ತೆಲಗಿಯಲ್ಲಿ ರೈತರಿಂದ ರೈಲು ತಡೆ

ಗೊಳಸಂಗಿ: ವಿಜಯಪುರ ಮುಖ್ಯ ಕಾಲುವೆ ಮೂಲಕ ಈ ಭಾಗದ ಕೆರೆಗಳಿಗೆ ನೀರು ತುಂಬಿಸಬೇಕೆಂದು ಆಗ್ರಹಿಸಿ ಬಸವನ ಬಾಗೇವಾಡಿ ತಾಲೂಕಿನ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತರು ಸಮೀಪದ ತೆಲಗಿ (ಬಸವನಬಾಗೇವಾಡಿ ರೋಡ) ರೈಲು…

View More ತೆಲಗಿಯಲ್ಲಿ ರೈತರಿಂದ ರೈಲು ತಡೆ

ಎನ್‌ಟಿಪಿಸಿ, ಕಾರ್ಮಿಕರಿಗಿಲ್ಲ ಮತಭಾಗ್ಯ !

ಗೊಳಸಂಗಿ: ಲೋಕಸಭೆ ಚುನಾವಣೆ ಮತದಾನ ಪ್ರಕ್ರಿಯೆಗೆ ಸಮೀಪದ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ವ್ಯಾಪ್ತಿಯ ನೂರಾರು ಕಾರ್ಮಿಕರಿಗೆ ಮಂಗಳವಾರ ಎನ್‌ಟಿಪಿಸಿ ರಜೆ ನೀಡದ ಹಿನ್ನೆಲೆ ಕಾರ್ಮಿಕರು ಮತದಾನದಿಂದ ವಂಚಿತಗೊಂಡರು. ವಿಜಯಪುರ-ಬಾಗಲಕೋಟೆ ಜಿಲ್ಲೆಯಲ್ಲಿ ಮಂಗಳವಾರ ನಡೆದ…

View More ಎನ್‌ಟಿಪಿಸಿ, ಕಾರ್ಮಿಕರಿಗಿಲ್ಲ ಮತಭಾಗ್ಯ !

ಬೆನ್ನಿಗೆ ಚೂರಿ ಹಾಕೋರು ಮನೆಗೆ ಬರದಿರಿ

ಗೊಳಸಂಗಿ: ಹಗಲು ನನ್ನೊಂದಿಗಿದ್ದು, ರಾತ್ರಿ ಇನ್ನೊಬ್ಬರ ಬಳಿ ಹೋಗಿ ಬೆನ್ನಿಗೆ ಚೂರಿ ಹಾಕುವವರು ಇನ್ನು ಮುಂದೆ ನನ್ನ ಮನೆಗೆ ಬರಬೇಡಿ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ವಿರೋಧಿಗಳಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಸಮೀಪದ…

View More ಬೆನ್ನಿಗೆ ಚೂರಿ ಹಾಕೋರು ಮನೆಗೆ ಬರದಿರಿ

ಎನ್​ಟಿಪಿಸಿ ಕಾರ್ವಿುಕರಿಂದ ಪ್ರತಿಭಟನೆ

ಗೊಳಸಂಗಿ: ಮೂಲವೇತನದಲ್ಲೇ ಮಾಸಿಕ ನೂರಕ್ಕಿಂತ ಅಧಿಕ ಹಣ ಕಡಿತಗೊಳಿಸಿದ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ವ್ಯಾಪ್ತಿಯ ಆಕಾಶ ಕಂಪನಿ ಧೋರಣೆಯನ್ನು ಖಂಡಿಸಿ ದಿನಗೂಲಿ ಕಾರ್ವಿುಕರು ಎನ್​ಟಿಪಿಸಿ ಗೇಟ್ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ದಿನಗೂಲಿ…

View More ಎನ್​ಟಿಪಿಸಿ ಕಾರ್ವಿುಕರಿಂದ ಪ್ರತಿಭಟನೆ

ಆಕಸ್ಮಿಕ ಅಗ್ನಿ ಅವಘಡ

ಗೊಳಸಂಗಿ: ಸಮೀಪದ ಉಣ್ಣಿಬಾವಿ ಗ್ರಾಮದಲ್ಲಿ ಶನಿವಾರ ಸಂಜೆ ಆಕಸ್ಮಿಕವಾಗಿ ಕಾಣಿಸಿಕೊಂಡಿರುವ ಬೆಂಕಿಯಿಂದಾಗಿ 15 ಕ್ಕೂ ಅಧಿಕ ತಿಪ್ಪೆಗಳು ಸುಟ್ಟು ಭಸ್ಮಗೊಂಡಿವೆ. ಹೆಚ್ಚಿನ ಅನಾಹುತ ಸಂಭವಿಸುವ ಮೊದಲೇ ಸ್ಥಳೀಯ ಕರವೇ ಕಾರ್ಯಕರ್ತರು ಟ್ಯಾಂಕರ್ ಮೂಲಕ ನೀರು…

View More ಆಕಸ್ಮಿಕ ಅಗ್ನಿ ಅವಘಡ