ಗ್ರಾ.ಪಂ ಸದಸ್ಯನ ಮೇಲೆ ಗಂಭೀರ ಹಲ್ಲೆ

ಉಡುಪಿ: ಮಲ್ಪೆ ಬಂದರಿನಲ್ಲಿ ಮುಂಜಾನೆ ಮೀನು ವ್ಯಾಪಾರಿ ಬಂಟ್ವಾಳದ ಫರಂಗಿ ಪೇಟೆ ನಿವಾಸಿ, ಗ್ರಾಮ ಪಂಚಾಯಿತಿ ಸದಸ್ಯ ಕೆ.ಮೊಹಮ್ಮದ್ ರಿಯಾಝ್(34) ಎಂಬುವರ ಮೇಲೆ ದುಷ್ಕರ್ಮಿಗಳು ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಕೆ.ಮೊಹಮ್ಮದ್ ರಿಯಾಝ್…

View More ಗ್ರಾ.ಪಂ ಸದಸ್ಯನ ಮೇಲೆ ಗಂಭೀರ ಹಲ್ಲೆ

ಹಕ್ಲಾಡಿಗಿಲ್ಲ ನೀರಿನ ಬರ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಶಿಲೆಕಲ್ಲು ಕ್ವಾರಿಯಲ್ಲಿ ನಿರುಪಯುಕ್ತ, ಅಗಾಧ ಪ್ರಮಾಣದ ನೀರು ಬಳಸಿಕೊಳ್ಳುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಉತ್ತರ ಕಂಡುಕೊಂಡು ಹಕ್ಲಾಡಿ ಗ್ರಾಪಂ ಉಡುಪಿ ಜಿಲ್ಲೆಯ ಇತರ ಗ್ರಾಮಗಳಿಗೆ ಮಾದರಿ. ಕುಡಿಯುವ…

View More ಹಕ್ಲಾಡಿಗಿಲ್ಲ ನೀರಿನ ಬರ

ನಂದಳಿಕೆ ಗ್ರಾಪಂನಲ್ಲಿ ಬತ್ತುತ್ತಿದೆ ಜಲಮೂಲ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಬಿಸಿಲ ತಾಪ ಏರುತ್ತಿದ್ದಂತೆ ಕಾರ್ಕಳ ತಾಲೂಕಿನಲ್ಲಿ ಹಲವೆಡೆ ನೀರಿಗೆ ತತ್ವಾರ ಉಂಟಾಗಿದೆ. ನಂದಳಿಕೆ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಜಮೀನು ಒಟ್ಟು ಸೇರಿ ಸುಮಾರು 22ಕ್ಕೂ ಅಧಿಕ ಕೆರೆಗಳಿವೆ.…

View More ನಂದಳಿಕೆ ಗ್ರಾಪಂನಲ್ಲಿ ಬತ್ತುತ್ತಿದೆ ಜಲಮೂಲ

ಗ್ರಾಪಂ ಕಟ್ಟಡ ಅಪೂರ್ಣ

<ಬಾಡಿಗೆ ಕಟ್ಟಡದಲ್ಲಿ ಕಚೇರಿ * ಎರಡು ವರ್ಷಗಳ ಹಿಂದೆ ಆರಂಭಗೊಂಡಿದ್ದ ಕಾಮಗಾರಿ> ಹೇಮನಾಥ್ ಪಡುಬಿದ್ರಿ ಎರಡು ವರ್ಷಗಳ ಹಿಂದೆ ನೂತನ ಕಟ್ಟಡ ನಿರ್ಮಾಣಕ್ಕಾಗಿ ಕೆಡವಿದ ಪಡುಬಿದ್ರಿ ಗ್ರಾಮ ಪಂಚಾಯಿತಿ ಕಟ್ಟಡ ಇನ್ನೂ ಪೂರ್ಣಗೊಳ್ಳದೆ, ಪಂಚಾಯಿತಿ…

View More ಗ್ರಾಪಂ ಕಟ್ಟಡ ಅಪೂರ್ಣ

ಗಂಗೊಳ್ಳಿ ಗ್ರಾಪಂ ಯಾರ ‘ಬಲೆ’ಗೆ?

<ಕುತೂಹಲ ಕೆರಳಿಸಿದ ಚುನಾವಣೆ * ಕಮಲದ ಭದ್ರಕೋಟೆ ವಶಕ್ಕೆ ಕೈ ಯತ್ನ> ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ ಕುಂದಾಪುರ ತಾಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಒಂದಾದ ಗಂಗೊಳ್ಳಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು,…

View More ಗಂಗೊಳ್ಳಿ ಗ್ರಾಪಂ ಯಾರ ‘ಬಲೆ’ಗೆ?

