ಆರೋಗ್ಯಕ್ಕೆ ಹಲ್ಲುಗಳೇ ಬುನಾದಿ

ಚನ್ನಗಿರಿ: ಸಾಂಪ್ರದಾಯಕ ಆಹಾರ ಕ್ರಮ, ಶುದ್ಧ ಕುಡಿವ ನೀರು ಬಳಕೆ ಹಾಗೂ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಸುಖಜೀವನ ನಡೆಸಬಹುದಾಗಿದೆ ಎಂದು ಜಿಪಂ ಸದಸ್ಯೆ ಯಶೋಧಮ್ಮ ಮರುಳಪ್ಪ ಆಕಳಿಕಟ್ಟೆ ತಿಳಿಸಿದರು. ತಾಲೂಕಿನ ಅಜ್ಜಿಹಳ್ಳಿಯ ತರಳಬಾಳು ಗ್ರಾಮಾಂತರ…

View More ಆರೋಗ್ಯಕ್ಕೆ ಹಲ್ಲುಗಳೇ ಬುನಾದಿ

ಉತ್ತಮ ಸಾಹಿತ್ಯ ರಚನೆ ಅಗತ್ಯ

ಧಾರವಾಡ: ಪ್ರತಿಯೊಬ್ಬರಿಗೂ ಬದುಕಿನಲ್ಲಿ ಮೊದಲು ತಾಯಿ, ತಂದೆ ಹಾಗೂ ಗುರುಗಳು ವಾತ್ಸಲ್ಯ, ಪ್ರೇರಣೆ, ಮಾರ್ಗದರ್ಶನ ನೀಡುತ್ತಾರೆ. ಇದರಿಂದ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು. ಇಲ್ಲಿನ ಕರ್ನಾಟಕ…

View More ಉತ್ತಮ ಸಾಹಿತ್ಯ ರಚನೆ ಅಗತ್ಯ

ಕಾಯಿಲೆಗಳ ತಡೆಗಾಗಿ ಅಜ್ಜಿ ಹಬ್ಬ

ಭರಮಸಾಗರ: ಉತ್ತಮ ಮಳೆ, ಕಾಯಿಲೆ ತಡೆಗಾಗಿ ಶುಕ್ರವಾರ ಗ್ರಾಮ ಹಾಗೂ ಹೋಬಳಿಯಾದ್ಯಂತ ಅಜ್ಜಿ (ಹೋಳಿಗೆ ಅಮ್ಮ) ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸಂಪ್ರದಾಯದಂತೆ ಆಷಾಢ ಮಾಸದ ಮಂಗಳವಾರ ಅಥವಾ ಶುಕ್ರವಾರದಂದು ಈ ಹಬ್ಬ ಆಚರಿಸಲಾಗುತ್ತದೆ. ಶುಕ್ರವಾರ…

View More ಕಾಯಿಲೆಗಳ ತಡೆಗಾಗಿ ಅಜ್ಜಿ ಹಬ್ಬ

ಬಿಳಿಗಿರಿರಂಗನಬೆಟ್ಟದಲ್ಲಿ ಉತ್ತಮ ಮಳೆ

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ಮಳೆ ಸುರಿಯಿತು. ಮೂರು ದಿನಗಳಿಂದಲೂ ಬೆಟ್ಟದಲ್ಲಿ ಮಳೆಯಾಗುತ್ತಿದೆ. ತಾಪಮಾನ ತಗ್ಗಿದೆ. ಕಾಡಿನಲ್ಲಿರುವ ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹಗೊಂಡಿದ್ದ ಕಾಡುಪ್ರಾಣಿಗಳಿಗೂ ಇದರಿಂದ ಅನುಕೂಲವಾಗಿದೆ. ಅಲ್ಲದೆ ಸೋಲಿಗರು ತಮ್ಮ ಜಮೀನುಗಳಲ್ಲಿ…

View More ಬಿಳಿಗಿರಿರಂಗನಬೆಟ್ಟದಲ್ಲಿ ಉತ್ತಮ ಮಳೆ

ಜನಸಂಖ್ಯೆಗೆ ಬೇಕು ಕಡಿವಾಣ

ಹೊಳಲ್ಕೆರೆ: ಜನಸಂಖ್ಯೆ ನಿಯಂತ್ರಣ ಹಾಗೂ ಉತ್ತಮ ಪರಿಸರ ಬೆಳೆಸುವುದರಿಂದ ಮುಂದಿನ ಪೀಳಿಗೆಗೆ ಉತ್ತಮ ಜೀವನ ದೊರೆಯಲು ಸಾಧ್ಯ ಎಂದು ತಾಪಂ ಮಾಜಿ ಅಧ್ಯಕ್ಷ ಮೋಹನ್ ನಾಗರಾಜ್ ಹೇಳಿದರು. ತಾಲೂಕಿನ ಅರೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ…

