ವೈದ್ಯಾಧಿಕಾರಿಯಿಲ್ಲದ ಪಶು ಚಿಕಿತ್ಸಾಲಯ

ಕೊಂಡ್ಲಹಳ್ಳಿ: ಬಿ.ಜಿ.ಕೆರೆ ಪಶು ಚಿಕಿತ್ಸಾಲಯದಲ್ಲಿ ವರ್ಷದಿಂದ ವೈದ್ಯಾಧಿಕಾರಿ ಇಲ್ಲದೇ ಸುತ್ತಮುತ್ತ ಗ್ರಾಮಗಳ ರಾಸು ಪಾಲಕರಿಗೆ ಪಶು ಆಸ್ಪತ್ರೆ ಇದ್ದರೂ ಪ್ರಯೋಜನವಿಲ್ಲದಂತಾಗಿದೆ. ಈ ಆಸ್ಪತ್ರೆಯ ವೈದ್ಯಾಧಿಕಾರಿ ವರ್ಷದ ಹಿಂದೆ ವರ್ಗಾವಣೆಯಾಗಿದ್ದರು. ಕೆಲವು ದಿನಗಳ ಹಿಂದೆ ರಾಯಪುರದ…

View More ವೈದ್ಯಾಧಿಕಾರಿಯಿಲ್ಲದ ಪಶು ಚಿಕಿತ್ಸಾಲಯ

ಶ್ರವಣೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿಗೆ ಹಾಹಾಕಾರ

ಹೊಳೆನರಸೀಪುರ: ಶ್ರವಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಮಹಿಳೆಯರು ಪರದಾಡುವ ಸ್ಥಿತಿ ಎದುರಾಗಿದೆ. ದೇವರಮುದ್ದನಹಳ್ಳಿ ದಾಖಲೆಯ ಮಂಟಿಬಾರೆಯಲ್ಲಿ 25ಕ್ಕೂ ಹೆಚ್ಚು ಮನೆಗಳಿವೆ. ಗ್ರಾಮಸ್ಥರ ನೀರಿನ ಸಮಸ್ಯೆ…

View More ಶ್ರವಣೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿಗೆ ಹಾಹಾಕಾರ

ಸ್ವಚ್ಛ ಗ್ರಾಮ ಕನಸಿನ ಸಾಕಾರಕ್ಕೆ ಯೋಜನೆ

ಗಂಗಾಧರ ಕಲ್ಲಪಳ್ಳಿ ಸುಳ್ಯ ಸ್ವಚ್ಛ ಭಾರತ ಕಲ್ಪನೆಯ ಸಾಕಾರಕ್ಕೆ ಮುಂದಾಗಿರುವ ಅರಂತೋಡು ಗ್ರಾಮ ಪಂಚಾಯಿತಿ ಕ್ರಿಯಾತ್ಮಕ ಕಾರ್ಯಾಚರಣೆ ಮೂಲಕ ಗ್ರಾಮವನ್ನು ಸ್ವಚ್ಛ ಗ್ರಾಮವಾಗಿಸುವತ್ತ ಹೆಜ್ಜೆ ಇರಿಸಿದೆ. ಈ ನಿಟ್ಟಿನಲ್ಲಿ ಎರಡು ತಿಂಗಳಿನಿಂದ ಕಾರ್ಯಪ್ರವೃತ್ತವಾಗಿರುವ ಗ್ರಾಮ…

View More ಸ್ವಚ್ಛ ಗ್ರಾಮ ಕನಸಿನ ಸಾಕಾರಕ್ಕೆ ಯೋಜನೆ

ಗ್ರಾಪಂ ನೌಕರರಿಂದ ಪ್ರತಿಭಟನೆ

ಹೊಳೆಆಲೂರ:ರಾಜ್ಯಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಾರ್ವಿುಕ ಇಲಾಖೆ ನಿಗದಿಪಡಿಸಿರುವ ಕನಿಷ್ಠ ವೇತನವು ಸರ್ಕಾರದಿಂದಲೇ ಪಾವತಿಯಾಗಬೇಕೆಂಬ ಆದೇಶ ಹೊರಡಿಸಿ, ಒಂದು ವರ್ಷ ಕಳೆದರೂ ಸೂಕ್ತವಾಗಿ ಜಾರಿಗೊಳ್ಳದಿರುವುದರಿಂದ ಗ್ರಾ.ಪಂ. ನೌಕರರ ಸಂಘದಿಂದ ಪಟ್ಟಣದಲ್ಲಿ ಸೋಮವಾರ…

