ಆನೆಗಳ ದಾಳಿ ತಡೆಗೆ ಕ್ರಮ ಕೈಗೊಳ್ಳಿ
ಗುಂಡ್ಲುಪೇಟೆ: ಕಾಡಂಚಿನ ಜಮೀನುಗಳಿಗೆ ಆನೆಗಳ ದಾಳಿ ಹೆಚ್ಚಾಗುತ್ತಿದ್ದು ಅದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ರೈತರು ಅರಣ್ಯ…
ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲನೆ
ಗುಂಡ್ಲುಪೇಟೆ: ತಾಲೂಕಿನ ಮದ್ದೂರು ಹಾಗೂ ಕೆಕ್ಕನಹಳ್ಳ ಚೆಕ್‌ಪೋಸ್ಟ್‌ಗಳಿಗೆ ಶನಿವಾರ ಐಆರ್‌ಎಸ್ ಅಧಿಕಾರಿ ಹಿಮಾಂಶು ಜೋಶಿ ಭೇಟಿ…
ರೈತ ಸಂಘದ ಕಾರ್ಯಕರ್ತರಿಂದ ಪ್ರತಿಭಟನೆ
ಗುಂಡ್ಲುಪೇಟೆ: ಟೆಂಡರ್ ಕರೆಯದೆ 40 ಕೋಟಿ ರೂ.ಅನುದಾನ ದುರುಪಯೋಗಪಡಿಸಿಕೊಂಡಿರುವ ಬಂಡೀಪುರದ ಅರಣ್ಯ ಸಂರಕ್ಷಣಾಧಿಕಾರಿಯನ್ನು ಕೂಡಲೇ ಅಮಾನತುಪಡಿಸಬೇಕು…
ಗ್ರಾಮಗಳಿಗೆ ಮೂಲಸೌಲಭ್ಯ ಕಲ್ಪಿಸಲು ಆದ್ಯತೆ
ಗುಂಡ್ಲುಪೇಟೆ: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿದರೂ ಗ್ರಾಮಾಂತರ ಪ್ರದೇಶಗಳಲ್ಲಿ ಇಂದಿಗೂ ಮೂಲಸೌಕರ್ಯಗಳ ಕೊರತೆಯಾಗುತ್ತಿದೆ…
ಪುಂಡಾನೆ ಸೆರೆ ಕಾರ್ಯಾಚರಣೆ ಮತ್ತೆ ವಿಫಲ
ಗುಂಡ್ಲುಪೇಟೆ: ಬಂಡೀಪುರದ ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿರುವ ಪುಂಡಾನೆ ಸೆರೆಗೆ ಕಾರ್ಯಾಚರಣೆ ಮೂರನೇ ದಿನವೂ ವಿಫಲವಾಗಿದೆ.…
ಗುಂಡ್ಲು ನದಿ ಪರಿಸರದಲ್ಲಿ ಶ್ರಮದಾನ
ಗುಂಡ್ಲುಪೇಟೆ: ಗುಂಡ್ಲು ನದಿ ಪುನಶ್ಚೇತನದ ಅಂಗವಾಗಿ ಗುಂಡ್ಲು ಪರಿಸರ ಬಳಗದ ವತಿಯಿಂದ ನಾಲ್ಕನೇ ದಿನ ಶ್ರಮದಾನ…
ಗುಂಡ್ಲುಪೇಟೆಗೆ ಮಹದೇಶ್ವರ ಜ್ಯೋತಿ ರಥ ಆಗಮನ
ಗುಂಡ್ಲುಪೇಟೆ: ಚಾಮರಾಜನಗರದಿಂದ ತಾಲೂಕಿಗೆ ಆಗಮಿಸಿದ ಶ್ರೀ ಮಹದೇಶ್ವರ ಜ್ಯೋತಿ ರಥವನ್ನು ಶಾಸಕ ಸಿ.ಎಸ್.ನಿರಂಜನಕುಮಾರ್ ನೇತೃತ್ವದಲ್ಲಿ ತೆರಕಣಾಂಬಿಹುಂಡಿ…
ಸಾಮೂಹಿಕ ಕುಂಕುಮಾರ್ಚನೆ
ಗುಂಡ್ಲುಪೇಟೆ: ನವರಾತ್ರಿ ಉತ್ಸವದ ಅಂಗವಾಗಿ ಮುಜರಾಯಿ ಇಲಾಖೆಗೆ ಸೇರಿದ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಸಾಮೂಹಿಕ ಕುಂಕುಮಾರ್ಚನೆ…
ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ಶುರು: ಸಿದ್ದು- ಡಿಕೆಶಿ ಕೈ ಹಿಡಿದು ನಗಾರಿ ಬಾರಿಸಿದ ರಾಹುಲ್ ಗಾಂಧಿ
ಚಾಮರಾಜನಗರ: ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ…
ಡಿ.ಕೆ.ಶಿವಕುಮಾರ್ಗೆ ಯಾಮಾರಿಸಿ ರಾಹುಲ್ ಗಾಂಧಿಗೆ ಸ್ವಾಗತ ಕೋರಿದ ಸಿದ್ದು!?
ಚಾಮರಾಜನಗರ: ಭಾರತ್ ಜೋಡೋ ಯಾತ್ರೆ ಹಿನ್ನೆಲೆ ಶುಕ್ರವಾರ ಬೆಳಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಾಮರಾಜನಗರ…