ಮೂಲಸೌಲಭ್ಯ ಒದಗಿಸದಿದ್ದರೆ ಶಾಲೆಗೆ ಬೀಗ

ಹೊಳೆಆಲೂರ: ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ಮೂಲಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ಹೊಳೆಮಣ್ಣೂರ ಗ್ರಾಮಸ್ಥರು ಶಾಲೆಗೆ ಬೀಗ ಹಾಕುವುದಾಗಿ ಮಂಗಳವಾರ ಎಚ್ಚರಿಕೆ ನೀಡಿದರು. ಆರು…

View More ಮೂಲಸೌಲಭ್ಯ ಒದಗಿಸದಿದ್ದರೆ ಶಾಲೆಗೆ ಬೀಗ

ಶಿಕ್ಷಕರ ವೇತನದಲ್ಲಿ ಸಮವಸ ವಿತರಣೆ ಕಾರ್ಯ ಶ್ಲಾಘನೀಯ

ಗುಳೇದಗುಡ್ಡ: ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸರ್ಕಾರ ಸಮವಸ ನೀಡುತ್ತದೆ. ಆದರೆ, ಖಾಸಗಿ ನೋಂದಾಯಿತ ಶಾಲೆ ವಿದ್ಯಾರ್ಥಿಗಳಿಗೆ ಶಿಕ್ಷಕರು ತಮ್ಮ ವೇತನದಲ್ಲಿ ವಿದ್ಯಾರ್ಥಿಗಳಿಗೆ ಸಮವಸ, ಸ್ಕೂಲ್ ಬ್ಯಾಗ್, ನೋಟ್ ಪುಸ್ತಕ, ಶೂ ನೀಡಿದ್ದು ಅತ್ಯಂತ ಶ್ಲಾಘನೀಯ.…

View More ಶಿಕ್ಷಕರ ವೇತನದಲ್ಲಿ ಸಮವಸ ವಿತರಣೆ ಕಾರ್ಯ ಶ್ಲಾಘನೀಯ

ಹದಗೆಟ್ಟು ಹೋದ ವಾತಾವರಣ!

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ಪಟ್ಟಣದ ಹನುಮನ ಹೊಂಡದ ಒಂದೇ ಆವರಣದಲ್ಲಿ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ನಂ. 2 ಹಾಗೂ ಉರ್ದು ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳ ಪಾಠ, ಪ್ರವಚನಕ್ಕೆ ತೀವ್ರ…

View More ಹದಗೆಟ್ಟು ಹೋದ ವಾತಾವರಣ!

ಶಾಲೆಗೆ ತೆರಳಲು ಮುರುಕಲು ಸೇತುವೆ

ಸಂದೀಪ್ ಸಾಲ್ಯಾನ್ ಬಂಟ್ವಾಳ ಸಾಮಾನ್ಯವಾಗಿ ಸೇತುವೆಗಳು ಸಂಪರ್ಕವನ್ನು ಬೆಸೆಯುತ್ತವೆ. ಆದರೆ ಇಲ್ಲೊಂದು ಸೇತುವೆಯಿಂದಾಗಿ ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಮುರಿದು ಬೀಳುವ ಸ್ಥಿತಿಯಲ್ಲಿರುವ ಹಳೆಯ ಕಾಲದ ಮುರುಕಲು ಸೇತುವೆಯಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು…

View More ಶಾಲೆಗೆ ತೆರಳಲು ಮುರುಕಲು ಸೇತುವೆ

ಸ್ವಚ್ಛತೆ ಕಾಪಾಡಿ ರೋಗದಿಂದ ದೂರವಿರಿ

ಬಬಲೇಶ್ವರ: ಸ್ವಚ್ಛತೆ ಕಾಪಾಡುವ ಮೂಲಕ ರೋಗಗಳಿಂದ ದೂರವಿರಬೇಕು ಎಂದು ಪಟ್ಟಣದ ಕನ್ನಡ ಹೆಣ್ಣು ಮಕ್ಕಳ ಸರ್ಕಾರಿ ಶಾಲೆ ಮುಖ್ಯಗುರು ಹಣಮಂತ ಮಾಲಗಾರ ಹೇಳಿದರು. ಶಾಲೆಯಲ್ಲಿ ಆಯೋಜಿಸಿದ್ದ ಸ್ವಚ್ಛ ಮೇವ ಜಯತೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.…

View More ಸ್ವಚ್ಛತೆ ಕಾಪಾಡಿ ರೋಗದಿಂದ ದೂರವಿರಿ

ಕಂಡ್ಲೂರು ಶಾಲೆಗೆ ಕಾಯಕಲ್ಪ

ಶ್ರೀಪತಿ ಹೆಗಡೆ ಹಕ್ಲಾಡಿ ಕಂಡ್ಲೂರು ನಮ್ಮ ಊರು… ನಾವು ಕಲಿತ ಶಾಲೆ ಎಂಬ ಅಭಿಮಾನ ಇದ್ದರೆ ಮುಚ್ಚುವ ಹಂತಕ್ಕೆ ಬಂದ ಸರ್ಕಾರಿ ಶಾಲೆ ಉಳಿಸಿಕೊಳ್ಳಬಹುದು. ಮಹಿಳೆ ಮನಸ್ಸು ಮಾಡಿದರೆ ಶಾಲೆಗೂ ಕಾಯಕಲ್ಪ ನೀಡಲು ಸಾಧ್ಯ…

View More ಕಂಡ್ಲೂರು ಶಾಲೆಗೆ ಕಾಯಕಲ್ಪ

ಐಎಂಎ ವಂಚನೆ ಪ್ರಕರಣದಿಂದಾಗಿ ಸರ್ಕಾರಿ ಶಾಲೆಗೆ ಬೀಗ; 960 ವಿದ್ಯಾರ್ಥಿಗಳು ಅತಂತ್ರ?

