ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿ

ಯಾದಗಿರಿ: ಗುರುಮಠಕಲ್ ಪಟ್ಟಣದಲ್ಲಿ ಇತ್ತೀಚೆಗೆ ಜಿಲ್ಲಾ ಸವರ್ೇಕ್ಷಣಾ ಅಧಿಕಾರಿ ಡಾ. ವಿವೇಕಾನಂದ ಟೆಂಗೆ ನೇತೃತ್ವದಲ್ಲಿ ವಿವಿಧ ಅಂಗಡಿ ಮತ್ತು ಪಾನ್ಶಾಪ್ಗಳ ಮೇಲೆ ದಾಳಿ ನಡೆಸಿದ ತಂಬಾಕು ನಿಯಂತ್ರಣ ಘಟಕದ ಸಿಬ್ಬಂದಿ 12 ಪ್ರಕರಣಗಳನ್ನು ದಾಖಲಿಕೊಂಡಿದ್ದಾರೆ.…

View More ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿ

ಮೈತ್ರಿಧರ್ಮ ಪಾಲಿಸಲು ಸಲಹೆ

ಯಾದಗಿರಿ: ಶಾಸಕ ನಾಗನಗೌಡ ಕಂದಕೂರ ಮತ್ತು ಡಾ.ಮಲ್ಲಿಕಾರ್ಜುನ ಖರ್ಗೆ ಮಧ್ಯೆ ಇರುವ ಯಾವುದೇ ಭಿನ್ನಾಭಿಪ್ರಾಯದ ಬಗ್ಗೆ ಸಧ್ಯ ಕಾರ್ಯಕರ್ತರು ಕಿವಿಗೊಡದೆ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ ಮೈತ್ರಿಧರ್ಮ ಪಾಲನೆ ಮಾಡಬೇಕಿದೆ…

View More ಮೈತ್ರಿಧರ್ಮ ಪಾಲಿಸಲು ಸಲಹೆ

ಕೊಡುಗೆ ಏನು ಎಂದು ಪ್ರಶ್ನಿಸಿದ ಬಿಜೆಪಿ ಅಭ್ಯರ್ಥಿ

ಗುರುಮಠಕಲ್: ಕಲಬುರಗಿ ಲೋಕಸಭಾ ಕ್ಷೇತ್ರದ ಜನರ ಸೇವೆ ಮಾಡಲು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದು, ನನಗೊಂದು ಅವಕಾಶ ಮಾಡಿಕೊಡಿ ಎಂದು ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್ ಮನವಿ ಮಾಡಿದರು. ವಿಧಾನಸಭೆ ಕ್ಷೇತ್ರದ…

View More ಕೊಡುಗೆ ಏನು ಎಂದು ಪ್ರಶ್ನಿಸಿದ ಬಿಜೆಪಿ ಅಭ್ಯರ್ಥಿ

ಚುನಾವಾಣೆ ಬಂದಾಗಲೇ ಇಲ್ಲಿನ ಜನರ ನೆನಪು

ಗುರುಮಠಕಲ್: ಚುನಾವಣೆ ಬಂದಾಗ ಮಾತ್ರ ಖರ್ಗೆ ಅವರಗೆ ಗುರುಮಠಕಲ್ ಜನರ ಮೇಲೆ ಪ್ರೀತಿ ಹುಟ್ಟುತ್ತದೆ. ಚುನಾವಣೆ ಮಗಿದ ಮರುದಿನವೇ ಇಲ್ಲಿನ ಜನರನ್ನು ಮರೆತು ಹೋಗುತ್ತಾರೆ ಎಂದು ಬಿಜೆಪಿ ಮುಖಂಡ ಸಾಯಿಬಣ್ಣ ಬೊರಬಂಡಾ ಖರ್ಗೆ ವಿರುದ್ಧ…

View More ಚುನಾವಾಣೆ ಬಂದಾಗಲೇ ಇಲ್ಲಿನ ಜನರ ನೆನಪು

ಚುನಾವಣೆಯಲ್ಲಿ ಗೆಲ್ಲುವುದೇ ನಮ್ಮ ಗುರಿ

ಗುರುಮಠಕಲ್: ಕ್ಷೇತ್ರದಲ್ಲಿ 50 ವರ್ಷಗಳಿಂದ ಆಡಳಿತ ನಡೆಸಿದ ಕಾಂಗ್ರೆಸ್ ಜನರನ್ನು ಬಕರಾಗಳಂತೆ ಬಳಸಿದ್ದು, ಇಲ್ಲಿಂದ ಆಯ್ಕೆಯಾಗಿ ದಿಲ್ಲಿಗೆ ಹೋದರೂ ಜನರ ಸ್ಥಿತಿ ಮಾತ್ರ ಸುಧಾರಿಸುವತ್ತ ಚಿತ್ತ ಹರಿಸಿಲ್ಲ ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ್ ಪರೋಕ್ಷವಾಗಿ…

