ರಕ್ಷಣಾ ಕಾರ್ಯಾಚರಣೆ ಬೋಟ್​ ಮುಳುಗಿ ಐವರು ನೀರುಪಾಲು, ಒಬ್ಬರು ಈಜಿ ದಡಕ್ಕೆ; ರಕ್ಷಣೆಗೆ ಸೇನಾ ಹೆಲಿಕಾಪ್ಟರ್

ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಹಂಪಿಯ ವಿರುಪಾಪುರ ನಡುಗಡ್ಡೆಯಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ತೆರಳುತ್ತಿದ್ದ ಎನ್​ಡಿಆರ್​ಎಫ್ ಬೋಟ್​ ಮುಳುಗಿ ಐವರು ನೀರು ಪಾಲಾಗಿದ್ದು, ಅವರ ರಕ್ಷಣೆಗಾಗಿ ಮತ್ತೊಂದು ಎನ್​ಡಿಆರ್​ಎಫ್​…

View More ರಕ್ಷಣಾ ಕಾರ್ಯಾಚರಣೆ ಬೋಟ್​ ಮುಳುಗಿ ಐವರು ನೀರುಪಾಲು, ಒಬ್ಬರು ಈಜಿ ದಡಕ್ಕೆ; ರಕ್ಷಣೆಗೆ ಸೇನಾ ಹೆಲಿಕಾಪ್ಟರ್

ಶ್ರೀವ್ಯಾಸರಾಜ ವೃಂದಾವನ ಮರು ನಿರ್ಮಾಣ

ಗಂಗಾವತಿ (ಕೊಪ್ಪಳ): ನವ ವೃಂದಾವನದಲ್ಲಿ ದುಷ್ಕರ್ವಿುಗಳಿಂದ ಧ್ವಂಸವಾಗಿದ್ದ ಶ್ರೀ ವ್ಯಾಸರಾಜ ತೀರ್ಥರ ವೃಂದಾವನವನ್ನು ನಾಲ್ಕು ಮಠದ ಶ್ರೀಗಳ ಸಂಕಲ್ಪದಂತೆ 24 ತಾಸಿನೊಳಗೆ ಶಾಸ್ತ್ರೆೊಕ್ತ ಪೂಜೆಯೊಂದಿಗೆ ಶುಕ್ರವಾರ ಸಂಜೆ ಪೂರ್ಣಗೊಳಿಸಲಾಯಿತು. ವ್ಯಾಸರಾಜ, ಮಂತ್ರಾಲಯ ಮತ್ತು ಉತ್ತರಾದಿ ಮಠದ…

View More ಶ್ರೀವ್ಯಾಸರಾಜ ವೃಂದಾವನ ಮರು ನಿರ್ಮಾಣ

ಭರದಿಂದ ಸಾಗಿದ ವ್ಯಾಸರಾಯರ ನವವೃಂದಾವನದ ನಿರ್ಮಾಣ ಕಾರ್ಯ, ರಾಜ್ಯದ ಹಲವೆಡೆ ಪ್ರತಿಭಟನೆ

ಗಂಗಾವತಿ: ಕಿಡಿಗೇಡಿಗಳಿಂದ ಧ್ವಂಸಗೊಂಡಿದ್ದ ವ್ಯಾಸರಾಯರ ನವವೃಂದಾನವನ ನಿರ್ಮಾಣ ಕಾರ್ಯ ಶೇಕಡ 25 ರಷ್ಟು ಪೂರ್ಣಗೊಂಡಿದೆ. ತಮಿಳುನಾಡಿನ ವೇಲೂರಿನ ರಾಘವಪ್ರಭ ತಂಡದಿಂದ ಕಾಮಗಾರಿ ನಡೆಯುತ್ತಿದ್ದು, ವೃಂದಾವನದ ಕಲಾಕೃತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ವಾಸ್ತುಶಿಲ್ಪಿ ನೀರಜ್​​​ ಅವರೊಂದಿಗೆ…

View More ಭರದಿಂದ ಸಾಗಿದ ವ್ಯಾಸರಾಯರ ನವವೃಂದಾವನದ ನಿರ್ಮಾಣ ಕಾರ್ಯ, ರಾಜ್ಯದ ಹಲವೆಡೆ ಪ್ರತಿಭಟನೆ

ಶ್ರೀ ವ್ಯಾಸರಾಜ ಮೂಲವೃಂದಾವನಕ್ಕೆ ಅಪಚಾರ: ನಿಧಿಯಾಸೆಗೆ ಧ್ವಂಸ ಶಂಕೆ, ದುಷ್ಕರ್ವಿುಗಳ ಪತ್ತೆಗೆ ಭಕ್ತರ ಒತ್ತಾಯ

