ದಲಿತ ವ್ಯಕ್ತಿ ಬೆತ್ತಲೆ ಮೆರವಣಿಗೆ: ಘಟನೆಯನ್ನು ಖಂಡಿಸಿದ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ

ಚಾಮರಾಜನಗರ: ತಾಲೂಕಿನ ವೀರನಪುರ ಗ್ರಾಮದ ವ್ಯಾಪ್ತಿಯಲ್ಲಿ ಮಾನಸಿಕ ಅಸ್ವಸ್ಥ, ದಲಿತ ವ್ಯಕ್ತಿಯ ಮೇಲೆ ರಕ್ತ ಬರುವಂತೆ ಹಲ್ಲೆ ಮಾಡಿ ಬೆತ್ತಲೆ ಮೆರವಣಿಗೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಆರು ಜನರ…

View More ದಲಿತ ವ್ಯಕ್ತಿ ಬೆತ್ತಲೆ ಮೆರವಣಿಗೆ: ಘಟನೆಯನ್ನು ಖಂಡಿಸಿದ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ

ಮಳೆ ನೀರಿಗೆ ಕೆಲಸೂರು ರಸ್ತೆ ಜಲಾವೃತ

ಗುಂಡ್ಲುಪೇಟೆ: ಬುಧವಾರ ಸಂಜೆ ಬಿದ್ದ ಮಳೆಗೆ ತಾಲೂಕಿನ ಕೆಲಸೂರು ಗ್ರಾಮದ ರಸ್ತೆ ಹಾಗೂ ಜಮೀನುಗಳು ಜಲಾವೃತವಾಗಿವೆ. ತಾಲೂಕಿನ ಕಗ್ಗಳ ಹಾಗೂ ಶಿಂಡನಪುರ ಸಮೀಪದ ಗುಡ್ಡಗಳಿಂದ ಹರಿದು ಬರುವ ಮಳೆ ನೀರು ಕೆಲಸೂರು ಹಾಗೂ ಮಲ್ಲಮ್ಮನಹುಂಡಿ…

View More ಮಳೆ ನೀರಿಗೆ ಕೆಲಸೂರು ರಸ್ತೆ ಜಲಾವೃತ

ಕುರಿ ಮೇಲೆ ಚಿರತೆ ದಾಳಿ

ಗುಂಡ್ಲುಪೇಟೆ: ತಾಲೂಕಿನ ದೇಪಾಪುರ ಗ್ರಾಮದ ಮನೆಯೊಂದರಲ್ಲಿ ಕಟ್ಟಿದ್ದ ಕುರಿ ಮೇಲೆ ಚಿರತೆ ದಾಳಿ ನಡೆಸಿ ಕೊಂದುಹಾಕಿದೆ. ಗ್ರಾಮದ ಬೆಳ್ಳಪ್ಪ ಎಂಬುವರು ತಮ್ಮ ಜಮೀನಿನ ಮನೆಯಲ್ಲಿ ನಾಲ್ಕು ಕುರಿಗಳನ್ನು ಕಟ್ಟಿಹಾಕಿದ್ದರು. ಮೇ 29ರ ಮಧ್ಯರಾತ್ರಿ ಚಿರತೆಯೊಂದು…

View More ಕುರಿ ಮೇಲೆ ಚಿರತೆ ದಾಳಿ

ಭಾವ, ಮೈದುನ ನೀರುಪಾಲು

ಗುಂಡ್ಲುಪೇಟೆ: ತಾಲೂಕಿನ ಹುತ್ತೂರು ಕೆರೆಯಲ್ಲಿ ಸ್ನಾನ ಮಾಡಲು ಹೋದ ಭಾವ ಹಾಗೂ ಮೈದುನ ಇಬ್ಬರೂ ಮುಳುಗಿ ಸಾವಿಗೀಡಾಗಿದ್ದಾರೆ. ಚಾಮರಾಜನಗರ ತಾಲೂಕಿನ ಮೂಡ್ಲುಪುರ ಗ್ರಾಮದ ನಿವಾಸಿ ನಂದೀಶ್ವರ (29) ಹಾಗೂ ತಮಿಳನ್(23) ಮೃತ ದುರ್ದೈವಿಗಳು. ನಂದೀಶ್ವರ…

View More ಭಾವ, ಮೈದುನ ನೀರುಪಾಲು

ಕಾಡಂಚಿನ ಗ್ರಾಮಗಳಲ್ಲಿ ತಪ್ಪದ ಕಾಡಾನೆಗಳ ಹಾವಳಿ

ಗುಂಡ್ಲುಪೇಟೆ: ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಅವುಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯದ…

View More ಕಾಡಂಚಿನ ಗ್ರಾಮಗಳಲ್ಲಿ ತಪ್ಪದ ಕಾಡಾನೆಗಳ ಹಾವಳಿ

ಮಾರ್ಗದರ್ಶನ ನೀಡುವ ಕೈವಲ್ಯ ಸಾಹಿತ್ಯ

ಗುಂಡ್ಲುಪೇಟೆ: ಕೈವಲ್ಯ ಸಾಹಿತ್ಯ ಎಂಬುದು ಬಹಳ ವಿಸ್ತಾರವಾಗಿದ್ದು, ಜೀವನದ ಗುರಿಯನ್ನು ತಲುಪುವ ಬಗ್ಗೆ ಮಾರ್ಗದರ್ಶನ ನೀಡುತ್ತದೆ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಪಟ್ಟಣದ ಪಡಗೂರು ಅಡವಿ ಮಠದ ಶ್ರೀ…

View More ಮಾರ್ಗದರ್ಶನ ನೀಡುವ ಕೈವಲ್ಯ ಸಾಹಿತ್ಯ

ನಕ್ಸಲ್ ನಿಗ್ರಹದಳದ ಕ್ಯಾಂಪ್ ಪರಿಶೀಲಿಸಿದ ಐಜಿಪಿ

ಗುಂಡ್ಲುಪೇಟೆ:  ತಾಲೂಕಿನ ಬರಗಿ ಸಮೀಪದಲ್ಲಿ ನಿರ್ಮಾಣವಾಗಿರುವ ನಕ್ಸಲ್ ನಿಗ್ರಹದಳದ ಕ್ಯಾಂಪಿಗೆ ಐಜಿಪಿ ಭೇಟಿ ನೀಡಿ ಪರಿಶೀಲಿಸಿದರು. ಕಳೆದ ವರ್ಷ ಬರಗಿ ಸಮೀಪದಲ್ಲಿ ನಕ್ಸಲ್ ನಿಗ್ರಹ ದಳದ ಕ್ಯಾಂಪ್ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗಿದ್ದು, ಬಹುತೇಕ ಮುಕ್ತಾಯದ…

View More ನಕ್ಸಲ್ ನಿಗ್ರಹದಳದ ಕ್ಯಾಂಪ್ ಪರಿಶೀಲಿಸಿದ ಐಜಿಪಿ

ಮಕ್ಕನ್ನು ದುಡಿಮೆಗೆ ಹಾಕಬೇಡಿ

ಗುಂಡ್ಲುಪೇಟೆ: ಪಾಲಕರು ಬಾಲ್ಯದಲ್ಲಿ ತಮ್ಮ ಮಕ್ಕಳನ್ನು ದುಡಿಮೆಗೆ ಹಾಕಿ ಬಾಲಕಾರ್ಮಿಕರನ್ನಾಗಿ ಮಾಡಬಾರದು ಎಂದು ಪ್ರಧಾನ ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಜೆ.ಯೋಗೇಶ್ ಹೇಳಿದರು. ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳು…

View More ಮಕ್ಕನ್ನು ದುಡಿಮೆಗೆ ಹಾಕಬೇಡಿ

ಸ್ವಚ್ಛ ಪರಿಸರದಿಂದ ಆರೋಗ್ಯ

ಗುಂಡ್ಲುಪೇಟೆ: ಸ್ವಸ್ಥ ಸಮಾಜಕ್ಕಾಗಿ ಎಲ್ಲರೂ ದೈಹಿಕ, ಮಾನಸಿಕ ಹಾಗೂ ಸುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಜೆ.ಯೋಗೇಶ್ ಹೇಳಿದರು. ತಾಲೂಕು ಕಾನೂನು ಸೇವಾ ಸಮಿತಿ ಹಾಗೂ…

View More ಸ್ವಚ್ಛ ಪರಿಸರದಿಂದ ಆರೋಗ್ಯ

ಗುಂಡ್ಲುಪೇಟೆಯಲ್ಲಿ ರೈತ ದಿನಾಚರಣೆ

ಗುಂಡ್ಲುಪೇಟೆ: ತಮ್ಮ ಹಿತಾಸಕ್ತಿ ರಕ್ಷಣೆಗೆ ಮುಂದಾದರೆ ಮಾತ್ರ ರೈತರ ಉಳಿವು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಚನ್ನಪ್ಪ ಹೇಳಿದರು. ಪಟ್ಟಣದ ಗುರುಭವನದಲ್ಲಿ ಕೃಷಿ ಇಲಾಖೆಯು ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ…

View More ಗುಂಡ್ಲುಪೇಟೆಯಲ್ಲಿ ರೈತ ದಿನಾಚರಣೆ