ಲೋಕ ಚುನಾವಣೆಗೆ ರಂಗ ತಾಲೀಮು ಶುರು

ದಿನೇಶ ಶುಕ್ಲಾ ಗುರುಮಠಕಲ್ಲೋಕ ಚುನಾವಣೆಗೆ ದಿನಗಣನೆ ಆರಂಭಗೊಂಡ ಹಿನ್ನೆಲೆಯಲ್ಲಿ ಗಡಿಭಾಗದ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ಸಾಗಿವೆ. ಕಾಂಗ್ರೆಸ್ನ ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರಿಂದ ರಾಜ್ಯ ಮತ್ತು ರಾಷ್ಟ್ರ ರಾಜಕೀಯದಲ್ಲಿ ಖ್ಯಾತಿ ಹೊಂದಿರುವ…

View More ಲೋಕ ಚುನಾವಣೆಗೆ ರಂಗ ತಾಲೀಮು ಶುರು

ರೈತರಿಂದ ಹಣ ಸುಲಿಯುತ್ತಿರುವ ಸಿಬ್ಬಂದಿ

ವಿಜಯವಾಣಿ ಸುದ್ದಿಜಾಲ ಗುರುಮಠಕಲ್ ಅಕ್ರಮ ಸಕ್ರಮ ಅರ್ಜಿ ನೀಡುವಲ್ಲಿ ಸ್ಥಳೀಯ ತಹಸಿಲ್ ಕಚೇರಿ ಸಿಬ್ಬಂದಿ ಅಕ್ರಮ ನಡೆಸುತ್ತಿದ್ದು, ಕೂಡಲೇ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಎಸ್ಯುಐಸಿ ಸಂಚಾಲಕಿ ಡಿ.ಉಮಾದೇವಿ ಆಗ್ರಹಿಸಿದರು. ತಹಸಿಲ್ ಕಚೇರಿ ಆವರಣದಲ್ಲಿ…

View More ರೈತರಿಂದ ಹಣ ಸುಲಿಯುತ್ತಿರುವ ಸಿಬ್ಬಂದಿ

ಲೋಕ ಸಮರಕ್ಕೆ ಸಿದ್ಧಗೊಂಡ ಮಾಜಿ ಮಂತ್ರಿ ಚಿಂಚನಸೂರ

ದಿನೇಶ ಶುಕ್ಲಾ ಗುರುಮಠಕಲ್ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ ನಂತರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಸದ್ದಿಲ್ಲದೆ ಮತಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಅಣಿಯಾಗುತ್ತಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಸ್ವಪಕ್ಷಿಯರೇ ನನ್ನ ಬೆನ್ನಿಗೆ…

View More ಲೋಕ ಸಮರಕ್ಕೆ ಸಿದ್ಧಗೊಂಡ ಮಾಜಿ ಮಂತ್ರಿ ಚಿಂಚನಸೂರ

ಕುಸಿಯುವ ಹಂತಕ್ಕೆ ತಲುಪಿದ ಮಳಿಗೆಗಳು

ವಿಜಯವಾಣಿ ವಿಶೇಷ ಗುರುಮಠಕಲ್ ಪಟ್ಟಣದ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಲಕ್ಷ್ಮೀನಗರ ಬಡಾವಣೆಯಲ್ಲಿ ಪುರಸಭೆಯಿಂದ ನಿಮರ್ಿಸಲಾದ ವಾಣಿಜ್ಯ ಮಳಿಗೆಗಳು ಉದ್ಘಾಟನೆಗೂ ಮನ್ನವೇ ಕುಸಿಯುವ ಹಂತಕ್ಕೆ ತಲುಪಿದಂತಾಗಿದೆ. 2011-12ನೇ ಸಾಲಿನ ಎಸ್ಎಫ್ಸಿ ಅನುದಾನದಡಿ 8 ಲಕ್ಷ ರೂ. ವೆಚ್ಚದಲ್ಲಿ…

View More ಕುಸಿಯುವ ಹಂತಕ್ಕೆ ತಲುಪಿದ ಮಳಿಗೆಗಳು

ಕಾಂಗ್ರೆಸ್ಗೆ ಕಾಡುತ್ತಿದೆ ದಳಪತಿಗಳ ಭೀತಿ !

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ ಬರಲಿರುವ ಲೋಕಸಭೆ ಚುನಾವಣೆ ದಿಕ್ಸೂಚಿ ಎಂದೇ ಪರಿಗಣಿಸಲಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದಿದ್ದು, ಗುರುಮಠಕಲ್ ಪುರಸಭೆಯ ಗದ್ದುಗೆ ಏರಲು ಕಾಂಗ್ರೆಸ್ ಹಾಗೂ ಜೆಡಿಎಸ್ ಶತಾಯಗತಾಯ ಪ್ರಯತ್ನ ಆರಂಭಿಸಿವೆ. ಗುರುಮಠಕಲ್ ಪುರಸಭೆಗೆ…

View More ಕಾಂಗ್ರೆಸ್ಗೆ ಕಾಡುತ್ತಿದೆ ದಳಪತಿಗಳ ಭೀತಿ !

ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಇಂದು

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ ಕಳೆದೊಂದು ತಿಂಗಳಿಂದ ಜಿಲ್ಲಾದ್ಯಂತ ಭಾರಿ ರಾಜಕೀಯ ಸಂಚಲನ ಮೂಡಿಸಿದ್ದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಫಲಿತಾಂಶ ಸೋಮವಾರ ಹೊರಬೀಳಲಿದೆ. ಇದು ಪ್ರಮುಖ ಮೂರೂ ಪಕ್ಷಗಳಲ್ಲಿ ಕುತೂಹಲ ಕೆರಳಿಸಿದೆ. ಈ ಬಾರಿಯ…

View More ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಇಂದು

ಜಿಲ್ಲಾದ್ಯಂತ ಶೇ.68.02 ಮತದಾನ

ಯಾದಗಿರಿ: ಕಳೆದ ಒಂದು ತಿಂಗಳಿನಿಂದ ಭಾರಿ ನಿರೀಕ್ಷೆ ಮೂಡಿಸಿದ್ದ ಜಿಲ್ಲೆಯ ಮೂರು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಶುಕ್ರವಾರದಂದು ಕೆಲ ಸಣ್ಣಪುಟ್ಟ ಗೊಂದಲಗಳು ಹೊರತು ಪಡಿಸಿ ಬಹುತೇಕ ಶಾಂತಿಯುತ ಮತದಾನ ನಡೆಯಿತು. ಬೆಳಗ್ಗೆ 7ರಿಂದ ಸಂಜೆ…

View More ಜಿಲ್ಲಾದ್ಯಂತ ಶೇ.68.02 ಮತದಾನ