ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ರಸ್ತೆಗಿಳಿದ ಗವರ್ನರ್ ಕಿರಣ್​ ಬೇಡಿ; ರಸ್ತೆ ಸುರಕ್ಷತೆ ಕುರಿತು ಫುಲ್​ ಕ್ಲಾಸ್

ಪುದುಚೇರಿ: ಇಲ್ಲಿನ ಲೆಫ್ಟಿನಂಟ್​ ಗವರ್ನರ್​ ಕಿರಣ್​ ಬೇಡಿ ಭಾನುವಾರ ಟ್ರಾಫಿಕ್​ ಪೊಲೀಸ್ಆಗಿ ಕಾರ್ಯನಿರ್ವಹಿಸಿದರು. ಸದ್ಯ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಂದೋಲನ ನಡೆಯುತ್ತಿದ್ದು, ಅದರ ಅನ್ವಯ ಕಿರಣ್​ ಬೇಡಿ ಟ್ರಾಫಿಕ್​ ಪೊಲೀಸ್​ರಂತೆ ಕಾರ್ಯನಿರ್ವಹಿಸಿದರು. ಹೆಲ್ಮೆಟ್​…

View More ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ರಸ್ತೆಗಿಳಿದ ಗವರ್ನರ್ ಕಿರಣ್​ ಬೇಡಿ; ರಸ್ತೆ ಸುರಕ್ಷತೆ ಕುರಿತು ಫುಲ್​ ಕ್ಲಾಸ್

ಕನ್ನಡ ವಿವಿ ಕುಲಪತಿಯಾಗಿ ಮಲ್ಲಿಕಾ ಘಂಟಿಯವರನ್ನು ಒಂದು ತಿಂಗಳು ಮುಂದುವರಿಸಿ ರಾಜ್ಯಪಾಲರ ಆದೇಶ

ಹೊಸಪೇಟೆ: ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಡಾ.ಮಲ್ಲಿಕಾ ಎಸ್.ಘಂಟಿಯವರ ಅಧಿಕಾರಾವಧಿ ಫೆ.8ಕ್ಕೆ ಮುಗಿದಿದ್ದು, ಮುಂದಿನ ಒಂದು ತಿಂಗಳ ಅವಧಿಗೆ ಅವರನ್ನೇ ಮುಂದುವರಿಸಿ ರಾಜ್ಯಪಾಲ ವಿ.ಆರ್.ವಾಲಾ ಅವರು ಫೆ.8ರಂದೇ ಆದೇಶ ಹೊರಡಿಸಿದ್ದಾರೆ. ಹುದ್ದೆಯಲ್ಲಿ ಮುಂದುವರಿಕೆ ಕುರಿತು ಕುಲಪತಿ…

View More ಕನ್ನಡ ವಿವಿ ಕುಲಪತಿಯಾಗಿ ಮಲ್ಲಿಕಾ ಘಂಟಿಯವರನ್ನು ಒಂದು ತಿಂಗಳು ಮುಂದುವರಿಸಿ ರಾಜ್ಯಪಾಲರ ಆದೇಶ

ಇಂದಿರೇಶ ತೋವಿವಿ ಕುಲಪತಿ

ಅಶೋಕ ಶೆಟ್ಟರ ಬಾಗಲಕೋಟೆ:ಆರು ತಿಂಗಳಿಂದ ಖಾಲಿ ಉಳಿದಿರá-ವ ಬಾಗಲಕೋಟೆ ತೋಟಗಾರಿಕೆ ವಿವಿ ಕುಲಪತಿಯಾಗಿ ಡಾ.ಕೆ.ಎಂ.ಇಂದಿರೇಶ ಆಯ್ಕೆ ಆಗá-ವುದು ಬಹá-ತೇಕ ಖಚಿತವಾಗಿದೆ. ಕುಲಪತಿ ಹುದ್ದೆಗೆ ಶೋಧನಾ ಸಮಿತಿ ಮೂವರು ಹೆಸರನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಸಲ್ಲಿಸಿದ್ದರೂ ಈವರೆಗೂ…

View More ಇಂದಿರೇಶ ತೋವಿವಿ ಕುಲಪತಿ

ಗೀತೆಯನ್ನು ಅನುಸರಿಸಿದರೆ ಸಮಾಜ ಕಲ್ಯಾಣ: ಭಗವದ್ಗೀತೆ ಅಭಿಯಾನದಲ್ಲಿ ಸ್ವರ್ಣವಲ್ಲಿ ಶ್ರೀ ಆಶೀರ್ವಚನ

ಹುಬ್ಬಳ್ಳಿ: ಭಗವದ್ಗೀತೆ ಅಭಿಯಾನವನ್ನು ಆಯೋಜಿಸಿರುವುದು ಸಮಾಜ ಕಲ್ಯಾಣಕ್ಕೋಸ್ಕರ. ಗೀತೆಯಲ್ಲಿ ಹೇಳಿದಂತೆ ಜೀವನದಲ್ಲಿ ನಡೆದುಕೊಂಡರೆ ಸಮಾಜ ಕಲ್ಯಾಣವಾಗುತ್ತದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ನೆಹರೂ ಮೈದಾನದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರಿಂದ…

View More ಗೀತೆಯನ್ನು ಅನುಸರಿಸಿದರೆ ಸಮಾಜ ಕಲ್ಯಾಣ: ಭಗವದ್ಗೀತೆ ಅಭಿಯಾನದಲ್ಲಿ ಸ್ವರ್ಣವಲ್ಲಿ ಶ್ರೀ ಆಶೀರ್ವಚನ

ರಾಮ ಮಂದಿರ ನಿರ್ಮಾಣ ಎಲೆಕ್ಷನ್ ಸ್ಟಂಟ್

ವಿಜಯವಾಣಿ ಸುದ್ದಿಜಾಲ ಕಲಬುರಗಿ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿಎಚ್ಪಿ ಇತರ ಸಂಘ ಪರಿವಾರ ಸಂಘಟನೆಗಳು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಬೇಕು ಎಂದು ಹೇಳುತ್ತಿರುವುದು ಎಲೆಕ್ಷನ್ ಸ್ಟಂಟ್ ಮತ್ತು ಗಿಮಿಕ್ ಆಗಿದೆ ಎಂದು ಕಾಂಗ್ರೆಸ್…

View More ರಾಮ ಮಂದಿರ ನಿರ್ಮಾಣ ಎಲೆಕ್ಷನ್ ಸ್ಟಂಟ್