ಅಲ್ಲಿಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ನೀರಿಲ್ಲ !

ವಿಜಯವಾಣಿ ಸುದ್ದಿಜಾಲ ಯಾದಗಿರಿತಾಲೂಕಿನ ಅಲ್ಲಿಪುರ ಗ್ರಾಮದ ಸರ್ಕಾರಿಪ್ರೌಢಶಾಲೆಯಲ್ಲಿ ಕಳೆದ ಎರಡು ವಾರಗಳಿಂದ ಕುಡಿವ ನೀರಿನ ಸಮಸ್ಯೆಯಾಗಿದ್ದು, ಇದರಿಂದ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟಕ್ಕೆ ಪರಿತಪ್ಪಿಸುವಂತಾಗಿದೆ. ಶಾಲೆಯಲ್ಲಿದ್ದ ಕೊಳವೆ ಬಾವಿ ಕೆಟ್ಟ ಪರಿಣಾಮ ಇದೀಗ ಕುಡಿವ ನೀರಿಗೆ…

View More ಅಲ್ಲಿಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ನೀರಿಲ್ಲ !

ಸರ್ಕಾರಿ ಶಾಲೆಗೂ ಹೈಟೆಕ್ ರಂಗು

ಹೆಸರಿಗಷ್ಟೇ ಸ.ಹಿ.ಪ್ರಾ. ಸ್ಕೂಲ್​ರೀ ಆಕರ್ಷಣೆಗಳು ತರಹೇವಾರಿ ಮೂರೇ ವರ್ಷಗಳ ಹಿಂದೆ ಸಣ್ಣ ಮೂಲಸೌಕರ್ಯವೂ ಇಲ್ಲದೇ ಕೊರತೆಗಳ ಮಡಿಲಲ್ಲಿ ನರಳಾಡುತ್ತಿದ್ದ ಬೆಳಗಾವಿ ಶಿವಬಸವ ನಗರದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಇಂದು ಹೈಟೆಕ್ ಸ್ವರೂಪ…

View More ಸರ್ಕಾರಿ ಶಾಲೆಗೂ ಹೈಟೆಕ್ ರಂಗು

ಮಕ್ಕಳಿಗಾಗಿ ಮಿಡಿವ ಮನ

| ಹುಡೇಂ ಕೃಷ್ಣಮೂರ್ತಿ ಹೊಸಪೇಟೆ ಅಪ್ಪ, ಅಮ್ಮ ಯಾರೆಂಬುದೇ ಗೊತ್ತಿಲ್ಲದೆ ಅನಾಥ ಪ್ರಜ್ಞೆಯಿಂದ ನರಳುವ ಮಕ್ಕಳು, ಶಿಕ್ಷಣ, ಸುರಕ್ಷತೆ ಇಲ್ಲದೆ ಕಷ್ಟಪಡುವವರು, ಬಾಲ್ಯವಿವಾಹವಾಗಿ ಅಪೌಷ್ಟಿಕತೆಯಿಂದ ಬಳಲುವವರು, ಬಡತನದ ಬೇಗೆಯಲ್ಲಿ ಬೇಯುವ ಬಾಲಕರು…ಇಂಥ ಅದೆಷ್ಟೋ ಮಕ್ಕಳು…

View More ಮಕ್ಕಳಿಗಾಗಿ ಮಿಡಿವ ಮನ

‘ಶಿಗ್ಲಿ ಎಕ್ಸ್​ಪ್ರೆಸ್’ನಲ್ಲಿ ಆಟದೊಂದಿಗೆ ಪಾಠ

ಲಕ್ಷೆ್ಮೕಶ್ವರ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ, ಶಿಕ್ಷಕರ ಇಚ್ಛಾಶಕ್ತಿಯಿಂದ ಮಕ್ಕಳನ್ನು ತಮ್ಮತ್ತ ಸೆಳೆಯುವ ಸರ್ಕಾರಿ ಶಾಲೆಗಳೂ ಇವೆ ಎಂಬುದಕ್ಕೆ ತಾಲೂಕಿನ ಶಿಗ್ಲಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉತ್ತಮ…

View More ‘ಶಿಗ್ಲಿ ಎಕ್ಸ್​ಪ್ರೆಸ್’ನಲ್ಲಿ ಆಟದೊಂದಿಗೆ ಪಾಠ

ಭತ್ತದ ಕೊಯ್ಲು ಮಾಡಿದ ವಿದ್ಯಾರ್ಥಿಗಳು

ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಗ್ರಾಪಂ ವ್ಯಾಪ್ತಿಯ ಹುಲ್ಕುತ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹುಲ್ಕುತ್ರಿಯಲ್ಲಿ ತಾವೇ ನಾಟಿ ಮಾಡಿದ ಭತ್ತದ ಗದ್ದೆಯ ಕೊಯ್ಲು ಮಾಡಿ ಸೋಮವಾರ ಸಂಭ್ರಮಿಸಿದರು. ವಿದ್ಯಾರ್ಥಿಗಳಿಗೆ ಪಠ್ಯ ವಿಷಯದ ಜತೆಗೆ…

View More ಭತ್ತದ ಕೊಯ್ಲು ಮಾಡಿದ ವಿದ್ಯಾರ್ಥಿಗಳು

ರೈಲು, ಬಸ್​ನಲ್ಲಿ ಮಕ್ಕಳ ಕಲಿಕೆ !

