್ಪ್ರಭಾವ ಬೀರಿ ಯೋಜನೆಗಳನ್ನು ತರಲಿದ್ದೇವೆ ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು. ತಾಲೂಕಿನ ಹನುಮನಕೊಪ್ಪದಲ್ಲಿ 20…

View More ತಾಲೂಕಿನ ಅಭಿವೃದ್ಧಿಗೆ ಸಮಸ್ಯೆಯಾಗದು

ಚರಂಡಿಯಲ್ಲಿ ನವಜಾತ ಶಿಶು ಶವ ಪತ್ತೆ

ಅಕ್ಕಿಆಲೂರ: ಯಾರೋ ಚರಂಡಿಯಲ್ಲಿ ನವಜಾತ ಗಂಡು ಶಿಶು ಎಸೆದು ಹೋದ ಅಮಾನವೀಯ ಘಟನೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಶಿರಸಿ- ಹಾವೇರಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಚರಂಡಿಯಲ್ಲಿ ಹರಿದ ಪ್ಲಾಸ್ಟಿಕ್ ಚೀಲದಲ್ಲಿ ಶಿಶುವನ್ನು ಎಸೆಯಲಾಗಿದೆ. ಶನಿವಾರ…

View More ಚರಂಡಿಯಲ್ಲಿ ನವಜಾತ ಶಿಶು ಶವ ಪತ್ತೆ

ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ

ಹಾನಗಲ್ಲ: ತಾಲೂಕಿನಲ್ಲಿ ಬುಧವಾರ ಮಧ್ಯಾಹ್ನ ಸುರಿದ ಗುಡುಗು-ಸಿಡಿಲಿನ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಲ್ಲಾಪುರ ಹಾಗೂ ಕೋಣನಕೊಪ್ಪ ಗ್ರಾಮಗಳಲ್ಲಿ ಎರಡು ಎತ್ತುಗಳು ಬಲಿಯಾಗಿವೆ. ಕೋಣನಕೊಪ್ಪ ಗ್ರಾಮದ ಈಶ್ವರಪ್ಪ ಕೊರಲಕಟ್ಟಿ ಅವರ ಎತ್ತು ಹೊಲದಲ್ಲಿ ಮೇಯುತ್ತಿದ್ದಾಗ…

View More ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ

ಕೆರೆಯಲ್ಲಿ ಅಸ್ಥಿಪಂಜರ ಪತ್ತೆ

ಹಾನಗಲ್ಲ: ತಾಲೂಕಿನ ಗುಂಡೂರು ಗ್ರಾಮದಲ್ಲಿ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ನಡೆದ ಕೊಲೆ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿದ್ದು, ಮಂಗಳವಾರ ಮೃತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೂರು ತಿಂಗಳ ಹಿಂದೆ ಗುಂಡೂರು ಗ್ರಾಮದ…

View More ಕೆರೆಯಲ್ಲಿ ಅಸ್ಥಿಪಂಜರ ಪತ್ತೆ

ಪೋಡಿಮುಕ್ತ ಗ್ರಾಮಕ್ಕೆ ಕ್ರಮ ಕೈಗೊಳ್ಳಿ

ಹಾನಗಲ್ಲ: ಕಂದಾಯ ಇಲಾಖೆಯಲ್ಲಿ ರೈತರ ಕೃಷಿ ಭೂಮಿ ಪೋಡಿ ಹಾಗೂ ಇನ್ನಿತರ ಪ್ರಕರಣಗಳಿಗೆ ಜನರಿಂದ ಹಣ ಪಡೆಯುತ್ತಿದ್ದಾರೆ ಎಂಬ ಆರೋಪವಿದ್ದು ಪೋಡಿಮುಕ್ತ ಗ್ರಾಮ ಮಾಡಲು ಕ್ರಮ ಕೈಗೊಳ್ಳಿ ಎಂದು ಶಾಸಕ ಸಿ.ಎಂ. ಉದಾಸಿ ತಹಸೀಲ್ದಾರರಿಗೆ…

View More ಪೋಡಿಮುಕ್ತ ಗ್ರಾಮಕ್ಕೆ ಕ್ರಮ ಕೈಗೊಳ್ಳಿ

ಅಪಾಯದಲ್ಲಿ ಆನೆಕೆರೆ ಬಂಡ್

ಹಾನಗಲ್ಲ: ಪಟ್ಟಣದ 40 ಸಾವಿರ ಜನತೆಗೆ ಕುಡಿಯುವ ನೀರಿನ ಮೂಲ ಹಾಗೂ ನೂರಾರು ಎಕರೆ ಅಡಕೆ, ಬಾಳೆ ತೋಟಗಳಿಗೆ ಆಸರೆಯಾಗಿರುವ ಆನೆಕೆರೆಯ (ಏರಿ)ಬಂಡ್ ಕುಸಿಯುತ್ತಿದ್ದು, ಪುರಸಭೆ, ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯ್ಕೆ ಸಾಕ್ಷಿಯಾಗಿದೆ. ಸುಮಾರು 200ಕ್ಕಿಂತ…

View More ಅಪಾಯದಲ್ಲಿ ಆನೆಕೆರೆ ಬಂಡ್

ನಕಲಿ ವೈದ್ಯನ ಮನೆ ಮೇಲೆ ದಾಳಿ

ಹಾನಗಲ್ಲ: ಅನಧಿಕೃತವಾಗಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಕೊಂಡಿದ್ದ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದ ವ್ಯಕ್ತಿಯ ಮನೆ ಮೇಲೆ ತಾಲೂಕು ವೈದ್ಯಾಧಿಕಾರಿಗಳ ತಂಡ ಸೋಮವಾರ ರಾತ್ರಿ ದಾಳಿ ನಡೆಸಿ, ಪ್ರಕರಣ ದಾಖಲಿಸಿದೆ. ಶಂಕ್ರಿಕೊಪ್ಪ ಗ್ರಾಮದ ಬಾನಪ್ಪ ದ್ಯಾವಪ್ಪ ವಾಲ್ಮೀಕಿ…

View More ನಕಲಿ ವೈದ್ಯನ ಮನೆ ಮೇಲೆ ದಾಳಿ