ಒಡವೆ, ಹಣ ಸಿಗದ್ದಕ್ಕೆ ಅಪ್ಪೆ ಮಾವಿನಮಿಡಿ ಉಪ್ಪಿನಕಾಯಿ ಕದ್ದೊಯ್ದ ಕಳ್ಳರು!

ತಾಳಗುಪ್ಪ: ಸಾಗರ ತಾಲೂಕಿನ ಬಚ್ಚಗಾರು ಗ್ರಾಮದಲ್ಲಿ ಗುರುವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು ರಸ್ತೆ ಪಕ್ಕದಲ್ಲಿನ ಮನೆಗಳ ಬೀಗ ಒಡೆದ ಕಳ್ಳರು ಹಣ ಬೆಳ್ಳಿ, ಎಲೆಕ್ಟ್ರಾನಿಕ್ ವಸ್ತುಗಳನ್ನು ಹೊತ್ತೊಯ್ದಿದ್ದಾರೆ. ಆದರೆ ಒಬ್ಬರ ಮನೆಯಲ್ಲಿ ಒಡವೆ,…

View More ಒಡವೆ, ಹಣ ಸಿಗದ್ದಕ್ಕೆ ಅಪ್ಪೆ ಮಾವಿನಮಿಡಿ ಉಪ್ಪಿನಕಾಯಿ ಕದ್ದೊಯ್ದ ಕಳ್ಳರು!

ಚಿನ್ನದ ಕೇದಾರನಾಥ ಮಂದಿರ

ಕಾರವಾರ: ಇಲ್ಲಿನ ನ್ಯಾನೋ ಕಲಾವಿದ ಮಿಲಿಂದ ಅಣ್ವೇಕರ್ ಕೇವಲ 3 ಇಂಚ್ ಉದ್ದ ಹಾಗೂ ಅಗಲದ ಚಿನ್ನದ ಕೇದಾರನಾಥ ಮಂದಿರ ನಿರ್ವಿುಸಿ ಗಮನ ಸೆಳೆದಿದ್ದು, ಅದನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡುವ…

View More ಚಿನ್ನದ ಕೇದಾರನಾಥ ಮಂದಿರ

ಸುಲಿಗೆ ಪ್ರಕರಣ ಐವರು ಅರೆಸ್ಟ್

ಉಡುಪಿ: ಬೈಕ್‌ನಲ್ಲಿ ರಾತ್ರಿ ವೇಳೆ ಮನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ, ನಗದು, ಚಿನ್ನ ಲೂಟಿ ಮಾಡಿದ ಪ್ರಕರಣದಲ್ಲಿ ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ ಓರ್ವ ಬಾಲಕನ ಸಹಿತ ಐವರು ಆರೋಪಿಗಳನ್ನು ಮಣಿಪಾಲ ಠಾಣೆ ಪೊಲೀಸರು…

View More ಸುಲಿಗೆ ಪ್ರಕರಣ ಐವರು ಅರೆಸ್ಟ್

ನಕಲಿ ಚಿನ್ನ, 5.20 ಲಕ್ಷ ರೂ. ಪಂಗನಾಮ

ದಾವಣಗೆರೆ: ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ನಕಲಿ ಚಿನ್ನದ ನಾಣ್ಯಗಳನ್ನು ನೀಡಿದ ವಂಚಕರಿಬ್ಬರು 5.20 ಲಕ್ಷ ರೂ.ಗಳನ್ನು ಲಟಪಾಯಿಸಿದ್ದರ ಸಂಬಂಧ ಹದಡಿ ಠಾಣೆಯಲ್ಲಿ ಬುಧವಾರ ವಂಚನೆ ಪ್ರಕರಣ ದಾಖಲಾಗಿದೆ. ರಾಯಚೂರಿನ ರಮೇಶ ಮತ್ತು ಶಿವಪ್ಪ ವಂಚಕರು. ಬೆಂಗಳೂರಿನ…

View More ನಕಲಿ ಚಿನ್ನ, 5.20 ಲಕ್ಷ ರೂ. ಪಂಗನಾಮ

ಕೈತುಂಬ ವೇತನ ಸಿಗುವ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ವಂಚಕ ಮಾಡಿದ್ದು ಮಹಾಮೋಸ

ಬೆಂಗಳೂರು: ಗಾರ್ವೆಂಟ್ ಕಾರ್ಖಾನೆಯ ಮಹಿಳಾ ಉದ್ಯೋಗಿಗೆ ಕೈತುಂಬ ವೇತನ ಸಿಗುವ ಕೆಲಸ ಕೊಡಿಸುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ 35 ಗ್ರಾಂ ಚಿನ್ನದ ಸರ ದೋಚಿದ್ದಾನೆ. ಕೋಡಿಚಿಕ್ಕನಹಳ್ಳಿ ರೋಟರಿನಗರದ ಚಂದ್ರಿಕಾ(28) ಚಿನ್ನದ ಸರ ಕಳೆದುಕೊಂಡವರು. ಕಾವೇರಿನಗರದ…

View More ಕೈತುಂಬ ವೇತನ ಸಿಗುವ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ವಂಚಕ ಮಾಡಿದ್ದು ಮಹಾಮೋಸ