ಬಸಪ್ಪ ಎಸ್.ಕುಂಬಾರ ಬಾದಾಮಿ: ಹಳಿ ಮೇಲೆ ಚಲಿಸದ, ಚುಕು ಬುಕು ಸದ್ದು ಮಾಡದ ಪುಟ್ಟ ರೈಲು, ಶಬ್ದವೇ ಹೊರಡಿಸದ ಬಸ್​ವೊಂದು ಪ್ರತಿನಿತ್ಯ ವಿದ್ಯಾರ್ಥಿಗಳನ್ನು ಸೆಳೆಯುತ್ತಿವೆ. ಶಾಲೆ ಎಂಬ ಸ್ಟೇಷನ್​ನಲ್ಲಿಯೇ ನಿಂತು ಬೆಳಗ್ಗೆಯಿಂದ ಸಂಜೆ ವರೆಗೆ ವಿದ್ಯಾಭ್ಯಾಸದಲ್ಲಿ…

View More ರೈಲು, ಬಸ್​ನಲ್ಲಿ ಮಕ್ಕಳ ಕಲಿಕೆ !

ನೂಕಾಪುರ ಶಾಲೆ ಶಿಕ್ಷಕರಿಗೆ ಡಿಡಿಪಿಐ ತರಾಟೆ

ರಾಣೆಬೆನ್ನೂರ: ತಾಲೂಕಿನ ನೂಕಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಡಿಡಿಪಿಐ ಅಂದಾನೆಪ್ಪ ವಡಗೇರ ಹಾಗೂ ಬಿಇಒ ಎನ್. ಶ್ರೀಧರ್ ದಿಢೀರ್ ಭೇಟಿ ನೀಡಿ ಶಿಕ್ಷಕರನ್ನು ತರಾಟೆಗೆ ತಗೆದುಕೊಂಡ ಘಟನೆ ಶನಿವಾರ ನಡೆಯಿತು. ಇಲ್ಲಿನ…

View More ನೂಕಾಪುರ ಶಾಲೆ ಶಿಕ್ಷಕರಿಗೆ ಡಿಡಿಪಿಐ ತರಾಟೆ

ಉಗಿಬಂಡಿಯಲ್ಲಿ ಜ್ಞಾನ ದಾಸೋಹ

ಬಸಯ್ಯ ವಸ್ತ್ರದ ರಬಕವಿ/ಬನಹಟ್ಟಿ: ತಮ್ಮೂರಿಗೆ ಉಗಿ ಬಂಡಿ ಬರದಿದ್ದರೇನಂತೆ ಜ್ಞಾನದ ಬಂಡಿ ತರೋಣ ಎಂದು ತಾಲೂಕಿನ ಜಗದಾಳ ಗ್ರಾಮದ ಹಿರಿಯರು, ಶಾಲಾ ಸಿಬ್ಬಂದಿ ಹಾಗೂ ಎಸ್​ಡಿಎಂಸಿ ಪದಾಧಿಕಾರಿಗಳು ನಿರ್ಧರಿಸಿ ಇಲ್ಲಿನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ…

View More ಉಗಿಬಂಡಿಯಲ್ಲಿ ಜ್ಞಾನ ದಾಸೋಹ

ಸರ್ಕಾರಿ ಶಾಲೆ ನಿಟ್ಟುಸಿರು

ಬೆಂಗಳೂರು: ಬಾಗಿಲು ಮುಚ್ಚುವ ಆತಂಕದಲ್ಲಿರುವ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಿ ಖಾಸಗಿ ಶಾಲೆಗಳಿಗೆ ಮೂಗುದಾರ ಹಾಕುವ ಉದ್ದೇಶದಿಂದ ಶಿಕ್ಷಣ ಹಕ್ಕು ಕಾಯ್ದೆ(ಆರ್​ಟಿಇ) ನಿಯಮಗಳಿಗೆ ಬದಲಾವಣೆ ತರುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ…

View More ಸರ್ಕಾರಿ ಶಾಲೆ ನಿಟ್ಟುಸಿರು

ಶಾಲೆ ಋಣ ತೀರಿಸಲು ಅವಕಾಶ

ಜಮಖಂಡಿ: ಶಾಲೆ ಅಭಿವೃದ್ಧಿಗೆ ಕೂಡಲೇ ಅಗತ್ಯವಾದ ಕಾಮಗಾರಿಗಳನ್ನು ಕೈಗೊಂಡು ಅದನ್ನು ಸುಂದರಗೊಳಿಸಬೇಕೆಂದು ತಾಲೂಕಿನ ಹುನ್ನೂರು ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಳೇ ವಿದ್ಯಾರ್ಥಿಗಳು ಸಲಹೆ ನೀಡಿದರು. ಶಾಲೆ ಶತಮಾನೋತ್ಸವ ನಡೆಸಲು ಇನ್ನೆರಡು ತಿಂಗಳು ಮಾತ್ರ…

View More ಶಾಲೆ ಋಣ ತೀರಿಸಲು ಅವಕಾಶ