ಹಸರೀಕರಣಕ್ಕೆ ಮಾಸ್ಟರ್ ಪ್ಲಾನ್ ಸಿದ್ಧ

ಚಿತ್ರದುರ್ಗ: ನಗರದ ಅಭಿವೃದ್ಧಿ ದೃಷ್ಟಿಯಿಂದ ವರ್ಷದಿಂದ ಸಿಸಿ ರಸ್ತೆ, ಮಳೆ ನೀರು ಚರಂಡಿ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿವೆ. ಆದರೆ, ರಸ್ತೆ ವಿಸ್ತರಣೆಯಿಂದ ನೂರಾರು ವರ್ಷದ ಮರಗಳು ಧರೆಗುರುಳಿದವು. ಮರಗಳನ್ನು ಕಡಿಯದೇ ರಸ್ತೆ ಅಭಿವೃದ್ಧಿಗೊಳಿಸಿ…

View More ಹಸರೀಕರಣಕ್ಕೆ ಮಾಸ್ಟರ್ ಪ್ಲಾನ್ ಸಿದ್ಧ

ಹಸಿರಿನಿಂದ ಕಂಗೊಳಿಸುತ್ತಿದೆ ತಂಬಾಕು ಮಾರುಕಟ್ಟೆ

ಶಿವು ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯ ಡಿ.ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆ ಆವರಣದಲ್ಲಿ ಹಸಿರುವನ ತಲೆಯೆತ್ತಿದ್ದು, ಇಡೀ ಪರಿಸರಕ್ಕೆ ಹೊಸತನ ನೀಡುತ್ತಿದೆ. ಹರಾಜು ಮಾರುಕಟ್ಟೆ (ಪ್ಲಾಟ್‌ಫಾರಂ) 64ರ ಮುಂಭಾಗ ಹಸಿರುವನ ಕಂಗೊಳಿಸುತ್ತಿದ್ದು, ಈ ಹಿಂದೆ…

View More ಹಸಿರಿನಿಂದ ಕಂಗೊಳಿಸುತ್ತಿದೆ ತಂಬಾಕು ಮಾರುಕಟ್ಟೆ

ಬರಡು ಭೂಮಿಗೆ ಹಸಿರ ಹೊದಿಕೆ

ಆರ್.ಶ್ರೀನಿವಾಸ್ ಉಳ್ಳಾವಳ್ಳಿ ಚನ್ನರಾಯಪಟ್ಟಣಸದಾ ಬರದಿಂದ ತತ್ತರಿಸುವ ತಾಲೂಕಿನ ಹಿರೀಸಾವೆ ಭಾಗವನ್ನು ಹಸಿರಾಗಿಸಲು ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯರ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ, ಸ್ತ್ರೀಶಕ್ತಿ ಸಂಘಗಳ ಸದಸ್ಯರು ಹಾಗೂ ಗ್ರಾಮಸ್ಥರು ಕಾರ್ಯಪ್ರವೃತ್ತರಾಗಿದ್ದಾರೆ. ನಾಗನಹಳ್ಳಿಯ ಕನಕ…

View More ಬರಡು ಭೂಮಿಗೆ ಹಸಿರ ಹೊದಿಕೆ

ಮನ ಸೆಳೆಯುವ ಸರ್ಕಾರಿ ಶಾಲೆ

ಶಶಿಧರ ಕುಲಕರ್ಣಿ ಮುಂಡಗೋಡ: ಮುಖ್ಯ ದ್ವಾರ ಪ್ರವೇಶ ಮಾಡುತ್ತಿದ್ದಂತೆಯೇ ಯಾವುದೋ ಉದ್ಯಾನಕ್ಕೆ ತೆರಳಿದ ಅನುಭವ. ಆವರಣದ ತುಂಬೆಲ್ಲ ಹಸಿರು ವಾತಾವರಣ. ಸುತ್ತಲಿನ ಕಾಂಪೌಂಡ್ ಗೋಡೆಗಳಿಗೂ ಹಸಿರು ಬಣ್ಣದ ಹೊದಿಕೆ. ಹೌದು, ಇದು ತಾಲೂಕಿನ ಮಳಗಿ…

View More ಮನ ಸೆಳೆಯುವ ಸರ್ಕಾರಿ ಶಾಲೆ

ಬೈಲಹೊಂಗಲ: ಮೇಕಲಮರಡಿಯಲ್ಲಿ ಹಸಿರು-ಉಸಿರು ಕಾರ್ಯಕ್ರಮ

ಬೈಲಹೊಂಗಲ: ತಾಲೂಕಿನ ಮೇಕಲಮರಡಿ ಗ್ರಾಮದ ನೇತಾಜಿ ಸುಭಾಷ ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಹಸಿರು-ಉಸಿರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಾ.ಶಿವಶಂಕರಪ್ರಸಾದ ದೇವಲಾಪುರ ಮಾತನಾಡಿ, ಕಲುಷಿತ ನೀರು ಸೇವನೆಯಿಂದ ಹೆಚ್ಚಿನ ಜನರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ.…

