ಹಾಲಪ್ಪ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ

ಸಾಗರ: ಅಧಿಕಾರ ಕಳೆದುಕೊಂಡು ಹತಾಶರಾಗಿರುವ ಕಾಂಗ್ರೆಸ್ಸಿಗರು ಮನಬಂದಂತೆ ಮಾತನಾಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಅವಿರತ ಶ್ರಮಿಸುತ್ತಿರುವ ಶಾಸಕ ಹರತಾಳು ಹಾಲಪ್ಪ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗಿಲ್ಲ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಡಿ.ಮೇಘರಾಜ್…

View More ಹಾಲಪ್ಪ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ

ತಾಳಗುಪ್ಪದಲ್ಲೇ ಟರ್ವಿುನಲ್ ಆಗಲಿ

ಸಾಗರ: ರೈಲ್ವೆ ಟರ್ವಿುನಲ್ ತಾಳಗುಪ್ಪದಲ್ಲಿಯೇ ಆರಂಭವಾಗಬೇಕು. ರೈಲ್ವೆ ಮಾರ್ಗವನ್ನು ತಾಳಗುಪ್ಪದಿಂದ ಸಿದ್ದಾಪುರಕ್ಕೆ ಜೋಡಿಸಬೇಕು. ಬರುವ ದಿನಗಳಲ್ಲಿ ಕೊಂಕಣ ರೈಲ್ವೆಗೆ ಸೇರಿಸಲು ಸಹ ಅನುಕೂಲವಾಗುತ್ತದೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಒತ್ತಾಯಿಸಿದ್ದಾರೆ. ಸಾಗರ ರೈಲ್ವೆ ನಿಲ್ದಾಣದ…

View More ತಾಳಗುಪ್ಪದಲ್ಲೇ ಟರ್ವಿುನಲ್ ಆಗಲಿ

ಮರಳು ಸಮಸ್ಯೆಗೆ ಶೀಘ್ರ ಪರಿಹಾರ

ಸಾಗರ: ಶೀಘ್ರದಲ್ಲಿಯೆ ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಿ ಮರಳು ನೀತಿಯನ್ನು ಸರಿಪಡಿಸುವ ಬಗ್ಗೆ ಗಮನ ಹರಿಸಲಾಗುತ್ತದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದ್ದಾರೆ. ತಾಲೂಕು ಪತ್ರಕರ್ತರ ಸಂಘದಿಂದ ಭಾನುವಾರ ಪ್ರೆಸ್​ಟ್ರಸ್ಟ್…

View More ಮರಳು ಸಮಸ್ಯೆಗೆ ಶೀಘ್ರ ಪರಿಹಾರ

ಕಾಮಗಾರಿ ಕಳೆಪೆಯಾದರೆ ಕ್ರಮ ನಿಶ್ಚಿತ

ಸಾಗರ: ಗುಣಮಟ್ಟದ ಕಾಮಗಾರಿಗಳು ನಡೆಯಬೇಕು. ಕಡಿಮೆ ದರಕ್ಕೆ ಗುತ್ತಿಗೆ ಹಿಡಿದು ಕಳಪೆ ಕಾಮಗಾರಿ ಮಾಡಿದರೆ ಗುತ್ತಿಗೆದಾರರ ವಿರುದ್ಧ ಕ್ರಮ ನಿಶ್ಚಿತ ಎಂದು ಶಾಸಕ ಹರತಾಳು ಹಾಲಪ್ಪ ಎಚ್ಚರಿಸಿದ್ದಾರೆ. ತಾಲೂಕಿನ ಯಡಜಿಗಳೆಮನೆ ಗ್ರಾಪಂನ ಎಸ್ಟಿ ಕಾಲನಿಯಲ್ಲಿ…