ಅಂಕ ಗಳಿಸಿ, ಪಾಲಕರ ಹೊರೆ ತಗ್ಗಿಸಿ

ದಾವಣಗೆರೆ: ಇತ್ತೀಚಿನ ದಿನದಲ್ಲಿ ಆರ್ಥಿಕವಾಗಿ ಹಿಂದುಳಿದವರು, ಮಧ್ಯಮ ವರ್ಗದವರಿಗೆ ಶಿಕ್ಷಣ ಕನಸಾಗುತ್ತಿದೆ. ಅತ್ಯುತ್ತಮ ಅಂಕ ಗಳಿಸಿದರಷ್ಟೇ ಪಾಲಕರ ಆರ್ಥಿಕ ಹೊರೆ ತಗ್ಗಿಸಬಹುದು ಎಂದು ಪಿಯು ಡಿಡಿ ಜಿ.ಸಿ.ನಿರಂಜನ್ ಹೇಳಿದರು. ತರಳಬಾಳು ಜಗದ್ಗುರು ಸಂಯುಕ್ತ ಪದವಿ…

View More ಅಂಕ ಗಳಿಸಿ, ಪಾಲಕರ ಹೊರೆ ತಗ್ಗಿಸಿ

ಕೊಲೆ, ದರೋಡೆ ಆರೋಪಿಗಳ ಸೆರೆ

< ಚಿನ್ನಾಭರಣ ಸಹಿತ ರೂ.5ಲಕ್ಷ ಮೌಲ್ಯದ ಸೊತ್ತು ವಶ> ಮಂಗಳೂರು/ ಮೂಲ್ಕಿ: ಒಂಟಿ ಮಹಿಳೆಯರು ವಾಸಿಸುತ್ತಿದ್ದ ಮನೆಗಳನ್ನು ಗುರುತಿಸಿ ಹಾಡಹಗಲೇ ಮನೆಗೆ ನುಗ್ಗಿ ಹಲ್ಲೆ ನಡೆಸಿ ಚಿನ್ನಾಭರಣ ದೋಚುತ್ತಿದ್ದ ಐವರು ಕುಖ್ಯಾತರನ್ನು ಮೂಲ್ಕಿ ಪೋಲಿಸರು…

View More ಕೊಲೆ, ದರೋಡೆ ಆರೋಪಿಗಳ ಸೆರೆ

ನಕಲಿ ಚಿನ್ನದ ಆಸೆ ತೋರಿಸಿ ವಂಚಿಸಿದ ಆರೋಪಿ ಬಂಧನ

ಹೊನ್ನಾಳಿ: ನಕಲಿ ಬಂಗಾರ ಕೊಟ್ಟು ವಂಚಿಸಿದ ಆರೋಪದ ಮೇಲೆ ಮಂಜ ಆಲಿಯಸ್ ಮೆಂಟ್ಲ್ ಮಂಜನನ್ನು ಬಂಧಿಸಿರುವ ನ್ಯಾಮತಿ ಪೊಲೀಸರು, ಆತನಿಂದ 1.25 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಪ್ರತಾಪ್ ತಲೆಮರೆಸಿಕೊಂಡಿದ್ದಾನೆ. ಪ್ರತಾಪ್…

View More ನಕಲಿ ಚಿನ್ನದ ಆಸೆ ತೋರಿಸಿ ವಂಚಿಸಿದ ಆರೋಪಿ ಬಂಧನ

ವೃದ್ಧರ ಚಿನ್ನ ದೋಚಿ ಕಳ್ಳರು ಪರಾರಿ

ಬಾಗಲಕೋಟೆ: ಪೊಲೀಸರೆಂದು ನಂಬಿಸಿ ಇಬ್ಬರು ವೃದ್ಧರಿಂದ ಚಿನ್ನ ದೋಚಿಕೊಂಡು ವಂಚಕರು ಮಂಗಳವಾರ ಮಧ್ಯಾಹ್ನ ಪರಾರಿಯಾಗಿದ್ದಾರೆ. ವಸಂತ ಕೋನರಡ್ಡಿ, ವಿಠ್ಠಲ ಬೆನಕಟ್ಟಿ ಅವರ ಬಳಿ ಇದ್ದ 45 ಗ್ರಾಂ ಚಿನ್ನವನ್ನು ದುಷ್ಕರ್ಮಿಗಳು ದೋಚಿದ್ದಾರೆ.ವಿದ್ಯಾಗಿರಿ 18ನೇ ಕ್ರಾಸ್‌ನಲ್ಲಿ…

View More ವೃದ್ಧರ ಚಿನ್ನ ದೋಚಿ ಕಳ್ಳರು ಪರಾರಿ

ಚಿನ್ನಾಭರಣ ದೋಚಿದ ಆರೋಪಿಗಳ ಬಂಧನ

ಧಾರವಾಡ: ನಗರದ ಲೋಕಾಯುಕ್ತ ಎಸ್ಪಿ ಮನೆಗೆ ಕನ್ನ ಹಾಕಿ ಜೈಲು ವಾಸ ಅನುಭವಿಸಿ, ಸುಮಾರು ಎರಡು ತಿಂಗಳು ಹಿಂದಷ್ಟೇ ಜಾಮೀನಿನ ಮೇಲೆ ಹೊರ ಬಂದಿರುವ ಮೂವರು ಆರೋಪಿಗಳು ಮತ್ತೆ ಕಳ್ಳತನ ಮಾಡಿ ಪೊಲೀಸರ ಕೈಗೆ…

View More ಚಿನ್ನಾಭರಣ ದೋಚಿದ ಆರೋಪಿಗಳ ಬಂಧನ