ಕಾವೇರಿ ಕಾಲೇಜು ತಂಡ ಚಾಂಪಿಯನ್

ಗೋಣಿಕೊಪ್ಪಲು: ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಅಂತರ್ ಕಾಲೇಜು ಹಾಕಿ ಟೂರ್ನಿಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಬೆಂಗಳೂರು ಆಕ್ಸ್‌ಫರ್ಡ್ ಕಾಲೇಜು ತಂಡದ ವಿರುದ್ಧ…

View More ಕಾವೇರಿ ಕಾಲೇಜು ತಂಡ ಚಾಂಪಿಯನ್

ಮಳೆಗಾಗಿ ಮಳೆ ಮಹದೇಶ್ವರನಿಗೆ ಮೊರೆ

ಗೋಣಿಕೊಪ್ಪಲು: ಮಾವುಕಲ್ ಬೆಟ್ಟದಲ್ಲಿರುವ ಮಳೆ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಿತಿಮತಿ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು. ತಿತಿಮತಿ, ನೊಕ್ಯಾ, ಹೆಬ್ಬಾಲೆ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಸೇರಿ ಮಾವುಕಲ್ ಅರಣ್ಯ ಪ್ರದೇಶದಲ್ಲಿರುವ ಬೆಟ್ಟಕ್ಕೆ…

View More ಮಳೆಗಾಗಿ ಮಳೆ ಮಹದೇಶ್ವರನಿಗೆ ಮೊರೆ

ರಾಮೇಶ್ವರ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಗೋಣಿಕೊಪ್ಪಲು: ಇರ್ಪು ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಜಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಗೋಣಿಕೊಪ್ಪ ಕಾವೇರಿ ಕಲಾಸಿರಿ ತಂಡ ನಡೆಸಿಕೊಟ್ಟ ರಸ ಸಂಜೆ ಜನಮನ ಗೆದ್ದಿತು. ಭಕ್ತಿಗೀತೆ, ಭಾವಗೀತೆ, ಜನಪದಗೀತೆ, ಕೊಡವ,…

View More ರಾಮೇಶ್ವರ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಕಾವೇರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ರಕ್ತದಾನ

ಗೋಣಿಕೊಪ್ಪಲು: ಇಲ್ಲಿನ ಕಾವೇರಿ ಕಾಲೇಜು ಎನ್‌ಎಸ್‌ಎಸ್ ಘಟಕ ಹಾಗೂ ರೆಡ್‌ಕ್ರಾಸ್ ಘಟಕದ ವತಿಯಿಂದ ಏಡ್ಸ್ ಜಾಗೃತಿ ಮತ್ತು ರಕ್ತದಾನ ಶಿಬಿರ ನಡೆಯಿತು. 49 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 55 ಜನರು ರಕ್ತದಾನ ಮಾಡಿದರು. ಕಾರ್ಯಕ್ರಮವನ್ನು…

View More ಕಾವೇರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ರಕ್ತದಾನ

ಚೆಕ್ಕೇರ ಅಪ್ಪಯ್ಯ ಅವರ 100ನೇ ಜನ್ಮ ದಿನಾಚರಣೆ

ಗೋಣಿಕೊಪ್ಪಲು: ಸಂಗೀತ ಕಲಾವಿದ, ವೀಣಾ ವಾದಕ ಕೂರ್ಗ್‌ಸ್ಟಾರ್ ಚೆಕ್ಕೇರ ಅಪ್ಪಯ್ಯ ಅವರ 100ನೇ ವರ್ಷದ ಜನ್ಮ ದಿನಾಚರಣೆಯಲ್ಲಿ ಮಗ ಹಾಗೂ ಮೊಮ್ಮಗನ ಸಂಗೀತದ ಕಂಪು ಮೆರುಗು ನೀಡಿತು. ಹುದಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ಚೆಕ್ಕೇರ…

