ತಾಯಿ ಹಾಲು ಅತ್ಯಂತ ಶ್ರೇಷ್ಠ

ದಾವಣಗೆರೆ: ತಾಯಂದಿರು, ಮಕ್ಕಳಿಗೆ ಬರುವ ಆರೋಗ್ಯ ಸಮಸ್ಯೆಗಳನ್ನು ನಿವಾರಣೆ, ನಿರ್ಮೂಲನೆ ಮಾಡುವುದೇ ಸ್ತನ್ಯಪಾನ ಸಪ್ತಾಹದ ಉದ್ದೇಶ ಎಂದು ಮಕ್ಕಳ ತಜ್ಞ ಡಾ.ಸಿ.ಆರ್.ಬಾಣಾಪುರಮಠ್ ತಿಳಿಸಿದರು. ನಗರದ ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ಗುರುವಾರ ಆಯೋಜಿಸಿದ್ದ ಸ್ತನ್ಯಪಾನ ಸಪ್ತಾಹ…

View More ತಾಯಿ ಹಾಲು ಅತ್ಯಂತ ಶ್ರೇಷ್ಠ

ಇಕೋಕ್ಲಬ್ ಕ್ಲಬ್ ಉದ್ಘಾಟನೆ

ಪರಶುರಾಮಪುರ: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ-ಸಹಪಠ್ಯ ಚಟುವಟಿಕೆ ಅಗತ್ಯ ಎಂದು ಮುಖ್ಯಶಿಕ್ಷಕ ಎ.ವೀರಣ್ಣ ತಿಳಿಸಿದರು. ಶಾಲಾ ಸಮಿತಿ, ಸರ್ಕಾರಿ ಪ್ರೌಢಶಾಲೆ ವಿವಿಧ ಕ್ಲಬ್‌ಗಳ ಸಹಯೋಗದಲ್ಲಿ ಪಿ.ಮಹದೇವಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕ್ರೀಡೆ, ಸಾಹಸ,…

View More ಇಕೋಕ್ಲಬ್ ಕ್ಲಬ್ ಉದ್ಘಾಟನೆ

ಯೋಗದಿಂದ ಚೈತನ್ಯ ವೃದ್ಧಿಸುತ್ತದೆ

ಯಲಬುರ್ಗಾ: ಯೋಗದಿಂದ ಚೈತನ್ಯ ವೃದ್ಧಿಯಾಗುತ್ತದೆ ಎಂದು ಪತಂಜಲಿ ಯೋಗ ಸಮಿತಿಯ ತಾಲೂಕು ಪ್ರಭಾರ ಸಂಗಣ್ಣ ಟೆಂಗಿನಕಾಯಿ ಹೇಳಿದರು. ಪಟ್ಟಣದ ಬೇವೂರ ರಸ್ತೆಯಲ್ಲಿರುವ ಸಂಗಣ್ಣ ಟೆಂಗಿನಕಾಯಿ ಮಿಲ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಪತಂಜಲಿ ಯೋಗಾಸನ…

View More ಯೋಗದಿಂದ ಚೈತನ್ಯ ವೃದ್ಧಿಸುತ್ತದೆ

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ

ಐಮಂಗಲ: ಪ್ರತಿಯೊಬ್ಬರು ಗಿಡ ಮರ ಬೆಳೆಸುವ ಮೂಲಕ ಪರಿಸರ ಸಂರಕ್ಷಿಸುವಂತೆ ಗ್ರಾಮ ಪಂಚಾಯಿತಿ ಪಿಡಿಒ ಎಂ. ಶಶಿಕಲಾ ತಿಳಿಸಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಐಮಂಗಲ ಗ್ರಾಪಂ ಆವರಣದಲ್ಲಿ ಪರಿಸರ ಜಾಗೃತಿಗಾಗಿ ಮಂಗಳವಾರ ಏರ್ಪಡಿಸಿದ್ದ…

View More ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ

ಚಿಕ್ಕೋಡಿ: ಪೈಪೋಟಿ ನೀಡಿದರೆ ಸಹಕಾರಿ ಬ್ಯಾಂಕ್ ಬೆಳೆಯಲು ಸಾಧ್ಯ

ಚಿಕ್ಕೋಡಿ: ಇಂದಿನ ವಿಷಮ ಆರ್ಥಿಕ ಪರಿಸ್ಥಿತಿಯಲ್ಲಿ ಹಲವು ಸಹಕಾರಿ ಸಂಸ್ಥೆಗಳು ದಿವಾಳಿಯಾಗುತ್ತಿರುವಾಗ ಹೊಸದಾಗಿ ಪ್ರಾರಂಭಗೊಂಡ ಪ್ರಭುದೇವ ಸಹಕಾರಿ ಸಂಸ್ಥೆ ರಾಷ್ಟ್ರೀಕೃತ ಬ್ಯಾಂಕ್‌ಗಳೊಂದಿಗೆ ಪೈಪೋಟಿ ನೀಡಿದಾಗ ಮಾತ್ರ ಬೆಳೆಯಲು ಸಾಧ್ಯ ಎಂದು ಹಿರಿಯ ಸಹಕಾರಿ ಧುರೀಣ…

