ವಿದ್ಯುತ್​ ಚಾಲಿತ ವಾಹನಗಳ ಮೇಲಿನ ಜಿಎಸ್​ಟಿ ದರ ಶೇ.12ರಿಂದ ಶೇ.5ಕ್ಕೆ ಇಳಿಕೆ: ಆಗಸ್ಟ್ 1 ರಿಂದಲೇ ಜಾರಿ

ನವದೆಹಲಿ: ವಿದ್ಯುತ್​ ಚಾಲಿತ ವಾಹನಗಳ ಮೇಲೆ ಶೇ.12ರಷ್ಟು ಇರುವ ಜಿಎಸ್​ಟಿ ದರವನ್ನು ಶೇ.5ಕ್ಕೆ ಇಳಿಸಲು ಹಾಗೂ ಅದರ ಚಾರ್ಜರ್​ ಮೇಲಿನ ತೆರಿಗೆಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸಲು ಜಿಎಸ್​ಟಿ ಮಂಡಳಿ ನಿರ್ಧರಿಸಿದೆ. ಈ ಬದಲಾವಣೆ ಆ.1ರಿಂದಲೇ…

View More ವಿದ್ಯುತ್​ ಚಾಲಿತ ವಾಹನಗಳ ಮೇಲಿನ ಜಿಎಸ್​ಟಿ ದರ ಶೇ.12ರಿಂದ ಶೇ.5ಕ್ಕೆ ಇಳಿಕೆ: ಆಗಸ್ಟ್ 1 ರಿಂದಲೇ ಜಾರಿ

ಮೊಸರಿಗೆ ಜಿಎಸ್​ಟಿ ಹಾಕಿದ್ದಕ್ಕೆ 15 ಸಾವಿರ ರೂ. ದಂಡ

ಚೆನ್ನೈ: ಮೊಸರಿನ ಮೇಲೆ 2 ರೂ. ಜಿಎಸ್​ಟಿ ಹಾಕಿದ್ದಕ್ಕೆ ಗ್ರಾಹಕ ನ್ಯಾಯಾಲಯ ಹೋಟೆಲ್​ಗೆ 15 ಸಾವಿರ ರೂ. ದಂಡ ವಿಧಿಸಿದೆ! ಕೆಲ ದಿನಗಳ ಹಿಂದೆ ಗ್ರಾಹಕರೊಬ್ಬರಿಗೆ ಸ್ಥಳೀಯ ಹೋಟೆಲ್ ಸಿಬ್ಬಂದಿ ಮೊಸರಿನ ಪಾರ್ಸಲ್ ಮೇಲೆ…

View More ಮೊಸರಿಗೆ ಜಿಎಸ್​ಟಿ ಹಾಕಿದ್ದಕ್ಕೆ 15 ಸಾವಿರ ರೂ. ದಂಡ

5 ಲಕ್ಷ ರೂ.ರೆಗಿನ ಆದಾಯಕ್ಕೆ ತೆರಿಗೆಯಿಲ್ಲ: ವಿದ್ಯುತ್​ ಚಾಲಿತ ವಾಹನಗಳ ಜಿಎಸ್​ಟಿ ಕಡಿತಗೊಳಿಸಲು ಪ್ರಸ್ತಾಪ

ನವದೆಹಲಿ: ವಾರ್ಷಿಕ 5 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವವರಿಗೆ ಯಾವುದೇ ತೆರಿಗೆ ವಿಧಿಸುವುದಿಲ್ಲ ಎಂದು ಇಂದಿನ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ.ಹಾಗೇ ಇ-ವಾಹನಗಳಿಗೆ ಪಡೆಯುವ ಸಾಲದಲ್ಲಿ 1.5 ಲಕ್ಷ ರೂಪಾಯಿಯವರೆಗೆ ತೆರಿಗೆ ವಿನಾಯಿತಿ ನೀಡಲಾಗುವ…

View More 5 ಲಕ್ಷ ರೂ.ರೆಗಿನ ಆದಾಯಕ್ಕೆ ತೆರಿಗೆಯಿಲ್ಲ: ವಿದ್ಯುತ್​ ಚಾಲಿತ ವಾಹನಗಳ ಜಿಎಸ್​ಟಿ ಕಡಿತಗೊಳಿಸಲು ಪ್ರಸ್ತಾಪ

