13 ರಿಂದ ಲಕ್ಷ್ಮೀ ಸಹಕಾರಿ ಬ್ಯಾಂಕ್ ಶತಮಾನೋತ್ಸವ

ಬಾಗಲಕೋಟೆ:ಗುಳೇದಗುಡ್ಡದಲ್ಲಿ 1913ರಲ್ಲಿ ಸ್ಥಾಪನೆಗೊಂಡ ಲಕ್ಷ್ಮೀ ಸಹಕಾರಿ ಬ್ಯಾಂಕ್ ನೂರು ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆ ಯುತ್ತಿದ್ದು. ಜ.13, 14 ರಂದು ಬ್ಯಾಂಕ್ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ರಾಜಶೇಖರ…

View More 13 ರಿಂದ ಲಕ್ಷ್ಮೀ ಸಹಕಾರಿ ಬ್ಯಾಂಕ್ ಶತಮಾನೋತ್ಸವ

ಶೋಷಣೆರಹಿತ ಸಮಾಜ ಅವಶ್ಯ

ಗುಳೇದಗುಡ್ಡ:ವರ್ಗ, ಜಾತಿ, ಶೋಷಣೆರಹಿತ ಸಮಾಜ ನಮ್ಮದಾಗಬೇಕು. ಮನುಷ್ಯನನ್ನು ಮನುಷ್ಯನನ್ನಾಗಿ ಕಾಣುವ ಸಮಾಜ ನಿರ್ವಣವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪಟ್ಟಣದ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಶ್ರೀಗಳ 33ನೇ ಪುಣ್ಯಾರಾಧನೆಯ…

View More ಶೋಷಣೆರಹಿತ ಸಮಾಜ ಅವಶ್ಯ

ಸಹಕಾರಿ ಕ್ಷೇತ್ರದಿಂದ ರೈತರ ಅಭಿವೃದ್ಧಿ

ಗುಳೇದಗುಡ್ಡ: ಸಹಕಾರಿ ಕ್ಷೇತ್ರ ಬೆಳವಣಿಗೆಯಾದರೆ ಬಡವ ರಿಗೆ, ದೀನ ದಲಿತರಿಗೆ, ಜನಸಾಮನ್ಯರಿಗೆ ಆರ್ಥಿಕ ಸೌಲಭ್ಯ ದೊರೆಯುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಮೀಪದ ಪರ್ವತಿ ಗ್ರಾಮದ ಪ್ರಾಥಮಿಕ ಕೃಷಿ…

View More ಸಹಕಾರಿ ಕ್ಷೇತ್ರದಿಂದ ರೈತರ ಅಭಿವೃದ್ಧಿ

ಜಾನಪದ ಸಾಹಿತ್ಯ ನಿರ್ಲಕ್ಷ್ಯ ಬೇಡ

ಗುಳೇದಗುಡ್ಡ: ಮಾನವನ ಬದುಕಿನ ಎಲ್ಲ ಆಯಾಮಗಳನ್ನು ಒಳಗೊಂಡಿ ರುವ ಜಾನಪದವನ್ನು ಯುವ ಜನಾಂಗ ಮರೆಮಾಚಿ ನಡೆಯುತ್ತಿರುವುದು ವಿಷಾ ದನೀಯ ಎಂದು ಭಂಡಾರಿ ಹಾಗೂ ರಾಠಿ ಕಾಲೇಜಿನ ಪ್ರಾಧ್ಯಾಪಕ ಡಾ. ಸಣ್ಣವೀರಣ್ಣ ದೊಡಮನಿ ಹೇಳಿದರು. ಪಟ್ಟಣದ…

View More ಜಾನಪದ ಸಾಹಿತ್ಯ ನಿರ್ಲಕ್ಷ್ಯ ಬೇಡ

ಪಿಡಿಒಗೆ ಜಿಪಂ ಅಧ್ಯಕ್ಷೆ ತರಾಟೆ

ಗುಳೇದಗುಡ್ಡ: ನೀವು ಗ್ರಾಮಗಳಿಗೆ ಸಮರ್ಪಕವಾಗಿ ಮೂಲಸೌಲಭ್ಯ ನೀಡಿದರೆ ನಾವು ಇಲ್ಲಿಯವರೆಗೆ ಬರುವ ಅವಶ್ಯಕತೆ ಇರುವುದಿಲ್ಲ. ನಾನು ಇಡೀ ಜಿಲ್ಲೆಯ ಪಂಚಾಯಿತಿಗಳನ್ನು ನೋಡಿಕೊಳ್ಳುತ್ತೇನೆ. ನೀವು ಒಂದು ಪಂಚಾಯಿತಿ ನೋಡಲು ಆಗುವುದಿಲ್ಲವೆ ಎಂದು ಪರ್ವತಿ ಗ್ರಾಪಂ ಪಿಡಿಒ ಶಿಲ್ಪಾ…

