ನಾನು ಇಂದಿರಾ ಗಾಂಧಿ ಅಪರಾವತಾರ ಅಲ್ಲದಿದ್ದರೂ ಅವರಂತೆ ಕೆಲಸ ಮಾಡುವೆ: ಪ್ರಿಯಾಂಕ ಗಾಂಧಿ

ಕಾನ್ಪುರ: ತನ್ನ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜತೆ ತಮ್ಮನ್ನು ತಾವು ಹೋಲಿಸಿಕೊಳ್ಳುವುದಿಲ್ಲ. ಆದರೆ ರಾಷ್ಟ್ರ ಸೇವೆಯ ವಿಚಾರದಲ್ಲಿ ಅವರನ್ನೇ ಅನುಸರಿಸುತ್ತೇನೆ ಎಂದು ಉತ್ತರ ಪ್ರದೇಶ ಪೂರ್ವ ವಿಭಾಗದ ಪ್ರಧಾನ ಕಾರ್ಯದರ್ಶಿ…

View More ನಾನು ಇಂದಿರಾ ಗಾಂಧಿ ಅಪರಾವತಾರ ಅಲ್ಲದಿದ್ದರೂ ಅವರಂತೆ ಕೆಲಸ ಮಾಡುವೆ: ಪ್ರಿಯಾಂಕ ಗಾಂಧಿ

ಮಗನ ಜೀವ ಉಳಿಸಲು ಕಿಡ್ನಿಯನ್ನೇ ನೀಡಲು ಮುಂದಾದಳು ತಾಯಿ

ಬೆಳಗಾವಿ: ಹೆತ್ತ ಮಕ್ಕಳಿಗೆ ಕೈತುತ್ತು ಕೊಟ್ಟು ಬೆಳೆಸುವ ತಾಯಂದಿರನ್ನು ನೋಡಿದ್ದೇವೆ. ಇಲ್ಲೋರ್ವ ತಾಯಿ ತನ್ನ ಕಿಡ್ನಿಯನ್ನೆ ಕೊಟ್ಟು ಮಗನನ್ನು ಬದುಕಿಸಿಕೊಳ್ಳಲು ಅಂಗಲಾಚುತ್ತಿರುವುದು ಮನಕಲುಕುವಂತಿದೆ. ಮಗ ಹುಟ್ಟಿದ ಮೂರೇ ವರ್ಷಕ್ಕೆ ಪತಿಯನ್ನು ಕಳೆದುಕೊಂಡ ತಾಯಿ, ಕಷ್ಟಪಟ್ಟು…

View More ಮಗನ ಜೀವ ಉಳಿಸಲು ಕಿಡ್ನಿಯನ್ನೇ ನೀಡಲು ಮುಂದಾದಳು ತಾಯಿ

ಅಜ್ಜಿಯ ಅಂತ್ಯಸಂಸ್ಕಾರದ ಕೆಲವೇ ಕ್ಷಣಗಳ ಮೊದಲು ಸಾವನ್ನಪ್ಪಿದ ಮೊಮ್ಮಗ

ಕಲಬುರಗಿ: ಅಜ್ಜಿಯ ಅಂತ್ಯಸಂಸ್ಕಾರದ ದಿನದಂದೇ ಮೊಮ್ಮಗ ಅಪಘಾತದಲ್ಲಿ ಮೃತಪಟ್ಟ ಧಾರುಣ ಘಟನೆ ಊದನೂರು ಬಳಿ ನಡೆದಿದೆ. ಅಫಜಲಪುರ ತಾಲೂಕಿನ ಗಬ್ಬಲಪುರ ಗ್ರಾಮದ ಮಲ್ಲು (22)ಮೃತ. ಅಜ್ಜಿ ಮೃತಪಟ್ಟಿದ್ದರಿಂದ ಅವರ ಅಂತ್ಯಸಂಸ್ಕಾರಕ್ಕೆ ಸ್ಥಳ ನೋಡಿಕೊಂಡು ಬೈಕ್​ನಲ್ಲಿ…

View More ಅಜ್ಜಿಯ ಅಂತ್ಯಸಂಸ್ಕಾರದ ಕೆಲವೇ ಕ್ಷಣಗಳ ಮೊದಲು ಸಾವನ್ನಪ್ಪಿದ ಮೊಮ್ಮಗ

ರೂಂ ಸ್ವಚ್ಛಗೊಳಿಸು ಎಂದಿದ್ದಕ್ಕೆ ಅಜ್ಜಿಗೆ ಗುಂಡು ಹಾರಿಸಿ,ತಾನೂ ಶೂಟ್‌ ಮಾಡಿಕೊಂಡ ಬಾಲಕ!

ವಾಷಿಂಗ್ಟನ್‌: ರೂಂ ಸ್ವಚ್ಛಗೊಳಿಸಲು ಹೇಳಿದ್ದಕ್ಕೆ ಕೋಪಗೊಂಡ ಬಾಲಕ ಗನ್‌ನಿಂದ ಅಜ್ಜಿಗೆ ಶೂಟ್‌ ಮಾಡಿ ತಾನು ಅದೇ ಗನ್‌ನಿಂದ ಶೂಟ್‌ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಠಡಿಯನ್ನು ಸ್ವಚ್ಛಗೊಳಿಸುವಂತೆ ಆದೇಶಿಸಿದ್ದಕ್ಕೆ 11 ವರ್ಷದ ಬಾಲಕ ತನ್ನ 65…

View More ರೂಂ ಸ್ವಚ್ಛಗೊಳಿಸು ಎಂದಿದ್ದಕ್ಕೆ ಅಜ್ಜಿಗೆ ಗುಂಡು ಹಾರಿಸಿ,ತಾನೂ ಶೂಟ್‌ ಮಾಡಿಕೊಂಡ ಬಾಲಕ!

ಹಠಮಾರಿ ಮೊಮ್ಮಗಳನ್ನು ನೀರಿನಲ್ಲಿ ಮುಳುಗಿಸಿ ಕೊಂದ ಅಜ್ಜಿ

ಜೈಪುರ: ಮೊಮ್ಮಕ್ಕಳು ಎಷ್ಟೇ ಹಠ ಮಾಡಿದರೂ ಅಜ್ಜ-ಅಜ್ಜಿಯರು ಅವರನ್ನು ಸಂತೈಸಿ, ಪ್ರೀತಿಯಿಂದ ಆಟವಾಡಿಸುತ್ತಾರೆ. ಆದರೆ ಇಲ್ಲೊಬ್ಬ ಅಜ್ಜಿ ಹಠ ಮಾಡಿದ 4 ವರ್ಷದ ಮೊಮ್ಮಗಳನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾಳೆ. ರಾಜಸ್ಥಾನದ ಹನುಮಗೃಹ ಪಟ್ಟಣದಲ್ಲಿ…

View More ಹಠಮಾರಿ ಮೊಮ್ಮಗಳನ್ನು ನೀರಿನಲ್ಲಿ ಮುಳುಗಿಸಿ ಕೊಂದ ಅಜ್ಜಿ