ಬಿಎಸ್​ವೈ ದೆಹಲಿಗೆ ಹೋಗಿದ್ದು ನೆರೆ ಸಂತ್ರಸ್ತರಿಗಾಗಿ ಪರಿಹಾರ ತರಲು ಅಲ್ಲ, ಆಪರೇಷನ್​ ಕಮಲ ಸಂತ್ರಸ್ತರ ರಕ್ಷಣೆಗಾಗಿ: ಎಚ್​.ಡಿ.ಕುಮಾರಸ್ವಾಮಿ ಟ್ವೀಟ್​

ಬೆಂಗಳೂರು: ಪ್ರವಾಹದಿಂದ ಸಂತ್ರಸ್ತರಾದ ಜನರ ನೆರವಿಗಾಗಿ ಹಣ ಬಿಡುಗಡೆ ಮಾಡುವಂತೆ ಕೋರಲು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರನ್ನು ಭೇಟಿಯಾಗಿದ್ದಾರೆ. ಈ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ…

View More ಬಿಎಸ್​ವೈ ದೆಹಲಿಗೆ ಹೋಗಿದ್ದು ನೆರೆ ಸಂತ್ರಸ್ತರಿಗಾಗಿ ಪರಿಹಾರ ತರಲು ಅಲ್ಲ, ಆಪರೇಷನ್​ ಕಮಲ ಸಂತ್ರಸ್ತರ ರಕ್ಷಣೆಗಾಗಿ: ಎಚ್​.ಡಿ.ಕುಮಾರಸ್ವಾಮಿ ಟ್ವೀಟ್​

ಮೈತ್ರಿ ವಿಷಯದಲ್ಲಿ ಎಚ್ಡಿಡಿ, ಎಚ್ಡಿಕೆ ನಿರ್ಣಯವೇ ಫೈನಲ್: ರೇವಣ್ಣ

ಹಾಸನ: ಮುಂದಿನ ಚುನಾವಣೆಗಳಲ್ಲಿ‌ ಮೈತ್ರಿ ಬಗ್ಗೆ ಪಕ್ಷದ ವರಿಷ್ಠ ಎಚ್.ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ನಿರ್ಣಯವೇ ಅಂತಿಮ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾನತಾಡಿದ ಅವರು, ರಾಜ್ಯದಲ್ಲಿ…

View More ಮೈತ್ರಿ ವಿಷಯದಲ್ಲಿ ಎಚ್ಡಿಡಿ, ಎಚ್ಡಿಕೆ ನಿರ್ಣಯವೇ ಫೈನಲ್: ರೇವಣ್ಣ

ಎಚ್‌ಡಿಕೆ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಲಾರೆ, ಟೀಕೆಗಳು ಬರುತ್ತವೆ. ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ: ಬಿ ಎಸ್‌ ಯಡಿಯೂರಪ್ಪ

ಬೆಂಗಳೂರು: ಯಾರೇ ರಾಜಾಕಾಲುವೆ ಒತ್ತುವರಿ ಮಾಡಿಕೊಂಡರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಅಧಿಕಾರಿಗಳಿಗೆ ಈಗಾಗಲೇ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ತಿಳಿಸಿದ್ದಾರೆ. ಕುಮಾರಸ್ವಾಮಿ ಟ್ವೀಟ್…

View More ಎಚ್‌ಡಿಕೆ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಲಾರೆ, ಟೀಕೆಗಳು ಬರುತ್ತವೆ. ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ: ಬಿ ಎಸ್‌ ಯಡಿಯೂರಪ್ಪ

ಪ್ರಧಾನಿ ಮೋದಿ ವಿಜ್ಞಾನಿಗಳಿಗೆ ಆತ್ಮಸ್ಥೈರ್ಯ ತುಂಬಿದ್ದು ಸರಿ, ನೆರೆ ಸಂತ್ರಸ್ತರನ್ನು ತಿರುಗಿ ನೋಡದೇ ಹೋಗಿದ್ದು ಎಷ್ಟು ಸರಿ…?

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಚಂದ್ರಯಾನ-2 ಯೋಜನೆಯಲ್ಲಿ ವಿಕ್ರಂ ಲ್ಯಾಂಡರ್​ ಅನ್ನು ಚಂದ್ರನ ಮೇಲಿಳಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಸಾಹಸ ವೀಕ್ಷಿಸಲು ಬೆಂಗಳೂರಿಗೆ ಬಂದಿದ್ದರು. ಕೊನೇ ಹಂತರದಲ್ಲಿ ಲ್ಯಾಂಡರ್​ ಸಂಪರ್ಕ ಕಳೆದುಕೊಂಡ…

View More ಪ್ರಧಾನಿ ಮೋದಿ ವಿಜ್ಞಾನಿಗಳಿಗೆ ಆತ್ಮಸ್ಥೈರ್ಯ ತುಂಬಿದ್ದು ಸರಿ, ನೆರೆ ಸಂತ್ರಸ್ತರನ್ನು ತಿರುಗಿ ನೋಡದೇ ಹೋಗಿದ್ದು ಎಷ್ಟು ಸರಿ…?

