ಅಪಘಾತ ನಿಯಂತ್ರಣಕ್ಕೆ ಕ್ರಮ

ಗೊಳಸಂಗಿ: ಸ್ಥಾವರ ವ್ಯಾಪ್ತಿಯ ರಸ್ತೆಗಳಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಬೈಕ್ ಅಪಘಾತಗಳ ನಿಯಂತ್ರಣಕ್ಕೆ ಮುಂದಾಗಿರುವ ಎನ್‌ಟಿಪಿಸಿ ರಸ್ತೆ ಸುರಕ್ಷತೆಯ ಹಳೇ ನಿಯಮಗಳಿಗೆ ಹೊಸ ಭಾಷ್ಯ ಬರೆಯಲು ಮುಂದಾಗಿದ್ದು ಗುರುವಾರದಿಂದ ಕಾರ್ಮಿಕರ ಬೈಕ್‌ಗಳು ಎನ್‌ಟಿಪಿಸಿ ಗೇಟ್ ಹೊರಗಡೆ…

View More ಅಪಘಾತ ನಿಯಂತ್ರಣಕ್ಕೆ ಕ್ರಮ

ಹಾಡುಹಗಲೇ ನಂದಿ ಪುತ್ಥಳಿಗೆ ಚಪ್ಪಲಿ ಹಾರ !

ಗೊಳಸಂಗಿ: ಸ್ಥಳೀಯ ಗ್ರಾಪಂ ಬಳಿಯ ಬಸವೇಶ್ವರ ದೇವಸ್ಥಾನದ ನಂದಿ ವಿಗ್ರಹಕ್ಕೆ ಶನಿವಾರ ಹಾಡುಹಗಲೇ ದುಷ್ಕರ್ಮಿಯೊಬ್ಬ ಚಪ್ಪಲಿ ಹಾರ ಹಾಕಿದ ಘಟನೆಯಿಂದಾಗಿ ಬಸವನಾಡಿನ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ದೇವಸ್ಥಾನದ ನಂದಿ ವಿಗ್ರಹಕ್ಕೆ ಅರ್ಚಕ ಶರಣಯ್ಯಸ್ವಾಮಿ ಬೀಳಗಿ…

View More ಹಾಡುಹಗಲೇ ನಂದಿ ಪುತ್ಥಳಿಗೆ ಚಪ್ಪಲಿ ಹಾರ !

ಗ್ರಾಮೀಣ ಕ್ರೀಡೆ ಪ್ರೋತ್ಸಾಹಿಸಿ

ಗೊಳಸಂಗಿ: ಆಧುನಿಕತೆಯ ಆಟೋಟಕ್ಕೆ ಮನಸೋತು ಯುವ ಜನಾಂಗ ಗ್ರಾಮೀಣ ಕ್ರೀಡೆಯಿಂದ ದೂರವಾಗದೆ ಉಳಿಸಿ ಬೆಳೆಸಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಬಂದೇನವಾಜ್ ಬಿಜಾಪುರ ಹೇಳಿದರು.ಸ್ಥಳೀಯ ಗ್ರಾಮದೇವತೆ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ…

View More ಗ್ರಾಮೀಣ ಕ್ರೀಡೆ ಪ್ರೋತ್ಸಾಹಿಸಿ

ಎನ್​ಟಿಪಿಸಿ ಚಾಕೊಲೇಟ್ ನಿರಾಕರಿಸಿದ ಮಕ್ಕಳು!

ಗೊಳಸಂಗಿ: ಗಣರಾಜ್ಯೋತ್ಸವ ನಿಮಿತ್ತ ಕೂಡಗಿ ಎನ್​ಟಿಪಿಸಿಯಿಂದ ಬಾಧಿತ ಗ್ರಾಮಗಳ ಶಾಲೆಗಳಿಗೆ ನೀಡಲಾಗುತ್ತಿದ್ದ ಚಾಕೊಲೇಟ್​ನ್ನು ಗೊಳಸಂಗಿ ಮಾದರಿ ಬಡಾವಣೆಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳು ಬುಧವಾರ ಮತ್ತೆ ನಿರಾಕರಿಸಿದ್ದಾರೆ. ಪ್ರತಿವರ್ಷ ಜ.26 ಹಾಗೂ ಆ.15ರ…

View More ಎನ್​ಟಿಪಿಸಿ ಚಾಕೊಲೇಟ್ ನಿರಾಕರಿಸಿದ ಮಕ್ಕಳು!