View More ಚೆಕ್ಕೇರ ಅಪ್ಪಯ್ಯ ಅವರ 100ನೇ ಜನ್ಮ ದಿನಾಚರಣೆ

ಹಾಡಿಯಲ್ಲಿ ಜಾಗೃತಿ ಅಭಿಯಾನ

ಗೋಣಿಕೊಪ್ಪಲು : ಇಲ್ಲಿನ ಕಾವೇರಿ ಕಾಲೇಜಿನ ಎನ್‌ಸಿಸಿ ಘಟಕದ ವತಿಯಿಂದ ‘ಹಾಡಿಯತ್ತ ಎನ್‌ಸಿಸಿ ಕೆಡೆಟ್‌ಗಳ ನಡಿಗೆ’ ಎನ್ನುವ ಧ್ಯೇಯ ವಾಕ್ಯದೊಂದಿಗೆ ಶಿಕ್ಷಣ, ಆರೋಗ್ಯ, ಸ್ವಚ್ಛತೆ ಹಾಗೂ ಉದ್ಯೋಗದ ಬಗ್ಗೆ ಜಾಗೃತಿಗಾಗಿ ತಿತಿಮತಿ ಗ್ರಾಮದ ಮರಪಾಲ…

View More ಹಾಡಿಯಲ್ಲಿ ಜಾಗೃತಿ ಅಭಿಯಾನ

ಏಕಮುಖ ಸಂಚಾರ ವ್ಯವಸ್ಥೆಗೆ ಬೆಂಬಲ

ಗೋಣಿಕೊಪ್ಪಲು : ಪಟ್ಟಣದ ಮುಖ್ಯರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಅನುಷ್ಠಾನಗೊಳಿಸುವ ಯೋಜನೆಗೆ ಎಲ್ಲ ವರ್ತಕರು ಒಂದಾಗಿ ಬೆಂಬಲಿಸುವ ನಿರ್ಧಾರವನ್ನು ಗೋಣಿಕೊಪ್ಪ ವರ್ತಕರ ಸಂಘದ ಸದಸ್ಯರ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಏಕಮುಖ ಸಂಚಾರ ವ್ಯವಸ್ಥೆ ಬಗ್ಗೆ ವರ್ತಕರಲ್ಲಿ…

View More ಏಕಮುಖ ಸಂಚಾರ ವ್ಯವಸ್ಥೆಗೆ ಬೆಂಬಲ

ಬೈಪಾಸ್ ರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ

ಗೋಣಿಕೊಪ್ಪಲು: ಪಟ್ಟಣದ ಬೈಪಾಸ್ ರಸ್ತೆ ವಿಸ್ತರಣೆ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ.ಬೋಪಣ್ಣ ಚಾಲನೆ ನೀಡಿದರು. ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಬೈಪಾಸ್ ಮಾರ್ಗದಲ್ಲಿ ದ್ವಿಮುಖ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಹಿನ್ನೆಲೆಯಲ್ಲಿ ತುರ್ತು…

View More ಬೈಪಾಸ್ ರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ

3 ತಂಡಗಳ ಶುಭಾರಂಭ

ಗೋಣಿಕೊಪ್ಪಲು: ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್, ಕರುಂಬಯ್ಯಸ್ ಅಕಾಡೆಮಿ ಹಾಗೂ ಹಾಕಿಕೂರ್ಗ್ ಸಹಯೋಗದಲ್ಲಿ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಆರಂಭಗೊಂಡಿರುವ 17 ವರ್ಷದೊಳಗಿನ 3ನೇ ವರ್ಷದ ಇನ್ವಿಟೇಷನ್ ಮಾಸ್ಟರ್ಸ್ ಹಾಕಿ ಟೂರ್ನಿಯಲ್ಲಿ 3 ತಂಡಗಳು ಶುಭಾರಂಭ ಮಾಡಿವೆ. ಮೊದಲ…

View More 3 ತಂಡಗಳ ಶುಭಾರಂಭ

ಸತತ ಸೇವೆಗೆ ಪ್ರಶಸ್ತಿ ಗೌರವ

ಗೋಣಿಕೊಪ್ಪಲು: ಅಂಗವೈಕಲ್ಯದಿಂದ ಬದುಕು ಕಳೆದುಕೊಂಡವರ ಪಾಲಿಗೆ ಊರುಗೋಲಿನಂತಿರುವ ಪಾಲಿಬೆಟ್ಟ ಚೆಷೈರ್‌ಹೋಂ ಇಂಡಿಯಾ ಕೂರ್ಗ್ ವಿಶೇಷ ಮಕ್ಕಳ ಶಾಲೆಗೆ ರಾಜ್ಯ ಸರ್ಕಾರ ರಾಜ್ಯ ಪ್ರಶಸ್ತಿ ನೀಡಿ ಶಾಲೆಯ ಚೈತನ್ಯವನ್ನು ಹೆಚ್ಚಿಸಿದೆ. ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ…

View More ಸತತ ಸೇವೆಗೆ ಪ್ರಶಸ್ತಿ ಗೌರವ