View More ಕಾಮಗಾರಿ ಕಳೆಪೆಯಾದರೆ ಕ್ರಮ ನಿಶ್ಚಿತ

ಗುಂಟೆ, ಮೀಟರ್ ಲೆಕ್ಕದಲ್ಲಿ ವರದಿ

ಹೊಸನಗರ: ನೆರೆ ಹಾನಿಯಲ್ಲಿ ಭತ್ತದ ಗದ್ದೆ ಮತ್ತು ತೋಟದಲ್ಲಿ ಮರಳು, ಮಣ್ಣು, ಕಲ್ಲು ರಾಶಿಯಾಗಿರುವುದನ್ನು ತೆರವುಗೊಳಿಸುವುದಕ್ಕೆ ರೈತರಿಗೆ ಕನಿಷ್ಠ 10 ಸಾವಿರ ರೂ. ಪರಿಹಾರ ನೀಡುವ ಬಗ್ಗೆ ಚರ್ಚೆಯಾಗಿದೆ. ಆದರೆ ಅಧಿಕಾರಿಗಳು ಮರಳು ನಿಂತಿರುವ…

View More ಗುಂಟೆ, ಮೀಟರ್ ಲೆಕ್ಕದಲ್ಲಿ ವರದಿ

ನಿವೇಶನ ದರ ಕಡಿಮೆಗೆ ಸಿಎಂ ಜತೆ ಚರ್ಚೆ

ಸಾಗರ: ರಾಮನಗರ ಬಡಾವಣೆಯಲ್ಲಿ ಕೈಗಾರಿಕೆ ಸ್ಥಾಪಿಸುವವರಿಗೆ ಕೆಎಸ್​ಐಡಿಸಿಯಿಂದ ನಿವೇಶನ ನೀಡಲಾಗಿದೆ. ಆದರೆ ವಿದ್ಯುತ್, ಕುಡಿಯುವ ನೀರು, ರಸ್ತೆ ಇನ್ನಿತರೆ ಯಾವುದೆ ಸೌಲಭ್ಯ ಕಲ್ಪಿಸದೆ ಲೇಔಟ್ ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ಅಸಮಾಧಾನ…

View More ನಿವೇಶನ ದರ ಕಡಿಮೆಗೆ ಸಿಎಂ ಜತೆ ಚರ್ಚೆ

ನೆರೆ ಕಾಮಗಾರಿಗಳು ಆರಂಭ

ಸಾಗರ: ಮಳೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಶುಕ್ರವಾರದಿಂದ ತಾಲೂಕಿನಾದ್ಯಂತ ಹಾಳಾಗಿರುವ ರಸ್ತೆ, ಸೇತುವೆ ಪುನರ್ ನಿರ್ಮಾಣ ಕಾರ್ಯಕ್ರಮ ಆರಂಭಿಸಲಾಗುತ್ತಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು. ನಗರದ ಗಣಪತಿ ಕೆರೆ ಪ್ರದೇಶಕ್ಕೆ ಗುರುವಾರ ಭೇಟಿ…

View More ನೆರೆ ಕಾಮಗಾರಿಗಳು ಆರಂಭ

ಶುದ್ಧೀಕರಣ ಘಟಕ ಕಾಮಗಾರಿ ಪರಿಶೀಲನೆ

ಸಾಗರ: ಶಿರವಾಳ ಗ್ರಾಮದ ಬಳಿ ನಿರ್ಮಾಣ ಆಗುತ್ತಿರುವ ಮಲಿನ ನೀರು ಶುದ್ಧೀಕರಣ ಘಟಕದ ಕಾಮಗಾರಿಯನ್ನು ಶಾಸಕ ಹರತಾಳು ಹಾಲಪ್ಪ ಪರಿಶೀಲಿಸಿದರು. ಪರಿಸರ ನಿಯಂತ್ರಣ ಮಂಡಳಿಯಿಂದ ಅನುಮೋದನೆ ಪಡೆದಿರುವ ಘಟಕ ಕಾಮಗಾರಿ ಶಿರವಾಳ ಗ್ರಾಮದ ಸ.ನಂ.…

View More ಶುದ್ಧೀಕರಣ ಘಟಕ ಕಾಮಗಾರಿ ಪರಿಶೀಲನೆ