ಹವಾಯಿ ಚಪ್ಪಲಿ ಮತ್ತು ಐಷಾರಾಮಿ ಮರ್ಸಿಡಿಸ್​ ಕಾರಿಗೆ ಒಂದೇ ದರದ ತೆರಿಗೆ ವಿಧಿಸುವುದು ಅಸಾಧ್ಯ: ಅರುಣ್​ ಜೇಟ್ಲಿ

ನವದೆಹಲಿ: ನಿಖರವಾಗಿ ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಜಾರಿಗೊಳಿಸಿದ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಗ್ರಾಹಕರು ಮತ್ತು ತೆರಿಗೆ ಪಾವತಿದಾರರಿಬ್ಬರ ಪಾಲಿಗೂ ಲಾಭದಾಯಕವಾಗಿ ಪರಿಣಮಿಸಿದೆ ಎಂದು ಕೇಂದ್ರದ ಮಾಜಿ ವಿತ್ತ ಸಚಿವ…

View More ಹವಾಯಿ ಚಪ್ಪಲಿ ಮತ್ತು ಐಷಾರಾಮಿ ಮರ್ಸಿಡಿಸ್​ ಕಾರಿಗೆ ಒಂದೇ ದರದ ತೆರಿಗೆ ವಿಧಿಸುವುದು ಅಸಾಧ್ಯ: ಅರುಣ್​ ಜೇಟ್ಲಿ

ಜಿಎಸ್​ಟಿಯಿಂದ ತೆಲಂಗಾಣಕ್ಕೆ ಬಂದಿದೆ 36,212 ಕೋಟಿ ರೂ. ಆದಾಯ, ರಾಷ್ಟ್ರದ ಒಟ್ಟಾರೆ ಆದಾಯದ ಶೇ.4 ಭಾಗ

ಹೈದರಾಬಾದ್​: ತೆಲಂಗಾಣ 2018-19ನೇ ಸಾಲಿನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮೂಲಕ ಒಟ್ಟಾರೆ 36,212 ಕೋಟಿ ರೂಪಾಯಿ ಆದಾಯ ಪಡೆದುಕೊಂಡಿದೆ. ಇದು ರಾಷ್ಟ್ರದ ಒಟ್ಟಾರೆ ಜಿಎಸ್​ಟಿ ಆದಾಯದ ಶೇ.4 ಭಾಗವಾಗಿದೆ. ಇದಲ್ಲದೆ, ಹೈದರಾಬಾದ್​…

View More ಜಿಎಸ್​ಟಿಯಿಂದ ತೆಲಂಗಾಣಕ್ಕೆ ಬಂದಿದೆ 36,212 ಕೋಟಿ ರೂ. ಆದಾಯ, ರಾಷ್ಟ್ರದ ಒಟ್ಟಾರೆ ಆದಾಯದ ಶೇ.4 ಭಾಗ

ಒಂದು ಸಾಮಾನ್ಯ ಕಚೋರಿ ವ್ಯಾಪಾರಿಯ ಆದಾಯ ಕಂಡು ತಬ್ಬಿಬ್ಬಾಗಿ ನೋಟಿಸ್​ ನೀಡಿದ ವಾಣಿಜ್ಯ ತೆರಿಗೆ ಇಲಾಖೆ

ಅಲಿಘಡ್​: ಇಲ್ಲಿನ ಒಂದು ಕಚೋರಿ ತಯಾರಿಸುವ ಸಣ್ಣ ಅಂಗಡಿಯ ಆದಾಯ ನೋಡಿದ ವಾಣಿಜ್ಯ ತೆರಿಗೆ ಅಧಿಕಾರಿಗಳೇ ಆಶ್ಚರ್ಯಚಕಿತರಾಗಿದ್ದಾರೆ. ಇದೊಂದು ಚಿಕ್ಕ ಅಂಗಡಿಯಾಗಿದ್ದು ಮುಕೇಶ್​ ಕಚೋರಿ ಎಂಬುದು ಹೆಸರು. ಅಲಿಘಡ್​ನ ಸೀಮಾ ಸಿನಿಮಾ ಹಾಲ್​ ಸಮೀಪ…

View More ಒಂದು ಸಾಮಾನ್ಯ ಕಚೋರಿ ವ್ಯಾಪಾರಿಯ ಆದಾಯ ಕಂಡು ತಬ್ಬಿಬ್ಬಾಗಿ ನೋಟಿಸ್​ ನೀಡಿದ ವಾಣಿಜ್ಯ ತೆರಿಗೆ ಇಲಾಖೆ