ಗಂಗಾವತಿ (ಕೊಪ್ಪಳ): ತಾಲೂಕಿನ ಆನೆಗೊಂದಿ ಬಳಿಯ ಇತಿಹಾಸ ಪ್ರಸಿದ್ಧ ನವವೃಂದಾವನ ಗಡ್ಡಿಯಲ್ಲಿನ ಶ್ರೀ ವ್ಯಾಸರಾಜರ ಮೂಲ ವೃಂದಾವನವನ್ನು ದುಷ್ಕರ್ವಿುಗಳು ಗುರುವಾರ ನಸುಕಿನಜಾವ ಧ್ವಂಸಗೊಳಿಸಿದ್ದು, ಭಕ್ತರು ತೀವ್ರ ಆಘಾತಗೊಂಡಿದ್ದಾರೆ. ವೃಂದಾವನ ಧ್ವಂಸಗೊಳಿಸಿದ ಬಳಿಕ ಮಧ್ಯದಲ್ಲಿ ಒಂದು…

View More ಶ್ರೀ ವ್ಯಾಸರಾಜ ಮೂಲವೃಂದಾವನಕ್ಕೆ ಅಪಚಾರ: ನಿಧಿಯಾಸೆಗೆ ಧ್ವಂಸ ಶಂಕೆ, ದುಷ್ಕರ್ವಿುಗಳ ಪತ್ತೆಗೆ ಭಕ್ತರ ಒತ್ತಾಯ

ಕಿಡಿಗೇಡಿಗಳಿಂದ ಧ್ವಂಸಗೊಂಡಿದ್ದ ವ್ಯಾಸರಾಯರ ನವಬೃಂದಾವನದ ಮರು ನಿರ್ಮಾಣ

ಕೊಪ್ಪಳ: ಗಂಗಾವತಿ ತಾಲೂಕಿನ ನವವೃಂದಾವನ ಗಡ್ಡಿಯಲ್ಲಿ ದುಷ್ಕರ್ಮಿಗಳು ಧ್ವಂಸಗೊಳಿಸಿರುವ ವ್ಯಾಸರಾಯರ ಬೃಂದಾವನವನ್ನು ಮರು ನಿರ್ಮಾಣ ಮಾಡಲಾಗುತ್ತಿದೆ. ಘಟನೆ ಹಿನ್ನೆಲೆಯಲ್ಲಿ ರಾಘವೇಂದ್ರ ಮಠ, ಉತ್ತರಾಧಿಮಠ ಹಾಗೂ ವ್ಯಾಸರಾಯ ಮಠದ ಶ್ರೀಗಳು ಸ್ಥಳಕ್ಕೆ ಆಗಮಿಸಿದ್ದು, ಘಟನೆಯನ್ನು ತೀವ್ರವಾಗಿ…

View More ಕಿಡಿಗೇಡಿಗಳಿಂದ ಧ್ವಂಸಗೊಂಡಿದ್ದ ವ್ಯಾಸರಾಯರ ನವಬೃಂದಾವನದ ಮರು ನಿರ್ಮಾಣ

ನವಬೃಂದಾವನ ಧ್ವಂಸಗೊಳಿಸಿದ ಪಾಪಿಗಳ ವಂಶ ಸರ್ವನಾಶವಾಗಲಿ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ವೀಟ್​ ಮಾಡಿದ ನಟ ಜಗ್ಗೇಶ್​

ಬೆಂಗಳೂರು: ಕೊಪ್ಪಳದ ಆನೆಗೊಂದಿ ಗ್ರಾಮದಲ್ಲಿರುವ ಐತಿಹಾಸಿಕ ಪ್ರಸಿದ್ಧ ನವಬೃಂದಾವನವನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳ ದುಷ್ಕೃತ್ಯವನ್ನು ನಟ ನವರಸನಾಯಕ ಜಗ್ಗೇಶ್​ ತೀವ್ರವಾಗಿ ಖಂಡಿಸಿದ್ದಾರೆ. ಟ್ವೀಟ್​ ಮಾಡಿರುವ ಅವರು, ಅಯ್ಯೋ ಇದೆಂಥಾ ಹೀನ ಕೃತ್ಯ ಎಸಗಿದ್ದಾರೆ. ಇದನ್ನು ಮಾಡಿದವರ…

View More ನವಬೃಂದಾವನ ಧ್ವಂಸಗೊಳಿಸಿದ ಪಾಪಿಗಳ ವಂಶ ಸರ್ವನಾಶವಾಗಲಿ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ವೀಟ್​ ಮಾಡಿದ ನಟ ಜಗ್ಗೇಶ್​

VIDEO | ಮಧ್ಯ ವರ್ಜನೆ ಶಿಬಿರದಿಂದ ತಪ್ಪಿಸಿಕೊಂಡು ಹೋಗಿ ಬೃಹತ್​ ಬಂಡೆಗಳ ಮಧ್ಯೆ ಸಿಲುಕಿ ನರಳಾಡಿದ ವ್ಯಕ್ತಿ

