ಆರು ಗೋಶಾಲೆ ಪ್ರಾರಂಭ

ದಾವಣಗೆರೆ, ಗೋಶಾಲೆ, ಬರಗಾಲ, ಮೇವು, ವಿತರಣೆ, Davangere, Goshale, Drought, Fodder, Distributionದಾವಣಗೆರೆ: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯ 6 ಕಡೆ ಗೋಶಾಲೆ ಪ್ರಾರಂಭಿಸಲಾಗಿದೆ. ದಾವಣಗೆರೆ ಎಪಿಎಂಸಿ ಆವರಣ, ಚನ್ನಗಿರಿ ತಾಲೂಕು ದೇವರಹಳ್ಳಿ ಪಶು…

View More ಆರು ಗೋಶಾಲೆ ಪ್ರಾರಂಭ

ಐವತ್ತಾರು ಜಾನುವಾರು ರಕ್ಷಣೆ

ಚಳ್ಳಕೆರೆ: ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ಹಾಗೂ ಎರಡು ಕಂಟೈನರ್‌ಗಳನ್ನು ತಾಲೂಕಿನ ದೊಡ್ಡೇರಿ ಮತ್ತು ನಾಯಕನಹಟ್ಟಿ ಸಮೀಪ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸ್ಕ್ವಾಡ್ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. ಹಗರಿಬೊಮ್ಮನಹಳ್ಳಿಯಿಂದ ಗುಡಿಬಂಡೆಗೆ 24 ರಾಸುಗಳು ಹಾಗೂ…

View More ಐವತ್ತಾರು ಜಾನುವಾರು ರಕ್ಷಣೆ

ಮುತ್ತಿಗಾರಹಳ್ಳಿ ಗೋಶಾಲೇಲಿ ದನಕರುಗಳಿಗೆ ನೆರಳಿಲ್ಲ

ಕೊಂಡ್ಲಹಳ್ಳಿ: ಸಮೀಪದ ಮುತ್ತಿಗಾರಹಳ್ಳಿ ಗೋಶಾಲೆಯಲ್ಲಿ ದನಕರುಗಳು ನೆರಳಿನ ಸೌಲಭ್ಯವಿಲ್ಲದೆ ಬಿರು ಬಿಸಿಲಲ್ಲೆ ಬಳುವಂತಾಗಿದೆ. ಮುತ್ತಿಗಾರಹಳ್ಳಿ, ಓಬಯ್ಯನಹಟ್ಟಿ, ಕಾಮಯ್ಯನಹಟ್ಟಿ, ಬಿಜಿಕೆರೆ, ಕುಂಟೋಬಯ್ಯನಹಟ್ಟಿ, ರಾವಲಕುಂಟೆ, ಸೂರಮ್ಮನಹಳ್ಳಿ, ಚೌಳಕೆರೆ, ತುಮಕೂರ‌್ಲಹಳ್ಳಿ, ಕರ‌್ನಾರಟ್ಟಿ ಗ್ರಾಮ ಸಾವಿರಾರು ಜಾನುವಾರುಗಳಿಗೆ ಮೇವು, ನೀರಿನ…

View More ಮುತ್ತಿಗಾರಹಳ್ಳಿ ಗೋಶಾಲೇಲಿ ದನಕರುಗಳಿಗೆ ನೆರಳಿಲ್ಲ

ದೇವರ ರಾಸುಗಳಿಗೆ ಉಚಿತ ಮೇವು ವಿತರಣೆ

ನಾಯಕನಹಟ್ಟಿ: ಸರ್ಕಾರ ಗೋಶಾಲೆ ಆರಂಭಿಸುವವರೆಗೂ ಈ ಭಾಗದ ದೇವರ ರಾಸುಗಳಿಗೆ ಉಚಿತವಾಗಿ ಮೇವು ವಿತರಿಸಲಾಗುವುದು ಎಂದು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಜಪಾನಂದ ಸ್ವಾಮೀಜಿ ತಿಳಿಸಿದರು. ಸಮೀಪದ ಹಿರೇಕೆರೆ ಕಾವಲು ಪ್ರದೇಶದಲ್ಲಿ ಹಸಿವಿನಿಂದ ಪರದಾಡುತ್ತಿವೆ ರಾಸುಗಳಿಗೆ…

