ಛಾವಣಿ ಕುಸಿದು 6ನೇ ತರಗತಿ ವಿದ್ಯಾರ್ಥಿಗೆ ಗಾಯ

ಕೊಪ್ಪಳ: ತಾಲೂಕಿನ ಹೈದರ್ ನಗರದ ಸ.ಹಿ.ಪ್ರಾಥಮಿಕ ಶಾಲೆಯ ಛಾವಣಿ ಕುಸಿದು 6ನೇ ತರಗತಿ ವಿದ್ಯಾರ್ಥಿಯೊಬ್ಬ ಗುರುವಾರ ಮಧ್ಯಾಹ್ನ ಗಾಯಗೊಂಡಿದ್ದಾನೆ. ಎಂದಿನಂತೆ ಮಧ್ಯಾಹ್ನದ ಬಿಸಿಯೂಟಕ್ಕೆಂದು ವಿದ್ಯಾರ್ಥಿಗಳು ಆಗಮಿಸಿದ್ದಾಗ ಛಾವಣಿ ಕುಸಿದು ಬಿದ್ದಿದ್ದು, ಬಾಲಕನ ತಲೆಗೆ ಗಾಯವಾಗಿದೆ.…

View More ಛಾವಣಿ ಕುಸಿದು 6ನೇ ತರಗತಿ ವಿದ್ಯಾರ್ಥಿಗೆ ಗಾಯ

ಶಾಲೆ ಬಂದ್ ಮಾಡಿ ಶಿಕ್ಷಕರ ಪ್ರತಿಭಟನೆ

ಬಾಗಲಕೋಟೆ: ನೂತನ ಪಿಂಚಣಿ ವ್ಯವಸ್ಥೆ ರದ್ದು ಪಡಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರು ಶಾಲೆಗಳನ್ನು ಸಂಪೂರ್ಣ ಬಂದ್ ಮಾಡಿ ಮಂಗಳವಾರ ಜಿಲ್ಲಾಡಳಿತ ಭವನ ಎದುರು ಧರಣಿ ನಡೆಸಿದರು.…

View More ಶಾಲೆ ಬಂದ್ ಮಾಡಿ ಶಿಕ್ಷಕರ ಪ್ರತಿಭಟನೆ

ಮತದಾನ ಕೇಂದ್ರಗಳಿಗೆ ಡಿಸಿ ಭೇಟಿ

ಯಾದಗಿರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಡಗೇರಾ ತಾಲೂಕಿನ ಬೆಂಡೆಬೆಂಬಳಿ ಹಾಗೂ ಶಿವನೂರ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಶಾಲೆಗಳ ಮತದಾನ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲೆಗಳಲ್ಲಿ ಮೂಲಸೌಕರ್ಯಗಳಾದ ರ್ಯಾಂಪ್,…

View More ಮತದಾನ ಕೇಂದ್ರಗಳಿಗೆ ಡಿಸಿ ಭೇಟಿ

ವಿಜ್ಞಾನ ಪ್ರಯೋಗಕ್ಕೆ ಮಾತ್ರ ಸೀಮಿತ ಬೇಡ

ವಿಜಯವಾಣಿ ಸುದ್ದಿಜಾಲ ಕೊಡೇಕಲ್ಆಧುನಿಕ ಯುಗದಲ್ಲಿ ಇಂದು ಪ್ರತಿಯೊಬ್ಬರಿಗೂ ವಿಜ್ಞಾನದ ಅರಿವು ಇರಬೇಕು ಎಂದು ಬರದೇವನಾಳ ಸರ್ಕಾರಿ ಶಾಲೆಯ ವಿಜ್ಞಾನ ಶಿಕ್ಷಕ ಗುರುರಾಜ ಜೋಶಿ ಹೇಳಿದರು. ಬರದೇವನಳ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾದ…

View More ವಿಜ್ಞಾನ ಪ್ರಯೋಗಕ್ಕೆ ಮಾತ್ರ ಸೀಮಿತ ಬೇಡ

ಕ್ಷುಲ್ಲಕ ಕಾರಣಕ್ಕೆ ಶಿಕ್ಷಕರ ಮಧ್ಯೆ ಜಗಳ

ವಿಜಯವಾಣಿ ಸುದ್ದಿಜಾಲ ದೋರನಹಳ್ಳಿಶಾಲಾ ಗಂಟೆ ಭಾರಿಸುವ ವಿಷಯದಲ್ಲಿ ಶಿಕ್ಷಕರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಾಗ್ವಾದವಾದ ಘಟನೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಜರುಗಿದೆ. ಗ್ರಾಮದ ಹಿರೇ ಅಗಸಿ ಶಾಲೆಯಲ್ಲಿ ಶಿಕ್ಷಕರಾದ…

