ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟನೆ

ರೋಣ: ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎಂದು ಆರೋಪಿಸಿ ನೂರಾರು ರೋಗಿಗಳು ಬುಧವಾರ ಬೆಳಗ್ಗೆ ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.  ತಾಲೂಕಿನ ವಿವಿಧ ಗ್ರಾಮಗಳಿಂದ ಆಸ್ಪತ್ರೆಗೆ ಬಂದಿದ್ದ…

View More ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟನೆ

‘ಹಿಮ್ಸ್​’ಗೆ ರಾಷ್ಟ್ರಪ್ರಶಸ್ತಿ ಗೌರವ: 10 ವಿಭಾಗದಲ್ಲಿ ರಾಷ್ಟ್ರಮಟ್ಟದ ಸರ್ಟಿಫಿಕೇಟ್​ ಪಡೆದ ರಾಜ್ಯದ ಏಕೈಕ ಸರ್ಕಾರಿ ಆಸ್ಪತ್ರೆ!

ಹಾಸನ: ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ, ಹಾಸನದ ಹಿಮ್ಸ್ ಸರ್ಕಾರಿ ಆಸ್ಪತ್ರೆ ಸೇವೆಗೆ ಕೇಂದ್ರ ಸರ್ಕಾರದಿಂದ ‘ನ್ಯಾಷನಲ್ ಕ್ವಾಲಿಟಿ’ ಪುರಸ್ಕಾರ ಸಿಕ್ಕಿದ್ದು, ಹತ್ತು ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಈ ಸರ್ಟಿಫಿಕೆಟ್…

View More ‘ಹಿಮ್ಸ್​’ಗೆ ರಾಷ್ಟ್ರಪ್ರಶಸ್ತಿ ಗೌರವ: 10 ವಿಭಾಗದಲ್ಲಿ ರಾಷ್ಟ್ರಮಟ್ಟದ ಸರ್ಟಿಫಿಕೇಟ್​ ಪಡೆದ ರಾಜ್ಯದ ಏಕೈಕ ಸರ್ಕಾರಿ ಆಸ್ಪತ್ರೆ!

30 ವರ್ಷವಾದ್ರೂ ಬದಲಾಗದ ಆಸ್ಪತ್ರೆ

ಲಕ್ಷ್ಮೇಶ್ವರ: ತಾಲೂಕು ಕೇಂದ್ರವಾಗಿರುವ ಲಕ್ಷೆ್ಮೕಶ್ವರದ ಸಮುದಾಯ ಆರೋಗ್ಯ ಕೇಂದ್ರವು 30 ವರ್ಷಗಳಿಂದ ಮೂಲ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ. ಇದರಿಂದ ರೋಗಿಗಳು ಚಿಕಿತ್ಸೆಗಾಗಿ ಪರದಾಡುವುದು ತಪ್ಪುತ್ತಿಲ್ಲ. 30 ಹಾಸಿಗೆಗಳ ಸೌಲಭ್ಯವುಳ್ಳ ಈ ಆಸ್ಪತ್ರೆಗೆ ತಾಲೂಕು ಮಾತ್ರವಲ್ಲದೆ,…

View More 30 ವರ್ಷವಾದ್ರೂ ಬದಲಾಗದ ಆಸ್ಪತ್ರೆ

ಪಾಳು ಬಾವಿಗೆ ಬಿದ್ದ ಹಸು ರಕ್ಷಣೆ

ರೋಣ: ಪಟ್ಟಣದ ಪಂ. ಭೀಮಸೇನ ಜೋಷಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಬಳಿಯ ಪಾಳು ಬಾವಿಗೆ ಬುಧವಾರ ಬೆಳಗಿನ ಜಾವ ಬಿದ್ದಿದ್ದ ಹಸುವನ್ನು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ರಕ್ಷಿಸಿದರು. ಇತ್ತೀಚೆಗೆ ಸುರಿದ ಮಳೆಯಿಂದ ಈ ಪಾಳು…

View More ಪಾಳು ಬಾವಿಗೆ ಬಿದ್ದ ಹಸು ರಕ್ಷಣೆ

ಅವ್ಯವಸ್ಥೆ ಕಂಡು ಸಚಿವರು ದಂಗು

ಕಲಬುರಗಿ: ಎಲ್ಲೆಡೆ ಗಲೀಜು, ಕಟ್ಟಡದ ಅಸಮರ್ಪಕ ನಿರ್ವಹಣೆ… ಇಂಥ ಅವ್ಯವಸ್ಥೆ ಕಂಡು ಬೆಚ್ಚಿಬಿದ್ದವರು ಆರೋಗ್ಯ ಸಚಿವ ಶಿವಾನಂದ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ. ಮಂಗಳವಾರ…

View More ಅವ್ಯವಸ್ಥೆ ಕಂಡು ಸಚಿವರು ದಂಗು

ಸೂಕ್ತ ಚಿಕಿತ್ಸೆ ಸಿಗದಿದ್ದಕ್ಕೆ ಪ್ರತಿಭಟನೆ

ರೋಣ: ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲ ಎಂಬುದು ಹೊರರೋಗಿಗಳ ನಿತ್ಯ ಆರೋಪ. ನನ್ನೊಬ್ಬಳಿಂದಲೇ ರೋಗಿಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಳಲು ವೈದ್ಯೆಯೊಬ್ಬಳ್ಳದ್ದು. ಇದು ಪ್ರತಿದಿನದ ಪಡಿಪಾಟಲು. ಇದರಿಂದ ಬೇಸತ್ತ ಹೊರರೋಗಿಗಳು ಏಕಾಏಕಿ ಶನಿವಾರ ಪ್ರತಿಭಟನೆ ನಡೆಸಿದಾಗ…

