ಶಾಲೆ ದುರಸ್ತಿಗೆ ಒತ್ತಾಯ

ಮುದ್ದೇಬಿಹಾಳ: ತಾಲೂಕಿನ ಕೋಳೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಸ್ವಚ್ಛಮೇವ ಜಯತೆ ಹಾಗೂ ಜಲಾಮೃತ ಕಾರ್ಯಕ್ರಮ ಮುಕ್ತಾಯದ ಬಳಿಕ ಅಲ್ಪೋಪಾಹಾರ ಸೇವನೆಗೆ ತೆರಳುತ್ತಿದ್ದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರಿಗೆ ಗ್ರಾಮಸ್ಥರು ಶಾಲೆ…

View More ಶಾಲೆ ದುರಸ್ತಿಗೆ ಒತ್ತಾಯ

ನೈಸರ್ಗಿಕ ಸಂಪತ್ತು ಸಂರಕ್ಷಣೆಗೆ ಕೈ ಜೋಡಿಸಿ

ಮುದ್ದೇಬಿಹಾಳ: ಮಾನವನ ಆಸೆಗಳನ್ನು ಪೂರೈಸುವ ಸಾಮರ್ಥ್ಯ ಪ್ರಕೃತಿಗೆ ಇದೆಯೇ ಹೊರತು ದುರಾಸೆಗಳನ್ನಲ್ಲ. ಈ ಹಿನ್ನೆಲೆ ನೈಸರ್ಗಿಕ ಸಂಪತ್ತಿನ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು. ತಾಲೂಕಿನ ಕೋಳೂರ ಸರ್ಕಾರಿ…

View More ನೈಸರ್ಗಿಕ ಸಂಪತ್ತು ಸಂರಕ್ಷಣೆಗೆ ಕೈ ಜೋಡಿಸಿ

ಶಿಕ್ಷಕರ ನೇಮಕ್ಕೆ ಆಗ್ರಹಿಸಿ ಪ್ರತಿಭಟನೆ

ಬೀಳಗಿ: ತಾಲೂಕಿನ ಸುನಗ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಇಂಗ್ಲಿಷ್ ಮತ್ತು ಪ್ರಾಥಮಿಕ ಶಾಲೆಗೆ ವಿಜ್ಞಾನ ವಿಷಯ ಶಿಕ್ಷಕರ ನೇಮಕಕ್ಕೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಪಟ್ಟಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು. ಹಲವು ಬಾರಿ…

View More ಶಿಕ್ಷಕರ ನೇಮಕ್ಕೆ ಆಗ್ರಹಿಸಿ ಪ್ರತಿಭಟನೆ

ಕಡು ಬಡತನದಲ್ಲೂ ಅರಳಿದ ಪ್ರತಿಭೆ

ಅಕ್ಕಿಆಲೂರ:ಸಮೀಪದ ಹೊಂಕಣ ಗ್ರಾಮದಲ್ಲಿ ಸಣ್ಣ ಹೋಟೆಲ್-ಬೀಡಾ ಅಂಗಡಿಕಾರ ಬಸವರಾಜ ಹಾವೇರಿ ಅವರ ಮಗಳು ಸಿಂಧು ಹಾವೇರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 98.72 ಫಲಿತಾಂಶ ದಾಖಲಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದು, ಪ್ರಶಂಸೆಗೆ ಪಾತ್ರವಾಗಿದ್ದಾಳೆ.…

View More ಕಡು ಬಡತನದಲ್ಲೂ ಅರಳಿದ ಪ್ರತಿಭೆ

ಗುರುಗಳನ್ನು ದೇವರೆಂದು ಕಾಣುವುದೇ ಪರಂಪರೆ

ದೋರನಹಳ್ಳಿ: ಶಾಲೆಗೆ ಸಂಪತ್ತು ವಿದ್ಯಾಥರ್ಿಗಳು, ವಿದ್ಯಾಥರ್ಿಗಳ ಸಂಪತ್ತು ಜ್ಞಾನ, ಜ್ಞಾನದ ಸಂಪತ್ತು ಗೌರವ, ಗೌರವದ ಸಂಪತ್ತು ಮನುಷ್ಯತ್ವ ಆದ್ದರಿಂದ ವಿದ್ಯೆ ಬಹು ಮುಖ್ಯವಾಗಿದ್ದು ಕಠಿಣ ಶ್ರಮ, ಶ್ರದ್ಧೆಯಿಂದ ವಿದ್ಯೆ ಪಡೆದು ಸಾಧನೆ ಮಾಡಿ ಎಂದು…