ಬಳ್ಳಾರಿ: ಮದ್ಯ ವರ್ಜನೆ ಶಿಬಿರದಿಂದ ವ್ಯಕ್ತಿಯೊಬ್ಬ ತಪ್ಪಿಸಿಕೊಂಡು ಹೋಗಿ ಬೃಹತ್​ ಬಂಡೆಗಳ ಮಧ್ಯೆ ಸಿಲುಕಿ ನಾಲ್ಕು ಗಂಟೆಗಳ ಕಾಲ ನರಳಾಡಿರುವ ಘಟನೆ ಜಿಲ್ಲೆಯ ಹಂಪಿಯಲ್ಲಿ ನಡೆದಿದೆ. ಹಂಪಿಯ ಕಡಲೆಕಾಳು ಗಣೇಶ ದೇವಸ್ಥಾನದ ಬಳಿಯ ಶಿವರಾಮ…

View More VIDEO | ಮಧ್ಯ ವರ್ಜನೆ ಶಿಬಿರದಿಂದ ತಪ್ಪಿಸಿಕೊಂಡು ಹೋಗಿ ಬೃಹತ್​ ಬಂಡೆಗಳ ಮಧ್ಯೆ ಸಿಲುಕಿ ನರಳಾಡಿದ ವ್ಯಕ್ತಿ

ಹಂಪಿ, ಹರಿಹರ ಮತ್ತು ವ್ಯಾಟಿಕನ್!

ಕ್ರಿಸ್ತಶಕ 10-12ನೇ ಶತಮಾನದಲ್ಲಿ ಹಂಪಿ ಪ್ರದೇಶವು ಪ್ರತ್ಯೇಕ ರಾಷ್ಟ್ರದಂತಿತ್ತು. ಅದಕ್ಕೆ ದೈವ ವಿರೂಪಾಕ್ಷನೇ ರಾಜನಾಗಿದ್ದ. ಆ ವ್ಯವಸ್ಥೆ ಒಂದು ರೀತಿಯಲ್ಲಿ ಈಗಿನ ಪುಟ್ಟ ವ್ಯಾಟಿಕನ್ ರಾಷ್ಟ್ರವನ್ನು ಹೋಲುವಂತಿತ್ತು. ಬೇರೆಲ್ಲ ಕವಿಗಳೂ ಮಾನುಷ ರಾಜರನ್ನು ಹೊಗಳುತ್ತಿದ್ದ…

View More ಹಂಪಿ, ಹರಿಹರ ಮತ್ತು ವ್ಯಾಟಿಕನ್!

ವಸ್ತು ಸಂಗ್ರಹಾಲಯಗಳು ಜ್ಞಾನ ಖಣಜ

ಬಾದಾಮಿ: ಚಾಲುಕ್ಯರ ಕಾಲದ ಗತವೈಭವ ಸಂಗ್ರಹಿಸಿರುವ ವಸ್ತು ಸಂಗ್ರಹಾಲಯದಲ್ಲಿನ ಜ್ಞಾನ ಅಭ್ಯಸಿಸಿ ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕೆಂದು ಹಂಪಿ ಕವಿವಿ ಬನಶಂಕರಿ ಶಾಖೆ ಆಡಳಿತಾಧಿಕಾರಿ ಡಾ.ಕೆ.ಎಚ್. ಕಟ್ಟಿ ಹೇಳಿದರು. ನಗರದ ಭಾರತೀಯ ಪುರಾತತ್ವ ಇಲಾಖೆಯ ವಸ್ತು…

View More ವಸ್ತು ಸಂಗ್ರಹಾಲಯಗಳು ಜ್ಞಾನ ಖಣಜ

ಗಣಿನಾಡದಲ್ಲಿ ಹೋಳಿ ಹಬ್ಬದ ಸಂಭ್ರಮ, ರಾರಾವಿಯಲ್ಲಿ ವಿಶಿಷ್ಟ ಆಚರಣೆ

ಬಣ್ಣ ಎರಚಾಟದಲ್ಲಿ ಮಿಂದೆದ್ದ ಜನತೆ ಹಂಪಿಯಲ್ಲಿ ವಿದೇಶಿಗರು ಫುಲ್ ಖುಷ್ ಹೊಸಪೇಟೆ: ನಗರ ಸೇರಿ ತಾಲೂಕಿನ ವಿವಿಧೆಡೆ ಗುರುವಾರ ಹೋಳಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಮಹಿಳೆಯರು, ಮಕ್ಕಳು, ಯುವರು ಪರಸ್ಪರ ಗೆಳೆಯರು, ಹಿತೈಷಿಗಳಿಗೆ…

View More ಗಣಿನಾಡದಲ್ಲಿ ಹೋಳಿ ಹಬ್ಬದ ಸಂಭ್ರಮ, ರಾರಾವಿಯಲ್ಲಿ ವಿಶಿಷ್ಟ ಆಚರಣೆ