View More ಸೂಕ್ತ ಚಿಕಿತ್ಸೆ ಸಿಗದಿದ್ದಕ್ಕೆ ಪ್ರತಿಭಟನೆ

ಸರ್ಕಾರಿ ಆಸ್ಪತ್ರೆಗಳಲ್ಲೇ ಕುಡಿವ ನೀರಿಗೆ ಬರ!: ಶುದ್ಧ ಜಲಕ್ಕೆ ರಾಜ್ಯಾದ್ಯಂತ ರೋಗಿಗಳ ತತ್ವಾರ

ಬೆಂಗಳೂರು: ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿಯುವ ವ್ಯಕ್ತಿಗಳಿಗೆ ಜೀವಸಂಜೀವಿನಿಯಾಗಬೇಕಾದ ರಾಜ್ಯದ ಸರ್ಕಾರಿ ಆಸ್ಪತ್ರೆಗಳೇ ಬೇಸಿಗೆ ಬೇಗೆಗೆ ಅಸ್ವಸ್ಥಗೊಂಡಿವೆ! ರಾಜ್ಯದ 13 ಜಿಲ್ಲಾ ಹಾಗೂ 35 ತಾಲೂಕು ಆಸ್ಪತ್ರೆಗಳಲ್ಲಿ ಕುಡಿಯುವ ನೀರಿನ ತತ್ವಾರ ಎದುರಾಗಿದ್ದು, ರೋಗಿಗಳು ಶುದ್ಧ…

View More ಸರ್ಕಾರಿ ಆಸ್ಪತ್ರೆಗಳಲ್ಲೇ ಕುಡಿವ ನೀರಿಗೆ ಬರ!: ಶುದ್ಧ ಜಲಕ್ಕೆ ರಾಜ್ಯಾದ್ಯಂತ ರೋಗಿಗಳ ತತ್ವಾರ

ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತಕ್ಕೆ ಬರ! ನೀತಿ ಸಂಹಿತೆ, ಶಾಲಾ ಕಾಲೇಜು ರಜೆ ಪರಿಣಾಮ

| ವರುಣ ಹೆಗಡೆ ಬೆಂಗಳೂರು ಬೇಸಿಗೆ ಬೇಗೆಯ ಜತೆಯೇ ಹೆಚ್ಚುತ್ತಿರುವ ಲೋಕಸಭೆ ಚುನಾವಣೆಯ ಕಾವು ಸರ್ಕಾರಿ ಬ್ಲಡ್ ಬ್ಯಾಂಕ್​ಗಳನ್ನೂ ಬಸವಳಿಸಿದೆ. ಈ ಎರಡೂ ಕಾರಣದಿಂದಾಗಿ ರಕ್ತದಾನ ಶಿಬಿರಗಳು ನಡೆಯದ ಪರಿಣಾಮ ರಾಜ್ಯಾದ್ಯಂತ ರಕ್ತದ ಕೊರತೆಯ…

View More ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತಕ್ಕೆ ಬರ! ನೀತಿ ಸಂಹಿತೆ, ಶಾಲಾ ಕಾಲೇಜು ರಜೆ ಪರಿಣಾಮ

ಸಾಮಾನ್ಯರಂತೆ ತಂದೆಯನ್ನು ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಸರಳತೆ ಮೆರೆದ ಜಿಲ್ಲಾಧಿಕಾರಿ

ಬಾಗಲಕೋಟೆ: ಉನ್ನತ ಸ್ಥಾನದಲ್ಲಿರುವ ಅನೇಕರು ಎಷ್ಟೇ ಖರ್ಚಾದರೂ ಸರಿ ಎಲ್ಲವೂ ಹೈಟೆಕ್​ ಆಗಿರಬೇಕೆಂದೇ ಬಯಸುತ್ತಾರೆ. ಅದರಲ್ಲೂ ಸರ್ಕಾರಿ ಕೆಲಸದಲ್ಲಿರೋ ಉನ್ನತ ಅಧಿಕಾರಿಗಳು ಶಿಕ್ಷಣ ಹಾಗೂ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ಮೊರೆ ಹೊಗುವುದೇ ಹೆಚ್ಚು. ಇಂತವರ…

View More ಸಾಮಾನ್ಯರಂತೆ ತಂದೆಯನ್ನು ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಸರಳತೆ ಮೆರೆದ ಜಿಲ್ಲಾಧಿಕಾರಿ

2 ದಿನದ ಕೂಸು ಸಾವು

ಲಕ್ಷ್ಮೇಶ್ವರ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 2 ದಿನಗಳ ಹಿಂದಷ್ಟೇ ಜನಿಸಿದ ಹೆಣ್ಣು ಮಗುವೊಂದು ಶುಕ್ರವಾರ ಮೃತಪಟ್ಟಿದೆ. ಸಾವಿಗೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯೇ ಕಾರಣ ಎಂದು ಆರೋಪಿಸಿ ಮಗುವಿನ ಪೋಷಕರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.…

View More 2 ದಿನದ ಕೂಸು ಸಾವು