View More ಚಿಕ್ಕೋಡಿ: ಪೈಪೋಟಿ ನೀಡಿದರೆ ಸಹಕಾರಿ ಬ್ಯಾಂಕ್ ಬೆಳೆಯಲು ಸಾಧ್ಯ

ಮೂಕಪ್ರಾಣಿ ಮೌನ ರೋದನ

ಕುಂದಾಪುರ: ಹಕ್ಲಾಡಿ ಪರಿಸರದಲ್ಲಿ ಕಳೆದ ಆರು ತಿಂಗಳಿಂದ ಕಾಣಿಸಿಕೊಳ್ಳುತ್ತಿರುವ ಹಸುವೊಂದರ ಗಂಗೆ ಗೊದಲಲ್ಲಿ ದೊಡ್ಡ ಗಾತ್ರದ ಗೆಡ್ಡೆ ಬೆಳೆಯುತ್ತಿದ್ದು, ವೃಣದ ನೋವಿನಿಂದ ಹಸುವಿನ ಕಣ್ಣಲ್ಲಿ ಸದಾ ನೀರು ಹರಿಯುತ್ತಿರುವುದು ಮನ ಕಲುಕುವಂತಿದೆ. ಯಾರು ಸಾಕಿದ…

View More ಮೂಕಪ್ರಾಣಿ ಮೌನ ರೋದನ

ದಾವಣಗೆರೆಯಲ್ಲಿ ಸಾಮರ್ಥ್ಯ ವೃದ್ಧಿ ವಿಚಾರ ಸಂಕಿರಣ

ದಾವಣಗೆರೆ: ದಾವಣಗೆರೆಯ ಅಥಣಿ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳವಾರ, ಪೈಪೋಟಿಯಲ್ಲಿ ಗುರುತಿಸಿಕೊಳ್ಳುವಿಕೆ ಮತ್ತು ಸಾಮರ್ಥ್ಯ ವೃದ್ಧಿ ಕುರಿತು ವಿವಿ ಮಟ್ಟದ ವಿಚಾರ ಸಂಕಿರಣ ನಡೆಯಿತು. ವಿವಿಧ ಕಾಲೇಜು ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ವಿಚಾರ…

View More ದಾವಣಗೆರೆಯಲ್ಲಿ ಸಾಮರ್ಥ್ಯ ವೃದ್ಧಿ ವಿಚಾರ ಸಂಕಿರಣ

ಉಡುಪಿಗೆ ರಾಜ್ಯದಲ್ಲೇ ಹೆಚ್ಚು ಅನುದಾನ

ವಿಜಯವಾಣಿ ಸುದ್ದಿಜಾಲ ಉಡುಪಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹಲವು ಜನಪರ ಯೋಜನೆಗಳು ಜನತೆಗೆ ಆಶಾಕಿರಣವಾಗಿವೆ. ರಾಜ್ಯದಲ್ಲೇ ಅತಿ ಹೆಚ್ಚು ಅನುದಾನ ನನ್ನ ಕ್ಷೇತ್ರಕ್ಕೆ ತಂದಿದ್ದು, ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಸಂಸದೆ…

View More ಉಡುಪಿಗೆ ರಾಜ್ಯದಲ್ಲೇ ಹೆಚ್ಚು ಅನುದಾನ

ಉದ್ಯೋಗಕ್ಕೆ ಕೌಶಲ ಕೊರತೆ

ಮೈಸೂರು: ದೇಶದಲ್ಲಿ ಮಾನವ ಸಂಪನ್ಮೂಲ ಹೆಚ್ಚಾಗಿದ್ದರೂ ಕೌಶಲದ ಕೊರತೆಯಿಂದ ಉದ್ಯೋಗ ಪಡೆಯುವವರ ಸಂಖ್ಯೆ ಕ್ಷೀಣಿಸುತ್ತಿದೆ. ಕೌಶಲದಿಂದಲೇ ದೇಶದ ಭವಿಷ್ಯ ಅಡಗಿರುವುದರಿಂದ ಭಾವಿ ತಂತ್ರಜ್ಞರು ತಮ್ಮ ಕೌಶಲ ಸಾಮರ್ಥ್ಯವನ್ನು ಪ್ರದರ್ಶಿಸಬೇಕು ಎಂದು ಪ್ರಸಾರ ಭಾರತಿ ಮಂಡಳಿ…

View More ಉದ್ಯೋಗಕ್ಕೆ ಕೌಶಲ ಕೊರತೆ

ವೈಜ್ಞಾನಿಕ ಪ್ರಯೋಗಶೀಲತೆ ಬೆಳೆಯಲಿ

ಧಾರವಾಡ: ವಿಜ್ಞಾನ ಕಲಿಕೆಯಲ್ಲಿ ಸರಳ ಪ್ರಯೋಗಗಳೊಂದಿಗೆ ಶಾಲಾ ಮಕ್ಕಳು ನಿತ್ಯವೂ ಹೊಸ ವೈಜ್ಞಾನಿಕ ಅನ್ವೇಷಣೆಗೆ ತೆರೆದುಕೊಳ್ಳಬೇಕು. ತರಗತಿಗಳ ವಿಜ್ಞಾನ ಬೋಧನೆಯು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಪ್ರಯೋಗಶೀಲತೆ ಬೆಳೆಯಲು ಕಾರಣವಾಗಬೇಕು ಎಂದು ಜಿ.ಪಂ. ಸಿಇಒ ಆರ್. ಸ್ನೇಹಲ್…

View More ವೈಜ್ಞಾನಿಕ ಪ್ರಯೋಗಶೀಲತೆ ಬೆಳೆಯಲಿ