ಮಾನವೀಯತೆಯಿಂದ ಪರಿಹಾರ ಕಾರ್ಯ ಮಾಡಿ

ಮುಧೋಳ: ಕಾನೂನು ಜತೆ ಮಾನವೀಯತೆ ತಳಹದಿ ಮೇಲೆ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಈಗಾಗಲೇ ತಾಲೂಕಿಗೆ 8 ಕೋಟಿ ರೂ. ನೀಡಲಾಗಿದೆ. ಮುಂದಿನ ಕಾರ್ಯ ತ್ವರಿತವಾಗಿ ನಡೆಯಲಿದೆ ಎಂದು ಸಚಿವ…

View More ಮಾನವೀಯತೆಯಿಂದ ಪರಿಹಾರ ಕಾರ್ಯ ಮಾಡಿ

ತಾಲೂಕನ್ನು ಸಂಪೂರ್ಣ ನೀರಾವರಿ ಮಾಡುವೆ

ಲೋಕಾಪುರ: ಆಲಮಟ್ಟಿ ಹಿನ್ನೀರನ್ನು ಘಟಪ್ರಭಾ ಎಡದಂಡೆ ಕಾಲುವೆಗೆ ಲಿಂಕ್ ಮಾಡಿ ತಾಲೂಕನ್ನು ನೂರಕ್ಕೆ ನೂರರಷ್ಟು ನೀರಾವರಿ ಪ್ರದೇಶವನ್ನಾಗಿ ಮಾಡಲು ಪ್ರಯತ್ನಿಸಲಾಗುವುದು ಎಂದು ನೂತನ ಸಚಿವ ಗೋವಿಂದ ಕಾರಜೋಳ ಹೇಳಿದರು. ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸನ್ಮಾನ…

View More ತಾಲೂಕನ್ನು ಸಂಪೂರ್ಣ ನೀರಾವರಿ ಮಾಡುವೆ

ವಾಸ್ತವ ಬಿಚ್ಚಿಟ್ಟ ಜನಪ್ರತಿನಿಧಿಗಳು !

ಬಾಗಲಕೋಟೆ: ಶತಮಾನದಲ್ಲಿಯೇ ಕಂಡು, ಕೇಳರಿಯದ ಪ್ರವಾಹಕ್ಕೆ ಜಿಲ್ಲೆ ತುತ್ತಾಗಿದೆ. ಜನ, ಜಾನುವಾರು ನಲುಗಿವೆ. ಮತ್ತೆ ಬದುಕು ಕೊಟ್ಟಿಕೊಳ್ಳಲು ಇನ್ನೆಷ್ಟು ವರ್ಷ ಬೇಕೋ ಗೊತ್ತಿಲ್ಲ. ಕೇವಲ ಸಮಾಧಾನ ಹೇಳಿದರೆ ಸಾಲದು. ಹೆಚ್ಚಿನ ಪರಿಹಾರ ಒದಗಿಸಬೇಕು. ತಾತ್ಕಾಲಿಕ…

View More ವಾಸ್ತವ ಬಿಚ್ಚಿಟ್ಟ ಜನಪ್ರತಿನಿಧಿಗಳು !

ಪ್ರವಾಹಕ್ಕೆ ನಲುಗಿದ ರನ್ನನಾಡು

ವೆಂಕಟೇಶ ಗುಡೆಪ್ಪನವರ ಮುಧೋಳ: ಹಿಡಕಲ್, ಬಳ್ಳಾರಿ ನಾಲಾ, ಹಿರಣ್ಯಕೇಶಿ ಜಲಾಶಯದಿಂದ ಹರಿದು ಬರುತ್ತಿರುವ ನೀರಿನಿಂದ ರನ್ನನಾಡು ನಲುಗಿದೆ. ನಗರ ಸೇರಿ ತಾಲೂಕಿನ 15 ಗ್ರಾಮಗಳು ಸಂಕಷ್ಟಗೀಡಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಶಾಸಕ ಗೋವಿಂದ ಕಾರಜೋಳ ಸೇರಿ…

View More ಪ್ರವಾಹಕ್ಕೆ ನಲುಗಿದ ರನ್ನನಾಡು

ಪಾಠ ಆಲಿಸಲು ಛತ್ರಿ ಕಡ್ಡಾಯ

ವೆಂಕಟೇಶ ಗುಡಪ್ಪನವರ ಮುಧೋಳ: ನಗರದ ಮಂಟೂರ ರಸ್ತೆಯಲ್ಲಿರುವ ಗುಡದನ್ನಿ ಪುನರ್ವಸತಿ ಕೇಂದ್ರದಲ್ಲಿನ ಪ್ರಾಥಮಿಕ ಶಾಲೆ ಕಟ್ಟಡದಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಿರುವ ಸರ್ಕಾರಿ ಡಿಪ್ಲೋಮಾ ಕಾಲೇಜು ಶಿಥಿಲಾವಸ್ಥೆ ತಲುಪಿರುವುದರಿಂದ ವಿದ್ಯಾರ್ಥಿಗಳು ನಿತ್ಯ ಜೀವಭಯದಲ್ಲಿ ಪಾಠ ಆಲಿಸುವಂತಾಗಿದೆ.…

