ಬಿದರಕೆರೇಲಿ ಗುರುಸಿದ್ದಸ್ವಾಮಿ ತೇರು

ಜಗಳೂರು: ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ಗುರುಸಿದ್ದಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆಯಿಂದ ಪೂಜೆ ವಿಧಿ, ವಿಧಾನಗಳು ನೆರವೇರಿದವು, ಭಕ್ತಾದಿಗಳು ರಥಕ್ಕೆ ಬಾಳೆಹಣ್ಣು, ಉತ್ತ ತ್ತಿ ಎಸೆದು ಹರಕೆ ತೀರಿಸಿದರು. ನಿಬಗೂರು,…

View More ಬಿದರಕೆರೇಲಿ ಗುರುಸಿದ್ದಸ್ವಾಮಿ ತೇರು