ಡಿ.ಕೆ.ಶಿವಕುಮಾರ್​ಗೆ ಗೌರಿ-ಗಣೇಶ ಹಬ್ಬಕ್ಕೂ ವಿನಾಯಿತಿ ನೀಡದ ಇ.ಡಿ.ಅಧಿಕಾರಿಗಳ ವಿರುದ್ಧ ಮಾಜಿ ಸಿಎಂ ಆಕ್ರೋಶ

ಬೆಂಗಳೂರು: ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇ.ಡಿ.ಅಧಿಕಾರಿಗಳಿಂದ ವಿಚಾರಣೆಗೆ ಎದುರಿಸುತ್ತಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ಗೆ ಗಣಪತಿ ಹಬ್ಬಕ್ಕೆ ಬೆಂಗಳೂರಿಗೆ ಬರಲು ಸಾಧ್ಯವಾಗುತ್ತಿಲ್ಲ. ಸೋಮವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಸೂಚನೆ…

View More ಡಿ.ಕೆ.ಶಿವಕುಮಾರ್​ಗೆ ಗೌರಿ-ಗಣೇಶ ಹಬ್ಬಕ್ಕೂ ವಿನಾಯಿತಿ ನೀಡದ ಇ.ಡಿ.ಅಧಿಕಾರಿಗಳ ವಿರುದ್ಧ ಮಾಜಿ ಸಿಎಂ ಆಕ್ರೋಶ

ಮೈತ್ರಿ ಸರ್ಕಾರವನ್ನು ಕೊಂದು ಸಮಾಧಿ ಮಾಡಿದ್ದು ಕುಮಾರಸ್ವಾಮಿ, ಸಿದ್ದರಾಮಯ್ಯ: ಎಚ್​. ವಿಶ್ವನಾಥ್​

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಮುಗಿದ ಅಧ್ಯಾಯ. ಅದರ ಸಹಭಾಗಿ ಪಕ್ಷಗಳ ಮುಖಂಡರೇ ಮೈತ್ರಿ ಸರ್ಕಾರದ ಪತನಕ್ಕೆ ಕಾರಣ ಎಂದು ಎಚ್​.ವಿಶ್ವನಾಥ್​ ಹೇಳಿದರು. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರಕ್ಕೆ ಮುಖ್ಯಕಾರಣ ಅಂದು…

View More ಮೈತ್ರಿ ಸರ್ಕಾರವನ್ನು ಕೊಂದು ಸಮಾಧಿ ಮಾಡಿದ್ದು ಕುಮಾರಸ್ವಾಮಿ, ಸಿದ್ದರಾಮಯ್ಯ: ಎಚ್​. ವಿಶ್ವನಾಥ್​

ಹಿಂಸೆ ತಾಳಲಾರದೆ ಕುಮಾರಸ್ವಾಮಿ ರಾಜೀನಾಮೆ ಕೊಡೋದಾಗಿ ಹೇಳಿದ್ದರು: ಕಾಂಗ್ರೆಸ್​ ವಿರುದ್ಧ ಎಚ್​ಡಿಡಿ ಮತ್ತೆ ಗುಡುಗು

ಬೆಂಗಳೂರು: ಕಾಂಗ್ರೆಸ್​ ಕೊಟ್ಟ ಹಿಂಸೆಗೆ ಎಚ್​.ಡಿ. ಕುಮಾರಸ್ವಾಮಿ ಕಣ್ಣೀರು ಹಾಕಿದ್ದರು. ಕಾಂಗ್ರೆಸ್​ನವರ ಹಿಂಸೆ ತಾಳಲಾರದೆ ಕಣ್ಣೀರು ಹಾಕಿ ರಾಜೀನಾಮೆ ಕೊಡುತ್ತೀನಿ ಎಂದು ನನ್ನ ಬಳಿ ಬಂದಿದ್ದರು. ನಾವು ಸರ್ಕಾರ ಬೀಳಿಸಿದರೆ ನಮ್ಮ ಮೇಲೆ ಆರೋಪ…