View More ಕ್ಷುಲ್ಲಕ ಕಾರಣಕ್ಕೆ ಶಿಕ್ಷಕರ ಮಧ್ಯೆ ಜಗಳ

ಕೊಠಡಿ ಹೊರಗೆ ಮಕ್ಕಳ ಆಟ, ಪಾಠ

ಚನ್ನಗಿರಿ: ಗ್ರಾಮೀಣ ವಿದ್ಯಾರ್ಥಿಗಳಿಗೆ ಆರಂಭಿಸಿದ ಗೊಲ್ಲರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಕೊಠಡಿ ಶಿಥಿಲವಾಗಿದ್ದು ಕೊಠಡಿ ಹೊರಗೆ ಪಾಠ ಪ್ರವಚನ ನಡೆಯುತ್ತಿವೆ. ಚನ್ನಗಿರಿಯಿಂದ 10 ಕಿ.ಮೀ. ದೂರವಿರುವ ಈ ಗ್ರಾಮದ ಮಕ್ಕಳಿಗೆ ಅನುಕೂಲ ಕಲ್ಪಿಸಲು ಸರ್ಕಾರಿ…

View More ಕೊಠಡಿ ಹೊರಗೆ ಮಕ್ಕಳ ಆಟ, ಪಾಠ

ಗ್ರಾಮಸ್ಥರಿಂದ ಶಾಲಾ ಕೊಠಡಿಗೆ ಕಾಯಕಲ್ಪ

ಹರಪನಹಳ್ಳಿ: ಸರ್ಕಾರದ ಅನುದಾನಕ್ಕೆ ಕಾಯದೆ ಗ್ರಾಮಸ್ಥರೇ ದೇಣಿಗೆ ಸಂಗ್ರಹಿಸಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಕಾಯಕಲ್ಪಕ್ಕೆ ಮುಂದಾಗಿದ್ದಾರೆ. ಯಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಬೆಂಡಿಗೆರೆ ಸಣ್ಣತಾಂಡಾದಲ್ಲಿ ಪರಿಶಿಷ್ಟ ಜಾತಿಯ ಕುಟುಂಬಗಳು ವಾಸ ಮಾಡುತ್ತಿವೆ. ಸರ್ಕಾರಿ…

View More ಗ್ರಾಮಸ್ಥರಿಂದ ಶಾಲಾ ಕೊಠಡಿಗೆ ಕಾಯಕಲ್ಪ

ಹಾಲಿಗೆ ಸಕ್ಕರೆ ಬದಲು ಯೂರಿಯಾ ಹಾಕಿದ ಅಡುಗೆ ಸಿಬ್ಬಂದಿ: 19 ವಿದ್ಯಾರ್ಥಿಗಳು ಅಸ್ವಸ್ಥ

ಚಿಕ್ಕಮಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಯ ಅಡುಗೆ ಸಿಬ್ಬಂದಿ ಮಕ್ಕಳು ಕುಡಿಯುವ ಹಾಲಿಗೆ ಸಕ್ಕರೆ ಬದಲು ಯೂರಿಯಾ ಹಾಕಿದ್ದರಿಂದಾಗಿ ಹಾಲು ಸೇವಿಸಿದ 19 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಜಿಲ್ಲೆಯ ಕೊಪ್ಪ ತಾಲೂಕಿನ ನಿಲುವಾಗಿಲು ಗ್ರಾಮದಲ್ಲಿ ಶನಿವಾರ ಬೆಳಗ್ಗೆ…

View More ಹಾಲಿಗೆ ಸಕ್ಕರೆ ಬದಲು ಯೂರಿಯಾ ಹಾಕಿದ ಅಡುಗೆ ಸಿಬ್ಬಂದಿ: 19 ವಿದ್ಯಾರ್ಥಿಗಳು ಅಸ್ವಸ್ಥ

ನಮೋ ಆಪ್ ಬಳಸಿ ಪ್ರಧಾನಿಗೆ ಪತ್ರ ರವಾನೆ

ತೇರದಾಳ: ಶಾಲೆಗೆ ಅಗತ್ಯವಾದ ಕಂಪ್ಯೂಟರ್ ಲ್ಯಾಬ್ ನಿರ್ವಿುಸಿ ಕಂಪ್ಯೂಟರ್​ಗಳನ್ನು ಒದಗಿಸುವಂತೆ ಸಮೀಪದ ಸಸಾಲಟ್ಟಿ ಗ್ರಾಮದ ತೋಟ ನಂ.1 ರ ಸರ್ಕಾರಿ ಶಾಲೆಯಿಂದ ನಮೋ (ನರೇಂದ್ರ ಮೋದಿ) ಆಪ್ ಮೂಲಕ ಪತ್ರ ಕಳಿಸಿದ್ದಕ್ಕೆ ಪ್ರಧಾನಿ ಕಾರ್ಯಾಲಯ ಸಿಬ್ಬಂದಿ…

View More ನಮೋ ಆಪ್ ಬಳಸಿ ಪ್ರಧಾನಿಗೆ ಪತ್ರ ರವಾನೆ