View More ಗ್ರಾಪಂ ನೌಕರರಿಂದ ಪ್ರತಿಭಟನೆ

ವಿವಿಧ ಗ್ರಾ.ಪಂ. ಉಪಚುನಾವಣೆ

ಹಾವೇರಿ: ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹಾವೇರಿ ತಾಲೂಕಿನ ಬಸಾಪುರ, ಕುರುಬಗೊಂಡ, ಬ್ಯಾಡಗಿ ತಾಲೂಕಿನ ಸೂಡಂಬಿ, ರಾಣೆಬೆನ್ನೂರ…

View More ವಿವಿಧ ಗ್ರಾ.ಪಂ. ಉಪಚುನಾವಣೆ

ಅಧಿಕಾರಕ್ಕಾಗಿ ಗ್ರಾಪಂ ಅಧ್ಯಕ್ಷನಿಂದ ಸದಸ್ಯನ ಹತ್ಯೆ

ಬೆಳಗಾವಿ: ತಾಲೂಕಿನ ಹೊಸವಂಟಮೂರಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಗ್ರಾಪಂ ಸದಸ್ಯನನ್ನು ಊರಿನ ಮಧ್ಯಭಾಗದಲ್ಲಿ 16 ಜನರ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದೆ. ಗ್ರಾಪಂ ಸದಸ್ಯ ಬನ್ನೆಪ್ಪ ನಾಗಪ್ಪ ಪಾಟೀಲ(38) ಕೊಲೆಯಾದ ವ್ಯಕ್ತಿ. ಪ್ರಶಾಂತ ಬೋರಿ, ಮಹಾಂತೇಶ…

View More ಅಧಿಕಾರಕ್ಕಾಗಿ ಗ್ರಾಪಂ ಅಧ್ಯಕ್ಷನಿಂದ ಸದಸ್ಯನ ಹತ್ಯೆ

ಹೆಸರು ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಚಾಲನೆ

ನರಗುಂದ: ಬೆಲೆ ಕುಸಿತದಿಂದ ದೇಶದ ರೈತರು ತೊಂದರೆ ಅನುಭವಿಸುತ್ತಿರುವುದನ್ನು ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿಯವರು ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಆರಂಭಿಸಲು ಮುಂದಾಗಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಹೇಳಿದರು. ಪಟ್ಟಣದ ಎಪಿಎಂಸಿ…

View More ಹೆಸರು ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಚಾಲನೆ

ಬಾವನಸೌಂದತ್ತಿ-ಅಂಕಲಿ ರಸ್ತೆ ಸುಧಾರಣೆಗೆ ಗ್ರಾ.ಪಂ.ಅಸ್ತು

ಬಾವನಸೌಂದತ್ತಿ : ಚಿಕ್ಕೋಡಿ ತಾಲೂಕಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮಹತ್ವದ ಬಾವನಸೌಂದತ್ತಿ-ಅಂಕಲಿ ರಸ್ತೆ ಸುಧಾರಣೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜೀತ ಖೇಮಲಾಪುರೆ ತಿಳಿಸಿದ್ದಾರೆ. ವಿಜಯವಾಣಿ ಪತ್ರಿಕೆಯ ಅಯ್ಯೋ ಪ್ರಾಬ್ಲಂ ಕಾಲಂನಲ್ಲಿ…

View More ಬಾವನಸೌಂದತ್ತಿ-ಅಂಕಲಿ ರಸ್ತೆ ಸುಧಾರಣೆಗೆ ಗ್ರಾ.ಪಂ.ಅಸ್ತು