View More ಪಿಡಿಒಗೆ ಜಿಪಂ ಅಧ್ಯಕ್ಷೆ ತರಾಟೆ

ಬಾವಿ ದುರಸ್ತಿಗೆ ಪುರಸಭೆ ನಿರ್ಲಕ್ಷ್ಯ

ಗುಳೇದಗುಡ್ಡ: ನಗರದ ವಾರ್ಡ್ ನಂ.2ರ ನಗರಖಾನ ಪೇಟೆಯಲ್ಲಿ ಒಂದೂವರೆ ತಿಂಗಳ ಹಿಂದೆ ಕುಸಿದ ಸಾರ್ವಜನಿಕ ಬಾವಿ ಗೋಡೆ ದುರಸ್ತಿಗೊಳಿಸದ್ದರಿಂದ ಬಾವಿ ಪಕ್ಕದಲ್ಲಿದ್ದ ಎರಡು ಮನೆಗಳ ಕುಟುಂಬಗಳು ಬಾಡಿಗೆ ಮನೆಯಲ್ಲೇ ವಾಸ ಮುಂದುವರಿಸುವಂತಾಗಿದೆ. ಬಾವಿ ಗೋಡೆ ಕುಸಿದಾಗ…

View More ಬಾವಿ ದುರಸ್ತಿಗೆ ಪುರಸಭೆ ನಿರ್ಲಕ್ಷ್ಯ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

ಗುಳೇದಗುಡ್ಡ: ಪರಿಶಿಷ್ಟ ಪಂಗಡ ಜನಾಂಗದ ವಿವಿಧ ಬೇಡಿಕೆ ಈಡೇರಿಕೆಗಾಗಿ ಕಲಬುರಗಿಯಲ್ಲಿ ನಡೆಯಲಿರುವ ವಾಲ್ಮೀಕಿ ಸಮಾಜದ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ಅಂಗವಾಗಿ ನಗರದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ವತಿಯಿಂದ ಪ್ರಭಾರ ತಹಸೀಲ್ದಾರ್ ಮಹಾಂತೇಶ ಅಂಗಡಿ…

View More ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

ಗಣವೇಷಧಾರಿಗಳಿಗೆ ಭವ್ಯ ಸ್ವಾಗತ

ಗುಳೇದಗುಡ್ಡ: ವಿಜಯದಶಮಿ ಉತ್ಸವ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷಧಾರಿ ಸ್ವಯಂ ಸೇವಕರಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪಟ್ಟಣದ ಭಂಡಾರಿ ಹಾಗೂ ರಾಠಿ ಕಾಲೇಜಿನಿಂದ ಮಧ್ಯಾಹ್ನ 3.45 ಗಂಟೆಗೆ…

View More ಗಣವೇಷಧಾರಿಗಳಿಗೆ ಭವ್ಯ ಸ್ವಾಗತ

ಪಾಳುಬಿದ್ದ ಗಾಂಧಿ ಸ್ಮಾರಕ ಭವನ

ಬಸವರಾಜ ಸಿಂದಗಿಮಠ ಗುಳೇದಗುಡ್ಡ: ಸ್ಥಳೀಯ ಗಾಂಧಿ ಸ್ಮಾರಕ ಭವನದ ಪುನರ್ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡು ವರ್ಷಗಳೇ ಗತಿಸಿವೆ. ಅ.2ರಂದು ಗಾಂಧಿ ಜಯಂತಿ ಕಾರ್ಯಕ್ರಮದ ಸಂಭ್ರಮದಲ್ಲಿರಬೇಕಾದ ಕಟ್ಟಡ ಇಂದು ಹಾಳುಕೊಂಪೆಯಾಗಿದ್ದು, ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ್ಕೆ ಸಾಕ್ಷಿಯಾಗಿ…

View More ಪಾಳುಬಿದ್ದ ಗಾಂಧಿ ಸ್ಮಾರಕ ಭವನ

ಬಂದ್​ಗೆ ವ್ಯಾಪಕ ಬೆಂಬಲ

ಗುಳೇದಗುಡ್ಡ: ಪೆಟ್ರೋಲ್, ಡೀಸೆಲ್ ದರ ಏರಿಕೆ ಹಾಗೂ ಹಣದುಬ್ಬರ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್​ಗೆ ಗುಳೇದಗುಡ್ಡದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಹಿನ್ನೆಲೆ ಬೆಳಗ್ಗೆಯಿಂದ ಮಾರುಕಟ್ಟೆ,…

View More ಬಂದ್​ಗೆ ವ್ಯಾಪಕ ಬೆಂಬಲ