ಬಿಸಿಯೂಟದಲ್ಲಿ ಕಾಣಿಸಿದ ಬಾಲಹುಳು

ಗೊಳಸಂಗಿ: ಸಮೀಪದ ಉಣ್ಣಿಬಾವಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಬಿಸಿಯೂಟದಲ್ಲಿ ಬಾಲಹುಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಯಿತು. ಅಂದಾಜು 3-4 ತಿಂಗಳ ಹಿಂದಿನ ನಿರುಪಯುಕ್ತ ಅಕ್ಕಿ ಮತ್ತು ಬೇಳೆ ಬಳಕೆ ಮಾಡಿದ…

View More ಬಿಸಿಯೂಟದಲ್ಲಿ ಕಾಣಿಸಿದ ಬಾಲಹುಳು

ಎನ್​ಟಿಪಿಸಿಯಿಂದ ಕೋಟಿ ರೂ. ಕರ ಪಾವತಿ

ಗೊಳಸಂಗಿ: ಸಮೀಪದ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ವ್ಯಾಪ್ತಿಯ ಐದು ಪ್ರಭಾವಿತ ಗ್ರಾಮಗಳ ಪೈಕಿ ಮೂರು ಗ್ರಾಪಂಗಳಿಗೆ ಎನ್​ಟಿಪಿಸಿಯಿಂದ 98,23,054 ರೂ. ತೆರಿಗೆ ಪಾವತಿ ಮಾಡಲಾಗಿದೆ. ಕೂಡಗಿ ಬಳಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗಾಗಿ ಕೂಡಗಿ,…

View More ಎನ್​ಟಿಪಿಸಿಯಿಂದ ಕೋಟಿ ರೂ. ಕರ ಪಾವತಿ

ಮುತ್ತಗಿಯಲ್ಲಿ ಗೌರಿಶಂಕರ ಜಾತ್ರೆ ಸಂಭ್ರಮ

ಗೊಳಸಂಗಿ: ಸಮೀಪದ ಮುತ್ತಗಿ ಗ್ರಾಮದ ಗೌರಿಶಂಕರ ಜಾತ್ರಾ ಮಹೋತ್ಸವ ಸಂಭ್ರಮ ಕಣ್ತುಂಬಿಕೊಳ್ಳಲು ಭಕ್ತಸಮೂಹ ಸಾಗರೋಪಾದಿಯಲ್ಲಿ ಶನಿವಾರ ಹರಿದು ಬಂದಿತು. ಬೆಳಗ್ಗೆ ಗೌರಿಶಂಕರ ಭವ್ಯ ಮೂರ್ತಿಗೆ ಎಲೆಪೂಜೆ ಮತ್ತು ರುದ್ರಾಭಿಷೇಕ ನೆರವೇರಿದವು. ಮಧ್ಯಾಹ್ನ ಬಸವಶ್ರೀ ಗೆಳೆಯರ…

View More ಮುತ್ತಗಿಯಲ್ಲಿ ಗೌರಿಶಂಕರ ಜಾತ್ರೆ ಸಂಭ್ರಮ

ಮುಖ್ಯಗುರು ಅಮಾನತಿಗೆ ಆಗ್ರಹ

ಗೊಳಸಂಗಿ: ಕರ್ತವ್ಯ ಲೋಪವೆಸಗಿದ್ದ ಸಮೀಪದ ಉಣ್ಣಿಬಾವಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಎಸ್.ಸಿ. ಸಜ್ಜನ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ನಿಡಗುಂದಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಶಾಲೆ ಆವರಣದಲ್ಲಿ…

View More ಮುಖ್ಯಗುರು ಅಮಾನತಿಗೆ ಆಗ್ರಹ

ಬಾಗೇವಾಡಿ ಅಂದ್ರ ಎದಿ ಡಬಡಬ ಅಂತೈತಿ

ಗೊಳಸಂಗಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಕೆಲವರು ಶತಪ್ರಯತ್ನ ಮಾಡಿದ್ದರು. ಕೂಡಗಿ ಜನ ಕೈಬಿಟ್ಟರೂ, ಮಸೂತಿ ಜನ ನನ್ನನ್ನು ಗೆಲ್ಲಿಸಲು ಪಣ ತೊಟ್ಟಿದ್ದರು. ‘ಆದ್ರ ಬಸವನಬಾಗೇವಾಡಿ ಅಂದ್ರ ನನ್ನ ಎದಿ ಡಬಡಬ ಅಂತೈತಿ..’ ಸಮೀಪದ…

View More ಬಾಗೇವಾಡಿ ಅಂದ್ರ ಎದಿ ಡಬಡಬ ಅಂತೈತಿ

ಕೊನೆಗೂ ಹರಿಯಿತು ನಾಲೆಗೆ ನೀರು

ಗೊಳಸಂಗಿ: ರೈಲು ಅಧಿಕಾರಿಗಳ ಕಟ್ಟಪ್ಪಣೆಯಿಂದ ಸ್ಥಗಿತಗೊಂಡಿದ್ದ ವಿಜಯಪುರ ಮುಖ್ಯ ಕಾಲುವೆ ಮೂಲಕ ಕೆರೆಗಳಿಗೆ ನೀರಿನ ಹರಿಸುವ ಕಾರ್ಯ ಸೋಮವಾರ ಪುನರಾರಂಭಗೊಂಡು ರೈತರಲ್ಲಿ ಹರ್ಷಕ್ಕೆ ಕಾರಣವಾಯಿತು. ಕಳೆದ ಗುರುವಾರ ಆರೋಗ್ಯ ಸಚಿವ ಶಿವಾನಂದ ಪಾಟೀಲರಿಂದ ಪ್ರಾಯೋಗಿಕವಾಗಿ ಚಾಲನೆ…

View More ಕೊನೆಗೂ ಹರಿಯಿತು ನಾಲೆಗೆ ನೀರು