View More ಜನಸಂಖ್ಯೆಗೆ ಬೇಕು ಕಡಿವಾಣ

ಪಾಲಿಟೆಕ್ನಿಕ್ ಕಾಲೇಜಿಗೆ ಉತ್ತಮ ಫಲಿತಾಂಶ

ಹೊಸದುರ್ಗ: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಉತ್ತಮ ಫಲಿತಾಂಶ ದೊರೆತಿದ್ದು, 41 ಉನ್ನತ ಶ್ರೇಣಿ, 108 ಪ್ರಥಮ ದರ್ಜೆ ಹಾಗೂ 20 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉರ್ತ್ತಿಣರಾಗಿದ್ದಾರೆ ಎಂದು ಪ್ರಾಚಾರ್ಯ ಆರ್.ಸುನೀಲ್ ತಿಳಿಸಿದ್ದಾರೆ. ಕಾಲೇಜಿನಲ್ಲಿ…

View More ಪಾಲಿಟೆಕ್ನಿಕ್ ಕಾಲೇಜಿಗೆ ಉತ್ತಮ ಫಲಿತಾಂಶ

ಸ್ವ-ಸಾಮರ್ಥ್ಯದಿಂದ ಮುನ್ನಡೆದರೆ ಉತ್ತಮ

ಯಲ್ಲಾಪುರ: ಕೋಚಿಂಗ್ ಸೆಂಟರ್​ಗಳು ಹಣ ಮಾಡುವ ಸಂಸ್ಥೆಗಳಾಗಿ ಮಾರ್ಪಟ್ಟಿವೆ. ಕೋಚಿಂಗ್ ತೆಗೆದುಕೊಂಡರೆ ಸುಲಭವಾಗಿ ಪರೀಕ್ಷೆ ಎದುರಿಸಬಹುದೆಂಬ ಭ್ರಮೆ ಕೆಲವರಲ್ಲಿದೆ. ಅದರ ಬದಲು ಸ್ವ-ಸಾಮರ್ಥ್ಯದಿಂದ ಮುನ್ನಡೆದರೆ ಹೆಚ್ಚು ಶ್ರೇಯಸ್ಕರ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ…

View More ಸ್ವ-ಸಾಮರ್ಥ್ಯದಿಂದ ಮುನ್ನಡೆದರೆ ಉತ್ತಮ

ಮುಂಗಾರು ಚುರುಕು, ಬಿತ್ತನೆಯೂ ಜೋರು

ನಾಗರಮುನ್ನೋಳಿ/ ಚಿಕ್ಕೋಡಿ: ಮುಂಗಾರು ಪೂರ್ವ ಮಳೆ ಕೈಕೊಟ್ಟಿದ್ದರಿಂದ ಮಂಕಾಗಿದ್ದ ರೈತರ ಮೊಗದಲ್ಲಿ ಈಗ ಹರ್ಷ ಮೂಡಿದ್ದು, ಸಣ್ಣಗೆ ಶುರುವಾಗಿರುವ ಮುಂಗಾರು ಮಳೆ ಬಿತ್ತನೆ ಕಾರ್ಯಕ್ಕೆ ಅನುಕೂಲ ಮಾಡಿಕೊಟ್ಟಿದೆ. ಭೂಮಿಯಲ್ಲಿ ಹದ ಸೃಷ್ಟಿಯಾದ ಹಿನ್ನೆಲೆಯಲ್ಲಿ ರೈತರು…

View More ಮುಂಗಾರು ಚುರುಕು, ಬಿತ್ತನೆಯೂ ಜೋರು

ಶಿಕ್ಷಕರಲ್ಲಿರಲಿ ಸದಾ ಕ್ರಿಯಾಶೀಲತೆ

ಚಿತ್ರದುರ್ಗ: ಶಿಕ್ಷಕರು ಸದಾ ಕ್ರಿಯಾಶೀಲತೆ ಮತ್ತು ಲವಲವಿಕೆ ರೂಢಿಸಿಕೊಂಡರೇ ಗುಣಮಟ್ಟದ ಬೋಧನೆ ಸಾಧ್ಯ ಎಂದು ಶ್ರೀ ಶಿವಮೂರ್ತಿ ಶರಣರು ಅಭಿಪ್ರಾಯಪಟ್ಟರು. ಮುರುಘಾ ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಶನಿವಾರ ಎಸ್‌ಜೆಎಂ ವಿದ್ಯಾಪೀಠದ ಅನುದಾನಿತ ಮತ್ತು…

View More ಶಿಕ್ಷಕರಲ್ಲಿರಲಿ ಸದಾ ಕ್ರಿಯಾಶೀಲತೆ

ರೋಗ ನಿರೋಧಕ ಶಕ್ತಿ ವೃದ್ಧಿ

ಐಮಂಗಲ: ನಿರಂತರ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದು ಸಿದ್ಧಿ ಸಮಾಧಿ ಯೋಗ ಸಂಸ್ಥೆಯ ತಿಮ್ಮೇಶ್ ಹೇಳಿದರು. ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಯೋಗ…

View More ರೋಗ ನಿರೋಧಕ ಶಕ್ತಿ ವೃದ್ಧಿ