ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಶೇ. 3ರಷ್ಟು ಡಿಎ ಹೆಚ್ಚಳ

ನವದೆಹಲಿ: ಕೇಂದ್ರ ಸರ್ಕಾರ ನೌಕರರ ತುಟ್ಟಿಭತ್ಯೆ ಶೇ. 3 ಹೆಚ್ಚಳ ಮಾಡಿದ್ದು, 2019ರ ಜನವರಿ 1ರಿಂದ ಪೂರ್ವಾನ್ವಯ ಆಗಲಿದೆ. ಪ್ರಸ್ತುತ ಶೇ. 9 ತುಟ್ಟಿಭತ್ಯೆ ಇದು, ಈಗ ಇದು ಶೇ. 12ಕ್ಕೆ ಏರಲಿದೆ. ಪ್ರಧಾನಿ…

View More ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಶೇ. 3ರಷ್ಟು ಡಿಎ ಹೆಚ್ಚಳ

ಅಕ್ಷರ ಜಾತ್ರೆ 2019 | ಕೊನೆ ದಿನ ಒಒಡಿ ನೀಡುವ ನೂತನ ಸಂಪ್ರದಾಯಕ್ಕೆ ಸಿಗಲಿಲ್ಲ ಮನ್ನಣೆ

ಧಾರವಾಡ: ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಮ್ಮೇಳನದ ಕೊನೆಯಲ್ಲಿ ಒಒಡಿ (On Official Duty) ನೀಡಲು ಆಯೋಜಕರು ನಿರ್ಧರಿಸಿದ್ದರಾದರೂ, ಸರ್ಕಾರಿ ನೌಕರರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದೇ ಒಒಡಿ ನೀಡಲು ನಿರ್ಧರಿಸಲಾಗಿದೆ.…

View More ಅಕ್ಷರ ಜಾತ್ರೆ 2019 | ಕೊನೆ ದಿನ ಒಒಡಿ ನೀಡುವ ನೂತನ ಸಂಪ್ರದಾಯಕ್ಕೆ ಸಿಗಲಿಲ್ಲ ಮನ್ನಣೆ

ನಿವೃತ್ತಿ ವೇತನ ವಿಳಂಬಕ್ಕೆ ಬಡ್ಡಿ

| ಕೀರ್ತಿನಾರಾಯಣ ಸಿ. ಬೆಂಗಳೂರು: ಹುದ್ದೆಯಿಂದ ನಿವೃತ್ತಿಯಾಗಿ ತಿಂಗಳುಗಳು, ವರ್ಷ ಕಳೆದರೂ ನಿವೃತ್ತಿ ವೇತನ ಬಿಡುಗಡೆಯಾಗಿಲ್ಲ ಎಂದು ಸರ್ಕಾರಿ ಅಧಿಕಾರಿ ಹಾಗೂ ನೌಕರರು ಇನ್ನು ಮುಂದೆ ಕೊರಗಬೇಕಿಲ್ಲ. ನಿಗದಿತ ಕಾಲಮಿತಿಯಲ್ಲಿ ಬಿಡುಗಡೆ ಮಾಡಲು ಸರ್ಕಾರ…

View More ನಿವೃತ್ತಿ ವೇತನ ವಿಳಂಬಕ್ಕೆ ಬಡ್ಡಿ

ದೀಪಾವಳಿ ಬೋಸಸ್​ ಕೊಟ್ಟು, ವಾಪಸ್​ ಪಡೆದಿದ್ದೇಕೆ ಪಂಜಾಬ್​ ಸರ್ಕಾರ ?

ಅಮೃತಸರ: ದೀಪಾವಳಿ ಸಂದರ್ಭದಲ್ಲಿ ಎಲ್ಲ ಸಂಸ್ಥೆಗಳೂ ತಮ್ಮ ನೌಕರರಿಗೆ ಬೋನಸ್​ ಕೊಡುವುದು ಸಾಮಾನ್ಯ. ಹಾಗೆಯೇ ಪಂಜಾಬ್​ ಸರ್ಕಾರಿ ನೌಕರರೂ ದೀಪಾವಳಿ ಬೋನಸ್​ ಆಗಿ ಎರಡು ತಿಂಗಳ ಸಂಬಳ ಪಡೆದು ಖುಷಿಯಾಗಿದ್ದರು. ಆದರೆ, ನೌಕರರ ಖುಷಿಗೆ…

View More ದೀಪಾವಳಿ ಬೋಸಸ್​ ಕೊಟ್ಟು, ವಾಪಸ್​ ಪಡೆದಿದ್ದೇಕೆ ಪಂಜಾಬ್​ ಸರ್ಕಾರ ?

ಸರ್ಕಾರಿ ನೌಕರರ ಅನಾರೋಗ್ಯದ ಗುಟ್ಟು ರಟ್ಟು!

| ಕೀರ್ತಿನಾರಾಯಣ ಸಿ. ಬೆಂಗಳೂರು: ಕರ್ತವ್ಯಕ್ಕೆ ಹಾಜರಾಗದೆ ವಾರ, ತಿಂಗಳುಗಟ್ಟಲೆ ರಜೆ ಹಾಕಿ ಕೊನೆಗೆ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿ ಎಲ್ಲ ಸೌಲಭ್ಯ ಗಿಟ್ಟಿಸಿಕೊಳ್ಳುವ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ‘ಅನಾರೋಗ್ಯ’ದ ಗುಟ್ಟು ಈಗ…

View More ಸರ್ಕಾರಿ ನೌಕರರ ಅನಾರೋಗ್ಯದ ಗುಟ್ಟು ರಟ್ಟು!

ಶಿಷ್ಟಾಚಾರ ಉಲ್ಲಂಘಿಸಿದರೆ ಕೆಲಸಕ್ಕೇ ಸಂಚಕಾರ!

| ದೇವರಾಜ್ ಎಲ್. ಬೆಂಗಳೂರು: ಸರ್ಕಾರದ ಸಭೆ-ಸಮಾರಂಭಗಳಿಗೆ ಆಹ್ವಾನಪತ್ರಿಕೆ ಮುದ್ರಿಸುವಾಗ ಎಚ್ಚರ ವಹಿಸಿಲ್ಲವಾದರೆ ಅಧಿಕಾರಿಗಳ ಕೆಲಸಕ್ಕೆ ಬೀಳಲಿದೆ ಕತ್ತರಿ..! ಸರ್ಕಾರಿ ಸಮಾರಂಭದ ಆಹ್ವಾನಪತ್ರಿಕೆಯಲ್ಲಿ ಸಚಿವರು, ಸಂಸದರು, ವಿಧಾನ ಪರಿಷತ್ ಸದಸ್ಯರ ಹೆಸರನ್ನು ಮುದ್ರಿಸುವಾಗ ಶಿಷ್ಟಾಚಾರ ಅನುಸರಿಸುವುದು…

View More ಶಿಷ್ಟಾಚಾರ ಉಲ್ಲಂಘಿಸಿದರೆ ಕೆಲಸಕ್ಕೇ ಸಂಚಕಾರ!

ಎನ್​ಪಿಎಸ್ ಶೀಘ್ರ ರದ್ದು?

ಬೆಂಗಳೂರು: ನೂತನ ಪಿಂಚಣಿ ಯೋಜನೆ (ಎನ್​ಪಿಎಸ್) ರದ್ದು ಮಾಡಬೇಕೆಂಬ ನೌಕರರ ಹೋರಾಟಕ್ಕೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ. ಈ ಸಂಬಂಧ ಶೀಘ್ರ ಕಡತ ಮಂಡಿಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ.…

View More ಎನ್​ಪಿಎಸ್ ಶೀಘ್ರ ರದ್ದು?

ಆಪಾದಿತ ಸರ್ಕಾರಿ ನೌಕರರ ಮೇಲೆ ಕಣ್ಗಾವಲು!

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು: ಭ್ರಷ್ಟಾಚಾರ, ಅವ್ಯವಹಾರ, ವೃತ್ತಿ ವೈಷಮ್ಯ ಇತ್ಯಾದಿ ಕಾರಣಕ್ಕೆ ಸರ್ಕಾರಿ ನೌಕರರ ಇಲಾಖೆ ವಿಚಾರಣೆ ಪ್ರಕರಣಗಳು ವರ್ಷಾನುಗಟ್ಟಲೆ ಮುಗಿಯದಿರುವುದು, ಕಡತಗಳ ನಾಪತ್ತೆ ತಡೆಯುವ ಉದ್ದೇಶದಿಂದ ಸರ್ಕಾರ ಮಹತ್ವದ ತೀರ್ಮಾನಕ್ಕೆ ಬಂದಿದೆ.…

View More ಆಪಾದಿತ ಸರ್ಕಾರಿ ನೌಕರರ ಮೇಲೆ ಕಣ್ಗಾವಲು!

ಬಡ್ತಿ ಮೀಸಲಾತಿ ಸಂರಕ್ಷಣಾ ಕಾಯ್ದೆ ಜಾರಿಗೆ ಕಾಯ್ತೀವಿ

ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಾವಿರಾರು ನೌಕರರಿಗೆ ನೀಡಲಾಗಿರುವ ಬಡ್ತಿ ಮೀಸಲಾತಿ ಮುಂದುವರಿಸಲು ಅವಕಾಶ ನೀಡುವ ಕರ್ನಾಟಕ ತತ್ಪರಿಣಾಮ ಬಡ್ತಿ ಸಂರಕ್ಷಣಾ ಕಾಯ್ದೆ-2017 ಜಾರಿಗೊಳಿಸಲು ಕಾದು ನೋಡುವ ತಂತ್ರ ಅನುಸರಿಸಲು ರಾಜ್ಯ…

View More ಬಡ್ತಿ ಮೀಸಲಾತಿ ಸಂರಕ್ಷಣಾ ಕಾಯ್ದೆ ಜಾರಿಗೆ ಕಾಯ್ತೀವಿ

ಬಡ್ತಿ ಮೀಸಲು ಕಾಯ್ದೆಗೆ ತಕರಾರು

ನವದೆಹಲಿ: ಎಸ್ಸಿ-ಎಸ್ಟಿ ಸರ್ಕಾರಿ ನೌಕರರ ಹಿತರಕ್ಷಣೆ ಹೆಸರಲ್ಲಿ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆ ನ್ಯಾಯಾಂಗದ ಅಧಿಕಾರವನ್ನು ಕಿತ್ತುಕೊಂಡಿದೆ. ಎಂ. ನಾಗರಾಜ್ ಪ್ರಕರಣಕ್ಕೆ ಸಂಬಂದಿಸಿ ಸೆ.26ರಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಬಡ್ತಿ ಮೀಸಲಾತಿಯಲ್ಲಿ ಕೆನೆಪದರ…

View More ಬಡ್ತಿ ಮೀಸಲು ಕಾಯ್ದೆಗೆ ತಕರಾರು