View More ಗುರುಗಳನ್ನು ದೇವರೆಂದು ಕಾಣುವುದೇ ಪರಂಪರೆ

ಗೊಜನೂರ ಸರ್ಕಾರಿ ಪ್ರೌಢಶಾಲೆಗೆ ಪ್ರಶಸ್ತಿ

ಲಕ್ಷ್ಮೇಶ್ವರ: ತಾಲೂಕಿನ ಗೊಜನೂರ ಸರ್ಕಾರಿ ಪ್ರೌಢಶಾಲೆ ಇದೀಗ ಸತತ 2ನೇ ವರ್ಷವೂ ವಂಡರ್​ಲಾ ಎನ್ವಿರಾನ್​ವೆುಂಟ್ ಮತ್ತು ಎನರ್ಜಿ ಕನ್ಸರ್ವೆಷನ್ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೆಂಗಳೂರಿನ ವಂಡರ್ ಲಾ…

View More ಗೊಜನೂರ ಸರ್ಕಾರಿ ಪ್ರೌಢಶಾಲೆಗೆ ಪ್ರಶಸ್ತಿ

ಹಲವು ಸಮಸ್ಯೆ ಎದುರಿಸುತ್ತಿರುವ ಕನ್ನಡ

ಭದ್ರಾವತಿ: ಪ್ರಸ್ತುತದಲ್ಲಿ ಕನ್ನಡ ಭಾಷೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಕನ್ನಡ ಕಟ್ಟುವ ಕೆಲಸವಾಗಲಿ ಎಂದು ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಎ.ವಿ. ಗೌತಮಿ ಹೇಳಿದ್ದಾರೆ. ತಾಲೂಕಿನ ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 6ನೇ ಮಕ್ಕ ಕನ್ನಡ…

View More ಹಲವು ಸಮಸ್ಯೆ ಎದುರಿಸುತ್ತಿರುವ ಕನ್ನಡ

ಕನ್ನಡ ಶಾಲೆಗಳಿಗೆ ಮುಳುವಾದ ಇಂಗ್ಲಿಷ್ ವ್ಯಾಮೋಹ

ಮೂಡಿಗೆರೆ: ಸರ್ಕಾರಿ ಶಾಲೆ ಪ್ರದೇಶದಲ್ಲಿ ವಸತಿ ನಿಲಯ ಅಗತ್ಯವಿದ್ದರೆ ಅಧಿಕಾರಿಗಳು ಸರ್ವೆ ನಡೆಸಿ ವರದಿ ನೀಡಿದರೆ ಹಾಸ್ಟೆಲ್ ನಿರ್ವಿುಸಲು ಸರ್ಕಾರ ಬದ್ಧವಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿ ತಿಳಿಸಿದರು.…

View More ಕನ್ನಡ ಶಾಲೆಗಳಿಗೆ ಮುಳುವಾದ ಇಂಗ್ಲಿಷ್ ವ್ಯಾಮೋಹ

ಬಾಲಕಿಯ ಕಾಡಿನ ಓಟ!

ಡಾನ್ ರಾಮಣ್ಣ ತೀರ್ಥಹಳ್ಳಿ: ಕುಟುಂಬದ ಅಸಹಾಯಕ ಸ್ಥಿತಿಯಿಂದ ಹತಾಶಳಾದ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿನಿಯೊಬ್ಬಳು ವ್ಯಾಸಂಗ ತೊರೆದು ಕಾಡಿನ ಕಡೆಗೆ ಮುಖ ಮಾಡಿದ್ದಾಳೆ. ಈ ಸ್ಥಿತಿಗೆ ತಲುಪಿದ ಬಾಲಕಿ ತೀರ್ಥಹಳ್ಳಿ ತಾಲೂಕಿನ ಅರೇಹಳ್ಳಿ ಗ್ರಾಪಂ ವ್ಯಾಪ್ತಿಯ…

View More ಬಾಲಕಿಯ ಕಾಡಿನ ಓಟ!

ಹೊಳಲ್ಕೆರೆ ಸರ್ಕಾರಿ ಹೈಟೆಕ್ ಶಾಲೆಯಲ್ಲಿ ಸಮಸ್ಯೆಗಳ ಆಗರ

ರಂಗಸ್ವಾಮಿ ಹೊಳಲ್ಕೆರೆ: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಉರ್ದು ಶಾಲೆಗೆ ಹೈಟೆಕ್ ಕಟ್ಟಡವೇನೋ ನಿರ್ಮಾಣವಾಗಿದೆ. ಆದರೆ, ಅದರ ಒಳಗೆ ಹೋಗಿ ನೋಡಿದರೆ ಅನೇಕ ಸಮಸ್ಯೆಗಳ ಆಗರವಾಗಿದೆ. ಎಚ್. ಆಂಜನೇಯ ಸಚಿವರಾಗಿದ್ದಾಗ ಪಟ್ಟಣದ ಹೃದಯ…

View More ಹೊಳಲ್ಕೆರೆ ಸರ್ಕಾರಿ ಹೈಟೆಕ್ ಶಾಲೆಯಲ್ಲಿ ಸಮಸ್ಯೆಗಳ ಆಗರ