View More ಬೈಲಹೊಂಗಲ: ಮೇಕಲಮರಡಿಯಲ್ಲಿ ಹಸಿರು-ಉಸಿರು ಕಾರ್ಯಕ್ರಮ

ಟಿಳಕವಾಡಿಯ ಎಕ್ಸಿಸ್ ಬ್ಯಾಂಕ್ ಕಚೇರಿಗೆ ಮುತ್ತಿಗೆ

ಬೆಳಗಾವಿ:  ಕೃಷಿ ಟ್ರಾೃಕ್ಟರ್ ಸಾಲ ಮರುಪವಾತಿಸಿಲ್ಲ ಎಂಬ ಕಾರಣಕ್ಕೆ ರೈತನಿಗೆ ಕೋರ್ಟ್ ಮೂಲಕ ಎಕ್ಸ್ಸಿ ಸ್ ಬ್ಯಾಂಕ್ ಅಧಿಕಾರಿಗಳು ಬಂಧನ ವಾರೆಂಟ್ ಹೊರಡಿಸಿರುವುದನ್ನು ವಿರೋಧಿಸಿ ಬುಧವಾರ ನಗರದ ಟಿಳಕವಾಡಿಯ ಎಕ್ಸಿ ಸ್ ಬ್ಯಾಂಕ್‌ನ ಮುಖ್ಯ…

View More ಟಿಳಕವಾಡಿಯ ಎಕ್ಸಿಸ್ ಬ್ಯಾಂಕ್ ಕಚೇರಿಗೆ ಮುತ್ತಿಗೆ

ಮತ್ತೆ ಹಸಿರು ಬಣ್ಣಕ್ಕೆ ತಿರುಗಿದ ಸಮುದ್ರ

<ಮೀನುಗಳು ಸಾವಿಗೂ ಕಾರಣ? * ಜನರಲ್ಲಿ ಆತಂಕ, ಕುತೂಹಲ> ಉಡುಪಿ: ಆಕಾಶ ನೀಲಿಯಲ್ಲಿ ಸದಾ ಕಂಗೊಳಿಸುತ್ತಿದ್ದ ಅರಬ್ಬೀ ಸಮುದ್ರ ಏಕಾಏಕಿ ಹಸಿರು ಬಣ್ಣಕ್ಕೆ ತಿರುಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಇದೇ ರೀತಿಯ ವಿದ್ಯಮಾನ ಕುಂದಾಪುರದಿಂದ ಮಂಗಳೂರಿನ ಸೋಮೇಶ್ವರದವರೆಗೂ…

View More ಮತ್ತೆ ಹಸಿರು ಬಣ್ಣಕ್ಕೆ ತಿರುಗಿದ ಸಮುದ್ರ

ಹೆಸರು ಖರೀದಿ ಕೇಂದ್ರಕ್ಕೆ ಚಾಲನೆ

ಧಾರವಾಡ: ರಾಜ್ಯ ಸರ್ಕಾರದ ಕೋರಿಕೆಯನ್ನು ಶೀಘ್ರವಾಗಿ ಒಪ್ಪಿ, ಹೆಸರು ಕಾಳು ಖರೀದಿಗೆ ಬೆಂಬಲ ಬೆಲೆ ನೀಡಿ ಕೇಂದ್ರ ಸರ್ಕಾರ ಆದೇಶಿಸಿದೆ. ಮಾರಾಟ ಮಾಡಿದ 3 ದಿನಗಳಲ್ಲಿ ರೈತರಿಗೆ ಹಣ ತಲುಪಿಸಬೇಕು. ಇದಕ್ಕಾಗಿ ಆವರ್ತನಿಧಿ ಸ್ಥಾಪಿಸಬೇಕು…

View More ಹೆಸರು ಖರೀದಿ ಕೇಂದ್ರಕ್ಕೆ ಚಾಲನೆ

ಹೆಸರು ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಚಾಲನೆ

ನರಗುಂದ: ಬೆಲೆ ಕುಸಿತದಿಂದ ದೇಶದ ರೈತರು ತೊಂದರೆ ಅನುಭವಿಸುತ್ತಿರುವುದನ್ನು ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿಯವರು ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಆರಂಭಿಸಲು ಮುಂದಾಗಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಹೇಳಿದರು. ಪಟ್ಟಣದ ಎಪಿಎಂಸಿ…

View More ಹೆಸರು ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಚಾಲನೆ