ಮೇಖಳಿ ಗ್ರಾಪಂಗೆ ಸುಶೇವ್ವ ಅಧ್ಯಕ್ಷೆ, ನಿಂಗಪ್ಪ ಉಪಾಧ್ಯಕ್ಷ
ಮೇಖಳಿ: ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಥಾನಕ್ಕೆ ಸೋಮವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷೆಯಾಗಿ ಸುಶೇವ್ವ ರಾಮಾ…
ಮದ್ಲೂರ ಗ್ರಾಪಂಗೆ ಲಕ್ಷ$್ಮಣ ಅಧ್ಯಕ್ಷ
ಮುನವಳ್ಳಿ: ಸಮೀಪದ ಮದ್ಲೂರ ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ರ್ನಿಣಯ ಮಂಡಿಸಿದ್ದರಿಂದ ನೂತನ ಅಧ್ಯಕ್ಷರ…
ಸಂಕೋನಟ್ಟಿ ಗ್ರಾಪಂಗೆ ಶಂಕರ ಚೇರ್ಮನ್
ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮ ಪಂಚಾಯಿತಿ 56 ಸದಸ್ಯರನ್ನು ಹೊಂದಿ, ರಾಜ್ಯದಲ್ಲೇ ದೊಡ್ಡ…
ಹಿರೇಅರಳಿಹಳ್ಳಿ ಗ್ರಾಪಂಗೆ ಶಾಂತಮ್ಮ ಅಧ್ಯಕ್ಷೆ
ಯಲಬುರ್ಗಾ: ತಾಲೂಕಿನ ಹಿರೇಅರಳಿಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಶಾಂತಮ್ಮ ಹನುಮಂತಪ್ಪ ವಾದಿ, ಉಪಾಧ್ಯಕ್ಷರಾಗಿ ಲಕ್ಷ್ಮೀದೇವಿ ದೇವರಾಜ ಮನ್ನಾಪುರ…
ರೋಡಲಬಂಡಾ(ತ) ಗ್ರಾಪಂಗೆ ಬೀಗ
ಹಟ್ಟಿಚಿನ್ನದಗಣಿ: ಸಮೀಪದ ರೋಡಲಬಂಡಾ(ತ) ಗ್ರಾಪಂಗೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಕರುನಾಡ ವಿಜಯಸೇನೆ ಸಂಘಟನೆ ತೆರಳಿದಾಗ…
ಅಂಕಲಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ
ಮಾಂಜರಿ: ‘ಗ್ರಾಮಗಳ ಅಭಿವೃದ್ಧಿಯೇ ರಾಮರಾಜ್ಯದ ಕನಸು ನನಸಾಗಲು ಬುನಾದಿ’ ಎಂದು ಗಾಂಧೀಜಿ ಹೇಳಿದ್ದರು. ಹಳ್ಳಿಗಳು ಪ್ರಗತಿ…
ಬಾದನಹಟ್ಟಿ ಗ್ರಾಪಂಗೆ ಮೆಟ್ರಿ ಸಿದ್ದೇಶ ಅಧ್ಯಕ್ಷರಾಗಿ ಆಯ್ಕೆ
ಕುರುಗೋಡು: ತಾಲೂಕಿನ ಬಾದನಹಟ್ಟಿ ಗ್ರಾಪಂಗೆ ಅಧ್ಯಕ್ಷ ಮೆಟ್ರಿ ಸಿದ್ದೇಶ, ಉಪಾಧ್ಯಕ್ಷೆಯಾಗಿ ಕರಿಬಸಮ್ಮ ರಾಗಿ ಮಂಗಳವಾರ ಆಯ್ಕೆಯಾದರು.…
ಐದು ಗ್ರಾಪಂಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ: ನಾಲ್ಕು ಪಂಚಾಯಿತಿಯಲ್ಲಿ ಮಹಿಳೆಯರ ಮೇಲುಗೈ
ಕುಕನೂರು: ತಾಲೂಕಿನ ರಾಜೂರು, ಬೆಣಕಲ್, ಇಟಗಿ, ಬನ್ನಿಕೊಪ್ಪ, ಹಿರೇಬೀಡಿನಾಳ ಗ್ರಾಪಂಗಳ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ…
ಹುಲಿಗಿ, ಹಿಟ್ನಾಳ್ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ
ಕೊಪ್ಪಳ: ತಾಲೂಕಿನ ಹುಲಿಗಿ ಹಾಗೂ ಹಿಟ್ನಾಳ್ ಗ್ರಾಮ ಪಂಚಾಯಿತಿಗೆ ಗಾಂಧಿ ಪುರಸ್ಕಾರ ಪ್ರಶಸ್ತಿ ಲಭಿಸಿದ್ದು, ಶುಕ್ರವಾರ…
ಖಾತ್ರಿ ಕೆಲಸಕ್ಕಾಗಿ ಗ್ರಾಪಂಗೆ ಬೀಗ
ಬೆಳಗಾವಿ: ತಾಲೂಕಿನ ತುರುಮುರಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ…