ಗುಡಿ ಕೈಗಾರಿಕೆ ಉತ್ಪನ್ನಗಳಿಗೆ ಕುಸಿಯದ ಬೇಡಿಕೆ

ಮೊಳಕಾಲ್ಮೂರು: ಆಧುನಿಕ ಜಗತ್ತಿನಲ್ಲಿ ಗೃಹ ಬಳಕೆ ಪ್ಲಾಸ್ಟಿಕ್ ವಸ್ತುಗಳ ಹಾವಳಿ ಇದ್ದರೂ ಗ್ರಾಮೀಣ ಗುಡಿ ಕೈಗಾರಿಕೆಗಳಲ್ಲಿ ಸಿದ್ಧವಾಗುವ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ… ಮೊಳಕಾಲ್ಮೂರಿನ ಬುಧವಾರ ಸಂತೆಯಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಬೆಳೆದ ಹುಲ್ಲಿನಿಂದ ಸಿದ್ಧಪಡಿಸಿದ ಪೊರಕೆಗಳ…

View More ಗುಡಿ ಕೈಗಾರಿಕೆ ಉತ್ಪನ್ನಗಳಿಗೆ ಕುಸಿಯದ ಬೇಡಿಕೆ

ಬಾವಿಗೆ ಮರುಜೀವ ನೀಡಿದ ರೋಟರಿ

<ಪೊದೆಯಿಂದ ಆವೃತ್ತವಾಗಿದ್ದ ತೆರೆದ ಬಾವಿ ರೋಟರಿಯಿಂದ ಶುಚಿತ್ವ>  ಹರಿಪ್ರಸಾದ್ ನಂದಳಿಕೆ, ಬೆಳ್ಮಣ್ ವರ್ಷಗಳ ಹಿಂದೆ ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಿದ ಬಾವಿಹುಲ್ಲು ಪೊದೆಗಳಿಂದ ಆವೃತ್ತಗೊಂಡಿದ್ದು ಉಪಯೋಗವಿಲ್ಲದೆ ಪಾಳು ಬಿದ್ದಿತ್ತು. ಬಾವಿ ಬಗ್ಗೆ ವಿಜಯವಾಣಿ ಸಮಗ್ರ ವರದಿ…

View More ಬಾವಿಗೆ ಮರುಜೀವ ನೀಡಿದ ರೋಟರಿ

ಆಕಸ್ಮಿಕ ಬೆಂಕಿಗೆ ಬಣವೆಗಳು ಭಸ್ಮ

ರಾಣೆಬೆನ್ನೂರ: ಆಕಸ್ಮಿಕವಾಗಿ ಬೆಂಕಿ ತಗುಲಿ ಮೂರು ಮೇವಿನ ಬಣವೆಗಳು ಸುಟ್ಟು ಕರಕಲಾದ ಘಟನೆ ಇಲ್ಲಿಯ ಕನಕದಾಸ ನಗರದಲ್ಲಿ ಮಂಗಳವಾರ ಸಂಭವಿಸಿದೆ. ಬೀರಪ್ಪ ಬಂಗೇರ ಎಂಬುವರಿಗೆ ಸೇರಿದ ಬಣವೆಗಳು ಬೆಂಕಿಗಾಹುತಿಯಾಗಿವೆ. ಅಗ್ನಿ ಶಾಮಕ ದಳದ ಸಿಬ್ಬಂದಿ…

View More ಆಕಸ್ಮಿಕ ಬೆಂಕಿಗೆ ಬಣವೆಗಳು ಭಸ್ಮ

ಭತ್ತದ ಹುಲ್ಲಿಗೂ ಭರ್ಜರಿ ಬೇಡಿಕೆ

ರಾಣೆಬೆನ್ನೂರ: ತಾಲೂಕಿನಲ್ಲಿ ಭತ್ತದ ಹುಲ್ಲಿಗೆ ಭಾರಿ ಬೇಡಿಕೆ ಬಂದಿದ್ದು, ಪಕ್ಕದ ಜಿಲ್ಲೆಗಳ ರೈತರು ಹುಲ್ಲನ್ನು ತಂದು ಮಾರಾಟ ಮಾಡುತ್ತಿದ್ದಾರೆ.ಕಳೆದ ನಾಲ್ಕು ವರ್ಷಗಳಿಂದ ತಾಲೂಕಿನಲ್ಲಿ ಬರದ ಛಾಯೆ ಆವರಿಸಿದೆ. ಈ ಬಾರಿಯೂ ಮುಂಗಾರು ಮತ್ತು ಹಿಂಗಾರು…

View More ಭತ್ತದ ಹುಲ್ಲಿಗೂ ಭರ್ಜರಿ ಬೇಡಿಕೆ

ಹುಲ್ಲು ತುಂಬಿದ ಟ್ರಾಕ್ಟರ್ ಪಲ್ಟಿ

ಗೊರೇಬಾಳ (ರಾಯಚೂರು): ಸಮೀಪದ ಶಾಂತಿನಗರ ಗ್ರಾಮದ ರಾಯಚೂರು-ಗಂಗಾವತಿ ರಾಜ್ಯ ಹೆದ್ದಾರಿಯಲ್ಲಿ ಭತ್ತದ ಹುಲ್ಲು ತುಂಬಿದ ಟ್ರಾಕ್ಟರ್ ಸೋಮವಾರ ಪಲ್ಟಿಯಾಗಿದೆ. ಕುರುಕುಂದಾದಿಂದ ಮಾವಿನಮಡ್ಗು ಗ್ರಾಮಕ್ಕೆ ತೆರಳುತ್ತಿದ್ದ ವೇಳಿ ಈ ಅವಘಡ ಸಂಭವಿಸಿದೆ. ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿದ್ದರಿಂದ…

View More ಹುಲ್ಲು ತುಂಬಿದ ಟ್ರಾಕ್ಟರ್ ಪಲ್ಟಿ