View More ಹಿಂಸೆ ತಾಳಲಾರದೆ ಕುಮಾರಸ್ವಾಮಿ ರಾಜೀನಾಮೆ ಕೊಡೋದಾಗಿ ಹೇಳಿದ್ದರು: ಕಾಂಗ್ರೆಸ್​ ವಿರುದ್ಧ ಎಚ್​ಡಿಡಿ ಮತ್ತೆ ಗುಡುಗು

2010ರಲ್ಲಿ ಜೈಲಿಗೆ ಹೋದಂತೆ ಮತ್ತೆ ಹೋಗಬೇಕಾಗುತ್ತದೆ ನೋಡಿ: ಸಿಎಂ ಬಿಎಸ್​ವೈಗೆ ಮಾಜಿ ಸಿಎಂ ಎಚ್ಚರಿಕೆ

ಚಿಕ್ಕಮಗಳೂರು: ಯಡಿಯೂರಪ್ಪನವರೇ ನಿಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಡಿ. ವ್ಯಾಪಾರ ಮಾಡಲು ಬಿಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಕ್ಕಳನ್ನು ವ್ಯಾಪಾರ ಮಾಡಲು ಬಿಟ್ಟರೆ 2010ರಲ್ಲಿ ಜೈಲಿಗೆ ಹೋಗಿದ್ದೀರಲ್ಲ. ಹಾಗೇ ಇನ್ನೊಮ್ಮೆ…

View More 2010ರಲ್ಲಿ ಜೈಲಿಗೆ ಹೋದಂತೆ ಮತ್ತೆ ಹೋಗಬೇಕಾಗುತ್ತದೆ ನೋಡಿ: ಸಿಎಂ ಬಿಎಸ್​ವೈಗೆ ಮಾಜಿ ಸಿಎಂ ಎಚ್ಚರಿಕೆ

ನಮ್ಮ ಫೋನ್​ ಕದ್ದಾಲಿಕೆ ಆಗಿದ್ದಕ್ಕೆ ಹಿಂದಿನ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ನೇರ ಹೊಣೆ: ಪ್ರತಾಪ ಗೌಡ ಪಾಟೀಲ್​

ಕೊಪ್ಪಳ: ಅನರ್ಹ ಶಾಸಕರ ಫೋನ್​ ಕದ್ದಾಲಿಕೆ ಬಗ್ಗೆ ಹಿಂದೆಯೇ ಅನುಮಾನ ಮೂಡಿತ್ತು. ಫೋನ್​ ಕದ್ದಾಲಿಕೆ ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಅನರ್ಹ ಶಾಸಕ ಪ್ರತಾಪ ಗೌಡ ಪಾಟೀಲ್​ ಹೇಳಿದರು. ತುಂಗಭದ್ರಾ ಡ್ಯಾಂನ ಗೇಟ್ ದುರಸ್ಥಿ…

View More ನಮ್ಮ ಫೋನ್​ ಕದ್ದಾಲಿಕೆ ಆಗಿದ್ದಕ್ಕೆ ಹಿಂದಿನ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ನೇರ ಹೊಣೆ: ಪ್ರತಾಪ ಗೌಡ ಪಾಟೀಲ್​

ಕರ್ನಾಟಕ ಸಿಎಂ ಆಗಿ ನಾನು 14 ತಿಂಗಳು ಕಾಂಗ್ರೆಸ್​ನ ಜೀತದಾಳುವಿನಂತೆ ದುಡಿದೆ: ಮಾಜಿ ಸಿಎಂ ಎಚ್​ಡಿಕೆ

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯಾಗಿ 14 ತಿಂಗಳು ನಾನು ಕಾಂಗ್ರೆಸ್​ ಪಕ್ಷದ ಜೀತದಾಳುವಿನಂತೆ ದುಡಿದೆ. ನಿಗಮ ಮತ್ತು ಮಂಡಳಿಗಳಿಗೆ ನೇಮಕವಾಗಿದ್ದ ಶಾಸಕರು ಸೇರಿ ಎಲ್ಲರಿಗೂ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆ. ಆದರೂ, ಸರ್ಕಾರ ಪತನಕ್ಕೆ ಎಲ್ಲರೂ ನನ್ನತ್ತಲೇ…

View More ಕರ್ನಾಟಕ ಸಿಎಂ ಆಗಿ ನಾನು 14 ತಿಂಗಳು ಕಾಂಗ್ರೆಸ್​ನ ಜೀತದಾಳುವಿನಂತೆ ದುಡಿದೆ: ಮಾಜಿ ಸಿಎಂ ಎಚ್​ಡಿಕೆ