View More ಪಾಠ ಆಲಿಸಲು ಛತ್ರಿ ಕಡ್ಡಾಯ

ಬರ, ಪ್ರವಾಹ ಸಮರ್ಥವಾಗಿ ನಿರ್ವಹಿಸಿ

ಮುಧೋಳ: ಬರ ಹಾಗೂ ಪ್ರವಾಹವನ್ನು ಯುದ್ಧೋಪಾದಿಯಲ್ಲಿ ಸಮರ್ಥವಾಗಿ ನಿರ್ವಹಿಸಲು ಅಧಿಕಾರಿಗಳು ದಿನದ 24 ಗಂಟೆ ಸನ್ನದ್ಧರಾಗಿರಬೇಕು. ರಜೆ ತೆಗೆದುಕೊಳ್ಳದೆ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಗೋವಿಂದ ಕಾರಜೋಳ ಸೂಚಿಸಿದರು. ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬರ ಹಾಗೂ…

View More ಬರ, ಪ್ರವಾಹ ಸಮರ್ಥವಾಗಿ ನಿರ್ವಹಿಸಿ

ನೀರು, ಮೇವು ವಿತರಣೆಗೆ ಮುಂದಾಗಿ

ಮುಧೋಳ: ತಾಲೂಕಿನಲ್ಲಿ ನಾಲ್ಕು ಮೇವು ಬ್ಯಾಂಕ್, ಎರಡು ಗೋ ಶಾಲೆ ತೆರೆಯಲು ಹಿಂದಿನ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ, ಕೇವಲ ಒಂದು ಮೇವು ಬ್ಯಾಂಕ್ ಆರಂಭಿಸಿದ್ದೀರಿ. ಕೂಡಲೇ ಮುಧೋಳ, ಮೆಟಗುಡ್ಡ ಹಾಗೂ ಬೆಳಗಲಿ ಗ್ರಾಮಗಳಲ್ಲಿ ಮೇವು…

View More ನೀರು, ಮೇವು ವಿತರಣೆಗೆ ಮುಂದಾಗಿ

ರಾಹುಲ್ ಗಾಂಧಿ ರಾಜೀನಾಮೆ ನೀಡಲಿ

ಬಾಗಲಕೋಟೆ: ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಮತ್ತು ದೇಶದ ಮತದಾರರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಈ ಸೋಲಿನ ಹೊಣೆ ಹೊತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ…

View More ರಾಹುಲ್ ಗಾಂಧಿ ರಾಜೀನಾಮೆ ನೀಡಲಿ

ಮೋದಿ ಮತ್ತೆ ಪ್ರಧಾನಿಯಾಗಲು ಬಿಜೆಪಿಗೆ ಮತ ನೀಡಿ

ಮಹಾಲಿಂಗಪುರ: ವಿಶ್ವದ 195 ರಾಷ್ಟ್ರಗಳು ಭಾರತದಲ್ಲಿ ಮೋದಿ ಮತ್ತೆ ಪ್ರಧಾನಿಯಾಗಲೆಂದು ಬಯಸುತ್ತಿದ್ದರೆ ನಮ್ಮದೆ ದೇಶದ 22 ಪಕ್ಷಗಳ ಮುಖಂಡರು ಮಹಾಘಟಬಂಧನ್ ಎಂಬ ಭ್ರಷ್ಟಕೂಟ ರಚಿಸಿ ಮೋದಿ ಅವರನ್ನು ವಿರೋಧಿಸುತ್ತಿದ್ದಾರೆ ಎಂದು ಮಾಜಿ ಸಚಿವ, ಶಾಸಕ…

View More ಮೋದಿ ಮತ್ತೆ ಪ್ರಧಾನಿಯಾಗಲು ಬಿಜೆಪಿಗೆ ಮತ ನೀಡಿ

ಗೋವಿಂದ ಕಾರಜೋಳ ಅವರೇ ನನಗೆ ಬಿಜೆಪಿ ಸೆಟ್ಟಾಗ್ತಿಲ್ಲ; ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಉಮೇಶ್​​ ಜಾಧವ್​​

ಕಲಬುರಗಿ: ‘ಗೋವಿಂದ ಕಾರಜೋಳ ಅವರೇ ನನಗೆ ಬಿಜೆಪಿ ಸೆಟ್ಟಾಗ್ತಿಲ್ಲ’ ಬಿಜೆಪಿ ಏನೆಂದು ಗೊತ್ತಾಗುತ್ತಿಲ್ಲ. ನಿಮ್ಮ ಕಾಲಿಗೆ ಬಿದ್ದು ಕೇಳುತ್ತೇನೆ ನನಗೆ ಸಹಕಾರ ನೀಡಬೇಕು ಎಂದು ಡಾ. ಉಮೇಶ್​​ ಜಾಧವ್​​​​​​ ಹೇಳಿಕೆ ನೀಡಿದ್ದಾರೆ. ಇಲ್ಲಿ ನಡೆದ…

View More ಗೋವಿಂದ ಕಾರಜೋಳ ಅವರೇ ನನಗೆ ಬಿಜೆಪಿ ಸೆಟ್ಟಾಗ್ತಿಲ್ಲ; ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಉಮೇಶ್​​ ಜಾಧವ್​​