ನೇಣು ಬಿಗಿದುಕೊಂಡು ರೈತ ಸಾವು

ಎಚ್.ಡಿ.ಕೋಟೆ: ಪೊಲೀಸರು ದೂರು ಪಡೆಯಲು ನಿರಾಕರಿಸಿದ್ದರಿಂದ ನನಗೆ ಮತ್ತು ಕುಟುಂಬಕ್ಕೆ ಅನ್ಯಾಯವಾಯಿತು ಎಂದು ಮನನೊಂದು ತಾಲೂಕಿನ ಅಂತರ ಸಂತೆಯಲ್ಲಿ ಗುರುವಾರ ರೈತ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ರಾಜಣ್ಣ (55)ಮೃತಪಟ್ಟ ರೈತ.…

View More ನೇಣು ಬಿಗಿದುಕೊಂಡು ರೈತ ಸಾವು

ವ್ಯಾಘ್ರ ದಾಳಿಗೆ ಹಸು ಬಲಿ

ಎಚ್.ಡಿ.ಕೋಟೆ: ತಾಲೂಕಿನ ಸಾಮಾಜಿಕ ಅರಣ್ಯ ವಲಯದ ಕಟ್ಟೆಮನುಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸೀಮೆ ಹಸು ಮೇಲೆ ಹುಲಿ ದಾಳಿ ಮಾಡಿ ಕೊಂದುಹಾಕಿದೆ. 30 ಸಾವಿರ ರೂ. ಬೆಲೆಬಾಳುವ ಈ ಹಸು ಗ್ರಾಮದ ಕಾಳಸ್ವಾಮಯ್ಯ ಎಂಬುವರಿಗೆ ಸೇರಿದೆ. ಹಸುಗಳನ್ನು…

View More ವ್ಯಾಘ್ರ ದಾಳಿಗೆ ಹಸು ಬಲಿ

ವೈಭವದ ಭೀಮನಕೊಲ್ಲಿ ರಥೋತ್ಸವ

ಎಚ್.ಡಿ.ಕೋಟೆ:  ತಾಲೂಕಿನ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಭೀಮನಕೊಲ್ಲಿ ಶ್ರೀ ಮಹದೇಶ್ವರಸ್ವಾಮಿ ಮಹಾ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ರಥವನ್ನು ಬಣ್ಣಬಣ್ಣದ ಬಟ್ಟೆಗಳಿಂದ, ಹೂವಿನಹಾರ ಮತ್ತು ಪುಷ್ಪಗಳಿಂದ ಅಲಂಕರಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಬೆಳಗ್ಗೆ 11ಗಂಟೆಗೆ…

View More ವೈಭವದ ಭೀಮನಕೊಲ್ಲಿ ರಥೋತ್ಸವ

‘ಆಪರೇಷನ್ ಟೈಗರ್​’ಗೆ ಹೋಗಿ ‘ಆಪರೇಷನ್ ಆನೆ’ ಆರಂಭಿಸಿದ ಅರಣ್ಯಾಧಿಕಾರಿಗಳು!

ಮೈಸೂರು: ನಿರಂತರವಾಗಿ ಹಸುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿಯನ್ನು ಹಿಡಿಯಲು ದಸರಾ ಆನೆಗಳ ಜತೆ ತೆರಳಿದ ಅಧಿಕಾರಿಗಳು ಎಚ್.ಡಿಕೋಟೆಯ ಅಂತರಸಂತೆಯಲ್ಲಿ ಪರದಾಡುವಂತಾಗಿದೆ. ಹೌದು, ‘ಆಪರೇಷನ್​ ಟೈಗರ್​’ ಮಾಡಲು ಹೋದವರಿಗೆ ಆ ಕಡೆ ಹುಲಿಯೂ ಇಲ್ಲ,…

View More ‘ಆಪರೇಷನ್ ಟೈಗರ್​’ಗೆ ಹೋಗಿ ‘ಆಪರೇಷನ್ ಆನೆ’ ಆರಂಭಿಸಿದ ಅರಣ್ಯಾಧಿಕಾರಿಗಳು!

ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ

ಎಚ್.ಡಿ.ಕೋಟೆ: ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು. ಆಗ ಮಾತ್ರ ಮನುಷ್ಯ ಜನ್ಮ ಸಾರ್ಥಕ ಎಂದು ಶಾಸಕ ಅನಿಲ್ ಚಿಕ್ಕಮಾದು ಅಭಿಪ್ರಾಯಪಟ್ಟರು. ಬೆಳ್ತಂಗಡಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಬೆಂಗಳೂರಿನ ಕರ್ನಾಟಕ ರಾಜ್ಯ…

View More ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ

ಜಿಲ್ಲಾ ಮಟ್ಟದ ಕ್ರೀಡಾಕೂಟ ಸಮಾರೋಪ

ಎಚ್.ಡಿ.ಕೋಟೆ: ಎಚ್.ಡಿ.ಕೋಟೆಯಲ್ಲಿ ಮಹಾಸಂಸ್ಥಾನದ ವತಿಯಿಂದ ಪ್ರಥಮ ಬಾರಿಗೆ ಜಿಲ್ಲಾಮಟ್ಟದ ಕ್ರೀಡಾಕೂಟ ಆಯೋಜಿಸಿದ್ದು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ ಎಂದು ಶ್ರೀ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀಸೋಮೇಶ್ವರನಾಥ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶ್ರೀ…

View More ಜಿಲ್ಲಾ ಮಟ್ಟದ ಕ್ರೀಡಾಕೂಟ ಸಮಾರೋಪ

ಮಹರ್ಷಿ ವಾಲ್ಮೀಕಿ ಶ್ರೇಷ್ಠ ದಾರ್ಶನಿಕ

ಎಚ್.ಡಿ.ಕೋಟೆ: ಜಗತ್ತಿನಲ್ಲಿ ಹೇಗೆ ಆದರ್ಶವಾಗಿ ಬದುಕಬೇಕು ಎಂಬುದನ್ನು ಮಹಾಕಾವ್ಯ ರಾಮಾಯಣದ ಮೂಲಕ ಮಾರ್ಗದರ್ಶನ ಮಾಡಿದ ಶ್ರೇಷ್ಠ ದಾರ್ಶನಿಕ ಶ್ರೀ ಮಹರ್ಷಿ ವಾಲ್ಮೀಕಿ ಎಂದು ಯುವರಾಜ ಕಾಲೇಜು ಕನ್ನಡ ಅಧ್ಯಾಪಕ ಡಾ.ಶ್ರೀನಿವಾಸ್ ಹೇಳಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ…

View More ಮಹರ್ಷಿ ವಾಲ್ಮೀಕಿ ಶ್ರೇಷ್ಠ ದಾರ್ಶನಿಕ

ಬೇಡಿಕೆ ಈಡೇರಿಕೆಗೆ ನಾಯಕ ಸಮಾಜ ಆಗ್ರಹ

ಎಚ್.ಡಿ.ಕೋಟೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಮುಂಬಡ್ತಿ ಮಿಸಲಾತಿ ಶಿಘ್ರವೇ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕು ನಾಯಕ ಸಂಘದ ವತಿಯಿಂದ ಪಟ್ಟಣದ ಮಿನಿ ವಿಧಾನಸೌಧದ ಎದುರು ಕೆಲ…

View More ಬೇಡಿಕೆ ಈಡೇರಿಕೆಗೆ ನಾಯಕ ಸಮಾಜ ಆಗ್ರಹ

ಕಾವ್ಯಗಳು ಪ್ರತಿಕ್ರಿಯೆಗೆ ಬಹುದೊಡ್ಡ ಮಾಧ್ಯಮ

ಎಚ್.ಡಿ.ಕೋಟೆ: ಕಾವ್ಯಕ್ಕೆ ಮನಸ್ಸುಗಳನ್ನು ಬೆಸೆಯುವ ಶಕ್ತಿಯಿದೆ ಹಾಗಾಗಿ ಪ್ರೀತಿಗೆ ಜಾಗ ಕಲ್ಪಿಸಿ ಸಾಂಸ್ಕೃತಿಕ ಉತ್ತರಾಧಿಕಾರಿಯನ್ನು ಸೃಷ್ಟಿಸುವಂತಹ ಕವಿತೆಗಳು ತಮ್ಮಿಂದ ಸೃಷ್ಟಿಯಾಗಬೇಕು ಎಂದು ಕವಿ, ಅಂಕಣಕಾರ ಡಾ.ಗುಬ್ಬಿಗೂಡು ರಮೇಶ್ ಹೇಳಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್…

View More ಕಾವ್ಯಗಳು ಪ್ರತಿಕ್ರಿಯೆಗೆ ಬಹುದೊಡ್ಡ ಮಾಧ್ಯಮ

ಶಿಕ್ಷಕ್ಷರ ಸೇವೆ ಸ್ಮರಣೀಯ

ಎಚ್.ಡಿ.ಕೋಟೆ: ಸಮಾಜದಲ್ಲಿ ನಮ್ಮ ತಪ್ಪನ್ನು ತಿದ್ದಿ ತೀಡಿ ಅಕ್ಷರ ಜ್ಞಾನ ನೀಡುವ ಶಿಕ್ಷಕರನ್ನು ಸ್ಮರಿಸುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸುಂದರ್ ನುಡಿದರು. ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ…

View More ಶಿಕ್ಷಕ್ಷರ ಸೇವೆ ಸ್ಮರಣೀಯ