ವಿವಾಹ ಸಮಾರಂಭದಲ್ಲಿ ಅವಘಡ: ವಧುವಿನೊಂದಿಗೆ ಹಾರ ಬದಲಾಯಿಕೊಂಡಿದ್ದೇ ತಡ ಹೆಣವಾದ ವರ!

ಪಟನಾ: ಇನ್ನೇನು ಮದುವೆಯಾಗಿ ಸಂಸಾರ ನಡೆಸಬೇಕಿದ್ದ ಮಧುಮಗ ಹಾರ ಬದಲಾಯಿಸಿಕೊಂಡಿದ್ದೇ ತಡ ಸಂಭ್ರಮಾಚರಣೆಯ ಗುಂಡೇಟಿಗೆ ಬಲಿಯಾಗಿರುವ ಘಟನೆ ಬಿಹಾರದ ಪಟನಾದಲ್ಲಿ ನಡೆದಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ವರ ಮೃತಪಟ್ಟಿದ್ದು, ವರನ ಅಣ್ಣನೂ…

View More ವಿವಾಹ ಸಮಾರಂಭದಲ್ಲಿ ಅವಘಡ: ವಧುವಿನೊಂದಿಗೆ ಹಾರ ಬದಲಾಯಿಕೊಂಡಿದ್ದೇ ತಡ ಹೆಣವಾದ ವರ!

ಅಂತರ್ಜಾತಿ ವಧು-ವರರ ಮದುವೆ

ನಾಲತವಾಡ: ಪಟ್ಟಣದ ಹಳ್ಳೂರ ಪ್ಯಾಲೇಸ್‌ನಲ್ಲಿ ದುದ್ದಗಿ, ಬರಗುಂಡಿ ಮನೆತನದಿಂದ ವಿನೂತನ ಕಲ್ಯಾಣ ಮಹೋತ್ಸವ ನಡೆಯಿತು. ಹಾಲುಮತದ ವಧು ಬಣಜಿಗ ಸಮುದಾಯದ ವರನಿಗೆ ತಾಳಿ ಕಟ್ಟಿದ್ದು 12 ಶತಮಾನದ ಕಲ್ಯಾಣ ಕ್ರಾಂತಿಯ ಧ್ಯೋತಕಕ್ಕೆ ಐದು ಸಾವಿರಕ್ಕೂ…

View More ಅಂತರ್ಜಾತಿ ವಧು-ವರರ ಮದುವೆ

PHOTOS|ವಿಶೇಷ ವಿವಾಹಕ್ಕೆ ಸಾಕ್ಷಿಯಾದ ವಿಜಯಪುರ: ಪತಿಗೆ ತಾಳಿ ಕಟ್ಟಿದ ಪತ್ನಿ

ವಿಜಯಪುರ: ವಿಶೇಷ ವಿವಾಹ ಮಹೋತ್ಸವಕ್ಕೆ ವಿಜಯಪುರ ಜಿಲ್ಲೆಯು ಸಾಕ್ಷಿಯಾಗಿದೆ. ವಧುನಿಂದಲೇ ವರನಿಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ಹೊಸ ಕ್ರಾಂತಿಗೆ ಮುನ್ನುಡಿ ಬರೆದಂತಿದೆ. ಹೌದು, ಸೋಮವಾರ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಹಳ್ಳೂರ ಪ್ಯಾಲೇಸ್​ನಲ್ಲಿ…

View More PHOTOS|ವಿಶೇಷ ವಿವಾಹಕ್ಕೆ ಸಾಕ್ಷಿಯಾದ ವಿಜಯಪುರ: ಪತಿಗೆ ತಾಳಿ ಕಟ್ಟಿದ ಪತ್ನಿ

ಮದ್ಯಪಾನ ಮಾಡಿ ತಾಳಿ ಕಟ್ಟಲು ಬಂದ ವರನನ್ನು ಕಂಡು ವಧು ಮಾಡಿದ್ದೇನು?

ಪಟನಾ: ಮದುವೆ ಸಮಾರಂಭದ ವೇಳೆ ಕುಡಿದ ಅಮಲಿನಲ್ಲಿದ್ದ ವರನನ್ನು ನೋಡಿ ವಧು ವಿವಾಹವನ್ನು ತಿರಸ್ಕರಿಸಿ ಮಂಟಪದಿಂದ ಹೊರನಡೆದ ಘಟನೆ ಬಿಹಾರದ ದಮ್ರಿ ಛಾಪಿಯಾ ಗ್ರಾಮದಲ್ಲಿ ನಡೆದಿದೆ. ವಧು ರಿಂಕಿ ಕುಮಾರಿ ಹಾಗೂ ಬಬ್ಲು ಕುಮಾರ್​ಗೆ…

View More ಮದ್ಯಪಾನ ಮಾಡಿ ತಾಳಿ ಕಟ್ಟಲು ಬಂದ ವರನನ್ನು ಕಂಡು ವಧು ಮಾಡಿದ್ದೇನು?

ದಟ್ಟ ಮಂಜಿನ ನಡುವೆ 6 ಕಿ.ಮೀ. ದೂರ ಮದುವೆಗೆ ನಡೆದು ಬಂದ ವರ!

ದೆಹ್ರಾಡೂನ್​: ಹಿಮಾಲಯದ ತಪ್ಪಲಿನಲ್ಲಿರುವ ಉತ್ತರಾಖಂಡದಲ್ಲಿ ಚಳಿಗಾಲದಲ್ಲಿ ಭಾರಿ ಹಿಮಪಾತವಾಗುವುದು ಸಾಮಾನ್ಯ. ಇದರಿಂದಾಗಿ ಜನರು ವಾರಗಟ್ಟಲೆ ಮನೆಯಿಂದ ಹೊರಬರದೇ ಉಳಿಯುವುದೂ ಉಂಟು. ಹೀಗಿರುವಾಗ ಚಳಿಗಾಲದಲ್ಲೇ ಮದುವೆ ನಿಗದಿ ಮಾಡಿದರೆ ಹೇಗೆ? ಒಂದೆಡೆ 25ಕ್ಕಿಂತ ಕಡಿಮೆ ಅತಿಥಿಗಳು…

View More ದಟ್ಟ ಮಂಜಿನ ನಡುವೆ 6 ಕಿ.ಮೀ. ದೂರ ಮದುವೆಗೆ ನಡೆದು ಬಂದ ವರ!

ಜೀವಗಳ ಬೆಸೆಯುವ ಸಮಾವೇಶ

ರಬಕವಿ/ಬನಹಟ್ಟಿ: ಎರಡು ಜೀವಗಳ ಬೆಸೆಯುವ ಅಪರೂಪದ ಕಾರ್ಯಕ್ರಮ ಇದಾಗಿದೆ ಎಂದು ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯ ಶ್ರೀಗಳು ಹೇಳಿದರು. ಬನಹಟ್ಟಿ ನಗರದ ಭದ್ರನ್ನವರ ಸಮುದಾಯ ಭವನದಲ್ಲಿ ಹಟಗಾರ ಸಮಾಜ ಭಾನುವಾರ ಹಮ್ಮಿಕೊಂಡ ರಾಜ್ಯ ಮಟ್ಟದ…

View More ಜೀವಗಳ ಬೆಸೆಯುವ ಸಮಾವೇಶ

ಶೌಚಗೃಹಕ್ಕಾಗಿ ಮನೆ ತೊರೆದ ನವ ವಿವಾಹಿತೆ, ಮನನೊಂದು ಪತಿ ಆತ್ಮಹತ್ಯೆ

ಚೆನ್ನೈ: ಹೊಸದಾಗಿ ಮದುವೆಯಾಗಿ ಪತಿಯ ಮನೆಗೆ ಬಂದ ವಧು ಶೌಚಗೃಹವಿಲ್ಲವೆಂಬ ಕಾರಣಕ್ಕೆ ಮನೆ ತೊರೆದಳು. ಪತ್ನಿ ಮನೆ ಬಿಟ್ಟು ಹೋದಳೆಂಬ ಕಾರಣಕ್ಕೆ ಪತಿರಾಯ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸೆ.25ರಂದು ತಮಿಳುನಾಡಿನ ಸೇಲಂ ಜಿಲ್ಲೆಯ ಓಮಲೂರು ಬಳಿಯ…

View More ಶೌಚಗೃಹಕ್ಕಾಗಿ ಮನೆ ತೊರೆದ ನವ ವಿವಾಹಿತೆ, ಮನನೊಂದು ಪತಿ ಆತ್ಮಹತ್ಯೆ

ನವದಂಪತಿಗೆ ಪೆಟ್ರೋಲ್​ ಗಿಫ್ಟ್​ ಕೊಟ್ಟ ಸ್ನೇಹಿತರು!

ಕಡಲೂರು (ತಮಿಳುನಾಡು): ಮದುವೆ ಸಮಾರಂಭದಲ್ಲಿ ನವದಂಪತಿಗೆ ಸಾಮಾನ್ಯವಾಗಿ ಯಾವುದಾದರೂ ವಸ್ತುಗಳು, ಹಣವನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ತಮಿಳುನಾಡಿನಲ್ಲಿ ವರನ ಸ್ನೇಹಿತರು 5 ಲೀಟರ್​ ಪೆಟ್ರೋಲ್​ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಹೌದು ಕಡಲೂರು ಜಿಲ್ಲೆಯ ಕುಮಾಚ್ಚಿ…

View More ನವದಂಪತಿಗೆ ಪೆಟ್ರೋಲ್​ ಗಿಫ್ಟ್​ ಕೊಟ್ಟ ಸ್ನೇಹಿತರು!

ವಾಟ್ಸ್​ ಆ್ಯಪ್​ ಹೆಚ್ಚು ಬಳಸಿದರೆ ಮದುವೆ ಮುರಿದು ಬೀಳುತ್ತೆ ಹುಷಾರ್​..!

ಉತ್ತರ ಪ್ರದೇಶ: ವರದಕ್ಷಿಣೆ, ಹೊಂದಾಣಿಕೆ ಸಮಸ್ಯೆ, ಕುಟುಂಬ ಸಮಸ್ಯೆಯಂಥ ಕಾರಣಗಳನ್ನು ನೀಡಿ ಮದುವೆ ಮುರಿದುಕೊಂಡಿರುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣ ನಡೆದಿದ್ದು, ಯುವತಿ ವಾಟ್ಸ್​ ಆ್ಯಪ್​ನ್ನು ಅತಿಯಾಗಿ ಬಳಸುತ್ತಾಳೆ ಎಂದು ಆರೋಪಿಸಿ…

View More ವಾಟ್ಸ್​ ಆ್ಯಪ್​ ಹೆಚ್ಚು ಬಳಸಿದರೆ ಮದುವೆ ಮುರಿದು ಬೀಳುತ್ತೆ ಹುಷಾರ್​..!

ಕೊಡಗು ಪ್ರವಾಹ: ವಧು-ವರನ ಅದ್ದೂರಿ ಮದುವೆಯ ಕನಸಿಗೆ ವಿಘ್ನ

ಮಡಿಕೇರಿ: ನಮ್ಮ ಮದುವೆ ಹೀಗೆಯೇ ಆಗಬೇಕು, ಇಂತಹ ಕಡೆಯೇ ನಡೆಯಬೇಕು, ಸ್ನೇಹಿತರು-ಸಂಬಂಧಿಕರನ್ನು ಆಮಂತ್ರಿಸಬೇಕು ಎಂದು ವಧು ವರರು ಕನಸು ಕಟ್ಟಿರುತ್ತಾರೆ. ಹಾಗೆಯೇ ಕೊಡಗಿನ ಯುವತಿಯೊಬ್ಬರು ತಮ್ಮ ಮದುವೆ ಅದ್ದರಿಯಾಗಿ ನಡೆಯಬೇಕು ಎಂದು ಕನಸು ಕಂಡಿದ್ದರು.…

View More ಕೊಡಗು ಪ್ರವಾಹ: ವಧು-ವರನ ಅದ್ದೂರಿ ಮದುವೆಯ ಕನಸಿಗೆ ವಿಘ್ನ