ಮೈತ್ರಿ ವಿಷಯದಲ್ಲಿ ಎಚ್ಡಿಡಿ, ಎಚ್ಡಿಕೆ ನಿರ್ಣಯವೇ ಫೈನಲ್: ರೇವಣ್ಣ

ಹಾಸನ: ಮುಂದಿನ ಚುನಾವಣೆಗಳಲ್ಲಿ‌ ಮೈತ್ರಿ ಬಗ್ಗೆ ಪಕ್ಷದ ವರಿಷ್ಠ ಎಚ್.ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ನಿರ್ಣಯವೇ ಅಂತಿಮ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾನತಾಡಿದ ಅವರು, ರಾಜ್ಯದಲ್ಲಿ…

View More ಮೈತ್ರಿ ವಿಷಯದಲ್ಲಿ ಎಚ್ಡಿಡಿ, ಎಚ್ಡಿಕೆ ನಿರ್ಣಯವೇ ಫೈನಲ್: ರೇವಣ್ಣ

ಮುಕ್ತ ಮಾರುಕಟ್ಟೆಯಲ್ಲಿ 1,050 ರೂ. ಬೆಲೆ ಇರುವ ಟಾರ್ಪಲ್​ಅನ್ನು 1,300 ರೂ.ಗೆ ಖರೀದಿಸಿ ರೈತರಿಗೆ ವಿತರಣೆ!

ಹಾಸನ: ಮುಕ್ತ ಮಾರುಕಟ್ಟೆಯಲ್ಲಿ ಟಾರ್ಪಲ್​ಗಳು 1,050 ರೂ.ಗೆ ಸಿಗುತ್ತವೆ. ಆದರೆ, ಸಹಾಯಧನದಲ್ಲಿ ರೈತರಿಗೆ ಟಾರ್ಪಲ್​ ವಿತರಿಸುವ ಯೋಜನೆಗೆ ಅಧಿಕಾರಿಗಳು 1,300 ರೂ. ಕೊಟ್ಟು ಖರೀದಿಸಿ, ರೈತರಿಗೆ ಕೊಡುತ್ತಿದ್ದಾರೆ! ಹಾಸನ ಜಿಲ್ಲೆಯಲ್ಲಿ ನಡೆದಿರುವ ಈ ಅವ್ಯವಹಾರದ…

View More ಮುಕ್ತ ಮಾರುಕಟ್ಟೆಯಲ್ಲಿ 1,050 ರೂ. ಬೆಲೆ ಇರುವ ಟಾರ್ಪಲ್​ಅನ್ನು 1,300 ರೂ.ಗೆ ಖರೀದಿಸಿ ರೈತರಿಗೆ ವಿತರಣೆ!

ಜಾರಕಿಹೊಳಿ ಕೆಎಂಎಫ್ ಬಾಸ್: ಬಿಜೆಪಿ ಪಾಲಾದ ಹುದ್ದೆ, ಗೈರಾದ ಎಚ್.ಡಿ.ರೇವಣ್ಣ, ಭೀಮಾ ನಾಯ್ಕ್​

ಬೆಂಗಳೂರು: ಕೆಎಂಎಫ್ ನೂತನ ಅಧ್ಯಕ್ಷರಾಗಿ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅರಭಾವಿ ಶಾಸಕರಾಗಿರುವ ಜಾರಕಿಹೊಳಿ, ಸರ್ಕಾರದಿಂದ ವಾರದ ಹಿಂದಷ್ಟೇ ಕೆಎಂಎಫ್​ಗೆ ನಾಮಕರಣಗೊಂಡಿದ್ದರು. ಇದರಿಂದಾಗಿ ಅಧ್ಯಕ್ಷಗಾದಿ ಅದೃಷ್ಟ ಅವರಿಗೆ ಒಲಿದುಬಂದಿದೆ. ಮೊದಲೇ ಬಂದಿದ್ದ ರೇವಣ್ಣ: ಶನಿವಾರ…

View More ಜಾರಕಿಹೊಳಿ ಕೆಎಂಎಫ್ ಬಾಸ್: ಬಿಜೆಪಿ ಪಾಲಾದ ಹುದ್ದೆ, ಗೈರಾದ ಎಚ್.ಡಿ.ರೇವಣ್ಣ, ಭೀಮಾ ನಾಯ್ಕ್​

ಮಾಜಿ ಸಚಿವ ರೇವಣ್ಣ ವಿರುದ್ಧ ಮತ್ತೊಂದು ಆರೋಪ: ಪುರಸಭೆ ನಿವೇಶನ ಕಬಳಿಸಿದ್ದಾರೆಂದು ದಾಖಲೆ ತೋರಿದ ವಕೀಲ

ಹಾಸನ: ಮಾಜಿ ಸಚಿವ ಎಚ್​.ಡಿ.ರೇವಣ್ಣ ಅವರ ವಿರುದ್ಧ ಈಗಾಗಲೇ ಹಲವು ಬಾರಿ ಅಧಿಕಾರ ದುರ್ಬಳಕೆ ಆರೋಪ ಕೇಳಿಬಂದಿದ್ದು ಈಗ ಅವರ ಮೇಲೆ ಇನ್ನೊಂದು ಆರೋಪವನ್ನು ವಕೀಲ ದೇವರಾಜೇಗೌಡ ಹೊರೆಸಿದ್ದಾರೆ. ರೇವಣ್ಣನವರು ಸರ್ಕಾರಿ ಭೂಮಿ ಕಬಳಿಸಿದ್ದಾರೆ.…

View More ಮಾಜಿ ಸಚಿವ ರೇವಣ್ಣ ವಿರುದ್ಧ ಮತ್ತೊಂದು ಆರೋಪ: ಪುರಸಭೆ ನಿವೇಶನ ಕಬಳಿಸಿದ್ದಾರೆಂದು ದಾಖಲೆ ತೋರಿದ ವಕೀಲ

ಕೆಎಂಎಫ್​ ಅಧಿಕಾರಿಕ್ಕಾಗಿ ದೋಸ್ತಿಗಳ ಕದನ: ನಾಲ್ವರು ನಿರ್ದೇಶಕರನ್ನು ಹೈಜಾಕ್​ ಮಾಡಿದ ಎಚ್​.ಡಿ. ರೇವಣ್ಣ

ಬೆಂಗಳೂರು: ಕರ್ನಾಟಕ ಮಿಲ್ಕ್​ ಫೆಡರೇಷನ್​ (ಕೆಎಂಎಫ್​) ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್​ ಮತ್ತು ಜೆಡಿಎಸ್​ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಸ್ಥಾನವನ್ನು ಕೈಗೆ ಬಿಟ್ಟುಕೊಡಲು ಸಿದ್ಧವಿಲ್ಲದ ತೆನೆ ನಾಯಕ ಎಚ್​.ಡಿ. ರೇವಣ್ಣ ನಾಲ್ವರು ನಿರ್ದೇಶಕರನ್ನು…

View More ಕೆಎಂಎಫ್​ ಅಧಿಕಾರಿಕ್ಕಾಗಿ ದೋಸ್ತಿಗಳ ಕದನ: ನಾಲ್ವರು ನಿರ್ದೇಶಕರನ್ನು ಹೈಜಾಕ್​ ಮಾಡಿದ ಎಚ್​.ಡಿ. ರೇವಣ್ಣ

ಸರ್ಕಾರ ಉರುಳುವ ಸುಳಿವು ನೀಡಿದರಾ ಸಚಿವ ರೇವಣ್ಣಾ? ಇರುವಷ್ಟು ದಿನ ಕೆಲಸ ಮಾಡುತ್ತೇವೆ ಎಂದಿದ್ಯಾಕೆ

ಹಾಸನ: ಒಂದು ವರ್ಷದಿಂದ ಸರ್ಕಾರ ಆಗ ಬೀಳುತ್ತದೆ, ಈಗ ಬೀಳುತ್ತೆ ಎಂದು ಎಲ್ಲರು ಹೇಳಿದರು. ದೈವಾನುಗ್ರಹದಿಂದ ನಮ್ಮ ಸರ್ಕಾರ ಉಳಿದಿದೆ. ಸರ್ಕಾರ ಎಷ್ಟು ದಿನ ಇರುತ್ತದೋ ಅಷ್ಟು ದಿನ ಕೆಲಸ ಮಾಡುತ್ತೇವೆ ಎಂದು ಸಚಿವ…

View More ಸರ್ಕಾರ ಉರುಳುವ ಸುಳಿವು ನೀಡಿದರಾ ಸಚಿವ ರೇವಣ್ಣಾ? ಇರುವಷ್ಟು ದಿನ ಕೆಲಸ ಮಾಡುತ್ತೇವೆ ಎಂದಿದ್ಯಾಕೆ

