ವಿಜಯ ಕಾಲೇಜಿನಲ್ಲಿ ಗುರುವಂದನೆ ಕಾರ್ಯಕ್ರಮ; ಹಳೆಯ ವಿದ್ಯಾರ್ಥಿಗಳ ಸಮ್ಮೀಲನ
ಬೆಂಗಳೂರು: ಜಯನಗರದ ವಿಜಯ ಕಾಲೇಜಿನಲ್ಲಿ ಗುರುವಂದನೆ ಮತ್ತು ಹಳೆಯ ವಿದ್ಯಾರ್ಥಿಗಳ ಸಮ್ಮೀಲನ ಕಾರ್ಯಕ್ರಮವು ಇತ್ತೀಚೆಗೆ ವಿಜೃಂಭಣೆಯಿಂದ…
ಗುರುವಿನ ಋಣ ತೀರಿಸಲು ಮುಂದಾಗಿ
ನರೇಗಲ್ಲ: ಶೈಕ್ಷಣಿಕ ಹಂತದಲ್ಲಿ ಮಕ್ಕಳಿಗೆ ನೈತಿಕ, ಮೌಲ್ಯಯುತ ಶಿಕ್ಷಣ ನೀಡಿ ಅವರನ್ನು ಸಂಸ್ಕಾರಯುತ ಜೀವನದತ್ತ ಕೊಂಡೊಯ್ಯುವ…
ಇಂಡಿಯಲ್ಲಿ ಗುರು ವಂದನೆ, ಸ್ನೇಹಿತರ ಸಮಾಗಮ, ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾದ ಜಿಆರ್‌ಜಿ ಕಾಲೇಜ್ !
ಇಂಡಿ: ಸ್ನೇಹಿತರ ಸಮಾಗಮ, ಹಿರಿಯ ವಿದ್ಯಾರ್ಥಿಗಳಿಂದ ಗೌರವ, ಗುರುವಿಗೆ ಭಾವ ಪೂರ್ಣ ನಮನ, ಹಳೆಯ ನೆನಪುಗಳು…
ಹಳೇ ವಿದ್ಯಾರ್ಥಿಗಳ ಸಾಮಾಜಿಕ ಕಾರ್ಯ ಸ್ಮರಣೀಯ
ಗಜೇಂದ್ರಗಡ: ವಿದ್ಯಾರ್ಥಿಗಳು ಕಲಿಸಿದ ಶಿಕ್ಷಕರಿಗೆ ಗೌರವ ನೀಡುವುದರ ಜತೆಗೆ ಅನೇಕ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವುದು ಅನುಕರಣೀಯ…
ವಿದ್ಯೆಯೊಂದೇ ಕೊನೆಯವರೆಗೂ ಜತೆಗಿರುತ್ತದೆ
ನವಲಗುಂದ: ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯುದಿಲ್ಲ. ಆದರೆ, ಕಲಿತ ವಿದ್ಯೆ…
ಶ್ರದ್ಧೆಯಿಂದ ಕಲಿತರೆ ಶ್ರೇಯಸ್ಸಿನ ಬದುಕು
ಬಸವಕಲ್ಯಾಣ: ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು , ಇಡೀ ಜೀವನದ ಉದ್ದಕ್ಕೂ ಕಲಿತರೂ ಮುಗಿಯದ ಜ್ಞಾನ ಕಣಜ.…
ವ್ಯಾಪಾರೀಕರಣವಾಗುತ್ತಿರುವ ಶಿಕ್ಷಣ, ಆರೋಗ್ಯ ಕ್ಷೇತ್ರ
ಅರಕಲಗೂಡು: ಆಧುನಿಕ ಭರಾಟೆ ನಡುವೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ವ್ಯಾಪಾರೀಕರಣಗೊಳ್ಳುತ್ತಿರುವುದು ಕಳವಳಕಾರಿ ಸಂಗತಿ ಎಂದು…
ಸಮಾಜಮುಖಿ ಸತ್ಕಾರ್ಯದಿಂದ ಜ್ಞಾನದ ಬೆಳಕು
ಬಸವಕಲ್ಯಾಣ: ಸಮಾಜಮುಖಿಯಾದ ಸತ್ಕಾರ್ಯಗಳನ್ನು ಮಾಡುವುದರಿಂದ ಎಲ್ಲೆಡೆ ಜ್ಞಾನದ ಬೆಳಕು ಹರಡಿ ವಿಶ್ವವೇ ಒಂದು ಪರಂಧಾಮವಾಗಿ ರೂಪುಗೊಳ್ಳಲು…
1974ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ
ವಿಜಯವಾಣಿ ಸುದ್ದಿಜಾಲ ಧಾರವಾಡ ಅವರೆಲ್ಲ 50 ವರ್ಷಗಳ ಹಿಂದೆ ಸಹಪಾಠಿಗಳಾಗಿದ್ದವರು. ಕೆಲವರು ಉನ್ನತ ಹುದ್ದೆ ನಿರ್ವಹಿಸಿ…
ಶಿಕ್ಷಕರ ವೃತ್ತಿ ಎಲ್ಲ ವೃತ್ತಿಗಳಿಗಿಂತ ಅತ್ಯಂತ ಪವಿತ್ರ
ಕೆರೂರ: ಶಿಕ್ಷಕರು ಶಿಕ್ಷಣ ನೀಡುವ ಜತೆಗೆ ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡಿ ಸಮಾಜದಲ್ಲಿ ಸುಂದರ ಬದುಕು ಕಟ್ಟಿಕೊಳ್ಳಬೇಕೆಂದು…