ಬೆಂಗಳೂರು: ಸಾವಿರಾರು ಜನರಿಗೆ ಕೋಟ್ಯಂತರ ರೂ. ವಂಚಿಸಿರುವ ಐ ಮಾನಿಟರಿ ಅಡ್ವೈಸರಿ(ಐಎಂಎ) ಪ್ರಕರಣದಿಂದಾಗಿ ಸರ್ಕಾರಿ ಶಾಲೆಗೆ ಬಾಗಿಲು ಮುಚ್ಚುವ ಪರಿಸ್ಥಿತಿ ಬಂದೊದಗಿದೆ. ಶಾಲೆ ಮುಚ್ಚಲು ಐಎಂಎ ವಂಚನೆ ಪ್ರಕರಣಕ್ಕೆ ಏನು ಸಂಬಂಧ ಎನ್ನುವಿರಾ? ಐಎಂಎನ…

View More ಐಎಂಎ ವಂಚನೆ ಪ್ರಕರಣದಿಂದಾಗಿ ಸರ್ಕಾರಿ ಶಾಲೆಗೆ ಬೀಗ; 960 ವಿದ್ಯಾರ್ಥಿಗಳು ಅತಂತ್ರ?

ಕರಾವಳಿ ಶಾಲೆ ಮುಚ್ಚುವ ಭೀತಿ

ಬಿ.ರಾಘವೇಂದ್ರ ಪೈ ಗಂಗೊಳ್ಳಿ ಮಕ್ಕಳ ದಾಖಲಾತಿ ಕೊರತೆಯಿಂದ ಉಡುಪಿ ಜಿಲ್ಲೆಯ ಬೈಂದೂರು ವಲಯದ ಮರವಂತೆ ಕರಾವಳಿ ಕಿರಿಯ ಪ್ರಾಥಮಿಕ ಶಾಲೆ ಸದ್ಯದಲ್ಲೇ ಮುಚ್ಚುವ ಭೀತಿ ಎದುರಾಗಿದೆ. ಪ್ರಸಕ್ತ ವರ್ಷ ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿಯೇ ಇಲ್ಲ!…

View More ಕರಾವಳಿ ಶಾಲೆ ಮುಚ್ಚುವ ಭೀತಿ

ನಂದಿಕೂರು ಕಿರಿಯ ಪ್ರಾಥಮಿಕ ಶಾಲೆಗೆ ಬೀಗ

ಹೇಮನಾಥ್ ಪಡುಬಿದ್ರಿ ಪಲಿಮಾರು ಗ್ರಾಪಂ ವ್ಯಾಪ್ತಿಯ ನಂದಿಕೂರು ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ ಪ್ರಸ್ತುತ ಶೈಕ್ಷಣಿಕ ವರ್ಷ ಆರಂಭವಾಗಿ ಹತ್ತೇ ದಿನಗಳಲ್ಲಿ ಬಾಗಿಲು ಮುಚ್ಚಿದೆ. ಈ ಶಾಲೆ ಸೇರಿ ಗ್ರಾಪಂ ವ್ಯಾಪ್ತಿಯಲ್ಲಿ ನಾಲ್ಕು…

View More ನಂದಿಕೂರು ಕಿರಿಯ ಪ್ರಾಥಮಿಕ ಶಾಲೆಗೆ ಬೀಗ

ಕೆಪಿಎಸ್‌ನಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಒತ್ತಾಯಿಸಿ ಮಾಯಕೊಂಡ ಸರ್ಕಾರಿ ಶಾಲೆ ಮುಂದೆ ಪಾಲಕರ ಪ್ರತಿಭಟನೆ

ಮಾಯಕೊಂಡ: ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ದಾಖಲಾತಿ ಸಂಖ್ಯೆ ಹೆಚ್ಚಿಸಿ, ಅರ್ಜಿ ಸಲ್ಲಿಸಿದ ಎಲ್ಲ ಮಕ್ಕಳಿಗೆ ಪ್ರವೇಶಾವಕಾಶ ನೀಡಬೇಕೆಂದು ಒತ್ತಾಯಿಸಿ ಗ್ರಾಮದಲ್ಲಿ ಪಾಲಕರು ಪ್ರತಿಭಟನೆ ನಡೆಸಿದರು. ಕಳೆದ ತಿಂಗಳು ಶಾಲೆ ದಾಖಲಾತಿ ಆಂದೋಲನ ವೇಳೆ ಶಿಕ್ಷಕರು…

View More ಕೆಪಿಎಸ್‌ನಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಒತ್ತಾಯಿಸಿ ಮಾಯಕೊಂಡ ಸರ್ಕಾರಿ ಶಾಲೆ ಮುಂದೆ ಪಾಲಕರ ಪ್ರತಿಭಟನೆ