ಕಮರಿಗೆ ಉರುಳಿದ ಶಾಲಾ ಬಸ್‌: ಆರು ಮಕ್ಕಳು ಸೇರಿ ಚಾಲಕ ಸಾವು

ಶಿಮ್ಲಾ: ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಶಾಲಾ ಬಸ್‌ ಕಮರಿಗೆ ಬಿದ್ದ ಪರಿಣಾಮವಾಗಿ ಆರು ಜನ ಮಕ್ಕಳು ಸೇರಿದಂತೆ ಚಾಲಕ ಮೃತಪಟ್ಟಿರುವ ಘಟನೆ ನಡೆದಿದೆ. ಹಿಮಾಚಲ ಪ್ರದೇಶದ ಸಿರ್‌ಮೌರ್‌ ಜಿಲ್ಲೆಯಲ್ಲಿ ಡಿಎವಿ ಪಬ್ಲಿಕ್‌ ಸ್ಕೂಲ್‌ಗೆ ಸೇರಿದ…

View More ಕಮರಿಗೆ ಉರುಳಿದ ಶಾಲಾ ಬಸ್‌: ಆರು ಮಕ್ಕಳು ಸೇರಿ ಚಾಲಕ ಸಾವು

ಕಮರಿಗೆ ಬಿದ್ದ ಖಾಸಗಿ ಬಸ್​: 12 ಮಂದಿ ಸಾವು, 13 ಜನರಿಗೆ ಗಾಯ

ಉತ್ತರಖಾಂಡ: ಖಾಸಗಿ ಬಸ್​ 150 ಮೀಟರ್​ ಆಳದ ಕಮರಿಗೆ ಬಿದ್ದು ಸುಮಾರು 12 ಜನ ಮೃತಪಟ್ಟಿದ್ದು 13 ಜನರು ಗಂಭೀರ ಗಾಯಗೊಂಡಿರುವ ಘಟನೆ ಉತ್ತರಕಾಶಿ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಈ ಬಸ್​ ವಿಕಾಸ್​ ನಗರದಿಂದ…

View More ಕಮರಿಗೆ ಬಿದ್ದ ಖಾಸಗಿ ಬಸ್​: 12 ಮಂದಿ ಸಾವು, 13 ಜನರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಬಸ್​: 13 ಸಾವು

ಶ್ರೀನಗರ: ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್​ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 13 ಮಂದಿ ಸಾವಿಗೀಡಾಗಿ, ಹಲವರು ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಕೆಸ್ವಾನ್​ ಪ್ರದೇಶದಿಂದ…

View More ಚಾಲಕನ ನಿಯಂತ್ರಣ ತಪ್ಪಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಬಸ್​: 13 ಸಾವು

50 ಅಡಿ ಆಳದ ಕಮರಿಗೆ ಬಿದ್ದ ಬಸ್: ಐವರು ಸಾವು

ಅಲ್ಮೋರಾ: ಬಸ್​ 50 ಅಡಿ ಆಳದ ಕಮರಿಗೆ ಬಿದ್ದು ಐವರು ಮೃತಪಟ್ಟಿದ್ದು, 21 ಜನ ಗಾಯಗೊಂಡ ಘಟನೆ ಜಿಲ್ಲೆಯ ಮೋಹನ್ರಿ ಬಳಿ ಗುರುವಾರ ನಡೆದಿದೆ. ಭಾಟ್ರೋಜಖಾನ್​-ಭಿಕಿಯಾಸನ್​ ಮಾರ್ಗದಲ್ಲಿ ಅಪಘಾತ ನಡೆದಿದ್ದು, ಬಸ್​ನಲ್ಲಿ ಸುಮಾರು 30…

View More 50 ಅಡಿ ಆಳದ ಕಮರಿಗೆ ಬಿದ್ದ ಬಸ್: ಐವರು ಸಾವು

ಕಂದಕಕ್ಕೆ ವ್ಯಾನ್​ ಉರುಳಿ 13 ಮಂದಿ ಸಾವು

ನವದೆಹಲಿ: ವ್ಯಾನ್​ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 13 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರಾಖಂಡ್​ ಜಿಲ್ಲೆಯ ಉತ್ತರಕಾಶಿಯಲ್ಲಿ ನಡೆದಿದೆ. ಮೃತರಲ್ಲಿ ಮೂವರು ಮಹಿಳೆಯರಾಗಿದ್ದು, ಗಾಯಗೊಂಡಿದ್ದ ಇಬ್ಬರು ಅಪ್ರಾಪ್ತರನ್ನು ರಕ್ಷಿಸಲಾಗಿದೆ. ಸೋಮವಾರ ಮಧ್ಯಾಹ್ನ ಭಟ್ವಾಡಿ ಪ್ರದೇಶದಲ್ಲಿ…

View More ಕಂದಕಕ್ಕೆ ವ್ಯಾನ್​ ಉರುಳಿ 13 ಮಂದಿ ಸಾವು

ಕಂದಕಕ್ಕೆ ಉರುಳಿಬಿದ್ದ ಬಸ್​: 40 ಪ್ರಯಾಣಿಕರ ಸಾವು, ನಾಲ್ವರ ಸ್ಥಿತಿ ಗಂಭೀರ

ಉತ್ತರಖಂಡ್​: ಕಂದಕಕ್ಕೆ ಬಸ್​ ಉರುಳಿಬಿದ್ದ ಪರಿಣಾಮ ಸುಮಾರು 40 ಮಂದಿ ಸಾವಿಗೀಡಾಗಿರುವ ಘಟನೆ ಪೌರಿ ಗರ್ವಾಲ್​ ಜಿಲ್ಲೆಯ ನಾನಿಧಂಡ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರಗೆ…

View More ಕಂದಕಕ್ಕೆ ಉರುಳಿಬಿದ್ದ ಬಸ್​: 40 ಪ್ರಯಾಣಿಕರ ಸಾವು, ನಾಲ್ವರ ಸ್ಥಿತಿ ಗಂಭೀರ