View More ದೇವರ ರಾಸುಗಳಿಗೆ ಉಚಿತ ಮೇವು ವಿತರಣೆ

300 ಗೋವುಗಳಿಗೆ ಆಹಾರ ಪೂರೈಕೆ

ರಾಯಚೂರು: ನಗರದ ಗೋಶಾಲೆಯಲ್ಲಿ ಗೋವು ಸಂರಕ್ಷಣೆ ಅಡಿ ಜೆಸಿಐ ಜಿಲ್ಲಾ ಘಟಕದಿಂದ ಗೋಮಾತೆ ಸೇವಾ ಕಾರ್ಯಕ್ರಮ ನಡೆಯಿತು. 300ಕ್ಕೂ ಹೆಚ್ಚು ಗೋವುಗಳಿಗೆ ಹಸಿ ಮೇವು ಮತ್ತು ಬೆಲ್ಲದ ಆಹಾರ ಪೂರೈಕೆ ಮಾಡುವ ಮೂಲಕ ಜಿಲ್ಲಾ…

View More 300 ಗೋವುಗಳಿಗೆ ಆಹಾರ ಪೂರೈಕೆ

ಸಿರಿಗೆರೆ ಮಠದ ಗೋಶಾಲೆಗೆ ಮೇವು ದಾನ

ಮಲೇಬೆನ್ನೂರು: ಸಿರಿಗೆರೆ ತರಳಬಾಳು ಬೃಹನ್ಮಠ ಡಿ. ಮೆದಿಕೇರಿಪುರ ಬಳಿ ಶ್ರೀ ಶಿವಕುಮಾರ ವನ ಪ್ರದೇಶದಲ್ಲಿ ಆರಂಭಿಸಿರುವ ಗೋಶಾಲೆಗೆ ಹರಿಹರ ತಾಲೂಕಿನ ನಿಟ್ಟೂರು ಗ್ರಾಮದ ರೈತರು ಸೋಮವಾರ 14 ಟ್ರ್ಯಾಕ್ಟರ್ ಲೋಡ್ ಭತ್ತದ ಮೇವನ್ನು ಕಳಿಸಿಕೊಟ್ಟರು.…

View More ಸಿರಿಗೆರೆ ಮಠದ ಗೋಶಾಲೆಗೆ ಮೇವು ದಾನ

ಗೋ ಸೇವೆಯಿಂದ ಮಂಗಲ ಪ್ರಾಪ್ತಿ

ಕಲಬುರಗಿ: ಗೋವುಗಳ ಸೇವೆಯಿಂದ ಪರಮ ಮಂಗಲ ಉಂಟಾಗುತ್ತದೆ. ಗೋವಿನ ಹತ್ಯೆ ಮಾಡುವುದರಿಂದ ಸಮಾಜಕ್ಕೆ ಅಮಂಗಲ ಉಂಟಾಗುತ್ತದೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು. ಕುಸನೂರಿನ ಗವಿಸಿದ್ದೇಶ್ವರ ದೇವಸ್ಥಾನದ ಹತ್ತಿರವಿರುವ ಶ್ರೀಮಾಧವ ಗೋಶಾಲೆಗೆ ಭೇಟಿ ನೀಡಿ,…

View More ಗೋ ಸೇವೆಯಿಂದ ಮಂಗಲ ಪ್ರಾಪ್ತಿ

ಜಾನುವಾರು, ಕುಟುಂಬದ ಸ್ಥಿತಿಗತಿ ಗಣತಿ

<< ಪಶು ಸಂಗೋಪನಾ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ >> ರಾಯಚೂರು: ಒಕ್ಕಲುತನದ ಜತೆಗೆ ಕೃಷಿ ಉಪಕಸುಬುಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ರಾಜ್ಯದಲ್ಲಿ ಅ.1ರಿಂದ ಮೂರು ತಿಂಗಳ ಕಾಲ 20ನೇ ರಾಷ್ಟ್ರೀಯ ಜಾನುವಾರುಗಳ ಗಣತಿ…

View More ಜಾನುವಾರು, ಕುಟುಂಬದ ಸ್ಥಿತಿಗತಿ ಗಣತಿ