View More ಚುನಾವಣೆಯಲ್ಲಿ ಗೆಲ್ಲುವುದೇ ನಮ್ಮ ಗುರಿ

ಗುರುಮಠಕಲ್ ಜನರ ಆಶೀರ್ವಾದ ನನ್ನ ಮೇಲಿದೆ

ಗುರುಮಠಕಲ್: ನಾನು ಚಿಂಚೋಳಿ ಶಾಸಕನಾಗಿ ಉತ್ತಮ ಕೆಲಸ ಮಾಡಿದ್ದರಿಂದಲೇ ಅಲ್ಲಿಯ ಜನ ಎರಡು ಬಾರಿ ವಿಧಾನಸಭೆಗೆ ಆಯ್ಕೆ ಮಾಡಿದ್ದು, ಈ ಬಾರಿ ಗುರುಮಠಕಲ್ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಬಿಜೆಪಿಯ ಕಲಬುರಗಿ…

View More ಗುರುಮಠಕಲ್ ಜನರ ಆಶೀರ್ವಾದ ನನ್ನ ಮೇಲಿದೆ

ಮತ್ತೊಮ್ಮೆ ಜನಾಶೀರ್ವಾದ ಕೇಳಿದ ಖರ್ಗೆ

ಯಾದಗಿರಿ: ಸತತ ನಾಲ್ಕು ದಶಕ ತಮ್ಮ ಹೆಗಲ ಮೇಲೆ ಕೂಡಿಸಿಕೊಂಡು ಬೆಳೆಸಿರುವ ಗುರುಮಠಕಲ್ ಕ್ಷೇತ್ರದ ಜನರೇ ಕೇಂದ್ರದಲ್ಲಿ ಮಂತ್ರಿಯಾಗಿ, ಲೋಕಸಭೆ ಕಾಂಗ್ರೆಸ್ ನಾಯಕನಾಗಿ ಕೆಲಸ ಮಾಡಲು ಕಾರಣರಾಗಿದ್ದು ಮತ್ತೊಮ್ಮೆ ತಮ್ಮನ್ನು ಆಶೀರ್ವದಿಸಬೇಕೆಂದು ಲೋಕಸಭೆಯಲ್ಲಿ ಕಾಂಗ್ರೆಸ್…

View More ಮತ್ತೊಮ್ಮೆ ಜನಾಶೀರ್ವಾದ ಕೇಳಿದ ಖರ್ಗೆ

ಮೋದಿಯವರನ್ನು ಮತ್ತೆ ಪ್ರಧಾನಿ ಮಾಡೋಣ

ವಿಜಯವಾಣಿ ಸುದ್ದಿಜಾಲ ಯಾದಗಿರಿದೇಶದಲ್ಲಿ ಕಳೆದ ಐದು ವರ್ಷಗಳ ಕಾಲ ಸುಭದ್ರವಾಗಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಟ್ಟಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ ತಿಳಿಸಿದರು. ಗುರುಮಠಕಲ್…

View More ಮೋದಿಯವರನ್ನು ಮತ್ತೆ ಪ್ರಧಾನಿ ಮಾಡೋಣ

ದೇಶಕ್ಕಾಗಿ ಆರೆಸ್ಸೆಸ್ ಮನೆಯ ಒಂದು ನಾಯಿಯೂ ಸತ್ತಿಲ್ಲ

ವಿಜಯವಾಣಿ ಸುದ್ದಿಜಾಲ ಯಾದಗಿರಿಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸದ್ದಿಲ್ಲದೆ ಪ್ರಚಾರಕ್ಕೆ ಅಣಿಯಾಗಿರುವ ಲೋಕಸಭೆ ಕಾಂಗ್ರೆಸ್ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಗುರುಮಠಕಲ್ನಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದರು. ಎಪಿಎಂಸಿ ಆವರಣದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲು…

View More ದೇಶಕ್ಕಾಗಿ ಆರೆಸ್ಸೆಸ್ ಮನೆಯ ಒಂದು ನಾಯಿಯೂ ಸತ್ತಿಲ್ಲ

ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದವ ನಾನಲ್ಲ

ವಿಜಯವಾಣಿ ಸುದ್ದಿಜಾಲ ಯಾದಗಿರಿನನ್ನ ರಾಜಕೀಯ ಇತಿಹಾಸದಲ್ಲಿ ಅಧಿಕಾರದ ಆಸೆಯಿಂದ ಪಕ್ಷಾಂತರ ಮಾಡಿದ ಜಾಯಮಾನ ನನ್ನದಲ್ಲ ಎಂದು ಶಾಸಕ ನಾಗನಗೌಡ ಕಂದಕೂರ ತಿಳಿಸಿದರು. ಶನಿವಾರ ಗುರುಮಠಕಲ್ ಕ್ಷೇತ್ರದ ಬೆಳಗೇರಾ ಗ್ರಾಮದಲ್ಲಿ ಆರ್ಐಡಿಎಫ್ ಯೋಜನೆಯಡಿ ನಿಮರ್ಿಸಿದ ಪಶು…

View More ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದವ ನಾನಲ್ಲ