ಕಾಂಪೋಸ್ಟ್ ಲಾಭ ಗಳಿಸುವ ಗ್ರಾಪಂಗೆ ಬಹುಮಾನ

<‘ಸ್ವಚ್ಛ ಗ್ರಾಮ ಅಭಿಯಾನ’ ಉದ್ಘಾಟಿಸಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಘೋಷಣೆ> ವಿಜಯವಾಣಿ ಸುದ್ದಿಜಾಲ ಮಂಗಳೂರು ಹಸಿ ತ್ಯಾಜ್ಯದಿಂದ ಗೊಬ್ಬರ ಉತ್ಪಾದಿಸಿ ಅತಿ ಹೆಚ್ಚು ಲಾಭ ಮಾಡುವ ಗ್ರಾಮ ಪಂಚಾಯಿತಿಗೆ ಜಿಲ್ಲಾಡಳಿತದಿಂದ ಅಷ್ಟೇ ಪ್ರಮಾಣದ ಬಹುಮಾನ…

View More ಕಾಂಪೋಸ್ಟ್ ಲಾಭ ಗಳಿಸುವ ಗ್ರಾಪಂಗೆ ಬಹುಮಾನ

ಬಿಸಿಯೂಟ, ಗ್ರಾಪಂ ನೌಕರರ ಪ್ರತಿಭಟನೆ

ಕೊಳ್ಳೇಗಾಲ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಾಪಂ ನೌಕರರು ಹಾಗೂ ಅಕ್ಷರ ದಾಸೋಹ ಅಡುಗೆಯವರು ಮತ್ತು ಸಹಾಯಕಿಯರು, ಕಂಪ್ಯೂಟರ್ ಆಪರೇಟರ್ಸ್‌ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಎಪಿಎಂಸಿ ಆವರಣದಿಂದ ಪಾದಯಾತ್ರೆ ಆರಂಭಿಸಿದ ಪ್ರತಿಭಟನಾಕಾರರು,…

View More ಬಿಸಿಯೂಟ, ಗ್ರಾಪಂ ನೌಕರರ ಪ್ರತಿಭಟನೆ

ಪಿಡಿಒ ವರ್ಗ ರದ್ದು ಆದೇಶ ಲೆಕ್ಕಕ್ಕಿಲ್ಲ

«ಜಿಪಂ, ತಾಪಂಗಳಲ್ಲೇ ಠಿಕಾಣಿ * ಗ್ರಾಪಂಗಳಿಗೆ ಸಮಸ್ಯೆ» ಅವಿನ್ ಶೆಟ್ಟಿ ಉಡುಪಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳ ನಿಯೋಜನೆ, ವರ್ಗಾವಣೆ ರದ್ದುಗೊಳಿಸಿ ಮೂಲಸ್ಥಾನಗಳಿಗೆ ಹಿಂತಿರುಗುವಂತೆ ಸರ್ಕಾರ ನೀಡಿದ್ದ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ. ಗ್ರಾಮದ…

View More ಪಿಡಿಒ ವರ್ಗ ರದ್ದು ಆದೇಶ ಲೆಕ್ಕಕ್ಕಿಲ್ಲ

ಗ್ರಾಪಂ ನೌಕರರಿಗಿಲ್ಲ ನೇರ ವೇತನ ಪಾವತಿ

– ಶ್ರವಣ್‌ಕುಮಾರ್ ನಾಳ ಪುತ್ತೂರು ಎರಡು ದಶಕಗಳಿಂದ ಗ್ರಾಮ ಪಂಚಾಯಿತಿಯಲ್ಲಿ ದುಡಿಯುತ್ತಿರುವ ನೌಕರರಿಗೆ ಸರ್ಕಾರದ ನಿಯಮದನ್ವಯ ದೊರೆಯಬೇಕಾದ ಮುಂಬಡ್ತಿ ದ.ಕ. ಜಿಲ್ಲೆಯಲ್ಲಿ ಮಾತ್ರ ಅನುಷ್ಠಾನಕ್ಕೆ ಬಂದಿಲ್ಲ. ಜತೆಗೆ 2018ರ ಮಾರ್ಚ್‌ನಲ್ಲಿ ಗ್ರಾಮೀಣಾಭಿವದ್ಧಿ ಮತ್ತು ಪಂಚಾಯತ್…

View More ಗ್ರಾಪಂ ನೌಕರರಿಗಿಲ್ಲ ನೇರ ವೇತನ ಪಾವತಿ

ಗ್ರಾಪಂಗಳಲ್ಲಿ ಆಧಾರ್ ತಿದ್ದುಪಡಿ ಸ್ಥಗಿತ

ಭರತ್ ಶೆಟ್ಟಿಗಾರ್ ಮಂಗಳೂರು ಆಧಾರ್ ಕಾರ್ಡ್‌ಗಳಲ್ಲಿರುವ ಲೋಪದೋಷ ಗ್ರಾಮ ಪಂಚಾಯಿತಿಗಳಲ್ಲೇ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದೆಯಾದರೂ ತಾಂತ್ರಿಕ ಸಮಸ್ಯೆಯಿಂದಾಗಿ ಇನ್ನೂ ಕಾರ್ಯಗತವಾಗಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೃಷ್ಣಭೈರೇಗೌಡ…

View More ಗ್ರಾಪಂಗಳಲ್ಲಿ ಆಧಾರ್ ತಿದ್ದುಪಡಿ ಸ್ಥಗಿತ