ಎಸ್ಎಸ್ಕೆ ಸಮಾಜಕ್ಕೆ ಶಿಕ್ಷಣ ಅವಶ್ಯ

ಗುರುಮಠಕಲ್: ಯಾವುದೇ ಸಮಾಜ ಅಭಿವೃದ್ಧಿಯಾಗಬೇಕಾದರೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ಅವಶ್ಯಕತೆ ಇದೆ ಎಂದು ಎಸ್ಎಸ್ಕೆ ಸಮಾಜದ ಸಹ ಕಾರ್ಯದರ್ಶಿ ಹಣಮಂತರಾವ ಗೋಂಗಲೆ ಹೇಳಿದರು. ಪಟ್ಟಣದ ಅಂಕಮ್ಮ ದೇವಸ್ಥಾನದಲ್ಲಿ ಆಯೋಜಿಸಿದ್ದ ರಾಜರಾಜೇಶ್ವರ ಸಹಸ್ತ್ರಾಜರ್ುನ ಮಹಾರಾಜರ ಜಯತ್ಯುತ್ಸವದಲ್ಲಿ…

View More ಎಸ್ಎಸ್ಕೆ ಸಮಾಜಕ್ಕೆ ಶಿಕ್ಷಣ ಅವಶ್ಯ

ಕೆಸರು ಗದ್ದೆಯಾದ ನಂದೇಪಲ್ಲಿ ರಸ್ತೆ

ಯಾದಗಿರಿ: ತೆಲಂಗಾಣದ ಗಡಿಗೆ ಹೊಂದಿಕೊಂಡಿರುವ ಗುರುಮಠಕಲ್ ತಾಲೂಕಿನ ನಂದೇಪಲ್ಲಿ ಗ್ರಾಮದಲ್ಲಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ರಸ್ತೆ ಸಂಚಾರಕ್ಕಾಗಿ ಗ್ರಾಮಸ್ಥರು ಪ್ರತಿನಿತ್ಯ ತೊಂದರೆ ಅನುಭವಿಸುವಂತಾಗಿದೆ. ಯಾದಗಿರಿ ಜಿಲ್ಲಾಕೇಂದ್ರದಿಂದ ಸುಮಾರು 35 ಕಿಮೀ ಅಂತರದಲ್ಲಿ ಬರುವ…

View More ಕೆಸರು ಗದ್ದೆಯಾದ ನಂದೇಪಲ್ಲಿ ರಸ್ತೆ

ದವಾಖಾನ-ಎ-ನಿಜಾಮ ಇಂದು ಅನಾಥ

ವಿಜಯವಾಣಿ ವಿಶೇಷ ಗುರುಮಠಕಲ್ ಪದವಿ ಕಾಲೇಜು, ಆಸ್ಪತ್ರೆ ಮತ್ತು ಐಟಿಐ ಕಾಲೇಜು ಸೇರಿ ಹೀಗೆ ಹತ್ತು ಹಲವಾರು ಸರ್ಕಾರಿ ಕಚೇರಿಗಳಿಗೆ ಆಸರೆಯಾದ ಪಟ್ಟಣದ ಗಡಿ ಮೊಹಲ್ಲಾದಲ್ಲಿರುವ ಶತಮಾನದ ಹಳೇ ಆಸ್ಪತ್ರೆ (ದವಾಖಾನ-ಎ-ನಿಜಾಮ) ಕಟ್ಟಡ ಇಂದು…

View More ದವಾಖಾನ-ಎ-ನಿಜಾಮ ಇಂದು ಅನಾಥ

ಕ್ಷುಲ್ಲಕ ಕಾರಣಕ್ಕೆ ಅಮಲಿನಲ್ಲಿ ಮಾರಾಮಾರಿ

ಗುರುಮಠಕಲ್: ತೆಲಂಗಾಣ ಗಡಿ ಭಾಗದ ಸದನಾಪುರ ಗ್ರಾಮದ ಧಾಬಾದಲ್ಲಿ ಬುಧವಾರ ಮಧ್ಯರಾತ್ರಿ ಕ್ಷುಲ್ಲಕ ಕಾರಣಕ್ಕೆ ಕುಡಿದ ಅಮಲಿನಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಧಾಬಾದಲ್ಲಿ ಕುಡಿಯುತ್ತ ಕುಳಿತ್ತಿದ್ದಾಗ ಒಂದು ಗುಂಪಿನ ವ್ಯಕ್ತಿಯು ಸುದರ್ಶನ…

View More ಕ್ಷುಲ್ಲಕ ಕಾರಣಕ್ಕೆ ಅಮಲಿನಲ್ಲಿ ಮಾರಾಮಾರಿ