ಎನ್​ಎಎ ಅವಧಿ 2 ವರ್ಷ ವಿಸ್ತರಣೆ: ಜಿಎಸ್​ಟಿ ಮಂಡಳಿ ಸಭೆ ನಿರ್ಧಾರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಕಾಯ್ದೆಯಡಿ ರಚನೆಯಾಗಿರುವ ರಾಷ್ಟ್ರೀಯ ಲಾಭಕೋರತನ ತಡೆ ಪ್ರಾಧಿಕಾರದ (ಎನ್​ಎಎ) ಅವಧಿಯನ್ನು ಎರಡು ವರ್ಷ ವಿಸ್ತರಣೆ ಮಾಡುವ ನಿರ್ಧಾರವನ್ನು ಶುಕ್ರವಾರ ನಡೆದ ಜಿಎಸ್​ಟಿ ಮಂಡಳಿಯ 35ನೇ ಸಭೆ…

View More ಎನ್​ಎಎ ಅವಧಿ 2 ವರ್ಷ ವಿಸ್ತರಣೆ: ಜಿಎಸ್​ಟಿ ಮಂಡಳಿ ಸಭೆ ನಿರ್ಧಾರ

ವ್ಯವಹಾರ ಸುಧಾರಣೆಯೂ ಜಿಎಸ್​ಟಿ ಉದ್ದೇಶ

ಹುಬ್ಬಳ್ಳಿ: ಕೇವಲ ತೆರಿಗೆಗಳಲ್ಲಿ ಸುಧಾರಣೆ ಮಾಡುವುದಷ್ಟೇ ಜಿಎಸ್​ಟಿ (ಸರಕು ಮತ್ತು ಸೇವಾ ತೆರಿಗೆ) ಉದ್ದೇಶ ಅಲ್ಲ. ವ್ಯವಹಾರದಲ್ಲೂ ಹಲವಾರು ಸುಧಾರಣೆ ತರುವ ಉದ್ದೇಶವನ್ನು ಜಿಎಸ್​ಟಿ ಹೊಂದಿದೆ ಎಂದು ಕರ್ನಾಟಕ ಬೆಂಗಳೂರು ವಲಯದ ಜಿಎಸ್​ಟಿ ಪ್ರಧಾನ…

View More ವ್ಯವಹಾರ ಸುಧಾರಣೆಯೂ ಜಿಎಸ್​ಟಿ ಉದ್ದೇಶ

ಇಳಿಯಿತು ಭಾರ ಬದುಕು ಹಗುರ

ನವದೆಹಲಿ: 2019-20ನೇ ಸಾಲಿನ ಆರ್ಥಿಕ ವರ್ಷದ ಮೊದಲ ದಿನವಾದ ಸೋಮವಾರ(ಏ.1)ಕೇಂದ್ರ ಹಾಗೂ ರಾಜ್ಯ ಬಜೆಟ್​ನಲ್ಲಿ ಘೋಷಿಸಿರುವ ಕೆಲವು ತೆರಿಗೆ ಬದಲಾವಣೆ, ಜಿಎಸ್​ಟಿ ಪರಿಷ್ಕರಣೆ ಘೋಷಣೆಗಳು ಕಾರ್ಯರೂಪಕ್ಕೆ ಬರಲಿವೆ. ಪ್ರಮುಖವಾಗಿ ಮಧ್ಯಮ ವರ್ಗದ ಜನರಿಗೆ ಅನುಕೂಲ…

View More ಇಳಿಯಿತು ಭಾರ ಬದುಕು ಹಗುರ

ಹೊಸ ಮನೆ ಹಗುರ

ನವದೆಹಲಿ: ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಮಧ್ಯಮ ವರ್ಗವನ್ನು ಕೇಂದ್ರೀಕರಿಸಿ ಕೇಂದ್ರ ಸರ್ಕಾರ ಮಹತ್ವದ ಉಡುಗೊರೆ ಪ್ರಕಟಿಸಿದೆ. ನಿರ್ಮಾಣ ಹಂತದಲ್ಲಿರುವ ಮನೆ ಮಾರಾಟದ ಮೇಲೆ ವಿಧಿಸುತ್ತಿದ್ದ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್​ಟಿ) ಶೇ. 12ರಿಂದ…

View More ಹೊಸ ಮನೆ ಹಗುರ