900 ಕೋಟಿ ರೂ. ಬೆನ್ನು ಹತ್ತಿದ ರೇವಣ್ಣ: ಅಧಿಕಾರಿಗಳ ಸಮಜಾಯಿಷಿಯಿಂದಲೂ ತೃಪ್ತರಾಗದ ಸಚಿವ

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು ಲೋಕೋಪಯೋಗಿ ಇಲಾಖೆಯಲ್ಲಿ 900 ಕೋಟಿ ರೂ. ತಮ್ಮ ಕಣ್ಣುತಪ್ಪಿ ಹೆಚ್ಚು ಪಾವತಿ ಯಾಗಿದ್ದು ಹೇಗೆ? ಇಂಥದ್ದೊಂದು ಅನುಮಾನದ ಹುಳು ಸಚಿವ ಎಚ್.ಡಿ.ರೇವಣ್ಣ ತಲೆ ಹೊಕ್ಕಿದೆ. ಅಲ್ಲದೆ, ಏನೋ ಹೇರಾಪೇರಿ…

View More 900 ಕೋಟಿ ರೂ. ಬೆನ್ನು ಹತ್ತಿದ ರೇವಣ್ಣ: ಅಧಿಕಾರಿಗಳ ಸಮಜಾಯಿಷಿಯಿಂದಲೂ ತೃಪ್ತರಾಗದ ಸಚಿವ

ರೇವಣ್ಣ ಸಿಎಂ ಆಗುವ ಸಂದರ್ಭವನ್ನು ದೇವರು ಕರುಣಿಸಿದರೆ ನೋಡೋಣ: ಭವಾನಿ ರೇವಣ್ಣ

ಹಾಸನ: ತಮ್ಮ ಪತಿ ಎಚ್​.ಡಿ. ರೇವಣ್ಣ ಅವರು ಸಿಎಂ ಆಗುವಂತ ಸಂದರ್ಭವನ್ನು ದೇವರು ಕರುಣಿಸಿದರೆ ಮುಂದೆ ನೋಡುತ್ತೇವೆ ಎಂದು ಹಾಸನ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಹೇಳಿದ್ದಾರೆ. ಶನಿವಾರ…

View More ರೇವಣ್ಣ ಸಿಎಂ ಆಗುವ ಸಂದರ್ಭವನ್ನು ದೇವರು ಕರುಣಿಸಿದರೆ ನೋಡೋಣ: ಭವಾನಿ ರೇವಣ್ಣ

ಜಿಲ್ಲೆಯಲ್ಲಿ ಸಮರ್ಪಕವಾಗಿಯೇ ಬರ ನಿರ್ವಹಣೆ ಮಾಡಲಾಗುತ್ತಿದೆ: ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

ಹಾಸನ: ಬರ ನಿರ್ವಹಣೆ ಸಮರ್ಪಕವಾಗಿ ಮಾಡುತ್ತಿದ್ದೇವೆ. ಬರ‌ನಿರ್ವಹಣೆ ಅನುದಾನ ಸರಿಯಾಗಿ ಬಿಡುಗಡೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸಚಿವ ರೇವಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ನಿರ್ವಹಣೆ…

View More ಜಿಲ್ಲೆಯಲ್ಲಿ ಸಮರ್ಪಕವಾಗಿಯೇ ಬರ ನಿರ್ವಹಣೆ ಮಾಡಲಾಗುತ್ತಿದೆ: ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

ಬಿಜೆಪಿಯವರೇ ಬಿ.ವೈ ರಾಘವೇಂದ್ರ ಅವರನ್ನು ಸೋಲಿಸುತ್ತಾರೆ ಎಂದು ಎಚ್​.ಡಿ.ರೇವಣ್ಣ ಹೇಳಿದ್ದು ಯಾರಿಗೆ?

ಶಿವಮೊಗ್ಗ: ಬಿಜೆಪಿಯವರೇ ಬಿ,ವೈ.ರಾಘವೇಂದ್ರ ಅವರನ್ನು ಸೋಲಿಸ್ತಾರೆ. ನಾನು ಹೇಳಿದ ಮಾತನ್ನು ಡೈರಿಯಲ್ಲಿ ಬರೆದಿಟ್ಟುಕೊಳ್ಳಿ. ಅವರು ಯಾರೆಂದು ಸಮಯ ಬಂದಾಗ ಹೇಳುತ್ತೇನೆ. ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಅಭಿವೃದ್ದಿ ವಿಚಾರದಲ್ಲಿ ನಾವು…

View More ಬಿಜೆಪಿಯವರೇ ಬಿ.ವೈ ರಾಘವೇಂದ್ರ ಅವರನ್ನು ಸೋಲಿಸುತ್ತಾರೆ ಎಂದು ಎಚ್​.ಡಿ.ರೇವಣ್ಣ ಹೇಳಿದ್ದು ಯಾರಿಗೆ?